ಪ್ರೀತಿ-ಪ್ರೇಮ ಅಂತ ಓಡಿಹೋಗಿ ಮದುವೆ ಆಗಿರುವ ವರನ್ನು ನೋಡಿದ್ದೇವೆ …ಆದರೆ ಇವರಿಬ್ಬರು ಏನು ಮಾಡಿದ್ದಾರೆ ನೋಡಿ ನಿಜಕ್ಕೂ ಹಿಂಗೂ ಕೂಡ ಜನ ಇರ್ತಾರ…

ನಮಸ್ಕಾರಗಳು ಓದುಗರೆ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಮ್ಮೆಯಾದರೂ ಅವರಿಗೆ ಇಂಥವರು ಸಂಗತಿಯಾಗಿರಬೇಕು ಇಂಥವರು ನಮಗೆ ಮುಂದೆ ಪತಿಯಾಗಬೇಕು ಅಥವಾ ಪತ್ನಿ ಆಗಬೇಕು ಎಂಬ ಕನಸನ್ನು ಕಟ್ಟಿಕೊಂಡಿರುತ್ತಾರೆ ಹಾಗೆ ಕೆಲವರ ವ್ಯಕ್ತಿತ್ವ ನೋಡಿ ನಿಮ್ಮ ಸಂಗಾತಿಗೆ ಇಂತಹ ವ್ಯಕ್ತಿತ್ವ ಇರಬೇಕು ಅಂತ ಕೂಡ ಅಂದುಕೊಂಡಿರ್ತಾರೆ. ಆದರೆ ಕೆಲವರ ಜೀವನದಲ್ಲಿ ಮಾತ್ರ ತಾವು ಅಂದುಕೊಂಡಂತೆ ಸಂಗಾತಿ ಸಿಕ್ಕಿದ್ದಾರೆ ಆದರೆ ಕೆಲವರು ತಾವು ಅಂದುಕೊಂಡಿರುವುದೇ ಬೇರೆ ಅವರು ಪ್ರೀತಿ ಮಾಡುತ್ತಾ ಇರುವವರು ಬೇರೆ ಅನ್ನುವ ಹಾಗೆ ಆಗಿ ಬಿಡುತ್ತದೆ ಇದಕ್ಕೆ ಪ್ರೀತಿ ಕುರುಡು ಅಂತಾರೆ. ಪ್ರೀತಿ ಯಾವಾಗ ಹೇಗೆ ಯಾರಲ್ಲಿ ಹುಟ್ಟುತ್ತದೆ ಅಂತ ಗೊತ್ತಾಗುವುದಿಲ್ಲ.

ಆದರೆ ಪ್ರೀತಿ ಅಲ್ಲಿ ಬಿದ್ದವರು ಪ್ರಪಂಚವನ್ನ ಮರೆಯುತ್ತಾರೆ ಅನ್ನೋದು ಮಾತ್ರ ಖಚಿತ ಯಾವ ಮಾ..ದಕವಸ್ತು ಬಳಕೆ ಬೇಡ ಪ್ರೀತಿಯಲ್ಲಿ ಇರುವ ನ..ಶೆಯೇ ಸಾಕು. ಹೌದು ಪ್ರೀತಿಯಲ್ಲಿ ಬಿದ್ದವರಿಗೆ ಇದೊಂದು ನ..ಶೆ ಸಾಕು ಬೇರೆ ಪ್ರಪಂಚವೇ ಬೇಡ ಅನ್ನುವ ಹಾಗೆ ಆಗಿ ಬಿಟ್ಟಿರುತ್ತಾರೆ ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳು. ಆದರೆ ಇಲ್ಲಿ ನೋಡಿ ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳು ಏನಾದರು ಅಂತ ಹೌದು ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳು ಮದುವೆ ಕೂಡ ಆಗಲಿಲ್ಲ ಮನೆ ಬಿಟ್ಟು ಹೋಗಲಿಲ್ಲ ಆದರೆ ಇವರು ಮಾಡಿದ್ದೇನು ಗೊತ್ತಾ ನಿಜಕ್ಕೂ ಕಣ್ಣೀರು ಬರುತ್ತೆ ಇಂತಹ ಘಟನೆಗಳು ನಡೆದಾಗ ಈ ಪ್ರೇಮಿಗಳೇನು ಹೀಗೆ ತಮ್ಮ ಇಚ್ಛೆಯಂತೆ ಮಾಡಿಕೊಂಡರು.

