ನೋಡಿ ಈ ಹೆಂಗಸು ತನ್ನ ಗಂಡ ಕೊರೊನದಿಂದ ಮ”ರಣಹೊಂದಿದ ನಂತರ ಏನ್ ಕೆಲಸ ಮಾಡಿದ್ದಾಳೆ.. ನಿಜಕ್ಕೂ ತುಂಬ ನೋವಾಗುತ್ತೆ ಕಣ್ರೀ…ಅಷ್ಟಕ್ಕೂ ಅಲ್ಲಿ ಆಗಿದ್ದು ಏನು…

ನಮಸ್ಕಾರಗಳು ಸ್ನೇಹಿತರ ಇವತ್ತಿನ ದಿವಸಗಳಲ್ಲಿ ಗಂಡ ಹೆಂಡತಿ ನಡುವಿನ ಸಂಬಂಧಕ್ಕೆ ಬೆಲೆಯೇ ಇಲ್ಲ ಹೌದು ಕೆಲವೊಮ್ಮೆ ಗಂಡ ಹೆಂಡತಿಗೆ ಮೋಸ ಮಾಡುತ್ತಿದ್ದಾರೆ ಇನ್ನೂ ಕೆಲವರ ಕುಟುಂಬದಲ್ಲಿ ಹೆಂಡತಿಯದ್ದು ಏನಾದರೂ ಕೊರತೆ ಕಾಣುತ್ತಾ ಇರುತ್ತದೆ ಇದೆಲ್ಲವನ್ನೂ ಮೀರಿ ಗಂಡ ಹೆಂಡತಿಗೆ ಒಳ್ಳೆಯ ಜೋಡಿ ಚೆನ್ನಾಗಿದ್ದರೆ ಅಂದರೆ ಆ ಜೋಡಿಗೆ ಅದೇನಾಗಿತ್ತೋ ಗೊತ್ತಿಲ್ಲ ಅವರು ಹೆಚ್ಚಿನ ಕಾಲ ಒಟ್ಟಿಗೆ ಇರೋದೆ ಇಲ್ಲ ಇಂತಹ ಘಟನೆಗಳನ್ನು ನಾವು ಇವತ್ತಿನ ಸಮಾಜದಲ್ಲಿ ಅತಿ ವಿರಳವಾಗಿ ಕಂಡರೂ ಇಂತಹ ಘಟನೆಗಳನ್ನು ಕೇಳಿದಾಗ ಮನಸ್ಸು ಬಹಳ ಬೇಸರ ಮಾಡಿಕೊಳ್ಳುತ್ತಾ ಯಾಕೆಂದರೆ ಎಲ್ಲೋ ಅಪರೂಪವಾದ ಜೋಡಿಗಳನ್ನ ಇಂಥವರನ್ನ ನೋಡುತ್ತೇವೆ ಆದರೆ ಇವರು ಹೆಚ್ಚಿನ ಕಾಲ ಸುಖಮಯವಾದ ಸಂಸಾರ ನಡೆಸಿಲ್ಲಾ ಅಂದರೆ ಬಹಳ ಬೇಸರ ಆಗೋದಿಲ್ವಾ ನೀವೆ ಹೇಳಿ ಫ್ರೆಂಡ್ಸ್.

