10 ವರ್ಷಗಳ ಹಿಂದೆ ತಾನು ಹಟ್ಟಿ ಬೆಳೆದ ಮನೆಯನ್ನ ತೊರೆದು ಹೋದ.. ಆದರೆ ಇವಾಗ ಮನೆಗೆ ಬಂದಾಗ ಅವನ ಸ್ಥಿತಿಯನ್ನ ನೋಡಿ ಬೆಕ್ಕಸ ಬೆರಗಾದ ಅಪ್ಪ ಅಮ್ಮ…. ಊರಿನವರಂತೂ ಬಾಯಿಯಲ್ಲಿ ಬೆರಳು ಇಟ್ಟುಕೊಂಡಿದ್ದಾರೆ… ಅಷ್ಟಕ್ಕೂ ಅವನು ಏನಾಗಿ ಬಂದಿದ್ದಾನೆ ನೋಡಿ…

ನಮಸ್ಕಾರಗಳು ಪ್ರಿಯ ಓದುಗರೆ ಸಾಮಾನ್ಯವಾಗಿ ಕಳೆದು ಹೋದ ಜನರು ಅಥವಾ ನಂಬಿದ ದೂರವಾದ ಜನರು ನಮ್ಮ ಕಣ್ಮುಂದೆ ಬಂದಾಗ ಎಷ್ಟು ಸಂತಸವಾಗುತ್ತದೆ ಅಲ್ಲದೆ ತಾಯಿಯ ನೋಡದೆ ಬಹಳ ವರುಷಗಳು ಕಳೆದಿದ್ದರೂ ಸಹ ಮತ್ತೆ ಆ ತಾಯಿಯನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ ತಾಯಿಯ ಪ್ರೀತಿ ಅಂದರೆ ಹಾಗೆ ಅಲ್ವಾ ಇನ್ನು ತಾಯಿಗೆ ತನ್ನ ಮಗು ಒಂದು ಕ್ಷಣ ಕಣ್ಮುಂದೆ ಕಾಣಲಿಲ್ಲ ಅಂದರೂ ಆಕೆಯ ಕರುಳು ಚಡಪಡಿಸುತ್ತಾ ಇರುತ್ತದೆ ತನ್ನ ಮಗು ಎಲ್ಲಿ ಹೋಯಿತು ತನ್ನ ಮಗ ಅಥವಾ ಮಗಳು ಎಲ್ಲಿ ಹೋದರು ಅಂತ ಪರಿತಪಿಸುತ್ತಾ ಇರುತ್ತದೆ ಅಂತಹ ತಾಯಿಯ ಪ್ರೀತಿಯನ್ನು ಎಂದೆಂದಿಗೂ ಕಳೆದುಕೊಳ್ಳಬೇಡಿ.

ಇಲ್ಲೊಬ್ಬ ತಾಯಿ ನೋಡಿ ತನ್ನ ಮಗನನ್ನು ನೋಡಿ ಸುಮಾರು 10 ವರುಷಗಳ ಆಗಿತ್ತು ಯಾಕೆ ಅಂದರೆ ಆ ಮಗ ಮನೆ ಬಿಟ್ಟು ಹೋಗಿದ್ದ ಬಳಿಕ ಮಗ ಬರ್ತಾನೆ ಅಂತ ಇತ್ತ ಅಮ್ಮ ಮತ್ತು ಅಪ್ಪ ಕಾಯುತ್ತಲೇ ಇದ್ದರು. ಹೌದು ಮುಗ್ಧ ತಂದೆ ತಾಯಿ ತನ್ನ ಮಗ ಬರ್ತಾನೆ ಬರ್ತಾನೆ ಅಂತ ಪ್ರತಿ ದಿನ ಬಾಗಲು ಕಾಯುತ್ತಲೇ ಇದ್ದರು ಆದರೆ ವರುಷಗಳೇ ಉರುಳಿದವು ಮಗ ಮಾತ್ರ ಬರಲಿಲ್ಲ ಮಗನನ್ನು ಮತ್ತೆ ಯಾವ ದಾರಿಯನ್ನು ಹುಡುಕುವುದು ಎಂದು ತಂದೆ ತಾಯಿಗೂ ಕೂಡ ಗೊತ್ತಾಗಲಿಲ್ಲ ಇವರಿಗೆ ಮೂವರು ಮಕ್ಕಳು ಅದರಲ್ಲಿ ಎರಡನೆಯ ಮಗ ಈ ರೀತಿ ಮನೆ ಬಿಟ್ಟು ಹೋಗಿರುತ್ತಾನೆ.

ಅಂದು ಮನೆ ಬಿಟ್ಟು ಹೋದ ಆ ಹುಡುಗ ಪಟ್ಟಣ ಸೇರಿ ಒಳ್ಳೆಯ ಕೆಲಸವನ್ನ ಹುಡುಕಿ ಕಂಪನಿ ಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಇರುತ್ತಾನೆ ಹೌದು ಸುಮಾರು ವರುಷಗಳೇ ಕಳೆಯಿತು ಅಪ್ಪ ಅಮ್ಮನಿಂದ ಹೇಗೋ ದೂರ ಇದ್ದ ಪಟ್ಟಣದಲ್ಲಿ ಮನೆ ಮಾಡಿಕೊಂಡು ಹೇಗೋ ಜೀವನ ನಡೆಸುತ್ತಾ ಇದ್ದ ಆದರೆ ಕಣ್ಣಿಗೆ ಕಾಣದೊಂದು ವೈರಾಣು ಬಂದು ಎಲ್ಲರ ಜೀವನ ಅಸ್ತವ್ಯಸ್ತವಾಗಿತ್ತು ಬಿಟ್ಟಿತೋ ಹೌದೇ ಇದೇ ಸಮಯದಲ್ಲಿ ಹಲವರಿಗೆ ಪಟ್ಟಣದಿಂದ ಹಳ್ಳಿ ಸೇರಬೇಕು ಎಂಬುದರ ಆಲೋಚನೆ ಕೂಡ ಹುಟ್ಟಿತ್ತು ಎಷ್ಟೋ ಜನರು ತಮ್ಮ ಹುಟ್ಟೂರಿಗೆ ಬಂದು ಸೇರಿದ್ದು ಕೂಡ ಉಂಟು ಈ ಸಮಯದಲ್ಲಿ ಬಹಳಷ್ಟು ಮಂದಿ ಪಟ್ಟಣಗಳಿಂದ ಹಳ್ಳಿ ಸೇರಿರುವ ದಾಖಲೆಯೂ ಇದೆ.

