ಗಂಡು ಹೆಣ್ಣು ನಡುವೆ ಎಷ್ಟು ವಯಸ್ಸಿನ ಅಂತರ ಇಟ್ಕೊಂಡು ಮದುವೆ ಆದ್ರೆ ಸಕತ್ ಎಂಜಾಯ್ ಮಾಡಬಹುದು…

ಮದುವೆಯಾಗುವ ಅಂತಹ ಯಾವುದೇ ಜೋಡಿ ಆಗಿರಬಹುದು ಕೆಲವೊಂದು ವಯಸ್ಸಿನ ಅಂತರ ಇದ್ದೇ ಇರುತ್ತದೆ ಕೆಲವರಿಗೆ ಜಾಸ್ತಿ ಇರುತ್ತದೆ ಹಾಗೂ ಇನ್ನೂ ಕೆಲವರಿಗೆ ಕಡಿಮೆ ಇರುತ್ತದೆ ಆದರೆ ಎಷ್ಟು ವರ್ಷಗಳ ಅಂತರ ಇದ್ದರೆ ಗಂಡ-ಹೆಂಡತಿಯರು ತುಂಬಾ ಚೆನ್ನಾಗಿರಬಹುದು ಹಾಗೂ ತುಂಬಾ ಎಂಜಾಯ್ ಮಾಡಬಹುದು ಎಂಬುದರ ಬಗ್ಗೆ ಇವತ್ತು ನಾವು ಹೇಳಲು ಹೊರಟಿದ್ದೇವೆ.ಒಂದು ಕಾಲದಲ್ಲಿ ನಮ್ಮ ಹಿರಿಯರು ಗಂಡುಮಕ್ಕಳಿಗೆ ಹಾಗೂ ಹೆಣ್ಣುಮಕ್ಕಳಿಗೆ ಬಹುಬೇಗ ವಾಗಿ ಮದುವೆಯನ್ನು ಮಾಡುತ್ತಿದ್ದರೂ ಆ ಸಂದರ್ಭದಲ್ಲಿ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳ ವಯಸ್ಸಿನ ಅಂತರ ತುಂಬಾ ಕಡಿಮೆ ಇರುತ್ತಿತ್ತು ಹಾಗೂ ಅವರ ವಯಸ್ಸೂ ಕೂಡ ತುಂಬಾ ಕಡಿಮೆ ಇರುತ್ತಿತ್ತು.

ಇವತ್ತಿನ ಕಾಲದಲ್ಲಿ ಹಿರಿಯರು ಯಾಕೆ ಬೇಗ ಮದುವೆ ಮಾಡುತ್ತಿದ್ದರು ಅಂದರೆ ಅವರು ಬೇಗ ಮದುವೆ ಮಾಡುವುದರಿಂದ ಅವರ ಮಕ್ಕಳು ಬೇಗ ದುಡಿಯುವಂತೆ ಆಗುತ್ತಿದ್ದರು ಬೇಗ ವಯಸ್ಸಿಗೆ ಬರುತ್ತಿದ್ದರು ಇದರಿಂದಾಗಿ ತಂದೆ-ತಾಯಿಗಳ ಬಾರ ತುಂಬಾ ಬೇಗವಾಗಿ ಕಡಿಮೆಯಾಗುತ್ತಿತ್ತು. ಆದರೆ ಇವತ್ತಿನ ದಿನದಲ್ಲಿ ತುಂಬಾ ಬದಲಾವಣೆಯಾಗಿದೆ ಹುಡುಗನಿಗೆ 30 ರಿಂದ 35 ವರ್ಷ ಆದರೂ ಕೂಡ ಇವತ್ತಿನ ಸಂದರ್ಭದಲ್ಲಿ ಮದುವೆಯಾಗುತ್ತಿಲ್ಲ ಹುಡುಗಿ ಕೂಡ 25 ರಿಂದ 30 ವರ್ಷ ಆದರೂ ಕೂಡ ಮದುವೆಯಾಗಲು ಹಿಂಜರಿಯುತ್ತಿದ್ದಾರೆ.ಇದಕ್ಕೆಲ್ಲ ಕಾರಣ ಏನಪ್ಪಾಂದ್ರೆ ಆರ್ಥಿಕವಾಗಿ ಬಲಗೊಳ್ಳುತ್ತಿರುವುದು ಹಾಗೂ ಜೀವನದಲ್ಲಿ ಸೆಟಲ್ ಆಗದೆ ಇರುವ ಒಂದು ಪರಿಸ್ಥಿತಿ.