ಇವತ್ತಿನ ಪರಿಸ್ಥಿತಿ ನೆನಪಿಸಿಕೊಂಡರೇ ಮೈ ಜುಮ್ ಮಾನಿಸುತ ಹೌದು ಕಳೆದ ಲಾಕ್ ಡೌನ್ ಶುರುವಾದಾಗಿನಿಂದಲೂ ನೋಡ್ತಲೇ ಇದ್ದೀರಾ ಎಷ್ಟು ಜನರು ಸಾವನ್ನಪ್ಪಿದರು ಎಷ್ಟು ಜನರು ಆಸ್ಪತ್ರೆಗೆ ದಾಖಲಾದರು ಎಂಬ ಮಾಹಿತಿಯನ್ನು ದಿನಬೆಳಗಾದರೆ ದಿನ ಸಂಜೆಯಾದರೆ ಸಮಾಚಾರ ಕೇಳುತ್ತಲೇ ಇರುತ್ತೀರಿ. ಇಂತಹ ವಿಚಾರಗಳನ್ನು ಕೇಳಿದಾಗ ಮನುಷ್ಯನ ಜೀವಕ್ಕೆ ಗ್ಯಾರಂಟಿ ಇಲ್ಲ ಅಂತ ಅನಿಸಿಬಿಡುತ್ತೆ ಹಾಗೇ ಇಲ್ಲೊಬ್ಬ ದಂಪತಿಗಳು ನೋಡಿ ಇನ್ನೂ ಮದುವೆ ಯಾಕೆ 11 ತಿಂಗಳು ಕಳೆದಿತ್ತು ಅಷ್ಟೆ. ಆದರೆ ಇವರ ಜೀವನದಲ್ಲಿ ವಿಧಿ ಹೇಗೆಲ್ಲ ಆಟವಾಡಿದ ನೋಡಿ ಹೌದು ಮದುವೆಯಾಗಿ ಸ್ವಲ್ಪ ದಿನವೇ ಕಳೆದಿತ್ತು ಹಾಗೆ ಲಾಕ್ ಡೌನ್ ಕೂಡ ಬಂತು ಈ ಜೋಡಿಗಳಿಗೆ ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಲು ಇನ್ನಷ್ಟು ಸಮಯ ಕೂಡ ಸಿಕ್ಕಿತ್ತು.

ಹೌದು ನೀವು ಕೂಡ ಕೇಳಿರುತ್ತೀರಾ ಒಂದೆರಡು ವರ್ಷಗಳಿಂದ ಎಷ್ಟೊಂದು ಮದುವೆಗಳು ನಡೆಯುತ್ತಿವೆ. ಯಾಕೆಂದರೆ ಇವತ್ತಿನ ದಿನ ಯಾರೂ ಕೂಡ ಈ ಭೂಮಿ ಮೇಲೆ ಗ್ಯಾರಂಟಿ ಇಲ್ಲ ಆದ್ದರಿಂದ ಇನ್ನೇನು ಮಕ್ಕಳು ವಯಸ್ಸಿಗೆ ಬಂದಿದ್ದಾರೆ ಅನ್ನುತ್ತಿದ್ದ ಹಾಗೆ ಮಕ್ಕಳಿಗೆ ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡುತ್ತಿದ್ದರೆ. ಅದೇ ರೀತಿ ಈ ಜೋಡಿ ಗಳಿಗೂ ಕೂಡ ಮದುವೆ ಮಾಡಿಸಿದರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಕೂಡ ಮಾಡಿಕೊಂಡರು ಆದರೆ ಹೆಚ್ಚು ದಿವಸಗಳ ಕಾಲ ಇವರಿಬ್ಬರು ಒಟ್ಟಿಗೆ ಇರಲು ಸಾಧ್ಯವೇ ಆಗಲಿಲ್ಲ.

ಮದುವೆ ಆಯ್ತು ಹನ್ನೊಂದು ತಿಂಗಳು ಸಂಸಾರವನ್ನು ಕೂಡ ಈ ಜೋಡಿಗಳು ಮಾಡಿದರು ಆದರೆ ಇದ್ದಕ್ಕಿದ್ದ ಹಾಗೆ ಪತಿಯ ಆರೋಗ್ಯದಲ್ಲಿ ವೈಪರೀತ್ಯ ಕಂಡ ಕಾರಣ ಹೆಂಡತಿ ಗಾಬರಿಗೊಂಡು ಕೂಡಲೇ ಆಸ್ಪತ್ರೆಗೆ ದಾಖಲಿಸುತ್ತಾಳೆ. ಆದರೆ ಇದೊಂದು ಕಣ್ಣಿಗೆ ಕಾಣದ ವೈರಾಣು ಯಾರ ಜೀವನವನ್ನು ಬಿಟ್ಟಿಲ್ಲ. ತನಗೆ ಬೇಕು ಅನಿಸಿದರೆ ಅವರನ್ನು ವಿಧಿ ಹೇಗೆ ಬಿಡುವುದಿಲ್ಲವೋ ಹಾಗೆ ಈ ಪತಿರಾಯನನ್ನು ಕೂಡ ಅವನ ಜೀವನವನ್ನ ಅರ್ಧ ಮಾಡಿಯೆ ಬಿಟ್ಟ ಹೌದು ಆಸ್ಪತ್ರೆಗೆ ದಾಖಲಾದ ಈ ಪತಿರಾಯ ಮತ್ತೆ ಮನೆಗೆ ಹುಷಾರಾಗಿ ಬರಲೇ ಇಲ್ಲ.

