ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ದಿವಸಗಳಲ್ಲಿ ಮಂದಿ ಮನರಂಜನೆಗಾಗಿ ಆಚೆ ಹೋಗುವುದೇ ಬೇಡ ಯಾಕೆ ಅಂತಿರಾ ಹೌದು ಇಂದು ಕಿರುತೆರೆಯಲ್ಲಿ ಇಷ್ಟೆಲ್ಲಾ ಕಾರ್ಯಕ್ರಮಗಳು ಮೂಡಿ ಬರುತ್ತಿರುವ ಈ ಕಾರ್ಯಕ್ರಮಗಳು ಇಷ್ಟೆಲ್ಲ ಮನರಂಜನೆಯನ್ನು ನೀಡುತ್ತಾ ಇರುತ್ತದೆ ಇದನ್ನು ಹೊರತುಪಡಿಸಿ ಹೇಳುವುದಾದರೆ ಇದೀಗ ಪ್ರತಿಯೊಬ್ಬರ ಕೈಯಲ್ಲಿಯೂ ಕೂಡ ಈ ಮೊಬೈಲ್ ಅನ್ನೋದು ಇದ್ದೇ ಇರುತ್ ಮೊಬೈಲ್ ಇದ್ದಾಗ ಕರೆನ್ಸಿ ಇರೊಲ್ವಾ ಡೇಟಾ ಇರೊಲ್ವಾ ಎಲ್ಲರೂ ಕೂಡ ಸೋಷಿಯಲ್ ಮೀಡಿಯಾ ಬಳಸುತ್ತಲೇ ಇರುತ್ತಾರೆ. ಹೌದು ಮೊಬೈಲ್ ಕೈನಲ್ಲಿದ್ದರೆ ಟಿವಿ ಇಲ್ಲ ಅಂದ್ರೂ ಪರವಾಗಿಲ್ಲ ಅಂತಾರೆ ಇಂದಿನ ಯುವಜನತೆ ಆದರೆ ಇದನ್ನೆಲ್ಲ ಬಿಡಿ ಆದರೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲು ಹೊರಟಿರುವುದು ಬೇರೆ ವಿಚಾರ.
ಆದರೆ ಮನರಂಜನೆಗೆ ಸಂಬಂಧಿಸಿದ ನಾವು ಸೋಷಿಯಲ್ ಮೀಡಿಯಾದಿಂದ ಎಷ್ಟೆಲ್ಲ ಕಲಿತರೂ ಎಷ್ಟೆಲ್ಲ ಮನರಂಜನೆ ಪಡೆದುಕೊಳ್ಳುವ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಟ್ರೆಂಡ್ ಕೂಡ ಕ್ರಿಯೇಟ್ ಮಾಡಲಾಗಿದೆ, ಅದೇನು ಗೊತ್ತಾ ಹೌದು ಹಲವು ಕಾರ್ಯಕ್ರಮಗಳ ನಡುವೆ ನಗು ತರಿಸುವ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಕಾರ್ಯಕ್ರಮಗಳು ಕೂಡ ಮೂಡಿ ಬರುತ್ತವೆ ಅದರಲ್ಲಿ ಈ ಫ್ರ್ಯಾಂಕ್ ವಿಡಿಯೋಗಳು ಕೂಡ ಒಂದು. ಹೌದು ಸ್ನೇಹಿತರೆ ಫ್ರ್ಯಾಂಕ್ ವೀಡಿಯೋ ಎಷ್ಟು ಮಸ್ತು ಮಜಾ ಇರುತ್ತದೆ ಅಲ್ವಾ ಸಖತ್ ಮನರಂಜನೆ ನೀಡುವ ಈ ಕಾರ್ಯಕ್ರಮವು ಬಹಳ ಜನರಿಗೆ ಫೇವರೆಟ್ ಕೂಡ ಆಗಿದೆ.
ಹೌದು ಫ್ರ್ಯಾಂಕ್ ವೀಡಿಯೊಗಳ ಕಾರ್ಯಕ್ರಮ ಇದೀಗ ಬಹಳಷ್ಟು ಮೂಡಿ ಬರುತ್ತವೆ ಒಂದೊಂದು ವಿಧಾನದಲ್ಲಿ ಫ್ರ್ಯಾಂಕ್ ಮಾಡುವುದು ಅಂದ್ರೆ ಬಹಳ ಚೆನ್ನಾಗಿರುತ್ತದೆ ಒಮ್ಮೊಮ್ಮೆ ಫ್ರ್ಯಾಂಕ್ ಮಾಡ್ತಾ ಇದ್ದಾರೆ ಅಂತಾನೆ ಗೊತ್ತಾಗೋದಿಲ್ಲ ಬಿಡಿ ಸ್ನೇಹಿತರೆ. ಆದರೆ ಫ್ರ್ಯಾಂಕ್ ಮಾಡುವಾಗ ಅವರು ಸೀರಿಯಸ್ಸಾಗಿ ನಟನೆ ಮಾಡ್ತಾರಲ್ಲ ಅದು ಮಾತ್ರ ಸೂಪರ್ ಏನೋ ಅವರು ತೆಗೆದುಕೊಳ್ಳುವ ಟಾಪಿಕ್ ಗಳು ಕೂಡ ಬಹಳ ಮಸ್ತ್ ಇರುತ್ತೆ.