ಆದರೆ ಏನೇ ಆದರೂ ಕೂಡ ಎಷ್ಟೇ ಕಷ್ಟ ಬಂದರೂ ಸ್ವಲ್ಪ ಕಡಿಮೆ ವಯಸ್ಸಿನಲ್ಲಿ ಮದುವೆಯಾಗುವುದರಿಂದ ನಿಮ್ಮ ಮಕ್ಕಳು ಬೇಗ ನಿಮ್ಮ ಕಣ್ಣ ಮುಂದೆ ದೊರೆಯುವಂತಹ ಪರಿಸ್ಥಿತಿಗೆ ಬರುತ್ತಾರೆ ಹಾಗೆ ಆದರೆ ನೀವು ಆರಾಮಾಗಿ 40ರಿಂದ 45 ವರ್ಷಗಳ ಒಳಗೆ ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದು ತಲೆಗೆ ಯಾವುದೇ ರೀತಿಯಾದಂತಹ ಕೆಟ್ಟ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಳ್ಳದೆ ಜೀವನದಲ್ಲಿ ತುಂಬಾ ಚೆನ್ನಾಗಿರಬಹುದು ತುಂಬಾ ಸುಖಕರವಾಗಿರುತ್ತದೆ ಇಲ್ಲವಾದಲ್ಲಿ ನಿಮ್ಮ ಜೀವನದ ದುಡಿಯುವಂತಹ ಜೀವನ ಆಗುತ್ತದೆ ಎಲ್ಲರೂ ಕೂಡ ಸುಖವನ್ನ ಕಾಣಲು ಆಗುವುದಿಲ್ಲ.

ಇನ್ನು ನಾವು ಗಂಡು ಹಾಗೂ ಹೆಣ್ಣಿನ ವಯಸ್ಸಿನ ಅಂತರ ಎಷ್ಟು ಇರಬೇಕು ಅಂದರೆಕನಿಷ್ಠ ಮೂರರಿಂದ ನಾಲ್ಕು ವರ್ಷ ವ್ಯತ್ಯಾಸಗಳಿದ್ದರೆ ಅದು ತುಂಬಾ ಒಳ್ಳೆಯದು ಗಂಡಿಗಿಂತ ಹೆಣ್ಣು ತುಂಬಾ ದೊಡ್ಡ ಗಳಾಗಿದ್ದರೆ ಜೀವನದಲ್ಲಿ ಸಾಮರಸ್ಯ ಅನ್ನುವುದು ಅಷ್ಟೊಂದು ಕೂಡಿ ಬರುವುದಿಲ್ಲ.ಆದ್ದರಿಂದ ಗಂಡು ಹೆಣ್ಣು ಮಕ್ಕಳನ್ನು ಸ್ವಲ್ಪ ವಯಸ್ಸು ಕಡಿಮೆ ಇರುವಂತಹ ಹೆಣ್ಣುಮಕ್ಕಳನ್ನ ಮದುವೆಯಾದರೆ ತುಂಬಾ ಒಳ್ಳೆಯದು.

ಹುಡುಗನಿಗೆ 25 ಹಾಗೂ ಹುಡುಗಿಗೆ 22 ವರ್ಷ ಇರುವಂತಹ ಸಮಯದಲ್ಲಿ ಮದುವೆಯಾಗುವುದರಿಂದ ಹಲವಾರು ಲಾಭಗಳನ್ನು ಪಡೆಯಬಹುದು.ಸ್ನೇಹಿತರೆ ಹುಡುಗನಿಗೆ 18 ವರ್ಷ ಆಗುವಂತಹ ಸಂದರ್ಭದಲ್ಲಿ ನಾನಾ ರೀತಿಯಾದಂತಹ ಆಲೋಚನೆಗಳು ಅವನ ಮನಸ್ಸಿನಲ್ಲಿ ಮೂಡುತ್ತವೆ ಆಲೋಚನೆಗಳಿಗೆ ಕೆಲವೊಂದು ಸಾರಿಕೆಟ್ಟ ಕೆಲಸವನ್ನು ಮಾಡಲು ಕೂಡ ಹೋಗುತ್ತಾನೆ ಅದಕ್ಕೆಲ್ಲ ಕಾರಣ ಅವನ ವಯಸ್ಸು ಹಾಗೂ ನಮ್ಮ ಸಮಾಜದಲ್ಲಿ ಅವನಿಗೆ ಹಾಕಿರುವಂತಹ ಕೆಲವೊಂದು ಕಟ್ಟುಪಾಡುಗಳು.ಆದುದರಿಂದ ಅವನಿಗೆ 25ರಿಂದ 26 ವರ್ಷ ಸಮಯದಲ್ಲಿ ಮದುವೆ ಮಾಡುವುದರಿಂದ ತನ್ನ ಜೀವನದಲ್ಲಿ ತನ್ನ ಸಂಗಾತಿಯ ಜೊತೆಗೆ ತುಂಬಾ ಎಂಜಾಯ್ ಮಾಡಬಹುದು ಹಾಗೆ 30 ಆದ ನಂತರ ಒಂದು ಮಗುವನ್ನು ಮಾಡಿಕೊಳ್ಳುವುದರ ಅವರ ಜೀವನ ಸಂಪೂರ್ಣವಾಗಿ ಸೆಟಲ್ ಆಗುತ್ತದೆ ಎನ್ನುವುದು ನಮ್ಮ ಅಭಿಪ್ರಾಯ.

