ತನ್ನ ಹೆಂಡತಿಯ ಆಸೆ ಈಡೇರಿಸುವುದಕ್ಕೆ ಲಕ್ಷ ಲಕ್ಶ ಖರ್ಚು ಮಾಡಿ ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಕಳಿಸುತ್ತಾನೆ …ಆದರೆ ಹೆಂಡತಿ ಮಾಡಿದ ಕೆಲಸ ನೋಡಿ ಗಂಡ ಇವತ್ತು ಗಂಡ ಹುಚ್ಚನಾಗಿ ರೋಡು ರೋಡು ಅಳೆಯುವ ಸ್ಥಿತಿ ಬಂದಿದೆ…

ನಮಸ್ಕಾರಗಳು ಪ್ರಿಯ ಓದುಗರೆ ಸಾಮಾನ್ಯವಾಗಿ ಮದುವೆ ಅಂದಾಗ ಹೆಚ್ಚಿನ ಜನರಿಗೆ ವಧು ವರರು ನೆನಪಿಗೆ ಬರ್ತಾರೆ ಹಾಗೆ ಮದುವೆ ಎಷ್ಟು ವಿಜೃಂಭಣೆಯಿಂದ ನಡೆಯಿತು ಅನ್ನೋದು ಸಹ ನೆನಪಿಗೆ ಬರುತ್ತದೆ. ಇನ್ನೂ ಮುಖ್ಯವಾಗಿ ಹೆಚ್ಚಿನ ಜನರಿಗೆ ಕಾಡುವ ಉತ್ತರ ಏನೆಂದರೆ ಹುಡುಗಿ ಮನೆಯವರು ಹುಡುಗನಿಗೆ ಏನೆಲ್ಲಾ ಕೊಟ್ಟರೂ ಎಷ್ಟು ವರದಕ್ಷಿಣೆ ಕೊಟ್ಟರೂ ಇದೆಲ್ಲಾ ಮಾತಾಡುವಾಗ ವಿಚಾರಗಳು ಬಂದೇ ಬರುತ್ತದೆ. ಹೌದು ಹಿಂದಿನ ಕಾಲದಿಂದಲೂ ಆ ಹುಡುಗಿ ಮನೆಯವರು ಹುಡುಗನ ಮನೆಗೆ ಏನಾದರೂ ಅಥವಾ ಬೆಲೆ ಬಾಳುವ ವಸ್ತುಗಳನ್ನು ನೀಡಿ ಮದುವೆ ಮಾಡಿಕೊಂಡು ಬರುವುದು ಪದ್ಧತಿಯಾಗಿ ಬಿಟ್ಟಿದೆ.

ಕೆಲವರು ಬೆಲೆಬಾಳುವ ವಸ್ತು ಕೊಡ್ತಾರೆ ಇನ್ನೂ ಕೆಲವರು ವಿಜೃಂಭಣೆಯಿಂದ ಮದುವೆ ಮಾಡಿಕೊಡುತ್ತಾರೆ. ಇನ್ನೂ ಕೆಲವರು ನಮ್ಮ ಮಗಳು ಚೆನ್ನಾಗಿರಬೇಕೆಂದು ಆಸ್ತಿಪಾಸ್ತಿ ಕೊಡ್ತಾರೆ, ಆದರೆ ಇಲ್ಲೊಂದು ಮದುವೆ ನೋಡಿ ತುಂಬಾ ವಿಭಿನ್ನವಾಗಿ ನಡೆದಿದೆ. ಹೌದು ಏನು ಗೊತ್ತಾ! ತನ್ನ ಮಗಳನ್ನು ಮದುವೆ ಆಗಬೇಕೆಂದರೆ ನಾನು ಷರತ್ತು ಹಾಕುತ್ತೇನೆ ಆಗಲೇ ಆ ಷರತ್ತಿಗೆ ಒಪ್ಪಿದಾಲೇ ನಾನು ನನ್ನ ಮಗಳನ್ನು ಮದುವೆ ಮಾಡಿಕೊಡುವುದು ಎಂದು ಆ ಹೆಣ್ಣಿನ ತಾಯಿ ಹೇಳುತ್ತಾಳೆ ಹೌದು ಮಾತುಕತೆ ನಡೆಯುವಾಗ ಇಂತಹದ್ದೊಂದು ಷರತ್ತು ಹಾಕಿದಾಗ ಮದುವೆಗಂಡು ಇದಕ್ಕೆ ಒಪ್ಪುತ್ತಾನೆ ಇನ್ನೂ ನೀವು ಕೂಡ ತಿಳಿಯಲೆ ಬೇಕಲ್ವಾ ಆ ಷರತ್ತು ಏನು ಅಂತ.

