ಅಪ್ಪಿತಪ್ಪಿಯೂ ಈ ದಿಕ್ಕಿಗೆ ತಲೆಯನ್ನು ಹಾಕಿ ನಿದ್ರೆ ಮಾಡಬಾರದು.ಪ್ರತಿಯೊಂದು ಪುರಾಣದಲ್ಲಿಯೂ ಮತ್ತು ಪ್ರತಿಯೊಂದು ವಾಸ್ತುಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೆ ಒಂದೊಂದು ಮಹತ್ವವಿದೆ. ಯಾರು ಈ ದಿಕ್ಕುಗಳನ್ನು ನಂಬಿಕೊಂಡು ಆ ದಿಕ್ಕುಗಳನ್ನು ಪಾಲಿಸುತ್ತಾ ಹೋಗುತ್ತಾರೆ ಅವರು ಜೀವನದಲ್ಲಿ ಯಶಸ್ಸನ್ನು ಪಡೆಯುವುದು ಖಂಡಿತ ಸ್ನೇಹಿತರೆ.ನಾವು ಒಂದು ಬಾಡಿಗೆ ಮನೆಯನ್ನು ತೆಗೆದುಕೊಳ್ಳುವುದಾಗಲಿ ಅಥವಾ ಸ್ವಂತ ಮನೆಯನ್ನು ಮಾಡುವುದಕ್ಕಾಗಲಿ ಯಾವಾಗಲೂ ದಿಕ್ಕುಗಳನ್ನು ಪರಿಗಣಿಸುತ್ತೇವೆ
ಯಾವ ದಿಕ್ಕಿಗೆ ಬಾಗಿಲಿದೆ ಹಾಗೂ ಯಾವ ದಿಕ್ಕು ನಮಗೆ ಆಗಿ ಬರುತ್ತದೆ ಎನ್ನುವುದನ್ನು ಎಲ್ಲಾ ನೋಡಿಕೊಂಡು ನಾವು ಮನೆಯೊಳಗೆ ಪ್ರವೇಶವನ್ನು ಮಾಡುತ್ತೇವೆ. ಹಾಗೆಯೇ ನಾವು ಮಲಗುವಾಗಲೂ ಕೂಡ ಇದಕ್ಕೆ ವಿಶೇಷವಾದ ವಿಶೇಷವಾದ ಮಹತ್ವವನ್ನು ಕೊಡುತ್ತೇವೆ.ಈ ರೀತಿಯ ತಪ್ಪನ್ನು ದಿನನಿತ್ಯ ನೀವು ಯಾವುದೇ ರೀತಿಯ ನೀವು ಯಾವುದೇ ರೀತಿಯ ಏಳಿಗೆಯನ್ನು ನೀವು ನಿಮ್ಮ ಜೀವನದಲ್ಲಿ ಕಾಣಲಾಗುವುದಿಲ್ಲ.
ಇದರಿಂದ ಹಣಕಾಸಿನ ಸಮಸ್ಯೆ ಬರುತ್ತದೆ ಹಾಗೂ ನೆಗೆಟಿವ್ ಎನರ್ಜಿ ಶುರುವಾಗುತ್ತದೆ. ಹೀಗೆ ನಕಾರತ್ಮಕ ಶಕ್ತಿಗಳಿಂದ ನೀವೇನೇ ಕೆಲಸಮಾಡಿದರೂ ನಿಮಗೆ ಆ ಕೆಲಸ ಕೈಗೂಡಿರಲಿಲ್ಲ.ಮನೆಯಲ್ಲಿ ಯಾವಾಗಲೂ ಕಿರಿಕಿರಿ ಹಾಗೂ ಹಣಕಾಸಿನ ಸಮಸ್ಯೆ ಎದುರಾಗುತ್ತದೆ.ಹಾಗಾಗಿ ನೀವು ಮಲಗುವಾಗ ಯಾವ ದಿಕ್ಕಿಗೆ ನಿಮ್ಮ ತಲೆಯನ್ನು ಹಾಕಿ ಮಲಗಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.
ಯಾವ ದಿಕ್ಕಿಗೆ ತಲೆ ಹಾಕಿ ಮಲಗಿಕೊಳ್ಳಬೇಕು ಎನ್ನುವುದನ್ನು ನಾವು ಇವತ್ತು ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ. ಸ್ನೇಹಿತರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಗೆ ನಿಮ್ಮ ಮೆಚ್ಚುಗೆಯನ್ನು ಕೊಡಿ.ಪ್ರತಿಯೊಬ್ಬರ ಮನೆಯಲ್ಲಿ ಯು ಮಲಗುವಂತಹ ಕೋಣ ಇದ್ದೇ ಇರುತ್ತದೆ. ಮಲಗುವ ಕೋಣೆಯಲ್ಲಿ ನಿಮಗೆ ಇಷ್ಟ ಬಂದಂತೆ ದಿಕ್ಕಿನಲ್ಲಿ ತಲೆ ಹಾಕಿ ಮಲಗಬಾರದು.
ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಎಂದರೆ ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು.ನೀವೇನಾದರೂ ಉತ್ತರ ದಿಕ್ಕಿಗೆ ತಲೆಯನ್ನು ಹಾಕಿ ನಿದ್ರೆ ಮಾಡುತ್ತಿದ್ದರೆ ನಿಮ್ಮ ಜೀವನದಲ್ಲಿ ಏಳಿಗೆ ಅನ್ನೋದೇ ಇರೋದಿಲ್ಲ.ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಹಾಗೂ ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರೂ ಮನೆಯಲ್ಲಿ ಒಂದು ರೂಪಾಯಿ ಕೂಡ ಉಳಿಸಲು ಸಾಧ್ಯವಾಗುವುದಿಲ್ಲ. ನೀವು ಮಾಡಿರುವಂತಹ ಸಂಪಾದನೆ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ ಸ್ನೇಹಿತರೆ. ನೀವು ಯಾವುದೇ ಕೆಲಸವನ್ನು ಮಾಡಲು ಹೊರಟರೆ ಆ ಕೆಲಸವು ಕೈಗೂಡುವುದಿಲ್ಲ. ನಷ್ಟ ಅನ್ನೋದು ಉಂಟಾಗುತ್ತದೆ,ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಆದ್ದರಿಂದ ನೀವು ಉತ್ತರದಿಕ್ಕಿಗೆ ಮಾತ್ರ ತಲೆ ಹಾಕಿ ಮಲಗಬಾರದು.
ಇನ್ನೊಂದು ಸ್ನೇಹಿತರ, ಇದು ವೈಜ್ಞಾನಿಕವಾಗಿಯೂ ಕೂಡ ಸಾಬೀತಾಗಿದೆ. ಭೂಮಿ ಆಯಸ್ಕಾಂತ ರೇಖೆ ಉತ್ತರದಿಂದ ದಕ್ಷಿಣಕ್ಕೆ ಚಲಿಸುತ್ತದೆ. ತಲೆಯನ್ನು ಏನಾದರೂ ನೀವು ಉತ್ತರದಿಕ್ಕಿಗೆ ಹಾಕಿಕೊಂಡು ಮಲಗಿದ್ದಾರೆ ಮೆದುಳಿಗೆ ಆಯಾಸ ಅನ್ನೋದು ಉಂಟಾಗುತ್ತದೆ. ಹೀಗಾಗಿ ಶಾಸ್ತ್ರದ ಪ್ರಕಾರ ಕೂಡ ಹಾಗೂ ವೈಜ್ಞಾನಿಕವಾದ ಕೂಡ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು.ಯಾವ ದಿಕ್ಕಿಗೆ ತಲೆಯನ್ನು ಹಾಕಿ ಮಲಗಬೇಕು ಎಂದರೆ, ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ತುಂಬಾನೆ ಒಳ್ಳೆಯದು. ಶಾಸ್ತ್ರಗಳ ಪ್ರಕಾರ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ತುಂಬಾನೇ ಒಳ್ಳೆಯದಾಗುತ್ತದೆ. ವಾಸ್ತು ಪ್ರಕಾರ ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿದರೆ ಆರೋಗ್ಯವು ಚೆನ್ನಾಗಿರುತ್ತದೆ ನೀವು ಕೈಗೊಂಡ ಕೆಲಸವು ಕೂಡ ಕೈಗೂಡುತ್ತದೆ.
ಜೊತೆಗೆ ಮನೆಯಲ್ಲಿ ಸಂತೋಷ ತುಂಬುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎನ್ನುವುದು ನೆಲೆಸುತ್ತದೆ. ದಕ್ಷಿಣಕ್ಕೆ ತಲೆ ಹಾಕಿ ಮಲಗಿಕೊಂಡರೆ ಶ್ರೇಷ್ಠತೆ ಉಂಟಾಗುತ್ತದೆ.ನೀವು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಆ ಕೆಲಸದಲ್ಲಿ ಯಶಸ್ಸು ಉಂಟಾಗುತ್ತದೆ ಹಾಗೂ ಧನಲಾಭ ಉಂಟಾಗುತ್ತದೆ.ಅದರಿಂದ ಸ್ನೇಹಿತರೆ ಉತ್ತರ ದಿಕ್ಕಿಗೆ ತಲೆಹಾಕಿ ನಗಬೇಡಿ, ನಾವು ಹೇಳಿದಂತೆ ದಕ್ಷಿಣ ದಿಕ್ಕಿಗೆ ತಲೆ ಹಾಗೆ ಮಲಗಿ ನೋಡಿ ನಿಮ್ಮ ಜೀವನವೇ ಬದಲಾಗಿಬಿಡುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಗೆ ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.