ಅದೇ ರೀತಿ ಯಾವುದೇ ಒಬ್ಬ ಹೆಣ್ಣುಮಗಳಿಗೂ ಕೂಡ ತಾನು ವಯಸ್ಸಿಗೆ ಬಂದ ನಂತರ ಹಲವಾರು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ ಆದರೆ ನಮ್ಮ ಸಮಾಜದಲ್ಲಿ ಅವುಗಳನ್ನು ನೇರವಾಗಿ ಮಾತನಾಡುವುದಾಗಲಿ ಅಥವಾ ನೇರವಾಗಿ ಮಾಡುವುದಾಗಲಿ ಯಾವುದೇ ಕಾರಣಕ್ಕೂಸ್ವತಂತ್ರ ಅನ್ನೋದು ಇಲ್ಲ ಅದಕ್ಕಾಗಿ ಹೆಣ್ಣು ಮಕ್ಕಳನ್ನು 27 ಅಥವಾ 23 ವಯಸ್ಸಿನಲ್ಲಿ ಮದುವೆ ಆಗುವುದರಿಂದ ತನ್ನ ಗಂಡನ ರೂಪದಲ್ಲಿ ತಾನು ಏನು ಮಾಡಬೇಕು ಅಥವಾ ಏನನ್ನು ಮಾಡಬೇಕು ಅಥವಾ ಯಾವ ರೀತಿಯಲ್ಲಿ ಸಂತೋಷವಾಗಿ ಇರಬೇಕು ಎನ್ನುವುದು ತನ್ನ ಗಂಡನ ಹತ್ತಿರ ತಿಳಿದುಕೊಳ್ಳುತ್ತಾರೆ ಹೀಗೆ ತನ್ನ ಜೀವನದಲ್ಲಿ ಬಹುಪಾಲು ಸಮಯವನ್ನು ಸಂತೋಷವಾಗಿ ಇರಲು ಬಳಕೆ ಮಾಡಿಕೊಳ್ಳಬಹುದು.

ಅದನ್ನ ಬಿಟ್ಟು 30 ವರ್ಷದ ನಂತರ ಮದುವೆ ಮಾಡುವುದರಿಂದ ಸಂತೋಷವಾಗಿ ಇರಲು ಆಗುವುದಿಲ್ಲ ಏಕೆಂದರೆ ಮದುವೆ ಆದ ನಂತರ ಮಕ್ಕಳನ್ನು ಮಾಡಿಕೊಳ್ಳಬೇಕು ಎನ್ನುವ ವಿಚಾರ ಬಂದೇ ಬರುತ್ತದೆ ಆದರೆ ಮಕ್ಕಳನ್ನು ಮಾಡಿಕೊಂಡಾಗಯಾವುದೇ ರೀತಿಯಾದಂತಹ ಸ್ವಂತ ಜೀವನದಲ್ಲಿ ಎಂಜಾಯ್ ಮಾಡಲು ಆಗುವುದಿಲ್ಲ ಅದಕ್ಕಾಗಿ ಸ್ವಲ್ಪ ಕಡಿಮೆ ವಯಸ್ಸಿನಲ್ಲಿ ಮದುವೆಯಾಗಿ ಕೆಲವು ವರ್ಷಗಳ ಕಾಲ ಸುಖವಾಗಿ ಬಾಳಿ ತದನಂತರ ನಿಮ್ಮ ಸಾಂಸಾರಿಕ ಜೀವನವನ್ನು ಮುಂದುವರಿಸಿದರೆ ನಿಮ್ಮ ಜೀವನದಲ್ಲಿ ಒಂದು ಸುಖಕರ ಪ್ರಯಾಣ ಹಾಗೆ ನಿಮಗೆ ಅನಿಸುತ್ತದೆ.

Leave a Comment

Your email address will not be published. Required fields are marked *