ಈ ಕುರಿಗಾಹಿ ಮಾಡಿದಂತಹ ಕೆಲಸಕ್ಕೆ ಇದೀಗ ಇಡೀ ದೇಶವೇ ಈ ವ್ಯಕ್ತಿಯನ್ನು ಹಾಡಿ ಹೊಗಳಾಡುತ್ತಿದೆ ಅಷ್ಟೇ ಅಲ್ಲದೆ ಒಳ್ಳೆಯತನ ಎಂಬುದು ಯಾರಲ್ಲಿ ಶಾಶ್ವತವಾಗಿ ಇರುತ್ತದೆಯೊ ಅವರು ಒಂದಲ್ಲ ಒಂದು ದಿನ ಜೀವನದಲ್ಲಿ ಮೇಲೆ ಬರುತ್ತಾರೆ ಅನ್ನೋದಕ್ಕೆ ಈ ಕುರಿಗಾಹಿಯೆ ಸಾಕ್ಷಿಯಾಗಿದ್ದಾರೆ ಅಂತ ಹೇಳಬಹುದಾಗಿದೆ.
ಹಾಗಾದರೆ ಈ ಕುರಿಗಾಹಿ ಮಾಡಿದಂತಹ ಆ ಕೆಲಸವೇನು ಆ ಕುರಿಗಾಹಿ ಮತ್ತು ಹುಡುಗಿಯ ವಿಚಾರ ಯಾಕೆ ಇಷ್ಟು ವೈರಲ್ ಆಗುತ್ತಿದೆ ಅನ್ನೊದನ್ನ ತಿಳಿಯೋಣ ಬನ್ನಿ ಇಂದಿನ ಈ ಮಾಹಿತಿಯಲ್ಲಿ. ನೀವು ಕೂಡ ಈ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಫ್ರೆಂಡ್ಸ್ ಗಳಿಗೆ ಇದನ್ನ ಶೇರ್ ಮಾಡಿ ಹಾಗೂ ಒಳ್ಳೆಯತನವೆಂಬುದು ಇದ್ದರೆ ಟೈಮ್ ನಮ್ಮ ಕೈಯನ್ನು ಹಿಡಿಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಅಷ್ಟಕ್ಕೂ ಈ ಘಟನೆ ನಡೆದಿರುವುದು ಅಸ್ಸಾಂನಲ್ಲಿ ಅಸ್ಸಾಂ ಗೆ ಸೇರಿರುವ ಒಂದು ಹಳ್ಳಿಯ ಕುರಿಗಾಹಿ ಅವನ ಹೆಸರು ಮಂಜೇಶ್ವರ ಎಂದು ಈತ ಪ್ರತಿ ದಿನ ಬೆಳಕೇ ಕುರಿ ಕಾಯಲೆಂದು ಹೋಗಿರುತ್ತಾನೆ ಆದರೆ ಹೀಗೆ ಒಂದು ದಿನ ಕುರಿಯೊಂದು ತಪ್ಪಿಸಿಕೊಂಡು ಕಾಡಿನ ಕಡೆಗೆ ಓಡಿ ಹೋಗಿರುತ್ತದೆ ತನ್ನ ಕುರಿಯನ್ನು ಹುಡುಕಿಕೊಂಡು .ಹೋದ ಈ ಕುರಿಗಾಹಿಗೆ ಅಲ್ಲೊಂದು ವಿಚಿತ್ರವನ್ನು ಕಾಣುತ್ತಾನೆ ಅದೇನೆಂದರೆ ಒಂದು ಹುಡುಗಿಯನ್ನು ಮರಕ್ಕೆ ನೇತು ಹಾಕಿರುವುದನ್ನು ಇದನ್ನು ಕಂಡ ಕುರಿಗಾಹಿ ಆ ಹುಡುಗಿಯನ್ನು ಮರದಿಂದ ಕೆಳಗೆ ಇಳಿಸಿ ಅವಳನ್ನು ಮನೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿ ಹುಡುಗಿ ಹುಷಾರ ಆಗುವವರೆಗೂ ಮನೆಯಲ್ಲಿ ಇಟ್ಟುಕೊಂಡಿರುತ್ತಾನೆ.
