ಕೇವಲ ಮದುವೆ ಮಾಡಿಕೊಂಡು ಒಂದೇ ತಿಂಗಳಿಗೆ ಕೈ ಹಿಡಿದ ಗಂಡನಿಗೆ ಏನು ಮಾಡಿದ್ದಾಳೆ ನೋಡಿ… ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನಿಸಿದ ಹೆಂಗಸು… ಅಷ್ಟಕ್ಕೂ ಏನು ಮಾಡಿದ್ದಾಳೆ ನೋಡಿ..

ದೇವರು ಒಳ್ಳೆಯವರ ಮೇಲೆಯೇ ಯಾಕೆ ಕಷ್ಟವನ್ನ ತೋರುತ್ತಾನೆ ಒಳ್ಳೆಯವರಿಗೆ ಯಾಕೆ ಕಷ್ಟದ ಮೇಲೆ ಕಷ್ಟ ಕೊಡುತ್ತಾನೆ ಎಂಬುದು ಇವತ್ತಿಗೂ ಗೊತ್ತಾಗದೇ ಇರುವಂಥ ವಿಚಾರ ಆಗಿದೆ ಹೌದು ಎಷ್ಟೋ ಜನರಿಗೆ ಇದು ಕೂಡ ಪ್ರಶ್ನೆಯಾಗಿದೆ. ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲಿರುವ ಈ ಘಟನೆ ಕೇಳಿದರೆ ನಿಮಗೂ ಕೂಡ ಶಾಕ್ ಆಗಬಹುದು ಹಾಗೆ ಇವತ್ತಿಗೂ ಸರ್ಕಾರ ಮಾತ್ರ ಪೊಲೀಸರು ಮಾತ್ರ ಈ ವ್ಯಕ್ತಿಯ ಈ ಅ..ಗಲಿಕೆಗೆ ಕಾರಣ ಏನು ಎಂಬುದನ್ನು ತಿಳಿಸುತ್ತಾ ಇಲ್ಲ ಹಾಗೆ ಪೊಲೀಸರಿಗೂ ಕೂಡ ತಿಳಿಯದಿರುವ ಹಾಗೆ ಈ ವ್ಯಕ್ತಿ ನಿ..ಗೂಢವಾಗಿ ಸಾವ…ನ್ನಪ್ಪಿರುವುದು ಬೇಸರ ತರುವ ಸಂಗತಿ.

ಹೌದು ಈ ವರ್ಷ ಹಬ್ಬಕ್ಕೆ ಯಾಕೆ ಈ ಊರಿನವರು ನಿಷ್ಠೆ ತೋರುತ್ತಿದ್ದಾರೆ ಗೊತ್ತಾ ಈ ವ್ಯಕ್ತಿ ಎಂಥ ವ್ಯಕ್ತಿ ಅಂದರೆ ಬೇರೆಯವರಿಗಾಗಿ ದುಡಿಮೆ ಮಾಡುತ್ತಿದ್ದ ವ್ಯಕ್ತಿಯಾಗಿದ್ದರು ಯಾವತ್ತಿಗೂ ಯಾರಿಗೂ ಏನನ್ನೂ ಇಲ್ಲ ಅನ್ನುತ್ತಿದ್ದ ವ್ಯಕ್ತಿ ನನ್ನ ಕೈಯಿಂದ ನಿಮ್ಮ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದ ವ್ಯಕ್ತಿ ಅದರೆ ಇಂತಹ ವ್ಯಕ್ತಿಗೆ ಯಾಕೆ ಇಂತಹ ಸಾ..ವು ಬಂತು ಎಂಬುದು ನಿಜಕ್ಕೂ ನಿಗೂಢವಾಗಿದೆ. ಹುಟ್ಟಿದ ಮೇಲೆ ಸಾರ್ಥಕ ಅನಿಸುವ ಕೆಲಸವನ್ನು ಮಾಡಬೇಕು ಇಲ್ಲವಾದಲ್ಲಿ ಆ ವ್ಯಕ್ತಿ ಮತ್ತು ಅವನ ಜೀವನಕ್ಕೆ ಆ ವ್ಯಕ್ತಿ ಹುಟ್ಟಿಗೆ ಯಾವ ಅರ್ಥವೂ ಇರುವುದಿಲ್ಲ ಬೆಲೆ ಕೂಡ ಇರೋದಿಲ್ಲ ಆದರೆ ಈ ವ್ಯಕ್ತಿ ಮಾತ್ರ ಹೇಗೆ ಬೇರೆಯವರ ಸೇವೆ ಮಾಡುತ್ತಿದ್ದ ಅಂದರೆ ನಿಜಕ್ಕೂ ಇಂತಹ ಮಗ ಹುಟ್ಟಬೇಕು ಕಣ್ರೀ ಅಂತ ಅನಿಸುತ್ತೋ ಅಷ್ಟು ಬಂಗಾರದಂತೆ ಬದುಕುತ್ತಿದ್ದ ಈ ವ್ಯಕ್ತಿ.

