ಈ ಜಿಲ್ಲೆಯ ವೈದ್ಯೆ ಒಬ್ಬರು ಒಂದು ನಯಾ ಪೈಸಾವನ್ನ ತೆಗೆದುಕೊಳ್ಳದೆ ಬಡ ಗರ್ಭಿಣಿಯರಿಗೆ ನಿಸ್ವಾರ್ಥ ಸೇವೆಯನ್ನ ಮಾಡುತ್ತಿದ್ದಾರೆ…! ಎಲ್ಲರು ಸೇರಿ ಅವರಿಗೆ ಒಳ್ಳೆದಾಗಲಿ ಅಂತ ಹೇಳೋಣ..

ಸ್ನೇಹಿತರಿಗೆ ಇವತ್ತಿನ ದಿನದಲ್ಲಿ ಯಾರು ಕೂಡ ಒಂದು ರೂಪಾಯಿ ಹಣ ಇಲ್ಲದೆ ಯಾವುದೇ ರೀತಿಯಾದಂತಹ ಕೆಲಸವನ್ನು ಮಾಡುವುದಿಲ್ಲ ಆದರೆ ಕೆಲವೊಂದು ವ್ಯಕ್ತಿಗಳು ನಮ್ಮ ಜಗತ್ತಿನಲ್ಲಿ ಸಹಾಯ ಮಾಡುವುದಕ್ಕೆ ಹುಟ್ಟಿದ್ದಾರೆ.ಬೇರೆಯವರಿಗೆ ನೋವಾದರೆ ಅದನ್ನು ತಮಗೆ ಆಗಿದೆ ಎನ್ನುವಂತಹ ಭಾವನೆಯಿಂದ ಅರ್ಥಮಾಡಿಕೊಂಡು ಜನರಿಗೆ ತುಂಬಾ ಸಹಾಯ ಮಾಡುವಂತಹ ಮನಸ್ಥಿತಿಯನ್ನು ಹೊಂದಿರುವಂತಹ ಜನರು ನಮ್ಮ ನಡುವೆ ಇದ್ದಾರೆ ಎನ್ನುವುದು ನಿಜವಾಗ್ಲೂ ಒಂದು ಖುಷಿ ತರುವಂತಹ ವಿಚಾರ. ಹೀಗೆ ಈ ರೀತಿಯಾದಂತಹ ಒಳ್ಳೆಯ ಮನಸನ್ನ ಹೊಂದಿರುವಂತಹ ಜನರಿಂದಲೇ ಒಳ್ಳೆಯ ಬೆಳೆ ಹಾಗೂ ಮಳೆ ಬರುತ್ತಿದೆ ಎನ್ನುವುದು ನನ್ನ ಅಭಿಪ್ರಾಯ.

ಇವತ್ತಿನ ಸಮಯದಲ್ಲಿ ಯಾರೂ ಕೂಡ ಅದರಲ್ಲೂ ವೈದ್ಯರು ಒಂದು ರೂಪಾಯಿ ಹಣ ಇಲ್ಲದೆ ಒಬ್ಬ ರೋಗಿಯನ್ನು ಮುಟ್ಟೋದು ಸಹ ಅಲ್ಲ ಪಕ್ಕಕ್ಕೆ ಕರೆದು ಮಾತು ಕೂಡ ಆಡುವುದಿಲ್ಲ ಹೀಗಿರುವ ಅಂತಹ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಬರುವಂತಹ ಹರಿಹರ ತಾಲೂಕಿನ ವೈದ್ಯಹೆಣ್ಣುಮಗಳು ಸಲ್ಲಿಸುತ್ತಿರುವ ಅಂತಹ ಸಹಾಯವನ್ನು ಕೇಳಿದರೆ ನಿಜವಾಗಲೂ ನೀವು ಬೆಕ್ಕಸಬೆರಗಾಗು ತೀರಾ.ಹಾಗಾದ್ರೆ ಇವರು ಬಡಬಗ್ಗರಿಗೆ ಯಾವ ರೀತಿಯಾಗಿ ಸಹಾಯವನ್ನು ಮಾಡುತ್ತಿದ್ದಾರೆ ಇವರಿಂದ ಎಷ್ಟು ಜನ ಸಹಾಯವನ್ನು ಪಡೆದಿದ್ದಾರೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಇವತ್ತಿನ ಸಮಾಜ ಹೇಗಿದೆಯೆಂದರೆ ನಾವು ಹಣವನ್ನು ಕೊಡದೆ ಇದ್ದರೆ ನಮಗೆ ಆರೋಗ್ಯವೂ ಕೂಡ ಸಿಗುವುದಿಲ್ಲ ಎನ್ನುವಂತಹ ಸ್ಥಿತಿಗೆ ಬೆಳೆದುಬಂದಿದೆ ಆದರೆ ಯಾವುದೇ ರೀತಿಯಾದಂತಹ ಸ್ವಾರ್ಥವನ್ನು ಹೊಂದಿದವರಿಗೆ ಉತ್ತಮವಾದಂತಹ ಚಿಕಿತ್ಸೆ ನಡೆಯುತ್ತಿರುವಂತಹ ಅವರಿಗೆ ನಾವು ಧನ್ಯವಾದ ಹೇಳಲೇಬೇಕು.ಅದನ್ನು ಇವರು ಬಡ ಮಹಿಳಾ ರೋಗಿಗಳಿಗೆ ಉತ್ತಮವಾದಂತಹ ಚಿಕಿತ್ಸೆಯನ್ನು ನೀಡುವಂತಹ ಒಂದು ಮನೋಭಾವನೆಯನ್ನು ಇಟ್ಟುಕೊಂಡಿದ್ದಾರೆ.

