ಮದುವೆ ಆಗಿರುವ ಕೆಲವು ಗಂಡಸರು ಯಾಕೆ ಹೆಚ್ಚಾಗಿ ಬೇರೆ ಹೆಣ್ಣನ್ನ ಇಷ್ಟಪಡುತ್ತಾರೆ ಗೊತ್ತ .. ಗಂಡಸಿನ ಈ ವೀಕ್ನೆಸ್ಸ್ ಏನು ಗೊತ್ತೇ

ಸ್ನೇಹಿತರೆ ಹೆಚ್ಚಾಗಿ ಪುರುಷರು ಎಲ್ಲಿ ಬರುತ್ತದೆ ಒಂಟಿ ಆಗಿರುವಂತಹ ಜೀವನವನ್ನು ಅನುಭವಿಸುತ್ತಾರೆ ಅವರಿಗೆ ತಮ್ಮ ಮನಸಿನಲ್ಲಿ ಕೆಟ್ಟ ಕೆಟ್ಟ ಆಲೋಚನೆಗಳು ಉಂಟಾಗುತ್ತವೆ ಹಾಗೂ ಯಾವಾಗ ಮದುವೆಯಾಗಬೇಕು ಎನ್ನುವಂತಹ ವಿಚಾರ ಅವರ ಮನಸ್ಸಿನಲ್ಲಿ ಹೋರಾಡಲು ಶುರುವಾಗುತ್ತದೆ. ಇನ್ನು ಕೆಲವರು ಮದುವೆಯಾದ ನಂತರ ನಾನು ಈ ರೀತಿಯಾಗಿ ಯಾಕೆ ತಪ್ಪು ಮಾಡಿದೆ ಎನ್ನುವಂತಹ ಪಶ್ಚಾತ್ತಾಪ ಪಡುತ್ತಾರೆ.

ಇನ್ನು ಕೆಲವು ಪುರುಷರು ತಮ್ಮ ಮನೆಯಲ್ಲಿ ವಜ್ರವನ್ನು ಇಟ್ಟುಕೊಂಡು ಪಕ್ಕದ ಮನೆಯಲ್ಲಿ ಚಿನ್ನಕ್ಕೆ ಆಸೆಪಡುವ ಹಾಗೆ ತಮ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ.ತಮ್ಮ ಮನೆಯ ಒಳಗಡೆ ಕರ್ಪೂರದ ಗೊಂಬೆ ಯ ರೀತಿಯಲ್ಲಿ ಇರುವಂತಹ ಹೆಂಡತಿಯನ್ನು ಬಿಟ್ಟು ಅಕ್ಕಪಕ್ಕದಲ್ಲಿ ಕಂಡುಬರುವಂತಹ ಬೇರೆ ಹೆಣ್ಣು ಮಕ್ಕಳನ್ನು ನೋಡಲು ಇಷ್ಟಪಡುತ್ತಾರೆ ಹಾಗೂ ಅವರ ಬಗ್ಗೆ ಹೆಚ್ಚಾಗಿ ಆಸಕ್ತಿಯನ್ನು ಹೊಂದಿರುತ್ತಾರೆ.ಹಾಗಾದ್ರೆ ಗಂಡಸಿಗೆ ರೀತಿಯಾಗಿ ಯಾಕೆ ಆಗುತ್ತದೆ ಹಾಗೂ ಯಾಕೆ ಅವರ ತಲೆಯಲ್ಲಿ ಹೆಚ್ಚಾಗಿ ರೀತಿಯಾದಂತಹ ಆಲೋಚನೆ ಬರುತ್ತದೆ ಎನ್ನುವುದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ ಬನ್ನಿ.