ನಿಮ್ಮ ಪತಿಯನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎಂಬ ವಿಚಾರ ಕೇಳುತ್ತಿದ್ದ ಹಾಗೆ ಇತ್ತ ಈ ಹೆಣ್ಣುಮಗಳು ಬೆಚ್ಚಿಬಿದ್ದಿದ್ದಾಳೆ ಹೊಸದಾದ ಜೀವನ ಕಟ್ಟಿಕೊಂಡು ಎಷ್ಟೊಂದು ಕನಸುಗಳನ್ನ ಹೊತ್ತು ಜೀವನ ನಡೆಸುತ್ತಾ ಇರುತ್ತಾರೆ ಆದರೆ ಹೊಸದರಲ್ಲಿಯೇ ಇನ್ನೂ ವರ್ಷವೂ ಕಳೆದಿರದ ಈ ಜೋಡಿಯ ಸಂಬಂಧಕ್ಕೆ ಇಷ್ಟು ಬೇಗ ಆ ವಿ.ಧಿ ಇತಿ.ಶ್ರೀ ಹಾಡಿ ಬಿಟ್ಟಿತ್ತು.

ಇಷ್ಟಕ್ಕೆ ಸುಮ್ಮನಾಗಲಿಲ್ಲ ವಿಧಿ ಮುಂದೇನಾಯ್ತು ಗೊತ್ತಾ ಹೌದು ಪತಿ ಇಲ್ಲದಿರುವ ಜೀವನ ನನಗೂ ಕೂಡ ಬೇಡ ಎಂದು ಭಾವಿಸಿದ ಪತ್ನಿ ತನ್ನ ಗಂಡನ ಅಂ.ತ್ಯ ಸಂಸ್ಕಾರ ನಡೆದ ನಂತರ ಮನೆಗೆ ಬಂದಳು ಆದರೆ ಆಕೆಗೆ ಏನನಿಸಿತೋ ಆಕೆ ತನ್ನ ಜೀವನವನ್ನೇ ಕಳೆದುಕೊಂಡುಬಿಟ್ಟಳು ಪತಿರಾಯ ಇಲ್ಲದ ಜೀವನ ನನಗೂ ಬೇಡ ಎಂದು, ಆಕೆ ಕೂಡ ಮನೆಗೆ ಬಂದು ನೇ.ಣು ಬಿಗಿದುಕೊಂಡು ಸ..ತ್ತುಹೋಗುತ್ತಾಳೆ. ಇದರಿಂದ ಕುಟುಂಬದವರು ಇನ್ನಷ್ಟು ಬೇಸರದಲ್ಲಿ ಮುಳುಗಿಬಿಟ್ಟಿದ್ದರು, ಹೌದು ಈ ದಿನ ನಾವು ಇಷ್ಟ ಪಟ್ಟವರು ನಮ್ಮ ಜೊತೆ ಇರ್ತಾರೆ ಆದರೆ ನಾಳೆಯೂ ಅವರು ನಮ್ಮ ಜೊತೆ ಇರ್ತಾರೆ ಅನ್ನೋದು ನಿಜವಾದ ಮಾತಲ್ಲ. ಇವತ್ತು ಇದ್ದೋರು ನಾಳೆ ಹೋಗಲೇಬೇಕು ನಾಳೆ ನಮ್ಮನ್ನು ಬಿಟ್ಟು ಹೋಗಲೇಬೇಕು ಆದರೆ ಇದನ್ನೆಲ್ಲ ಮನಸ್ಸಿಗೆ ಹಚ್ಚಿಕೊಂಡು ಇಷ್ಟು ಬೇಗ ಜೀವನವನ್ನ ಕೊನೆ ಮಾಡಿಕೊಳ್ಳುವುದು ಎಷ್ಟು ಸರಿ ಹೀಗೆ ದುಡುಕಿನಿರ್ಧಾರವನ್ನು ಮಾಡಬೇಡಿ..

Leave a Comment

Your email address will not be published. Required fields are marked *