ಕೆಲವು ದಿನಗಳ ಹಿಂದೆ ಮದುವೆ ಆಗಿ ತವರು ಮನೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿದ್ದ ಹೆಂಡತಿ… ಆದ್ರೆ ತವರುಮನೆಯಲ್ಲಿ ಹೆಂಡತಿ ಇನ್ನು ಇಲ್ಲ ಎನ್ನುವ ಸುದ್ದಿಯನ್ನ ಕೇಳಿ ಗಂಡ ಏನು ಮಾಡಿಕೊಂಡಿದ್ದಾನೆ ನೋಡಿ… ನಿಜಕ್ಕೂ ಇದು ಕಣ್ರೀ ಪ್ರೇಮ ಅಂದ್ರೆ… ಕಣ್ಣಲ್ಲಿ ನೀರು ಬಾರೋ ವಿಚಾರ ಇದು..

ನಮಸ್ಕಾರಗಳು ಪ್ರಿಯ ಓದುಗರೆ ಗಂಡ ಹೆಂಡತಿ ಸಂಬಂಧ ಎಷ್ಟು ಚಂದ ಅಲ್ವಾ ಹೌದು ಈ ಗಂಡ ಹೆಂಡತಿಯ ಸಂಬಂಧ ಎಂಬುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎದ್ದ ಆ ದೇವರೇ ನಿಶ್ಚಯ ಮಾಡಿರುವ ಜೋಡಿಗಳು ಜೀವನ ಪರ್ಯಂತ ಜೋಡಿಯಾಗಿ ಜೀವನಪರ್ಯಂತ ಎಲ್ಲಾ ಕಷ್ಟಗಳನ್ನು ನಿಭಾಯಿಸಿಕೊಂಡು ಬಂದು ಸಂಸಾರ ನಡೆಸುವುದು ಇದೆಯಲ್ಲ ನಿಜವಾಗಿಯೂ ಅದೊಂದು ಉತ್ತಮ ಸಂಬಂಧ ಆಗಿರುತ್ತದೆ ಅದೊಂದು ಬಿಡಿಸಲಾರದ ಬಂಧ ಏಳೇಳು ಜನ್ಮದಲ್ಲಿಯೂ ಗಂಡ ಹೆಂಡತಿ ತಾವೇ ಪತಿಪತ್ನಿಯರ ಆಗಬೇಕು ಎಂದು ಆಸೆ ಪಡುವಂತಹ ಸಂಬಂಧ ಆಗಿರುತ್ತದೆ ಅದು.

ದೇವರೆ ನಿಶ್ಚಯ ಮಾಡಿರುವಂತಹ ಈ ಬಂಧ ಇಂದು ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ ಅದೇ ವಿಪರ್ಯಾಸ. ಹೌದು ಯಾರು ಏನೇ ಅಂದರೂ ಈ ಮದುವೆ ಎಂಬ ಪದಕ್ಕೆ ಹೆಚ್ಚು ಗೌರವ ಕೊಡಿ ಈ ಮದುವೆಯ ಬಳಿಕ ಗಂಡ ಹೆಂಡತಿ ತುಳಿಯುವ 7ಹೆಜ್ಜೆ ಆ ಸಪ್ತಪದಿ ಬಹಳ ಅರ್ಥಪೂರ್ಣವಾಗಿರುತ್ತದೆ ಏಳೇಳು ಜನ್ಮದಲ್ಲಿ ಅವರೇ ಗಂಡಹೆಂಡತಿ ಆಗಬೇಕೆಂಬ ಆಶೀರ್ವಾದ ಮುಕ್ಕೋಟಿ ದೇವರುಗಳು ಕೂಡ ಮಾಡುವಂತಹದ್ದು ಆಗಿರುತ್ತದೆ, ಅಂದು ಸತಿ ಆಗಮನ ಎಂಬ ವಿಚಾರವನ್ನ ಕೇಳಿದ್ದೀರಾ ಈ ಸತಿಸಹಗಮನ ಪದ್ದತಿಯನ್ನ ಹೆಣ್ಣುಮಕ್ಕಳು ಯಾಕೆ ಪಾಲಿಸುತ್ತಿದ್ದರು ಅಂದರೆ ಗಂಡನೇ ಇಲ್ಲದ ಈ ಬಾಳು ಇನ್ಯಾಕೆ ಅನ್ನುವ ವಿಚಾರಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾ ಇದ್ದರು ತನ್ನ ಪತಿಗಾಗಿ ತ್ಯಾಗ ಮಾಡುತ್ತಾ ಇದ್ದರೂ ಹೆಣ್ಣುಮಕ್ಕಳು.

