ಕಂಡ ಕಂಡ ಹೆಣ್ಣುಮಕ್ಕಳನ್ನ ನೋಡುವಾಗ ಅವರ ಎದೆಯ ಮೇಲೆ ಕೆಟ್ಟ ದೃಷ್ಟಿಯನ್ನ ಹಾಕೋ ಗಂಡಸರು ಇದನ್ನು ತಿಳಿಯಲೇ ಬೇಕು… ಎಲ್ಲಿಯೂ ಸಿಗದ ಅಪರೂಪದ ಚಿನ್ನದದಂತ ಸುದ್ದಿ…

ಭೂಮಿಮ್ಯಾಲ ಇಂದು ಇಷ್ಟೊಂದು ಜೀವರಾಶಿಗಳಿವೆ ಎಂದರೆ ಇದು ಪ್ರಕೃತಿ ಮಾತೆಯ ಅದ್ಭುತವಾದ ಸೃಷ್ಟಿಯಾಗಿದೆ ಈ ಅದ್ಭುತವಾದ ಸೃಷ್ಟಿಯಲ್ಲಿ ಇರುವ ಪ್ರತಿಯೊಂದು ಜೀವಿಯೂ ಕೂಡ ಭೂಮಿ ತಾಯಿಯ ಮಕ್ಕಳೇ ಆಗಿರುತ್ತಾರೆ. ಹೌದು ಈ ಜಗತ್ತಿನಲ್ಲಿ ಸೃಷ್ಟಿಯಾದ ಪ್ರತಿಯೊಂದು ಜೀವಿಯೂ ಶ್ರೇಷ್ಟವೆ ಒಂದೊಂದು ಜೀವಿಯ ಈ ಭೂಮಿ ಮೇಲೆ ಬರಲು ಈ ಭೂಮಿ ಮೇಲೆ ಸೃಷ್ಟಿಯಾಗಲು ಕಾರಣವಿದೆ ಅವರಿಂದ ಈ ಸೃಷ್ಟಿಗೆ ಕೊಡುಗೆ ಕೂಡ ಇರುತ್ತದೆ ಅದನ್ನು ತಿಳಿದು ಬಾಳಬೇಕು ಆಗ ಸೃಷ್ಟಿಯೂ ಸುಂದರವಾಗಿರುತ್ತದೆ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಯೂ ಕೂಡ ಸುಂದರವಾಗಿಯೇ ಇರುತ್ತದೆ.

ಅದರಲ್ಲೂ ಈ ಹೆಣ್ಣು ಜನ್ಮ ಎಂಬುದು ಇದೆಯಲ್ಲ ಸ್ನೇಹಿತರ ಭೂಮಿ ಮೇಲೆ ಇರುವಂತಹ ಅತ್ಯಾದ್ಬುತವಾದ ಸೃಷ್ಟಿ ಜೊತೆಗೆ ಬಹಳ ಪವಿತ್ರವಾದದ್ದು ಅಂತ ಹೇಳಬಹುದು. ಹೆಣ್ಣನ್ನು ದೇವತೆ ದೇವತೆ ಅಂತ ಕರೀತಾರೆ ಈ ಭೂಮಿ ತಾಯಿಗೆ ಹೋಲಿಸುತ್ತಾ ರ ಮಗಳಾಗಿ ಹೆಂಡತಿಯಾಗಿ ತಾಯಿಯಾಗಿ ತಮ್ಮ ಜೀವವನ್ನೇ ಜೀವನವನ್ನು ಪರರಿಗಾಗಿ ಮುಡಿಪಾಗಿಡುವ ಇದೊಂದು ಜೀವ ಎಷ್ಟು ಅದ್ಭುತ ಅಲ್ವಾ… ಹಾಗಾದರೆ ಒಂದು ವೇಳೆ ಈ ಭೂಮಿ ಮೇಲೆ ಹೆಣ್ಣು ಅನ್ನುವುದು ಇಲ್ಲದೆ ಹೋಗಿದ್ದರೆ ಈ ಜಗತ್ತು ನಾಶವಾಗುತ್ತಿತ್ತು ಗೊತ್ತಾ ಹೌದು ಎಂದಾದರೂ ನೀವು ಕೂಡ ಯೋಚನೆ ಮಾಡಿದ್ದೀರಾ ಭೂಮಿ ಮೇಲೆ ಹೆಣ್ಣು ಎಂಬ ಜೀವಿ ಇಲ್ಲದಿದ್ದಲ್ಲಿ ಭೂಮಿ ಏನಾಗುತ್ತಿತ್ತು ಎಂದು.

ಅದಕ್ಕಾಗಿ ಹೇಳುವುದು ಸ್ನೇಹಿತರೇ ಭೂಮಿ ಮೇಲೆ ಹೆಣ್ಣು ಎಂಬುದು ಸೃಷ್ಟಿಯ ಮೂಲವಾಗಿರುತ್ತದೆ ಅಂತ ಭೂಮಿ ಮೇಲೆ ಹೆಣ್ಣೆಂಬ ಜೀವ ಇರುವುದೇ ಈ ಜೀವ ಸಂಕುಲವನ್ನು ಕಾಪಾಡಲು ರಕ್ಷಿಸಲು ಎಂದು. ಅದಕ್ಕೆ ಈ ಭೂಮಿಯನ್ನು ಕೂಡ ಹೆಣ್ಣಿಗೆ ಹೋಲಿಸಲಾಗುತ್ತದೆ, ಭೂಮಿಯನ್ನು ತಾಯಿಯಂತೆ ಪೂಜಿಸುತ್ತೇವೆ. ಅದೇ ರೀತಿ ನಮ್ಮ ದೇಶವನ್ನು ಭಾರತ ಮಾತೆ ಅನ್ನುತ್ತೇವೆ. ನಾವು ಜೀವಿಸಿರುವುದು ಒಂದು ಹೆಣ್ಣಿನಿಂದ ಅನ್ನುವುದೆ ಇದರ ಅರ್ಥ. ಆದರೆ ಕೆಲ ಕೆಟ್ಟ ಆಲೋಚನೆಗಳನ್ನು ಕೆಟ್ಟ ಮನೋಭಾವವನ್ನೇ ತುಂಬಿಕೊಂಡಿರುವಂತಹ ಗಂಡಸರು ಈ ಹೆಣ್ಣನ್ನು ನೀ..ಚವಾಗಿ ಕಾಣುತ್ತಾರೆ. ತಮ್ಮ ತೃಷೆಗಾಗಿ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನೋಡಿ ಅತ್ಯಾಚಾರ ಮಾಡಿ ಆಕೆಯ ಜೀವನವನ್ನೆ ಹಾಳು ಮಾಡುತ್ತಾರೆ.