ಸ್ನೇಹಿತರ ಇವರ ಹೆಸರು ಸವಿತಾ ಅಂತ ಇವರು ಹರಿಹರದ ಸರಕಾರಿ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಯಾವುದೇ ರೋಗ ಬಂದರೂ ಕೂಡ ಅದರ ಬಗ್ಗೆ ಕಾಳಜಿಯನ್ನು ಬಯಸುವಂತಹ ಸರ್ಕಾರಿ ಹೆರಿಗೆ ಡಾಕ್ಟರ್ ಆಗಿದ್ದಾರೆ.ಆಸ್ಪತ್ರೆಗೆ ಯಾವುದೇ ಒಬ್ಬ ಬಡವ ಹೋಗಿ ಬಂದರೂ ಕೂಡ ಅವರಿಗೆ ಉತ್ತಮವಾದಂತಹ ಸಹಾಯವನ್ನು ಮಾಡಬೇಕು ಹಾಗೂ ನಲ್ಲಿ ಇರುವಂತಹ ಎಲ್ಲ ಶಕ್ತಿಯನ್ನು ಮೀರಿ ಅವರಿಗೆ ಉತ್ತಮವಾದಂತಹ ಆರೋಗ್ಯವನ್ನು ಕೊಡಬೇಕು ಎನ್ನುವಂತಹ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.

ಇವರ ನಿಸ್ವಾರ್ಥ ಕೆಲಸಕ್ಕೆ ಹಲವಾರು ಜನರು ಮಾರುಹೋಗಿದ್ದಾರೆ ಹಾಗೂ ಇವರನ್ನು ಹಲವಾರು ಜನರು ಹೊಗಳುತ್ತಾರೆ ಇವರ ಹತ್ತಿರ ಚಿಕಿತ್ಸೆಯನ್ನು ಪಡೆಯಲು ಹಲವಾರು ಜನರು ಬಹು ದೂರ ದೂರಗಳಿಂದ ಇಲ್ಲಿಗೆ ಬರುತ್ತಾರೆ.ಅದರಲ್ಲೂ ಹೆಣ್ಣು ಮಕ್ಕಳಿಗೆ ಡಾಕ್ಟರ್ ಎಂದರೆ ತುಂಬಾ ಇಷ್ಟ ಅದರಲ್ಲೂ ದಾವಣಗೆರೆ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವಂತಹ ಸವಿತಾ ಅವರು ಇಲ್ಲಿವರೆಗೂ ಸರಕಾರಿ ಆಸ್ಪತ್ರೆ ಅಂತ ಹೇಳಿ ಲೇಟಾಗಿ ಬರುವುದು ಯಾವಾಗ ಬೇಕಾದರೂ ಹೋಗಬಹುದು ಎನ್ನುವಂತಹ ಕೆಲಸವನ್ನು ಇಲ್ಲಿವರೆಗೂ ಮಾಡಿಲ್ಲ.ತಮ್ಮ ಜೀವನದಲ್ಲಿ ಇಲ್ಲಿವರೆಗೂ ಆಸ್ಪತ್ರೆಗೆ ತಡವಾಗಿ ಬಂದಿಲ್ಲ ಹಾಗೂ ಕೆಲವೊಂದು ರಜೆಯ ದಿನಗಳಲ್ಲಿ ಕೂಡ ರೋಗಿಗಳಿಗೆ ಸ್ಪಂದನೆ ನೀಡುವಂತಹ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ.