ಆದರೆ ಇದನ್ನೆಲ್ಲ ಬಿಡಿ ಇವತ್ತಿನ ಮಾಹಿತಿಗೆ ಬಂದರೆ ನಡೆದಿರುವ ಈ ಘಟನೆ ಕೇಳಿದರೆ ನಿಜಕ್ಕೂ ಇತ್ತಾ ಶಾಕ್ ಆಗುತ್ತೆ ಎನ್ನೋ ಒಂದೆಡೆ ಖುಷಿಯಾಗತ್ತೆ ಯಾಕೆಂದರೆ ಇವರಿಬ್ಬರ ಪ್ರೀತಿ ಎಷ್ಟು ಅಮರ ನೋಡು ಅಂತ ಅನಿಸತ್ತೆ. ಹೌದು ನಡೆದಿರುವುದು ಏನು ಅಂತ ಹೇಳ್ತೇವೆ ಕೇಳಿ ಸಾಮಾನ್ಯ ವಾಗಿ ಮದುವೆಯ ಬಳಿಕ ಎಂದು ಹೆಂಡತಿಯ ತವರು ಮನೆಗೆ ಅಳಿಯನನ್ನು ಕರೆದು ಅವನಿಗೆ ಉಪಚಾರ ಮಾಡುವುದು ನಮ್ಮ ಪದ್ದತಿಯಾಗಿದೆ ಹಾಗೆ ಹೆಣ್ಣುಮಕ್ಕಳು ಮದುವೆಯ ಬಳಿಕ ಆಗಾಗ ತನ್ನ ತವರು ಮನೆಗೆ ಹೋಗಿ ಬರುವುದು ಕೂಡ ಸಾಮಾನ್ಯ ವಿಚಾರವೇ ಆಗಿದೆ ಇಲ್ಲೇ ಈ ದಂಪತಿಗಳು ಕೂಡ ಮದುವೆಯಾಯ್ತು ಉತ್ತಮ ಸಂಬಂಧವನ್ನು ಕೂಡ ನಡೆಸುತ್ತಿದ್ದರು.

ಆದರೆ ಒಮ್ಮೆ ಸ್ತನ ಪತ್ನಿ ತವರು ಮನೆಗೆ ಹೋಗಬೇಕು ಎಂದು ಅಂದದ್ದಕ್ಕೆ ಪತಿ ಮನಸ್ಸಿಲ್ಲದ ಮನಸ್ಸಿನಲ್ಲಿ ತನ್ನ ಪತ್ನಿಯನ್ನು ತವರು ಮನೆಗೆ ಕಳುಹಿಸುತ್ತಾನೆ ಆದರೆ ತವರು ಮನೆಗೆ ಹೋದ ಈಕೆ ಬರುವುದೇ ಇಲ್ಲ ಇನ್ನು ತನ್ನ ಪತ್ನಿಗೆ ಇಂತಹ ಸ್ಥಿತಿ ಬಂತು ತನ್ನ ಪತ್ನಿ ಇನ್ನಿಲ್ಲ ಎಂಬ ವಿಚಾರ ಕೇಳುತ್ತಿದ್ದ ಹಾಗೆ ಪತಿಗೆ ಘಾಸಿ ಉಂಟಾಗುತ್ತದೆ ಹೃದಯ ಒಡೆದಂತಾಗುತ್ತದೆ. ಆಗ ಆತ ಮಾಡಿದ ಕೆಲಸವೇನು ಗೊತ್ತಾ ಬಿರುಕು ನೀವು ಊಹೆ ಮಾಡಿರುವುದಿಲ್ಲ ಅಂತಹ ಕೆಲಸವನ್ನು ಈ ಪತಿ ಮಾಡಿಕೊಂಡಿದ್ದಾನೆ.