ಹೌದು ಈ ಘಟನೆಯ ಮುಖ್ಯ ಮಾಹಿತಿ ಇಲ್ಲೇ ಇರೋದು ನೋಡಿ ಹುಡುಗಿಗೆ ಮದುವೆಯಾಗುವುದು ಇಷ್ಟವಿರಲಿಲ್ಲ ಆದರೂ ಕೂಡ ತಾಯಿ ಷರತ್ತು ಹಾಕಿ ತನ್ನ ಮಗಳನ್ನು ಮದುವೆ ಮಾಡಿ ಕೊಡ್ತಾಳ ಆ ಷರತ್ತು ಏನು ಅಂದರೆ ನನ್ನ ಮಗಳನ್ನು ಮದುವೆ ಮಾಡಿಕೊಂಡ ಬಳಿಕ ತನ್ನ ಮಗಳನ್ನು ವಿದೇಶದಲ್ಲಿ ಮಾಸ್ಟರ್ಸ್ ಓದಿಸಬೇಕು ಎಂಬ ಷರತ್ತು ಹಾಕ್ತಾಳ ತಾಯಿ ಇದಕ್ಕೆ ಹುಡುಗ ಏನೋ ಒಪ್ಪಿದ ಮದುವೆ ಕೂಡ ಆಯಿತು ಆದರೆ ಶರತ್ತನ್ನು ಹುಡುಗ ಪಾಲಿಸಲೆ ಬೇಕಲ್ವಾ ಮದುವೆಯಾಗುತ್ತಿದ್ದ ಹಾಗೆ ತನ್ನ ಬಳಿಯಿರುವ 10ಎಕರೆ ಜಮೀನಿನಲ್ಲಿ 6ಎಕರೆ ಜಮೀನನ್ನು ಮಾರಾಟ ಮಾಡಿ ಅದರಲ್ಲಿ ಬಂದ ಹಣವನ್ನು 25ಲಕ್ಷ ಫೀಸ್ ಕಟ್ಟಿ ಉಳಿದ 5ಲಕ್ಷ ಹಣವನ್ನು ತನ್ನ ಹೆಂಡತಿಯ ಖರ್ಚಿಗೆ ಕುಳುತಾನೆ ಪತಿ ಮತ್ತು ವಿದೇಶಕ್ಕೂ ಕಳುಹಿಸುತ್ತಾನೆ.

ವಿದೇಶಕ್ಕೆ ಹೋದ ಹೆಂಡತಿ ಚೆನ್ನಾಗಿ ಓದಿಕೊಂಡು ಬರುತ್ತಾಳೆ ನನ್ನನ್ನು ಸಹ ವಿದೇಶಕ್ಕೆ ಕರೆದುಕೊಂಡು ಹೋಗ್ತಾರೆ ನಾವು ಅಲ್ಲೇ ಸೆಟಲ್ ಆಗಬಹುದು ಎಂಬ ಆಲೋಚನೆಯಲ್ಲಿ ಕನಸು ಕಟ್ಟಿಕೊಂಡು ಆ ಪತಿ ಇರುತ್ತಾನೆ ಆದರೆ ಅಲ್ಲಿ ನಡೆದದ್ದೇ ಬೇರೆ ಹೌದು ಓದುವುದಕ್ಕೆ ಎಂದು ಹೋದ ಆ ಹುಡುಗಿ ಓದುತ್ತಾ ಇರುವಾಗಲೇ ತಮ್ಮ ಕಾಲೇಜಿನಲ್ಲಿಯೇ ಇದ್ದಂತಹ ಒಬ್ಬ ಶ್ರೀಮಂತ ಹುಡುಗನನ್ನು ಪ್ರೀತಿಸಿ ಅವನ ಜೊತೆ ಮದುವೆಯಾಗಿದ್ದಾಳೆ.