ಹೌದು ಒಂದೇ ಗ್ರಾಮದವರಾಗಿದ್ದು ಈ ಪ್ರೇಮಿಗಳು ಮನೆಯವರು ತೋರಿಸಿದವರನ್ನು ಮದುವೆಯಾಗ್ತಾರಾ ಯಾಕೆ ಅಂದರೆ ಮನೆಯವರ ಮನಸ್ಸು ನೋಯಿಸಬಾರದೆಂದು ಆದರೆ ಮನೆಯವರಿಗಾಗಿ ಇವರು ತಮ್ಮ ಪ್ರೀತಿಯನ್ನ ತ್ಯಾಗ ಮಾಡಿ, ಬೇರೆ ಬೇರೆ ಅವರನ್ನ ಮದುವೆ ಆಗ್ತಾರೆ ಈತ ಈ ಪುರುಷನ ಹೆಂಡತಿ ಗರ್ಭಿಣಿಯಾಗಿರುತ್ತಾಳೆ ಹಾಗೂ ತನ್ನ ತವರು ಮನೆಗೆ ಹೋಗುತ್ತಾಳೆ. ಇತ್ತ ಈ ಹೆಣ್ಣುಮಗಳ ಜೀವನ ಏನಾಗಿರುತ್ತದೆ ಗೊತ್ತಾ ಹೌದು ಸ್ವಲ್ಪ ದಿವಸಗಳ ಕಾಲ ಸಂಸಾರ ಏನೋ ಮಾಡ್ತಾರೆ ಆದರೆ ಈ ಮಹಿಳೆ ಮಾತ್ರ ತನ್ನ ಗಂಡನ ಜೊತೆ ಹೆಚ್ಚಿನ ಕಾಲ ಸಂಸಾರ ಮಾಡೋದೆ ಇಲ್ಲ. ಕೊನೆಗೆ ಈತನ ಜೊತೆ ನನಗೆ ಬಾಳಲು ಸಾಧ್ಯ ಇಲ್ಲ ಎಂದು ನಿರ್ಧಾರ ಮಾಡಿದ ಈಕೆ ಗಂಡ ನನ್ನ ಬಿಟ್ಟು ತನ್ನ ತವರು ಮನೆ ಸೇರಿರುತ್ತಾಳೆ.

ಅದೇ ಗ್ರಾಮದವರಾಗಿದ್ದ ಈ ಇಬ್ಬರು ಪ್ರೇಮಿಗಳು ಇತ್ತ ಈ ಪುರುಷನ ಮನೆಯಲ್ಲಿ ಹೆಂಡತಿ ಇಲ್ಲ ಇತ್ತ ಈ ಹೆಣ್ಣು ಮಗಳ ಬಾಳು ಹೀಗೆ ಆಗಿದೆ ಪ್ರತಿದಿನ ಆ ಪುರುಷ ಕೆಲಸಕ್ಕೆ ಹೋಗುವಾಗ ಈ ಮಹಿಳೆ ತನ್ನ ಮನೆಯ ಮುಂದೆ ನಿಂತು ಅವನನ್ನು ನೋಡುತ್ತಲೇ ಇರುತ್ತಾಳೆ, ಪ್ರತಿದಿನ ಇಲ್ಲಿಗೆ ಆತನನ್ನು ಗಮನಿಸುತ್ತಲೇ ಇರುವುದನ್ನು ಕಂಡು ಒಮ್ಮೆ ಇವರಿಬ್ಬರು ಊರಿಂದ ಆಚೆ ಹೋಗಿ ಭೇಟಿ ಮಾಡಿದರು.