ಗಂಡಸರಿಗೆ ಒಂದು ಕೆಟ್ಟ ವಿಚಾರ ಇದೆಯಾ ಅದು ಏನಪ್ಪಾ ಅಂದರೆ ಯಾವುದೇ ಒಂದು ವಿಚಾರವನ್ನ ಅಥವಾ ವಿಷಯವನ್ನು ತಿಳಿದುಕೊಂಡ ನಂತರ ಅದರ ಬಗ್ಗೆ ಹೆಚ್ಚಿನ ಬೇಗವಾಗಿ ಅದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಹಾಗೂ ಗಂಡಸು ಹೆಚ್ಚಾಗಿ ಹೊಸತನವನ್ನು ಹುಡುಕಲು ಇಷ್ಟಪಡುತ್ತಾನೆ ಹಾಗೂ ಪ್ರೀತಿಯನ್ನು ಹುಡುಕಲು ಇಷ್ಟಪಡುತ್ತಾನೆ.ತನ್ನನ್ನು ಸಂಪೂರ್ಣವಾಗಿ ಇಷ್ಟಪಟ್ಟು ಹಾಗೂ ತನ್ನವರನ್ನು ಬಿಟ್ಟು ಗಂಡನೇ ಸರ್ವಸ್ವ ಎನ್ನುವಂತಹ ಹೆಂಡತಿಯನ್ನು ದೂರಮಾಡಿ ಬೇರೆಯವರ ಹೆಂಡತಿಯನ್ನು ನೋಡುವುದು ಅಥವಾ ಬೇರೆಯವರ ಹೆಂಡತಿಯರ ಬಗ್ಗೆ ಆಸಕ್ತಿಯನ್ನು ತೋರಿಸುವಂತಹ ಕೆಲವು ಕೆಟ್ಟ ಚಾಳಿಯನ್ನು ಕೆಲವು ಗಂಡಸರು ಹೊಂದಿರುತ್ತಾರೆ.

ಇನ್ನು ದೊಡ್ಡವರು ಹೇಳುವಹಾಗೆ ಮನುಷ್ಯನ ತಲೆಯಲ್ಲಿ ಇರುವಂತಹ ತುಂಬಾ ಜಾಸ್ತಿ ಇದ್ದರೂ ಕೂಡ ಪಕ್ಕದ ತಟ್ಟೆಯಲ್ಲಿ ಇರುವಂತಹ ತುಪ್ಪ ಇನ್ನೂ ಹೆಚ್ಚಾಗಿ ಕಾಣಿಸುತ್ತದೆ.ಇದರ ಅರ್ಥ-ಆ ತನ್ನ ಮನೆಯಲ್ಲಿ ಸುಂದರವಾದ ಅಂತಹದೊಂದು ಪಿ ಹೆಂಡತಿ ಇದ್ದರೂ ಕೂಡ ಬೇರೆಯವರ ಹೆಂಡತಿ ಇವರಿಗೆ ತುಂಬಾ ಇಷ್ಟ ಆಗುತ್ತಾರೆ. ಅವಳು ಹೇಗಿರಬಹುದು ಕುರೂಪಿ ಯಾಗಿರಬಹುದು ಅವಳನ್ನು ಇಷ್ಟಪಡುತ್ತಾರೆ.ಕೆಲವೊಂದು ಸಾರಿ ಗಂಡಸರು ಈ ರೀತಿಯಾದಂತಹ ಚಾಳಿಯನ್ನು ಇಟ್ಟುಕೊಂಡು ಹೀಗೆ ಮಾಡಿದಾಗ ತನ್ನ ಹೆಂಡತಿಯ ಜೊತೆಗೆ ಸಿಕ್ಕಾಪಟ್ಟೆ ಜಗಳವನ್ನು ಕೂಡ ಮಾಡಿದ ನೀವು ನೋಡಿರಬಹುದು ಇನ್ನು ಕೆಲವರುಹೆಂಡತಿಗೆ ಗೊತ್ತಾಗದಹಾಗೆ ಈ ರೀತಿಯಾಗಿ ಮಾಡಲು ಹೋಗಿ ಸಿಕ್ಕಿಬಿದ್ದು ಹೆಂಡತಿಯ ಜೊತೆಗೆ ಪರಕೀಯ ಇದನ್ನು ಕೂಡ ಹಲವಾರು ಜನರು ತಿಂದಿದ್ದಾರೆ.