ಇತ್ತ ವಿದ್ಯಾಭ್ಯಾಸ ಮುಗಿಯಿತು ಹೆಂಡತಿ ಬರುತ್ತಾಳೆ ಅನ್ನುವ ಆಶ್ರಯದಲ್ಲಿಯೇ ಇದ್ದ ಗಂಡನಿಗೆ ಶಾಕ್ ಕಾದಿತ್ತು ಅದೇನೆಂದರೆ ತನ್ನ ಹೆಂಡತಿ ಬೇರೆಯವರ ನ ಮದುವೆಯಾಗಿದ್ದಾಳೆ ಆತನಿಗೆ ಗೊತ್ತಾಗಿ ಬಿಡುತ್ತೆ ಅದರ ವಿಚಾರ ತನ್ನ ಗಂಡನಿಗೆ ತಿಳಿದಿದೆ ಅಂತ ಗೊತ್ತಿದ್ದರೂ ಪತ್ನಿ ಮಾತ್ರ ಯಾವ ಯೋಚನೆ ಇಲ್ಲದೆ ವಿದೇಶದಲ್ಲಿ ತನ್ನ ಎರಡನೆಯ ಪತಿ ಜೊತೆ ಬಿಂದಾಸಾಗಿ ಇದ್ದಾಳೆ. ಇಲ್ಲಿ ಮೊದಲನೆಯ ಪತ್ನಿ ನಾನು ನನ್ನ ಹೆಂಡತಿಗೆ ನನ್ನ ಜಮೀನು ಮಾರಿ ಹಣ ಕೊಟ್ಟು ಓದಿಸಿದ್ದೇನೆ ನನಗೆ ಆಕೆ ಮೋಸ ಮಾಡಿದ್ದಾಳೆ ಓದುವುದಕ್ಕೆಂದು ಹೋದಾಗ ಆಕೆ ನನಗೆ ಡಿ..ವೋರ್ಸ್ ಕೊಡದೇ ಬೇರೆಯವರನ್ನ ಮದುವೆ ಆಗಿದ್ದಾಳೆ ನನ್ನ ಆಸ್ತಿಯೆಲ್ಲಾ ಮಾರಿ ಕೊನೆಗೆ ನನ್ನ ಹೆಂಡತಿ ನನಗೆ ಈ ರೀತಿ ಮೋಸ ಮಾಡಿದ್ದಾಳೆ ನನಗೆ ನನ್ನ ಆಸ್ತಿ ವಾಪಸ್ಸು ಕೊಡಿಸಿ ಎಂದು ದೂರು ನೀಡುತ್ತಾನೆ.

ಈ ವಿಚಾರವಾಗಿ ಪೊಲೀಸರು ಆ ಹುಡುಗಿಯ ಅಪ್ಪ ನನ್ನ ಕರೆಸಿ ವಿಚಾರಣೆ ಮಾಡುತ್ತಾ ಇದ್ದಾರೆ ಆದರೆ ಈ ಹುಡುಗಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ವಿದೇಶದಲ್ಲಿ ಬಿಂದಾಸಾಗಿ ಇದ್ದಾಳೆ. ಇದರಲ್ಲಿ ಯಾರದು ತಪ್ಪು ಅಂತ ಗೊತ್ತಾಗೋದಿಲ್ಲ ತನ್ನ ಹೆಂಡತಿಗೆ ಫ್ರೀಡಂ ಕೊಟ್ಟು ವಿದ್ಯಾಭ್ಯಾಸ ಕೊಡಿಸಲೆಂದು ವಿದೇಶಕ್ಕೆ ಕಳುಹಿಸಿ ಅದರಲ್ಲಿಯೂ ತನ್ನ ಜಮೀನನ್ನು ಮಾರಿ ಆಕೆಗೆ ವಿದ್ಯಾಭ್ಯಾಸ ಕೊಡಿಸಿದ. ಆದರೆ ಕೊನೆಗೆ ಅವರ ಹೆಂಡತಿ ಮಾಡಿದ್ದು ಮಾತ್ರ ಹೀಗೆ ಘಟನೆ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ…

Leave a Comment

Your email address will not be published. Required fields are marked *