ವಯಸ್ಸಿಗೆ ಬಾರದ ಮಕ್ಕಳಿಗೆ ರಾತ್ರೋ ರಾತ್ರಿ ಮಾಡಿದರು… ಆದ್ರೆ ಅವತ್ತಿನ ರಾತ್ರಿ ಏನಾಗಿದೆ ನೋಡಿ … ಅದಕ್ಕೆ ಹೇಳೋದುಆಡೋ ಮಕ್ಕಳಿಗೆ ಮದುವೆ ಮಾಡಿದ್ರೆ ಡ್ಯಾಶ್ ಡ್ಯಾಶ್ ಜಾಗದಲ್ಲಿ ಮಣ್ಣು ಹಾಕಿದ್ರಂತೆ…

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇವತ್ತಿನ ಮಾಹಿತಿ ನಡೆಸಲಿರುವ ಈ ಘಟನೆ ಕೇಳಿದರೆ ಬೆಚ್ಚಿ ಬೀಳ್ತಿರಾ ಹೆಣ್ಣು ವಯಸ್ಸಿಗೆ ಬಾರದಿರುವ ಹೆಣ್ಣುಮಗಳನ್ನ ಈ ಪೋಷಕರು ಮದುವೆ ಮಾಡಲು ಮುಂದಾಗಿದ್ದಾರೆ ಹೌದು ಇದನ್ನು ತಡೆಯಲು ಬಂದ ಪೊಲೀಸರಿಗೂ ಕೂಡ ಚಳ್ಳೆಹಣ್ಣನು ತಿನ್ನಿಸಿ ಮದುವೆ ಮಾಡುವ ಪ್ರಯತ್ನವನ್ನು ಕೂಡ ಮಾಡಿದರು ಆದರೆ ಮುಂದೇನಾಯ್ತು ಗೊತ್ತಾ ನೀವು ಕೂಡ ಊಹೆ ಮಾಡಿರುವುದಿಲ್ಲ ಅಂತಹದೊಂದು ಘಟನೆ ನಡೆದೇ ಬಿಟ್ಟಿತು ಹೌದು ಸ್ವಾಮಿ ಮಕ್ಕಳಿಗೆ ಮದುವೆ ಮಾಡುವುದು ಪೋಷಕರ ಕರ್ತವ್ಯವಾಗಿರುತ್ತದೆ ಅದು ಅವರ ಜವಾಬ್ದಾರಿಯಾಗಿರುತ್ತದೆ ಹೆಣ್ಣು ಹತ್ತುವವರ ಸಂಕಟ ಅವರಿಗೆ ಮಾತ್ರ ಗೊತ್ತಿರುತ್ತದೆ ಆದರೆ ಈ ರೀತಿ ಇನ್ನೂ ವಯಸ್ಸಿಗೆ ಬಾರದ ಹೆಣ್ಣುಮಕ್ಕಳನ್ನು ಮದುವೆ ಮಾಡುವಷ್ಟು ಹೆಣ್ಣುಮಕ್ಕಳು ನಿಮಗೆ ನೀವು ಈ ರೀತಿ ಆಲೋಚನೆ ಮಾಡಿ ಮಕ್ಕಳನ್ನ ಇನ್ನೂ ವಯಸ್ಸಿಗೆ ಬಾರದಂತೆ ಆಗಲೇ ಮದುವೆ ಮಾಡಲು ಮುಂದಾದರೆ ಏನೆಲ್ಲಾ ಆಗಬಹುದು ಅಂತಾ ನೀವು ಕೂಡ ಊಹೆ ಕೂಡ ಮಾಡಿರುವುದಿಲ್ಲ ಅಂತಹ ಘಟನೆಗಳು ನಡೆದು ಹೋಗುತ್ತವೆ.