ಅಲ್ಲಿನ ಜನರು ಹೇಳುವ ಹಾಗೆ ದಾವಣಗೆರೆಯಲ್ಲಿ ಇವರು ಹಾಗೂ ಅವರ ಕೈಚಳಕ ತುಂಬಾ ಚೆನ್ನಾಗಿದೆ ಇವರ ಕೈಗುಣ ತುಂಬಾ ಚೆನ್ನಾಗಿದೆ ಏನು ಮಾಡಿದರು ಕೂಡ ತುಂಬಾ ಸಹಾಯ ಮಾಡುತ್ತಾರೆ ಹಾಗೂ ರೋಗಿಗಳಿಗೆ ತುಂಬಾ ಚೆನ್ನಾಗಿನಡೆಸಿಕೊಳ್ಳುತ್ತಾರೆ ಇದರಿಂದಾಗಿ ಇವರಿಗೆ ಹಲವಾರು ಜನರು ಇಷ್ಟಪಡುತ್ತಾರೆ ಹಾಗೂ ಇವರ ಬಗ್ಗೆ ಹೆಚ್ಚಿನ ಮಾತನ್ನು ಹೇಳುತ್ತಾರೆ. ಸ್ನೇಹಿತರೆ ವೈದ್ಯ ನಾರಾಯಣೋ ಹರಿ ಎನ್ನುವಂತಹ ಪದ ನೀವು ಕೇಳಿರಬಹುದುಅದೇ ರೀತಿಯಾಗಿ ಸವಿತಾ ಅವರ ಮನೆಯಲ್ಲಿ ಮೂರು ಜನ ಇದ್ದಾರೆ ಅಂದರೆ ಅವರ ಗಂಡ ಅವರ ಮಾವ ಹಾಗೂ ಇವರು ಇವರು ಮೂರು ಕೂಡ ವೃತ್ತಿಯಲ್ಲಿ ಡಾಕ್ಟರ್ಗಳು.

ಹೀಗೆ ಇವರು ಮನೆಯಲ್ಲಿ ದಂತಹ ಡಾಕ್ಟರ್ಗಳು ಎಲ್ಲರೂ ಸೇರಿ ಒಂದು ದೊಡ್ಡ ಆದಂತಹ ಹಾಸ್ಪಿಟಲ್ ಅನ್ನ ಕಟ್ಟಲು ಆಲೋಚನೆಯನ್ನು ಮಾಡಿದ್ದಾರೆ ಇವರ ಆಲೋಚನೆ ಹೇಗಿದೆ ಎಂದರೆ ನಿಜವಾಗಲೂ ಜನರ ಮೆಚ್ಚುವ ಹಾಗೆ ಇದೆ.ಯಾರೇ ಒಬ್ಬ ಬಡ ಗರ್ಭಿಣಿಯರು ಅಥವಾ ಬಡ ಜನರು ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆಯಲು ಆಗದೆ ಇದ್ದಲ್ಲಿ ಅವರನ್ನು ಸಂಪೂರ್ಣವಾಗಿ ಆರೋಗ್ಯವನ್ನು ನೋಡಿಕೊಳ್ಳುವಂತಹ ಒಂದು ನಿಸ್ವಾರ್ಥ ಮನಸ್ಸನ್ನು ಇಟ್ಟುಕೊಂಡು ಈ ರೀತಿಯಾಗಿ ಒಂದು ದೊಡ್ಡದಾದ ಆಸ್ಪತ್ರೆಯನ್ನು ಕಟ್ಟಲು ಆಲೋಚನೆಯನ್ನು ಮಾಡಿದ್ದಾರೆ.

ಇವರು ಹೇಳುವ ಪ್ರಕಾರ ಹಲವಾರು ಬಡ ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ ಅವರ ಸ್ಥಿತಿ ತುಂಬಾಕೆಟ್ಟದಾಗಿರುತ್ತದೆ ನಾನು ಇಷ್ಟೊಂದು ಓದಿಕೊಂಡು ಇವರಿಗೆ ನನ್ನ ಕೈಲಾದಷ್ಟು ಉತ್ತಮವಾದಂತಹ ಆರೋಗ್ಯವನ್ನು ನೀಡಲು ನಾನು ಪರಿಶ್ರಮವನ್ನು ನೀಡುತ್ತಿದ್ದೇನೆ ಹಾಗು ಈ ರೀತಿಯಾಗಿ ಕೆಲಸವನ್ನು ಮಾಡುವುದರಿಂದ ನನಗೆ ತುಂಬಾ ಸಂತೋಷ ಸಿಗುತ್ತದೆ. ಹಾಗೆ ನಾನು ನಿಸ್ವಾರ್ಥ ಸೇವೆಯನ್ನು ಮಾಡುವುದರ ಮುಖಾಂತರ ಬಡವರಿಂದ ನಾನು ಒಳ್ಳೆಯ ಆಶೀರ್ವಾದ ಬಂದಾಗ ಕೂಡ ಪಡೆಯುತ್ತಿದ್ದೇನೆ ಎನ್ನುವಂತಹ ಮಾತನ್ನು ತಮ್ಮ ಮನದಾಳದಿಂದ ಹೇಳಿಕೊಂಡಿದ್ದಾರೆ.

Leave a Comment

Your email address will not be published. Required fields are marked *