ಇತ್ತ ಈತ ಕೂಡ ಅದ್ಯಾಕೋ ಸುಮಾರು 10 ವರುಷಗಳು ಕಳೆದ ಮೇಲೆ ಇವನಿಗೆ ಮತ್ತೆ ತನ್ನ ಊರಿಗೆ ಹೋಗಬೇಕು ಅಂತ ಅನಿಸಿದೆ ತನ್ನ ತಾಯಿಯನ್ನು ಅಲ್ಲಿಯವರೆಗೂ ಪ್ರತಿದಿನ ತನ್ನ ಮಗುವನ್ನು ನೆನಪಿಸಿಕೊಳ್ಳುತ್ತಲೇ ಇದ್ದ ತಾಯಿಗೆ ಆ ದಿನ ಸದಸ ವಿಚಾರವೊಂದು ಕಾದಿತ್ತು. ಹೌದು ಸ್ನೇಹಿತರ ಊರಿಗೆ ಬರಲು ಆತನಿಗೆ ಯಾವ ವ್ಯವಸ್ಥೆ ಕೂಡ ಇರಲಿಲ್ಲ ತನ್ನ ಊರಿನ ಪಕ್ಕದವರೇ ಊರಿನ ಕಡೆ ಹೋಗುತ್ತಿರುವುದನ್ನ ಕೇಳಿ ಅವರ ಬಳಿ ಸಹಾಯ ಪಡೆದು ತನ್ನ ಊರು ಹತ್ತಿರ ಅವರ ಬಳಿಯೇ ಅವರ ಗಾಡಿಯಲ್ಲಿ ಟ್ರೋಪ್ ಆತನ ಊರು ಬರುತ್ತಿದ್ದ ಹಾಗೆ ದೇವಸ್ಥಾನ ಸಿಗುತ್ತದೆ ಆ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡಿ ಹೊರಬರುವಾಗ ಗ್ರಾಮಸ್ಥರು ನೀನು ಯಾರು ಅಂತ ಅವನನ್ನು ವಿಚಾರ ಮಾಡಿದ್ದಾರೆ ಆಗ ಆ ಯುವಕ ತನ್ನ ಬಗ್ಗೆಯೆಲ್ಲ ತಿಳಿಸಿದಾಗ ಊರಿನವರಿಗೂ ಕೂಡ ಖುಷಿಯಾಗುತ್ತದೆ ಸುಮಾರು ಹತ್ತು ವರುಷಗಳ ಬಳಿಕ ಊರಿಗೆ ಬರುತ್ತಿದ್ದಾನೆ ಎಂಬ ಮಾಹಿತಿ ಅಷ್ಟರಲ್ಲಿ ಆಗಲೇ ಅವರ ಅಪ್ಪ ಮನೆಗೆ ತಿಳಿದುಬಿಟ್ಟಿತ್ತು.

ಇತ್ತ ತನ್ನ ಮಗ ಬಂದಿದ್ದಾನೆ ಎಂದು ತಾಯಿ ಮತ್ತು ತಂದೆ ಓಡೋಡಿ ಬಂದಿದ್ದಾರೆ ತನ್ನ ಮಗನನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ ಹಾಗೂ ಇಷ್ಟು ದಿನ ಎಲ್ಲಿ ಇದ್ದೆ ಮಗ ಎಂದು ಕೇಳಿದಾಗ ಆತ ನಡೆದ ಘಟನೆಯನ್ನೆಲ್ಲ ಹೇಳಿದ್ದಾನೆ ಹೇಗೋ ನನ್ನ ಮಗ ಚೆನ್ನಾಗಿ ಇದ್ದು, ಚೆನ್ನಾಗಿ ನನ್ನ ಕಣ್ಮುಂದೆ ಬಂದು ನಿಂತಿದ್ದಾನಲ್ಲ ಅಷ್ಟೇ ಸಾಕು ಎಂದು ತನ್ನ ಅಷ್ಟು ವರ್ಷದ ಪ್ರೀತಿಯನ್ನೆಲ್ಲಾ ಒಂದೇ ಬಾರಿ ತಾಯಿ ಮಗನಿಗೆ ಧಾರೆ ಎರೆದಿದ್ದಾಳೆ. ಮಕ್ಕಳು ಖುಷಿಯಾಗಿದ್ದರೆ ತಾಯಿಯಷ್ಟು ಸಂತಸಪಡುವುದು ಸಂಭ್ರಮಪಡುವುದು ಮಧ್ಯೆ ಯಾವ ಜೀವಿಯೂ ಭೂಮಿ ಮೇಲಿರುವುದಿಲ್ಲ ಏನಂತಿರ ಫ್ರೆಂಡ್ಸ್…

Leave a Comment

Your email address will not be published. Required fields are marked *