ಅಂಥದ್ದೇ ಕಾರ್ಯಕ್ರಮದಲ್ಲಿ ಕೇಳಿರುವ ಪ್ರಶ್ನೆಯೊಂದು ಇದೀಗ ಭಾರಿ ವೈರಲ್ ಆಗಿದೆ ಅದೇನು ಗೊತ್ತಾ ಹೌದು ಅದೇ ಕೌವ್ ಗೆ ಹಿಂದೆ ಇರುತ್ತೆ, ವುಮೆನ್ ಗೆ ಮುಂದೆ ಇರುತ್ತೆ ಈ ಪ್ರಶ್ನೆ ಕೇಳಿದಾಗ ಅವರು ನೇರವಾಗಿ ಸರಿ ಉತ್ತರವನ್ನು ಕೊಡುವ ಆಗಿಲ್ಲವಂತೆ. ಯಾಕೆ ಅಂತೀರಾ ಹೌದು ನಗಿಸುವ ಮನರಂಜನೆ ನೀಡುವ ಕಾರ್ಯಕ್ರಮಗಳು ಅಂದ್ರೆ ಹಾಗೇ ಅಲ್ವಾ ಮೊದಲು 4 ಉತ್ತರಗಳನ್ನು ತಪ್ಪಾಗಿ ಹೇಳಬೇಕಿರುತ್ತದೆ ಅದೇ ಈ ಆಟದ ನಿಯಮ ಕೂಡ ಆಗಿರುತ್ತೆ. ಪ್ರಶ್ನೆಯನ್ನು ಕೇಳಿದ್ದೀರಿ ಅಲ್ವಾ ಇದನ್ನೇ ನೇರವಾಗಿ ಕಾಲೇಜು ಯುವಕ ಯುವತಿಯರ ಬಳಿ ಕೇಳಿದಾಗ ಅವರಿಗೆ ಒಮ್ಮೆಲೆ ಶಾಕ್ ಆಗೋದು ನೋಡಿದ್ರೆ ನಿಜಕ್ಕೂ ನಕ್ಕೂ ನಕ್ಕೂ ಸಾಕಾಗತ್ತೆ ಬಿಡಿ.
ಇನ್ನೂ ಕೆಲವೊಂದು ವಿಡಿಯೋಗಳನ್ನ ನೋಡಿದ್ರೆ ಈ ಪ್ರಶ್ನೆಗೆ ಉತ್ತರ ನೀಡುವುದಕ್ಕೂ ಮುಂಚೆ ಹುಡುಗರು ಸೈಲೆಂಟ್ ಆಗಿ ನೀಡುವ ಉತ್ತರ ನಾವು ತುಂಬಾ ಡೀಸೆಂಟ್ ನಮಗೆ ಇದ್ದ ಪ್ರಶ್ನೆ ಕೇಳ್ಬೇಡಿ ಅಂತ ಅವರ ಅವರ ಪಾಡಿಗೆ ನಗ್ತಾರೆ. ಹೌದು ಸ್ನೇಹಿತರೆ ಹಾಗಾದರೆ ಈ ಮೇಲಿನ ಪ್ರಶ್ನೆ ನೀವು ಕೂಡ ಓದುದ್ರಿ ಅಲ್ವಾ… ಕೌವ್ ಗೆ ಹಿಂದೆ ಇರುತ್ತೆ ವುಮೆನ್ ಗೆ ಮುಂದೆ ಇರುತ್ತೆ. ಹಾಗಾದರೆ ಪ್ರಶ್ನೆ ನೀವು ಕೂಡ ಕೇಳಿದ್ರೆ ಅಲ್ವಾ ನಿಮ್ಮ ಮೈಂಡ್ ನಲ್ಲಿ ಯಾವ ಉತ್ತರ ಓಡಿದ್ರೂ ಪರ್ವಾಗಿಲ್ಲ ಸರಿಯಾದ ಉತ್ತರ ಏನು ಅಂತ ತಿಳಿದುಕೊಳ್ಳೋಣ ಬನ್ನಿ ಹಾಗೆ ನಿಮಗೂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಈ ಫ್ರಾಂಕ್ ವೀಡಿಯೊಗಳು ಇಷ್ಟ ಆಗುತ್ತೆ ಅನ್ನುವುದಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.
ಫ್ರೆಂಡ್ಸ್ ಈ ಮೇಲೆ ಹೇಳಿದ ಪ್ರಶ್ನೆಗೆ ಉತ್ತರ ಬಹಳ ಸುಲಭ ಇಂಗ್ಲಿಷ್ ಭಾಷೆಯಲ್ಲಿ ಇದರ ಸ್ಪೆಲ್ಲಿಂಗನ್ನು ಹೇಳಿ ನಿಮಗೆ ಗೊತ್ತಾಗತ್ತೆ ಉತ್ತರ. ಹೌದು ಕೌವ್ ಗೆ ಕೊನೆಯಲ್ಲಿ ಡಬ್ಲ್ಯೂ (w) ಹಿಂದೆ ಇರುತ್ತೆ, ವುಮೆನ್ ಗೆ (w) ಹಿಂದೆ ಇರುತ್ತೆ ಇಷ್ಟೇ… ಬಹಳ ಸುಲಭ ಅಲ್ವಾ ಆದರೆ ಪ್ರಶ್ನೆ ಕೇಳಿದ ತಕ್ಷಣ ತಲೆಯಲ್ಲಿ ಏನೇನೋ ಓಡುತ್ತೆ ಆದ್ರೆ ಅದನ್ನ ಈಗ ಬಿಡಿ…