ಅತ್ತೆ ಮಾವನಿಗೆ ನಂಗೆ ಮಾಮೂಲಿ ಬೈಕು ಬೇಡ ಬುಲೆಟ್ ಬೇಕು ಅಂತ ಹಠ ಹಿಡಿದು ನಿಂತ ಅಳಿಯನಿಗೆ ಊರಿನ ಗ್ರಾಮಸ್ಥರೆಲ್ಲಾ ಸೇರಿ ಏನು ಮಾಡಿದ್ದಾರೆ ನೋಡಿ…. ಒಳ್ಳೆ ಪಾಠ ಕಳಿಸಿದ್ದಾರೆ .. ಅಷ್ಟಕ್ಕೂ ನೋಡಿ ಹೈ ಡ್ರಾಮಾ ಹೇಗಿತ್ತು ಅಂತ ..

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯನ್ನು ತಿಳಿಸಲು ಹೊರಟಿರುವ ಈ ನೈಜ ಘಟನೆ ಎಲ್ಲರಿಗೂ ಕೂಡ ಪಾಠ ಹೌದು ಹೆಣ್ಣು ಹೆಚ್ಚಿರುವವರಿಗೆ ಅಂದಿನಿಂದಲೂ ಶೋಷಣೆ ನಡೆಯುತ್ತಲೇ ಇದೆ ಯಾಕೆ ಅಂದರೆ ಮದುವೆ ಮಾಡಿಕೊಡುವ ಸಮಯದಲ್ಲಿ ಹೆಣ್ಣು ಹೆತ್ತಿರುವ ಅವರು ಎಷ್ಟು ಕಷ್ಟ ಪಡುತ್ತಾರೆ ಎಂಬುದು ಹೆಣ್ಣು ಹೆಚ್ಚಿರುವವರಿಗೆ ಆ ಸಂಕಟ ಗೊತ್ತಿದೆ ಆದರೆ ದಿನಕಳೆದಂತೆ ಕಾಲ ಬದಲಾದಂತೆ ಜನರೂ ಬದಲಾಗಿದ್ದಾರೆ ಬಹಳಷ್ಟು ಮಂದಿ ಹೆಣ್ಣುಮಕ್ಕಳ ಮನೆಯಿಂದ ಬೆಲೆಬಾಳುವಂತಹ ವಸ್ತುಗಳು ಅಪೇಕ್ಷಿಸುತ್ತಾರೆ ಹೌದು ಇವತ್ತಿನ ದಿನಗಳಲ್ಲಿಯೂ ಕೂಡ ನಾವು ಅಂಥ ಜನರನ್ನು ನೋಡಬಹುದು ಎಲ್ಲೋ ಕೆಲವರು ಮಾತ್ರ ಸ್ನೇಹಿತರ ಹೆಣ್ಣುಮಕ್ಕಳು ಮನೆಯಿಂದ ಏನೂ ಬಯಸುವುದಿಲ್ಲ ಅದರಲ್ಲಿ ಇವತ್ತಿನ ದಿವಸಗಳಲ್ಲಿ ಕೆಲಮಂದಿ ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ ಅವರೇ ತಂದುಕೊಂಡು ಮದುವೆ ಮಾಡಿಕೊಂಡು ಹೋಗ್ತಾರೆ ಇದು ಖುಷಿಪಡುವ ಸಂಗತಿ ಆದರೆ ಕೆಲ ಮಂತ್ರಿಗಳು ಮಾತ್ರ ಹೆಣ್ಣು ಮಕ್ಕಳ ತಂದೆ ತಾಯಿಯನ್ನು ಕಿತ್ತು ತಿನ್ನುವಂತಹ ಬೇಡಿಕೆಗಳ ಇಡುತ್ತಾರೆ.

ಅಂತಹದ್ದೇ 1ಘಟನೆ ಇಲ್ಲಿ ನಡೆದಿದೆ ಈ ಸಮಯದಲ್ಲಿ ಗಂಡು ಮನೆಯವರಿಗೆ ಏನು ಮಾಡಿದ್ದಾರೆ ನೋಡಿ ಇಲ್ಲಿಯ ಜನರು ಕೇಳಿದರೆ ನೀವು ಕೂಡ ಸಾಕಾಗಬಹುದು ಸರಿಯಾದ ಬುದ್ಧಿ ಕಲಿಸಿದ್ದಾರೆ ಅಂತ ಕೂಡ ನೀವು ಹೇಳ್ತೀರಾ ಅಷ್ಟೇ ಅಲ್ಲ ನೀವು ಕೂಡ ಹೆಣ್ಣು ಮಕ್ಕಳನ್ನು ನಿಮ್ಮ ಮನೆಗೆ ಸೊಸೆಯಾಗಿ ತಂದುಕೊಳ್ಳುವಾಗ ಆಕೆ ನಿಮ್ಮ ಮನೆಯ ಮಗಳು ಎಂದು ಭಾವಿಸಿ ಅವರಿಗೆ ಹೆಚ್ಚು ನೋಯಿಸದೆ ಗಂಡು ಮಕ್ಕಳು ಕಷ್ಟಪಟ್ಟು ತಮ್ಮ ಹೆಂಡತಿಯನ್ನು ಸಾಕುವ ಆಲೋಚನೆಯನ್ನ ಮಾಡಿ.