ಹೌದು ಇಂದಿನ ಪರಿಸ್ಥಿತಿ ಏನಿದೆ ಅಂತಾ ನೀವು ಕೂಡ ನೋಡುತ್ತಲೇ ಇದ್ದೀರಾ ಜನರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕೂಡ ಕಷ್ಟ ಇಂತಹ ಪರಿಸ್ಥಿತಿಯಲ್ಲಿ ನೀವು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಇದು ಕೆಲವರ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ನೋಡಿ ಈ ಘಟನೆಯಲ್ಲಿ ನಿಮಗೆ ತಿಳಿಯುತ್ತೆ ಹೌದು ಲಾಕ್ ಡೌನ್ ಆಗಿ ಬಿಟ್ಟಿದೆ ನಮ್ಮ ಮಗಳಿಗೆ ಈ ಸಮಯದಲ್ಲಿಯೇ ಮದುವೆ ಮಾಡಿಬಿಟ್ಟರೆ ಒಳ್ಳೆಯದು ಎಂದು ಭಾವಿಸಿದ ಪೋಷಕರು ಇನ್ನೂ 18 ವಯಸ್ಸು ತುಂಬದ ಆ ಹೆಣ್ಣು ಮಗಳಿಗೆ ಮದುವೆ ಮಾಡಲು ಮುಂದಾಗಿದ್ದಾರೆ ಕೊನೆಗೆ ಹುಡುಗನನ್ನು ಕೂಡ ಹುಡುಕಿದ್ದಾರೆ. ಆ ಹುಡುಗನಿಗೆ ಆದರೂ ತಿಳಿಯಬಾರದ ವಯಸ್ಸಿಗೆ ಬಾರದಿರುವ ಹೆಣ್ಣುಮಗಳನ್ನು ಕಟ್ಟಿಕೊಳ್ಳಬೇಕ? ಇದರಿಂದ ಮುಂದೆ ಏನೆಲ್ಲ ಪರಿಸ್ಥಿತಿಯನ್ನು ಎದುರಿಸಬೇಕಿರುತ್ತದೆ ಅಂತ ಅವನು ಕೂಡ ಯೋಚನೆ ಮಾಡಲೆ ಇಲ್ಲ ಚಿಕ್ಕ ಹುಡುಗಿ ಸಿಕ್ಕಳು ಎಂದು ಮದುವೆ ಮಾಡಲು ಮದುವೆಯಾಗಲು ಮುಂದೆ ಆದದ್ದೇ ಬೇರೆ ಬಿಡಿ ಅದನ್ನು ಯಾರು ಕೂಡ ಅಂದುಕೊಂಡಿರಲಿಲ್ಲ.

ಹೌದು ಹುಡುಗನನ್ನು ಹುಡುಕಿದರೂ ಮದುವೆಯನ್ನು ಸರಳವಾಗಿ ಮಾಡಿ ಮುಗಿಸಬೇಕು ಎಂದು ಹುಡುಗಿ ಮನೆಯಲ್ಲಿಯೇ ಮದುವೆ ಮಾಡಲು ತಯಾರಿ ಕೂಡ ಮಾಡಿಕೊಳ್ಳುತ್ತಾ ಇರುತ್ತಾರೆ ಇನ್ನು ವಯಸ್ಸಿಗೆ ಬಾರದಿರುವ ಹುಡುಗಿಯನ್ನ ಮದುವೆ ಮಾಡುತ್ತಿದ್ದಾರೆ ಎಂದು ನೆರೆಹೊರೆಯವರಲ್ಲಿ ಯಾರೋ ಪೊಲೀಸರಿಗೆ ಕಂಪ್ಲೇಂಟನ್ನು ಕೂಡ ನೀಡಿದ್ದಾರೆ ಸ್ಥಳಕ್ಕೆ ಬಂದ ಆರಕ್ಷಕರು ಪೋಷಕರಿಗೆ ವಿಚಾರಿಸಿದ್ದಾರೆ ಏನು ಮಾಡುತ್ತಾ ಇದ್ದೀರ ಅಂತ ಆದರೆ ಪೋಷಕರು ಏನನ್ನು ಬಾಯೇ ಬಿಡುವುದಿಲ್ಲ ನಮ್ಮ ಮನೆಯಲ್ಲಿ ಸಾವಾಗಿದೆ, ಇಂಥ ಪರಿಸ್ಥಿತಿಯಲ್ಲಿ ಮದುವೆನಾ ಅಂತ ಪೊಲೀಸರಿಗೆ ಗದರಿ ಕಳುಹಿಸಿಬಿಡುತ್ತಾರೆ ಪೊಲೀಸರು ಕೂಡ ಪಾಪ ನೋವಿನಲ್ಲಿ ಇದ್ದಾರೆ ನೋಯಿಸುವುದು ಬೇಡ ಎಂದು ಮತ್ತು ಹಿಂದಿರುಗಿದ್ದಾರೆ.

