ಅಕ್ಕನ ಮಗಳನ್ನೇ ಪ್ರೀತಿಸಿ ಮದುವೆ ಆದ.. ಅವಳಿಗೋಸ್ಕರ ಹಗಲು ರಾತ್ರಿ ಎನ್ನದೆ ದುಡಿದು ಅಧಿಕಾರಿಯನ್ನಾಗಿಯೂ ಕೂಡ ಮಾಡಿದ …ಆದರೆ ಇಂದು ನಡೆದಿದ್ದೇ ಬೇರೆ… ಏನ್ರಿ ಸ್ವಲ್ಪಾನು ಕೃತಜ್ಞತೆ ಅನ್ನೋದೇ ಇಲ್ವಾ ಏನು ಮಾಡಿದ್ದಾಳೆ ನೋಡಿ…

ಹಳ್ಳಿ ಕಡೆ ಇನ್ನೂ ಹಳೆಯ ಸಂಪ್ರದಾಯ ಪದ್ಧತಿಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ ಹೌದು ನಮ್ಮ ಅದೆಷ್ಟೋ ಸಂಪ್ರದಾಯಗಳು ಪದ್ಧತಿಗಳು ಹಳ್ಳಿಗಳಲ್ಲಿ ಪಾಲಿಸುತ್ತ ಇರುವುದನ್ನು ಕಾಣಬಹುದು ಮತ್ತು ಅಥವಾ ಹಳ್ಳಿಯ ಪದ್ದತಿಗಳು ಮತ್ತು ಅವರು ಪಾಲಿಸುತ್ತಿರುವ ಕೆಲ ಸಂಪ್ರದಾಯಗಳನ್ನು ಕುರಿತು ಕೆಲವರು ಅಚ್ಚರಿಪಡ್ತಾರೆ ಕೆಲವರು ಏನೂ ಗೊತ್ತಿಲ್ಲದ ಹಾಗೆ ಆಡುತ್ತಾರೆ ಆದರೆ ಇವೆಲ್ಲವೂ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರತಕ್ಕಂತಹ ಪದ್ದತಿ ಗಳಾಗಿರುತ್ತದೆ ಇವುಗಳಿಂದ ಬಹಳಷ್ಟು ಪ್ರಯೋಜನಗಳು ಆಗುತ್ತದೆ ಬಹಳಾನೇ ಮನಸ್ಸಿಗೆ ನೆಮ್ಮದಿ ಜೊತೆಗೆ ಸಕಾರಾತ್ಮಕ ಚಿಂತನೆಗಳು ಕೂಡ ಹೆಚ್ಚುತ್ತದೆ ಇದೆಲ್ಲದನ್ನು ಬಿಡಿ ಆದರೆ ನಾವು ಈ ದಿನದ ಲೇಖನದಲ್ಲಿ ಮಾತನಾಡಲು ಹೊರಟಿರುವ ಪದ್ಧತಿಯೇ ಬೇರೆ ಹೌದು ಇಂದಿನ ಕಾಲದಲ್ಲಿ ಅಕ್ಕನ ಮಗಳನ್ನು ತನ್ನ ತಮ್ಮನಿಗೆ ತಂದುಕೊಳ್ಳುವ ಪದ್ದತಿಯಿತ್ತು ಅಂದರೆ ತಮ್ಮ ಅಕ್ಕನ ಮಗಳನ್ನು ಮದುವೆಯಾಗುವ ಪದ್ಧತಿ ಇತ್ತು ಇವತ್ತಿಗೂ ಕೆಲವರು ಈ ಪದ್ಧತಿ ಮೂಲಕವೇ ಈ ಸಂವಾದದಲ್ಲಿ ಮದುವೆಯಾಗುತ್ತಾರೆ.