ಹೌದು ಇಲ್ಲಿ ನಡೆದಿರುವ ಘಟನೆ ನೋಡಿ ಹಳ್ಳಿ ಜನ ಅಂದರೆ ಸುಮ್ಮನೇನಾ ಮದುವೆ ಮಾಡಿಕೊಳ್ಳುವಾಗ ಅಳಿಯ ಬೈಕೊಂದು ಬೇಕು ಅಂತ ಹೇಳಿರುತ್ತಾನೆ ಅದಕ್ಕಾಗಿಯೇ ತನ್ನ ಮಗಳು ಗಂಡನ ಮನೆಗೆ ಹೋದಾಗ ಖುಷಿ ಯಿಂದ ಇರಬೇಕೆಂದು ಅಪ್ಪ ಅಮ್ಮ ಯೋಚನೆ ಮಾಡಿ ಹೇಗೋ ಅಳಿಯನಿಗಾಗಿಯೇ ಹೊಸ ಬೈಕ್ ಅನ್ನು ತಂದು ನಿಲ್ಲಿಸಿರುತ್ತಾರೆ ಹಾಗೆ ಮದುವೆ ಕೂಡ ಫಿಕ್ಸ್ ಆಯ್ತು ದಿನಾಂಕ ಕೂಡ ನಿಗದಿ ಆಯ್ತು ಬಳಿಕ ಏನಾಯ್ತು ಗೊತ್ತಾ ಹೌದು ಮದುವೆಗಾಗಿ ತಯಾರಿ ನಡೆಸುವಾಗ ಹೆಣ್ಣುಮಗುವಿನ ಮನೆಯಲ್ಲಿಯೇ ಮದುವೆ ಇದ್ದ ಕಾರಣ ಹೆಣ್ಣಿನವರ ಮನೆಗೆ ಗಂಡಿನವರು ಕುಟುಂಬ ಸಮೇತವಾಗಿ ಬರುತ್ತಾರೆ.

ಹೌದು ಅಂದಿನ ದಿನಗಳಲ್ಲಿ ಈ ಮಂಟಪಗಳೆಲ್ಲ ಇರುತ್ತ ಇರಲಿಲ್ಲ. ಅದಕ್ಕಾಗೇ ಹೆಣ್ಣಿನ ಮನೆಯಲ್ಲಿಯೇ ಚಪ್ಪರ ಹಾಕಿಸಿ ಮದುವೆ ಮಾಡಿಕೊಡುತ್ತಿದ್ದರು ಇವತ್ತಿಗೂ ಹಳ್ಳಿಗಳಲ್ಲಿ ಕೆಲವರ ಮನೆಯಲ್ಲಿ, ಏಕೆ ಈ ಪದ್ಧತಿಯನ್ನು ಪಾಲಿಸುತ್ತಾರೆ ಹೆಣ್ಣಿನ ಮನೆಯಲ್ಲಿಯೇ ಮದುವೆ ಮಾಡಿಕೊಡುತ್ತಾರೆ ಅದರಂತೆ ಇವರು ಸಹ ಗಂಡಿನ ಮನೆಯವರಿಗೆ ಒಳ್ಳೆಯ ವ್ಯವಸ್ಥೆ ಮಾಡಿ ಮದುವೆಯನ್ನು ಕೂಡ ಸಿದ್ಧತೆ ಮಾಡಿರುತ್ತಾರೆ ಎಲ್ಲ ಶಾಸ್ತ್ರಗಳು ನಡೆಯುತ್ತಾ ಇರುತ್ತದೆ.