ಆದರೆ ಅಲ್ಲಿ ಅವರಿಬ್ಬರು ಏನು ಸಂಭಾಷಣೆ ನಡೆಸಿದರು ಗೊತ್ತಿಲ್ಲ ಇವರಿಬ್ಬರೂ ಅಲ್ಲಿ ಮದುವೆ ಬಳಿಕ ಅಲ್ಲಿಯೇ ಇದ್ದ ಮರಕ್ಕೆ ಈ ಜೋಡಿಗಳು ನೇ..ಣು ಬಿಗಿದು ಸ.ತ್ತ ನಂತರ ಆದರೆ ಇವರು ಯಾಕೆ ಹೀಗೆ ಮಾಡಿಕೊಂಡರು ಎಂಬುದು ಮಾತ್ರ ಇವತ್ತಿಗೂ ನಿಗೂಢ ಆದರೆ ಈತನನ್ನೇ ನಂಬಿ ಬಂದಿದ್ದ ಆ ಪತ್ನಿ ಆಕೆ ಅವನ ಮಗುವಿಗೆ ತಾಯಿಯಾಗುತ್ತಿದ್ದಳು. ಇನ್ನೆನು ಸ್ವಲ್ಪ ದಿನಗಳಲ್ಲಿ ಆ ಮಗು ಭೂಮಿಗೆ ಬರುತ್ತಿತ್ತು ಈಗ ಆ ಮಗು ತಂದೆಯಿಲ್ಲದ ಬೆಳೆಯಬೇಕಾಯಿತು ಕೆಲವೊಂದು ಬಾರಿ ಪ್ರೇಮಿಗಳು ಏನನ್ನೂ ಯೋಚನೆ ಮಾಡ್ತಾರೆ ಅವರು ಯಾವ ಲೆಕ್ಕಾಚಾರದಲ್ಲಿ ಆಲೋಚನೆ ಮಾಡ್ತಾರೆ .

ಅನ್ನೋದು ಮಾತ್ರ ಗೊತ್ತಾಗೋದೆ ಎಲ್ಲಾ ಪ್ರೇಮಿಗಳ ಹಾಗೆ ವಿಚಿತ್ರ ಅವರ ಪ್ರಪಂಚದ ವಿಚಿತ್ರ ಆಗಿರುತ್ತದೆ. ಆದರೆ ಮದುವೆಯ ಬಳಿಕ ಈ ಜೋಡಿಗಳು ಮತ್ತೆ ತಲೆ ಕೆಡಿಸಿಕೊಂಡು ಈ ರೀತಿ ಮಾಡಿದ್ದು ತಪ್ಪೋ ಸರಿಯೋ ನೀವು ಈ ಘಟನೆ ಕುರಿತು ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಸಮಾಜದಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಲೇ ಇರುತ್ತದೆ ಇದನ್ನು ನಾವು ತಿಳಿಸಿಕೊಡುವ ಪ್ರಯತ್ನ ಮಾಡುತ್ತವೆ ಇದರಿಂದ ಅರಿತುಕೊಳ್ಳಲು ಬೇಕಾಗಿರುವುದೇನೆಂದರೆ ತಪ್ಪು ಮಾಡುವುದರಿಂದ ಮುಂದೆ ಯಾವೆಲ್ಲ ಅವಘಡಗಳು ಸಂಭವಿಸ ಬಹುದು ಇದರಿಂದ ಒಮ್ಮೊಮ್ಮೆ ಏನೂ ಅರಿಯದ ಏನೂ ತಪ್ಪೇ ಮಾಡದ ಮುಗ್ಧರು ಅಮಾಯಕರು ಬಲಿ ಆಗ್ತಾರೆ ಎಂಬುದನ್ನು ತಿಳಿಸಿಕೊಡುವುದು ಈ ಲೇಖನಗಳ ಪ್ರಯತ್ನ

Leave a Comment

Your email address will not be published. Required fields are marked *