ಹುಡುಗಿಗೆ ಎಚ್ಚರವಾದಾಗ ಆಕೆ ತನ್ನ ಬಗ್ಗೆ ತಿಳಿಸಿ ನಡೆದ ಘಟನೆಯನ್ನು ಆ ಕುರಿಗಾಯಿ ಬಳಿ ಹೇಳುತ್ತಾಳೆ ಆಕೆಯ ಹೆಸರು ನೀತು ಶೆಟ್ಟಿ ತಾನು ಓದುತ್ತಿದ್ದ ಕಾಲೇಜಿನ ಹುಡುಗರೇ ಈ ರೀತಿ ಆಕೆಯನ್ನು ಮಾಡಿದ್ದು ಇಷ್ಟಕ್ಕೆಲ್ಲ ಅವರೇ ಕಾರಣ ಅಂತ ತಿಳಿಸಿ ಹೇಳುತ್ತಾಳೆ. ಆಕೆ ತನ್ನ ಊರಿಗೂ ಕೂಡ ಹಿಂದಿರುಗುತ್ತಾಳೆ ಅದೇ ಒಂಬತ್ತು ವರುಷಗಳ ನಂತರ ಕುರಿಗಾಹಿ ಗುರಿಯನ್ನು,
ಕಾಯ್ದು ಮನೆಗೆ ಹಿಂತಿರುಗುವಾಗ ಆತನ ಮನೆಯ ಮುಂದೆ ಮೂರು ಸರಕಾರಿ ಕಾರುಗಳು ನಿಂತಿರುತ್ತದೆ ಕುರಿಗಾಹಿ ಏನು ಎಂದು ವಿಚಾರಿಸಿದಾಗ ಆ ಮನೆಯಿಂದ ಒಬ್ಬ ಹುಡುಗಿ ಹೊರ ಬಂದು ಕುರಿಗಾಹಿಯನ್ನು ಮಾತನಾಡಿಸುತ್ತಾ ನಾನು ಯಾರೆಂದು ತಿಳಿಯುತ್ತೆ ಎಂದು ಕೇಳುತ್ತಾಳೆ.ನಂತರ ಹುಡುಗಿ ಆ ಕುರಿಗಾಹಿಯನ್ನು ತನ್ನ ಊರಿಗೆ ಕರೆದುಕೊಂಡು ಹೋಗಿ ಆತನ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ ಕುರಿಗಾಹಿಗೆ ಒಂದು ಬಟ್ಟೆ ಅಂಗಡಿಯನ್ನು ಕೂಡ ಇಟ್ಟು ಕೊಡುತ್ತಾಳೆ ಮತ್ತು ನೀತು ಶೆಟ್ಟಿ ಒಬ್ಬ ದೊಡ್ಡ ಸರಕಾರಿ ಆಫೀಸರ್ ಆಗಿದ್ದು ವಾರವಾರವೂ ಕುರಿಗಾಹಿಯ ಅಂಗಡಿಗೆ ಭೇಟಿ ನೀಡುತ್ತಾಳೆ. ತಾನು ಇವತ್ತು ಬದುಕಿದ್ದೇನೆ .
ಎಂದರೆ ಇಷ್ಟು ದೊಡ್ಡ ವ್ಯಕ್ತಿಯಾಗಿದ್ದೇನೆ ಎಂದರೆ ಅದಕ್ಕೆ ಕಾರಣ ಕುರಿಗಾಹಿಗೆ ಎಂದು ತಿಳಿದ ನೀತು ಶೆಟ್ಟಿ ಆ ವ್ಯಕ್ತಿಯನ್ನು ಮರೆಯದೆ ಆತನ ಜೀವನವನ್ನು ಇದೀಗ ಬಂಗಾರವನ್ನಾಗಿಸಿದ್ದಾರೆ ನಿಜಕ್ಕೂ ಇಂತಹ ವ್ಯಕ್ತಿಗಳು ಸಿಗುವುದೇ ಅಪರೂಪ ಏನಂತೀರಾ ಫ್ರೆಂಡ್ಸ್.
ನಮಗೆ ಉಪಕಾರ ಮಾಡಿದವರಿಗೆ ನಾವು ಅವರಿಂದ ಪ್ರತ್ಯುಪಕಾರ ಬಯಸುವುದು ತಪ್ಪು ನಮ್ಮಲ್ಲಿ ಒಳ್ಳೆಯತನವಿದ್ದರೆ ದೇವರು ನಮ್ಮ ಕಷ್ಟಗಳಿಗೆ ಯಾವುದಾದರೂ ಒಂದು ರೂಪದಲ್ಲಿ ಸಹಾಯ ಮಾಡುತ್ತಾರೆ ಅನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ನೀತು ಶೆಟ್ಟಿ ಅವರೇ ಸ್ವತಃ ತಮ್ಮ ಫೇಸ್ ಬುಕ್ ಪ್ರೊಫೈಲ್ನಲ್ಲಿ ಈ ಒಂದು ಘಟನೆಯನ್ನು ಹಾಕಿಕೊಂಡಿದ್ದಾರೆ. ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ಫ್ರೆಂಡ್ಸ್ ಧನ್ಯವಾದ.