ಹೌದು ಈ ಅಕ್ಕನ ಮಗಳನ್ನು ತಮ್ಮ ಮದುವೆಯಾಗುವುದರಿಂದ ಅಂದರೆ ಮಾವನೇ ತನ್ನ ಅಕ್ಕನ ಮಗಳನ್ನು ಮದುವೆ ಆಗುವುದರ ಬಗ್ಗೆ ನಿಮಗೂ ಕೂಡ ಗೊತ್ತಿದೆ ಎಂದು ನಾವು ಭಾವಿಸುತ್ತೇವೆ. ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ಅಂಥದ್ದೇ 1ಘಟನೆ ನಡೆದಿದೆ ತನ್ನ ಅಕ್ಕನ ಮಗಳ ಮದುವೆ ವಕ್ತಾರ ಈ ವ್ಯಕ್ತಿ ಮದುವೆ ಕೂಡ ಚೆನ್ನಾಗಿ ಆಗುತ್ತದೆ ಅಕ್ಕನ ಮಗಳು ಕೂಡ ಬಹಳ ಚನ್ನಾಗಿ ನೋಡಿಕೊಳ್ಳುತ್ತಾ ಇರುತ್ತಾರೆ ಆದರೆ ಅಲ್ಲಿ ನಡೆದದ್ದೇ ಬೇರೆ ಏನಾಯ್ತು ಗೊತ್ತಾ ಈ ಲೇಖನವನ್ನ ಸಂಪೂರ್ಣ ತಿಳಿದಾಗ ನಿಮಗೂ ಕೂಡ ಶಾಕ್ ಆಗಬಹುದು ವಿಧಿ ಹೇಗೆಲ್ಲಾ ಆಟವಾಡ್ತಾನೆ ಅಲ್ವಾ ಕೆಲವರ ಜೀವನದಲ್ಲಿ ಊಹೆ ಮಾಡುವ ಇರುವುದಿಲ್ಲ ಹಾಗೆಲ್ಲಾ ಆಟವಾಡಿ ಬಿಡುತ್ತೆ ವಿಧಿ ಕೆಲವರ ಜೀವನದಲ್ಲಿ.

ಇಲ್ಲಿ ನಡೆದಿರುವುದು ಕೂಡ ಅದೆ ಈ ವ್ಯಕ್ತಿ ತನ್ನ ಅಕ್ಕನ ಮಗಳನ್ನ ಮದುವೆ ಆಗ್ತಾರೆ ದಾಂಪತ್ಯ ಜೀವನವೂ ಕೂಡ ಚೆನ್ನಾಗಿತ್ತು ಸ್ವಲ್ಪ ದಿವಸಗಳ ಬಳಿಕ ಏನಾಯಿತೋ ತನ್ನ ಅಕ್ಕನ ಮಗಳು ಚೆನ್ನಾಗಿ ಓದಬೇಕು ತಾನಂತೂ ಓದಲಿಲ್ಲ ಆಕೆಯಾದರೂ ಚೆನ್ನಾಗಿ ಓದಬೇಕು ಓದಿ ಒಳ್ಳೆಯ ಸರ್ಕಾರಿ ಹುದ್ದೆ ಪಡೆದುಕೊಳ್ಳಬೇಕು ಒಳ್ಳೆಯ ಅಧಿಕಾರಿ ಆಗಬೇಕು ಎಂದು ಭಾವಿಸುತ್ತಾರೆ ಇದಕ್ಕೆ ತನ್ನ ಹೆಂಡತಿಯ ಒಪ್ಪಿಗೆಯನ್ನು ಪಡೆದುಕೊಂಡು ಆಕೆಯನ್ನು ಚೆನ್ನಾಗಿ ಓದಿಸುವುದಕ್ಕೆ ಮುಂದಾಗ್ತಾರಾ ಹಾಗೆ ಕಷ್ಟಪಟ್ಟು ಗಂಡ ತನ್ನ ಹೆಂಡತಿಯನ್ನು ಹೊದಿಸುತ್ತಾರೆ ಆಕೆ ಕೆಎಎಸ್ ಅಧಿಕಾರಿಣಿ ಕೂಡ ಹಾಕ್ತಾಳ ಕೊನೆಗೆ ಇವರಿಬ್ಬರು ಕೂಡ ಬಹಳ ಚೆನ್ನಾಗಿ ಅರ್ಥ ಪೂರ್ಣವಾಗಿ ಜೀವನವನ್ನು ನಡೆಸುತ್ತಾ ಇರುತ್ತಾರೆ.