ಶಾಸ್ತ್ರಗಳು ನಡೆಯುತ್ತಾ ಇರುತ್ತದೆ ಅಳಿಯ ಖ್ಯಾತ ತೆಗೆಯುತ್ತಾನೆ ಏನಂತ ಗೊತ್ತಾ ನನಗೆ ಈ ಬೈಕ್ ಬೇಡ ನನಗೆ ಬುಲೆಟ್ ಬೈಕೇ ಬೇಕು ಅಂತ ಖ್ಯಾತ ತೆಗೆಯುತ್ತಾನೆ ಹಾಗೂ ಗಂಡಿನ ಮನೆಯವರು ಕೂಡ ನಮ್ಮ ಮಗ ಕೇಳಿದನಾ ಕೊಡಿಸಿ ಅಂತ ಹಟ ಹಿಡಿದು ಕೂರುತ್ತಾರೆ. ಆಗ ಅಳಿಯನ ಈ ಅಪೇಕ್ಷೆಗೆ ಹೆಣ್ಣಿನ ಮನೆಯವರು 2ಲಕ್ಷ ಹಣದ ಚೆಕ್ ಅನ್ನು ತಂದು ಕೊಡುತ್ತಾರೆ. ಆದರೆ ಗಂಡಿನ ಮನೆಯವರು ಇದಕ್ಕೆ ಒಪ್ಪದೇ ಚೆಕ್ಕನ್ನು ಹರಿದು ಹಾಕುತ್ತಾರೆ.

ಇಷ್ಟು ಚಿಕ್ಕ ವಿಚಾರಕ್ಕೆ ದೊಡ್ಡ ರಂಪ ಮಾಡ್ತಾರೆ ಆದರೆ ಕೊನೆಗೆ ಮಾತಿಗೆ ಮಾತು ಬೆಳೆದು ಹೆಣ್ಣಿನ ಮನೆಯವರು ಗಂಡಿನ ಮನೆಯವರಿಗೆ ಜೋರು ಮಾಡ್ತಾರೆ ಅಷ್ಟೇ ಅಲ್ಲ ಆ ಗ್ರಾಮಸ್ಥರು ಕೂಡ ಗಂಡಿಗೆ ಮತ್ತು ಗಂಡಿನ ಮನೆಯವರಿಗೆ ಸಕ್ಕತಾಗಿ ಹೊಡೆಯುತ್ತಾರೆ ಆ ವರನಿಗೆ ಪೊಲೀಸ್ ಠಾಣೆಯಲ್ಲಿ ಒಳ್ಳೆಯ ಶಿಕ್ಷೆಯನ್ನು ಕೊಡಿಸುತ್ತಾರೆ ಇನ್ನೂ ಅವನು ಯಾವತ್ತೂ ಬೈಕ್ ಬೇಕು ಅಂತ ಹೇಳಬಾರದು ಅಂತಹ ಸ್ಥಿತಿಗೆ ತರುತ್ತಾರೆ ಆದರೆ ಅಷ್ಟರಲ್ಲಿ ಮದುವೆ ನಡೆದಿತ್ತು ವಧುವಿಗೆ ತಾಳಿ ಕಟ್ಟಾಗಿತ್ತು ಇತ್ತ ಗಂಡ ಮತ್ತು ಗಂಡನ ಮನೆಯವರು ಪೊಲೀಸ್ ಠಾಣೆಯಲ್ಲೇ ಅತಿಥಿಗಳಾಗಿದ್ದರು ಇತ್ತ ಈ ಹುಡುಗಿ ಮತ್ತೆ ನಾನು ಮಾವನ ಮನೆಗೆ ಹೋಗುವುದಿಲ್ಲ ಎಂದು ಮನೆ ತವರು ಮನೆಯಲ್ಲಿಯೇ ಇದ್ದಾಳೆ.

ಹೌದು ಸ್ನೇಹಿತರೆ ಎಷ್ಟೋ ಜನರು ಮದುವೆಯ ಬಳಿಕ ಏನೆಲ್ಲ ಮಾಡಬೇಕೆಂದು ಕನಸು ಕಟ್ಟಿಕೊಂಡಿರುತ್ತಾರೆ ಆದರೆ ಈ ವರ ನೋಡಿ ತನ್ನ ಸ್ಥಿತಿಯನ್ನು ಎಲ್ಲಿಗೆ ತಂದು ಕೊಟ್ಟಿದ್ದಾನೆ ಅಂತ ಇದೆಲ್ಲ ಬೇಕಿತ್ತಾ ಕಷ್ಟಪಟ್ಟು ದುಡಿದಿದ್ದಾರೆ ಬೇಡ ಅಂತೀರಾ ನೀವೆ ಹೇಳಿ ಈ ಮಾಹಿತಿ ಕೃಪೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

Leave a Comment

Your email address will not be published. Required fields are marked *