ಹೌದು ತನ್ನ ಪತ್ನಿ ಇಲ್ಲ ಎಂಬ ಕೊರಗಿನಲ್ಲಿ ಈತ ಕೂಡ ನಾನು ಇನ್ನೂ ಬದುಕಿರಬಾರದು ಅಂತ ತಾನೂ ಕೂಡ ವಿಷ ಕುಡಿದು ತನ್ನ ಪ್ರಾಣ ಕಳೆದುಕೊಂಡಿದ್ದಾನೆ ತನ್ನ ಪತ್ನಿ ಇಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯ ಇಲ್ಲ ಎಂದು ಈತ ತೆಗೆದುಕೊಂಡಿರುವ ನಿರ್ಧಾರ ಇದು. ಹೌದು ಆತ ಮಾಡಿದ್ದು ತಪ್ಪು ಆತ ಮತ್ತೆ ಮದುವೆ ಆಗಬಹುದಿತ್ತು ಅಂತ ಕೆಲವರು ಅನ್ನಬಹುದು ಆದರೆ ಈತ ಈ ನಿರ್ಧಾರವನ್ನು ತೆಗೆದುಕೊಂಡಿದೆ ಇದರಲ್ಲಿ ಈತನ ಪತ್ನಿಯ ಮೇಲೆ ಇವನು ಎಷ್ಟು ಪ್ರೀತಿ ಇಟ್ಟುಕೊಂಡಿದ್ದ ಎಂಬುದು ನಮಗೆ ತಿಳಿಯುತ್ತದೆ. ಆದರೆ ಈ ಕ್ಷಣದಲ್ಲಿ ಅದರ ಬಗ್ಗೆ ಯೋಚನೆ ಮಾಡುವುದು ಬೇಡ ಆದರೆ ದುಡುಕಿ ಈ ಜೀವ ಜೀವ ಕಳೆದುಕೊಂಡಿದ್ದು ತಪ್ಪೇ ಯಾಕೆಂದರೆ ಹೆಂಡತಿ ಮುಖ ನೋಡುವುದಕ್ಕಿಂತ ಈತ ಮೊದಲು ತನ್ನ ಪೋಷಕರ ಬಗ್ಗೆ ಯೋಚನೆ ಮಾಡಬಹುದಾಗಿತ್ತು ಆದರೆ ತನ್ನ ಪತ್ನಿ ಇಲ್ಲ ಎಂಬ ವಿಚಾರವನ್ನು ಕೇಳುತ್ತಿದ್ದ ಹಾಗೆ ಈತ ಈ ಕೆಲಸವನ್ನ ಮಾಡಿಕೊಂಡಿದ್ದಾನೆ. ಇವತ್ತಿನ ದಿವಸಗಳಲ್ಲಿ ಯಾರೂ ಈ ರೀತಿ ಯೋಚನೆ ಮಾಡ್ತಾರೆ ಯಾರು ತನ್ನ ಪತ್ನಿಯ ಮೇಲೆ ಇಷ್ಟು ಪ್ರೀತಿ ಇಟ್ಟುಕೊಂಡಿರುತ್ತಾರೆ ಅಲ್ವಾ ಸ್ನೇಹಿತರೆ ಅದರೆ ಈ ಎರಡು ಜೀವಗಳಿಗೂ ಶಾಂತಿ ಸಿಗಲಿ..

Leave a Comment

Your email address will not be published. Required fields are marked *