ಆದರೆ ಪೊಲೀಸರಿಗೆ ಅಲ್ಲಿಗೆ ಸಂಶಯ ದೂರವಾಗಲಿಲ್ಲ ಪೊಲೀಸರು ಅವರ ಮೇಲೆ ಗಮನ ನೆಟ್ಟಿದ್ದರು ಮಾರನೆ ದಿನ ಮತ್ತೆ ಬಂದು ಸುಮ್ಮನೆ ಹುಡುಗಾಟ ಆಡಬೇಡಿ ನಿಜ ಹೇಳಿ ಅಂತ ಪೊಲೀಸರು ಗದರುತ್ತಾ ಆದರೂ ಕೂಡ ಪೊಲೀಸರ ಮೇಲೆಯೇ ಜಗಳಕ್ಕೆ ಹೋದ ಹುಡುಗಿ ಮನೆಯವರು ಸುಮ್ಮನೆ ಆಗಲೇ ಇಲ್ಲ ಕೊನೆಗೆ ಪೊಲೀಸರು ಲೊಕೇಶನ್ ಗೆ ಬಂದು ಆ ಹುಡುಗಿಯನ್ನ ಹುಡುಕಿ ಬಿಡ್ತಾರ ಕೊನೆಗೂ ಆ ಹುಡುಗಿ ಸಿಕ್ತಾಳೆ ಆಗಲೇ ಆ ಹುಡುಗಿಗೆ ಮದುವೆ ಮಾಡಿಬಿಟ್ಟಿರುತ್ತಾರೆ. ಆದರೆ ಬೇರೆಯವರ ಮನೆಯಲ್ಲಿ ಆ ಹುಡುಗ ಹುಡುಗಿಯರ ಇರಿಸಿರುತ್ತಾರೆ.

ಆ ಸಮಯದಲ್ಲಿ ಹುಡುಗಿಗೆ ಬಹಳ ಹುಷಾರು ಇರುವುದಿಲ್ಲ ಕೊನೆಗೆ ಪೊಲೀಸರು ಆಕೆಯನ್ನು ತಮ್ಮ ವಶಕ್ಕೆ ಪಡೆದುಕೊಂಡು ನೆಮ್ಮದಿ ಕೇಂದ್ರಕ್ಕೆ ಕಳುಹಿಸುತ್ತಾರೆ ಅಲ್ಲಿ ಆಕೆಯನ್ನು ಚೆಕಪ್ ಮಾಡಿಸಿದಾಗ ಆಕೆಗೆ ಕೊ..ರೊನಾ ಪಾ..ಸಿಟಿವ್ ದೃಢಪಟ್ಟಿತು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಇತ್ತ ಹುಡುಗಿಗೇನಾದರೂ ಅವಘಡ ವಾಗಿದ್ದರೆ ಪೋಷಕರು ಅಂದು ಏನು ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಮದುವೆಯ ವಿಚಾರದಲ್ಲಿ ಮದುವೆಯಲ್ಲಿಯೇ ಕಾಲಕಳೆಯುತ್ತಿದ್ದ ಮದುವೆಯ ಸಂಭ್ರಮದಲ್ಲಿದ್ದ ಪೋಷಕರು ಹುಡುಗಿಗೆ ಹುಷಾರಿಲ್ಲದನ್ನು ಸಹ ನೋಡಲಿಲ್ಲ ಆಸೆಗೆ ಪದೇ ಮಾಡಿಸಿದ್ದಾರೆ ಆದರೆ ನೋಡಿ ಈಚೆಗೆ ಯಾವ ಪರಿಸ್ಥಿತಿ ಬಂದಿತ್ತು ಎಂದು ಅಲ್ರಯ್ಯಾ ಮದುವೆ ವಯಸ್ಸು ಬಂದಾಗ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಉತ್ತಮ ಎಷ್ಟೊಂದು ಬಾರಿ ಎಷ್ಟೊಂದು ಜನರು ಹೇಳಿರುತ್ತಾರೆ ಜಾಗೃತಿ ಮೂಡಿಸಿರುತ್ತಾರೆ ಆದರೂ ಕೂಡ ಮಕ್ಕಳು ಇನ್ನು ವಯಸ್ಸಿಗೆ ಬಾರದ ಹಾಗೆ ಯಾಕೆ ಮದುವೆ ಮಾಡ್ತೀವಿ ಸ್ವಲ್ಪ ಯೋಚನೆ ಮಾಡಿ ಹೆಣ್ಣುಮಕ್ಕಳಿಗೆ ವಯಸ್ಸಿಗೆ ಬಂದಾಗ ಪ್ರಬುದ್ಧತೆ ಇರುತ್ತದೆ ಅವರು ಸಂಸಾರದ ಹೊಣೆ ಹೊರುತ್ತಾರೆ ಈ ರೀತಿ ಅವಘಡ ತಂದುಕೊಳ್ಳಬೇಡಿ.

Leave a Comment

Your email address will not be published. Required fields are marked *