ಆಕೆಯದ್ದು ಒಂದು ಜೀವ ಆಕೆಗು ಬದುಕುವ ಹಕ್ಕಿದೆ ಎಂಬುದನ್ನೇ ಮರೆತು ಕಾಮಾಂಧರಾಗಿ ಆಕೆಯ ಜೊತೆಗೆ ರಾಕ್ಷಸರಂತೆ ನಡೆದುಕೊಳ್ಳುತ್ತಾರೆ ನಡೆಸಿಕೊಳ್ಳುತ್ತಾರೆ ಹೀಗೆ ಈ ಹೆಣ್ಣನ್ನು ಹೆಚ್ಚಿನ ಗಂಡಸರು ಮುಖನೋಡಿ ಮಾತನಾಡುವುದಿಲ್ಲ ಬದಲಾಗಿ ಆಕೆಯ ತುಂಬಿದ ಎದೆ ನೋಡುತ್ತಾ ಮಾತನಾಡುವ ಈ ಕೆಟ್ಟ ಹೊಲ..ಸಿನ ಜನರು ಆಕೆಗೆ ಇದರಿಂದ ಇರುಸುಮುರುಸಾಗುತ್ತದೆ ಎಂಬುದನ್ನು ಕೂಡ ಆಲೋಚನೆಯೇ ಮಾಡುವುದಿಲ್ಲ. ದೇವರು ಹೆಣ್ಣಿನ ದೇಹವನ್ನು ಅಂದವಾಗಿ ಸೃಷ್ಟಿಸಿದ್ದಾನೆ, ಆಕೆಯ ದೇಹ ನೋಡಲು ಆಕರ್ಷಿತವಾಗಿರುತ್ತದೆ. ಅದು ನಿಜ, ಆದರೆ ಆಕೆಯ ಎದೆ ಕೂಡ ದೇಹದ ಒಂದು ಅಂಗ ಅನ್ನುವುದನ್ನು ತಿಳಿಯದೆ ಕೆಲ ಕೆಟ್ಟ ಪುರುಷರು ಆಕೆಯ ಎದೆಯನ್ನು ಗುರಾಯಿಸುತ್ತಾರೆ. ಆ ಹೆಣ್ಣಿನ ಎದೆ ಮುಟ್ಟಲು ಹೊಂಚು ಹಾಕುತ್ತಿರುತ್ತಾರೆ.

ಎಲ್ಲಾದರೂ ಗುಂಪಲ್ಲಿ ಹೋಗುವಾಗ, ಜನ ಸಂದಣಿ ಇರುವಾಗ ಕೆಲ ಗಂಡಸರು ಬೇಕು ಬೇಕಂತಲೇ ಹೆಣ್ಣಿನ ಎದೆ ಮುಟ್ಟಿಕೊಂಡು ಹೋಗುತ್ತಾರೆ. ಆದರೆ ಆ ಗಂಡಸರು ತಾನು ತನ್ನ ತಾಯಿಯ ಅದೇ ಎದೆಯಿಂದ ಹಾಲು ಕುಡಿದು ಬಂದು ಬದುಕಿದ್ದೇನೆ ಅನ್ನುವುದನ್ನು ಮರೆತೆ ಬಿಡುತ್ತಾರೆ. ಅದರ ಬದಲು ಆ ಹೆಣ್ಣಿನ ಅಂಗವನ್ನು ಕೆಟ್ಟದಾಗಿ ನೋಡುವ ಬದಲು ಆಕೆಗೆ ಗೌರವ ಕೊಟ್ಟರೆ, ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳನ್ನು ಅಕ್ಕ ತಂಗಿಯಂತೆ ನೋಡಿದರೆ ನಿಜಕ್ಕೂ ಆತ ಮಹಾನಿಯ ಅನ್ನಿಸಿಕೊಳ್ಳುತ್ತಾನೆ. ಹಾಗಾದರೆ ಈ ಮಾಹಿತಿಯನ್ನು ತಿಳಿದ ನಂತರದಲ್ಲಿ ಆದರೂ ಹೆಣ್ಣು ಮಕ್ಕಳನ್ನು ಗೌರವಿಸಿ ಆಕೆಯನ್ನು ರಕ್ಷಿಸಿ ಆಕೆಯನ್ನು ನಿಮ್ಮ ಮನೆಯ ಮಗಳಂತೆ ನಡೆಸಿಕೊಳ್ಳಿ ಆಕೆಗೂ ಈ ಸಮಾಜದ ನಡುವೆ ಬೆಳೆಯಲು ಇನ್ನಷ್ಟು ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಏನಂತೀರಾ ಇ ಮಾಹಿತಿ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ..

Leave a Comment

Your email address will not be published. Required fields are marked *