ಈ ಲೇಖನದ ಮುಖಾಂತರ ನಾವು ಹೇಳುವುದಾದರೆ ನಿಮ್ಮ ಹೆಂಡತಿ ಬೆಳಗ್ಗೆ ಎದ್ದು ನಿಮ್ಮ ನಿಮ್ಮ ಮಕ್ಕಳನ್ನು ರೆಡಿ ಮಾಡಿ ನಿಮಗೆ ಒಳ್ಳೆಯ ತಿಂಡಿಯನ್ನು ಮಾಡಿ ನಿಮ್ಮನ್ನು ಕೆಲಸಕ್ಕೆ ಕಳಿಸಿಕೊಡುತ್ತಾರೆ ಅದಕ್ಕಾಗಿ ಅವಳು ಬೆಳಗ್ಗೆ ಎಲ್ಲರಿಗಿಂತ ಮೊದಲು ಎಂದು ಕಷ್ಟಪಡುತ್ತಾಳೆ ಈ ರೀತಿಯಾದಂತಹ ಎಲ್ಲ ವಿಚಾರವನ್ನ ನೋಡಿ ಅವಳನ್ನು ನೀವು ಪ್ರೀತಿ ಮಾಡುವುದು ಮುಖ್ಯ ಏಕೆಂದರೆಗಂಡಸು ಬೇರೆಯವರ ಹೆಂಗಸರನ್ನ ಇಷ್ಟಪಡಬಹುದು ಆದರೆ ಪ್ರೀತಿ ಮಾಡುವುದಕ್ಕೆ ಸಾಧ್ಯವಿಲ್ಲ ಕೇವಲ ಅದು ಕ್ಷಣಿಕ ಪ್ರೀತಿ.ಯಾವುದಾದರೂ ಒಂದು ನಮಗೆ ಕಂಡಾಗ ಸುಂದರ ಅನಿಸುತ್ತದೆ ಆದರೆ ಅದು ನಮ್ಮ ಜೊತೆಯಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ಅದು ನಮಗೆ ಇಷ್ಟ ಆಗುವುದಿಲ್ಲ ಅದನ್ನು ನೋಡಿ ಬೇಜಾರಾಗುತ್ತದೆ ಆದರೆ ಹೆಂಡತಿಯನ್ನು ಕೂಡ ಯಾವುದೇ ಕಾರಣಕ್ಕೂ ಕಾಣಬಾರದು ಹೆಂಡತಿಯನ್ನು ಗಂಡಸರಿಗೆ ಎರಡನೆಯ ಅಮ್ಮ ಅಂತ ಕೂಡ ಕರೆಯುತ್ತಾರೆ.

ಹೀಗೆ ತನ್ನ ಮನೆಯಲ್ಲಿ ಒಳ್ಳೆಯ ಗುಣವನ್ನ ಹೊಂದಿರುವಂತಹ ಹಾಗೂ ಗಂಡ ನನ್ನ ಪ್ರೀತಿ ಮಾಡುವಂತಹ ಹೆಂಡತಿಯನ್ನು ಬಿಟ್ಟು ಬೇರೆಯವರ ಹೆಂಡತಿಯ ವಿಚಾರಕ್ಕೆ ಹೋದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಕೆಲವೊಂದು ಬಾರಿ ಜಗಳವು ದೊಡ್ಡ ಮಟ್ಟಕ್ಕೆ ಹೋಗಿ ಯಾವುದೇ ರೀತಿಯಾದಂತಹ ಕೆಟ್ಟ ವಿಚಾರಗಳು ಕೂಡ ಆಗಬಹುದು. ಆದುದರಿಂದ ಗಂಡ ಹೆಂಡತಿ ಯಾವಾಗಲೂ ಅನ್ಯೋನ್ಯವಾಗಿ ಇರಬೇಕುಯಾವುದಾದರೂ ಒಬ್ಬ ಹೆಂಗಸನ್ನು ಕಂಡಾಗ ನಿಮಗೆ ಇಷ್ಟ ಆದರೆ ಇನ್ನೊಂದು ಒಳಮನಸ್ಸನ್ನು ನೀವು ಕೇಳಿಕೊಂಡು ನನ್ನ ಮನೆಯಲ್ಲಿ ನನ್ನ ಹೆಂಡತಿ ನನ್ನ ನಂಬಿಕೊಂಡು ಹೋಗಿದ್ದಾಳೆ ಹಾಗೂ ನನ್ನ ಮಕ್ಕಳ ಭವಿಷ್ಯವನ್ನು ನಾನು ನೋಡಿಕೊಳ್ಳಬೇಕು ಎನ್ನುವಂತಹ ನಿರ್ಧಾರವನ್ನು ನೀವು ನಿಮ್ಮ ಮನಸ್ಸಿನಲ್ಲಿ ಮಾಡಿದರೆ ಜೀವನದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಬೇರೆ ಹೆಣ್ಣುಮಕ್ಕಳಿಂದ ಕಷ್ಟಗಳು ಬರುವುದಿಲ್ಲ.