ಆದರೆ ಯಾವ ಕೊರತೆಯೂ ಇಲ್ಲದ ಇವರ ಬಾಳಲ್ಲಿ ಒಮ್ಮೆ ಇದ್ದಕ್ಕಿದ್ದ ಹಾಗೆ ಆ ವ್ಯಕ್ತಿಗೆ ಹುಷಾರಿಲ್ಲದ ಹಾಗೆ ಆಗುತ್ತದೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡುತ್ತಾಳೆ ಹೆಂಡತಿ ಎಷ್ಟು ಖರ್ಚಾದರೂ ಪರವಾಗಿಲ್ಲ ನನ್ನ ಗಂಡನನ್ನ ಉಳಿಸಿಕೊಡಿ ಎಂದು ಬಹಳಷ್ಟು ಪರದಾಡುತ್ತಾಳೆ ಬಹಳಷ್ಟು ವೈದ್ಯರ ಬಳಿ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ನನ್ನ ಗಂಡನ ಉಳಿಸಿಕೊಡು ಎಂದು ಬೇಡಿಕೊಳ್ಳುತ್ತಾಳೆ ಆದರೆ ಎಷ್ಟು ಪ್ರಯತ್ನ ಪಟ್ಟರೂ ಅವರ ಪ್ರಾಣವನ್ನು ಮಾತ್ರ ಉಳಿಸಲು ಸಾಧ್ಯವೇ ಆಗಲಿಲ್ಲ. ಹೌದು ಬಹಳ ಚೆನ್ನಾಗಿದ್ದ ಪತಿ ಬಹಳ ಪ್ರೀತಿ ಕೊಡುತ್ತಿದ್ದ ಪತಿ ಎಷ್ಟೋ ಜನರು ತನ್ನ ಹೆಂಡತಿಯನ್ನು ಓದಿಸುವುದು ಯಾಕೆ ಮನೆಯಲ್ಲಿ ಇರು ಅಂತ ಹೇಳ್ತಾರೆ ಆದರೆ ಇವರು ಹಾಗೇ ಮಾಡಲಿಲ್ಲ ಮದುವೆ ಆದಾಗಿನಿಂದಲೂ ಸ್ವಲ್ಪವೂ ನೋವು ಮಾಡದೆ ಬಹಳ ಪ್ರೀತಿಸುತ್ತಿದ್ದ ಆ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ.

ಇತ್ತ ಇನ್ನುಮುಂದೆ ಖುಷಿಯಾಗಿ ಸಂಸಾರ ಮಾಡಬೇಕು ಅಂತ ಅಂದುಕೊಂಡಿದ್ದ ಮಹಿಳೆಗೆ ದೊಡ್ಡ ಶಾಕ್ ಎಂಬಂತೆ ಈ ರೀತಿ ಅವರ ಜೀವನ ಆಗಿಹೋಯ್ತು ಯಾರು ಕೂಡ ಊಹೆ ಮಾಡಿರುವುದಿಲ್ಲ ಮುಂದೆ ಏನು ನಡೆಯುತ್ತೆ ಅಲ್ವಾ ಸ್ನೇಹಿತರ ಆದ್ದರಿಂದ ಇರುವ ಕೋಪ ಜಗಳ ಎಲ್ಲವನ್ನು ಬಿಟ್ಟು ನಿಮ್ಮವರ ಜೊತೆ ಖುಷಿಯಾಗಿರಿ ಆನಂದವಾಗಿರಿ ಇಂದಿನ ಕ್ಷಣಾರ್ಧದಲ್ಲಿ ನಿಮ್ಮ ಸಂಗಾತಿಗೆ ಒಳ್ಳೆಯ ಪ್ರೀತಿ ಕೊಡಿ ಧನ್ಯವಾದ..

Leave a Comment

Your email address will not be published. Required fields are marked *