ಇಷ್ಟು ಒಳ್ಳೆಯ ವ್ಯಕ್ತಿಗಳು ಯಾರು ತಾನೆ ಹುಡುಗಿ ಕೊಡಲ್ಲ ಅಂತ ಹೇಳ್ತಾರ ಅಲ್ವಾ ಹಾಗೆ ಈ ವ್ಯಕ್ತಿ ಮದುವೆಯಾಗುವ ತಾನೆ ಮದುವೆಯಾದ ಸುಮಾರು ದಿನ ಚೆನ್ನಾಗಿಯೇ ಸಂಸಾರ ಮಾಡ್ತಾರೆ. ಹೌದು ಬೇರೆಯವರಿಗೆ ಅಷ್ಟು ಸಹಾಯ ಮಾಡುವ ಈ ವ್ಯಕ್ತಿ ತನ್ನ ಕುಟುಂಬವನ್ನ ತನ್ನವರನ್ನ ಅದರಲ್ಲಿಯೂ ತನ್ನ ಪತ್ನಿಯನ್ನ ಎಷ್ಟು ಕಾಳಜಿ ಮಾಡಬೇಡಾ ನೀವೇ ಒಮ್ಮೆ ಯೋಚಿಸಿ ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಈ ವ್ಯಕ್ತಿ ಹೆಂಡತಿಯನ್ನ ಚಿನ್ನದಂತೆ ನೋಡಿಕೊಳ್ಳುತ್ತಿದ್ದ ಆದರೆ ಅದ್ಯಾರ ಕಣ್ಣು ಬಿತ್ತೋ ಏನೋ ಸ್ವಲ್ಪ ಮದುವೆಯಾಗಿ ಸ್ವಲ್ಪ ದಿನಗಳಲ್ಲಿ ಈತ ಶ..ವವಾಗಿ ಸಿಕ್ಕಿದ್ದ, ಎಲ್ಲಿ ಅಂತ ಕೇಳಿದ್ರೆ ನೀವು ಕೂಡ ಶಾಕ್ ಆಗ್ತಿರಾ…

ಹೌದು ರೈಲ್ವೆ ಟ್ರ್ಯಾಕ್ ನ ಮೇಲೆ ಈ ವ್ಯಕ್ತಿಯ ದೇ..ಹ ಸಿಕ್ಕಿತ್ತು. ಇನ್ನೂ ಈ ವ್ಯಕ್ತಿಯು ಈ ಸ್ಥಿತಿಯಲ್ಲಿ ಸಿಕ್ಕಿದ್ದು ಯಾರಿಗೆ ಆಗಲಿ ಶಾಕ್ ತರಿಸುತ್ತದೆ. ಈ ವ್ಯಕ್ತಿ ಒಬ್ಬರೇ ಸಹಾಯ ಮಾಡಿಲ್ಲ ಅಂತೆಲ್ಲ ಆದರೆ ಈ ವ್ಯಕ್ತಿಗೆ ಆ ಊರಿನಲ್ಲಿ ವೈರಿಗಳು ಕೂಡ ಯಾರೂ ಇರಲಿಲ್ಲ. ಆದರೆ ಈ ವ್ಯಕ್ತಿಯ ದೇಹ ಯಾಕೆ ರೈಲ್ವೆ ಟ್ರ್ಯಾಕ್ ಮೇಲೆ ಸಿಕ್ಕಿತ್ತು ಈತನೇ ಆತ್ಮಹತ್ಯೆ ಮಾಡಿಕೊಂಡನು ಅಥವಾ ಯಾರಾದರೂ ಇವನನ್ಬು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಿದ್ದಾರಾ ಅಥವಾ ಯಾರಾದರೂ ಇವನನ್ನು ಕೊ..ಲೆ ಮಾಡಿದ್ದಾರ ಯಾವ ವಿಚಾರವೂ ತಿಳಿಯುತ್ತಲ್ಲ. ಅದನ್ನು ಈ ಕೇ..ಸ್ ನ ಸುತ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಇವತ್ತಿಗೂ ಯಾಕೆ ಈ ವ್ಯಕ್ತಿಗೆ ಇಂತಹ ಸಾ..ವು.

ಇನ್ನು ಇವನನ್ನು ಯಾರಾದರೂ ಕೊ..ಲೆ ಮಾಡಿದ್ದರೆ ಯಾಕೆ ಇವನನ್ನು ಕೊ..ಲೆ ಮಾಡಬೇಕು ಅಂತಾ ತಪ್ಪು ಈತ ಏನು ಮಾಡಿದ್ದಾರೆ ಎಂಬುದು ಹಲವರಿಗೆ ಕಾಡುವ ಪ್ರಶ್ನೆಯಾಗಿದೆ. ಹೌದು ಇವರು ಅನಾಥರಿಗಾಗಿ ವೃದ್ಧರಿಗಾಗಿಯೇ ಆಶ್ರಮವನ್ನು ಕೂಡ ತೆರಳಿದ್ದರು ಇಂತಹ ಒಬ್ಬ ವ್ಯಕ್ತಿಗೆ ಈ ಸ್ಥಿತಿ ಬಂದಿರುವುದು ನಿಜಕ್ಕೂ ತಲ್ಲಣ ತರಿಸುವ ವಿಚಾರವೇ ಆಗಿದೆ. ಇಂಥ ಒಬ್ಬ ವ್ಯಕ್ತಿಯನ್ನ ಕಳೆದುಕೊಂಡು ಈ ಊರಿನವರು ಬಹಳ ಮ.ರುಕಪಟ್ಟಿತು ಇವತ್ತಿಗೂ ಪೊಲೀಸರಿಗೆ ಇವರು ಪ್ರಶ್ನೆ ಮಾಡುವುದೊಂದೆ ಆ ವ್ಯಕ್ತಿಗೆ ಯಾಕೆ ಇಂತಹ ಸಾವು ಬಂತು ನಮಗೆ ಕಾರಣ ಕೊಡೆ ಎಂಬುದೇ ಸಮಾಜದಲ್ಲಿ ಒಳ್ಳೆಯವರಿಗೆ ಕಾಲವಿಲ್ಲ ಅನ್ನೋದು ಇದೇ ಕಾರಣಕ್ಕೆ ಅನ್ಸತ್ತೆ…

Leave a Comment

Your email address will not be published. Required fields are marked *