ಇನ್ನು ಕೆಲವು ಗಂಡಸರಿಗೆ ಒಂಟಿತನ ಎನ್ನುವುದು ಇಷ್ಟ ಆಗುವುದಿಲ್ಲ.ಹೀಗೆ ತನ್ನ ಒಂಟಿತನದಿಂದ ಹೊರಗಡೆ ಬರಲು ಬೇರೆಯವರ ಆಶಯವನ್ನು ಹೆಚ್ಚಾಗಿ ಬಯಸುತ್ತಾರೆ ಇದಕ್ಕಾಗಿ ತನ್ನ ಮನೆಯಲ್ಲಿ ಇರುವಂತಹ ಹೆಂಡತಿಯನ್ನು ಮರೆತು ಬೇರೆಯವರನ್ನು ಇಷ್ಟಪಡಲು ಶುರು ಮಾಡುತ್ತಾರೆ ಆದರೆ ಯಾವ ಗಂಡಸಿಗೂ ಮುಂದಾಗುವ ಅಂತಹ ಕೆಟ್ಟ ವಿಚಾರದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಹೀಗೆ ಮಾಡಿದರೆ ನನ್ನ ಜೀವನದಲ್ಲಿ ಏನಾಗಬಹುದು ಹಾಗೂ ನನ್ನ ಸಂಸಾರದಲ್ಲಿ ಏನೆಲ್ಲ ಏರುಪೇರು ಆಗಬಹುದು ಎನ್ನುವುದು ಪ್ರತಿಯೊಬ್ಬ ಗಂಡಸರು ಕೂಡ ಅರಿತುಕೊಂಡು ಈ ರೀತಿಯಾದಂತಹ ಕೆಲಸಕ್ಕೆ ಕೈಹಾಕಿ ಹೋಗಬಾರದು.

ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಅಶಾಂತಿ ಮೂಡುತ್ತದೆ ಹಾಗೂ ಪರಸ್ಪರ ನೀವು ನಿಮ್ಮ ಹೆಂಡತಿಯ ಜೊತೆಗೆ ಜೀವನಪರ್ಯಂತವಿರಸದಿಂದ ಜೀವನ ಮಾಡುವಂತಹ ಜೀವನ ನಿಮ್ಮದಾಗಬಹುದು ಆದುದರಿಂದ ನಿಮ್ಮನ್ನು ಇಷ್ಟ ಪಡುವಂತಹ ಹಾಗೂ ನಿಮ್ಮನ್ನ ಪ್ರೀತಿ ಮಾಡುವಂತಹ ಹಾಗೂ ಅಪಾರ ನೆಂಟರನ್ನು ಹಾಗೂ ನನ್ನ ಅಪ್ಪ-ಅಮ್ಮ ನನ್ನ ಬಿಟ್ಟು ನಿಮ್ಮನ್ನು ನಂಬಿಕೊಂಡು ಬಂದಂತಹ ನಿಮ್ಮ ಧರ್ಮ ಪತ್ನಿಯನ್ನ ಪ್ರೀತಿ ಮಾಡುವುದು ಎಲ್ಲದಕ್ಕಿಂತ ದೊಡ್ಡ ಧರ್ಮ ಎನ್ನುವುದು ನಮ್ಮ ಅಭಿಪ್ರಾಯ. ನಿಮ್ಮ ಅಭಿಪ್ರಾಯ ಏನಾದರೂ ಇದ್ದಲ್ಲಿ ತಮಗೆ ಕಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ.

Leave a Comment

Your email address will not be published. Required fields are marked *