ನಂಗೆ ಓದಿದ್ರು ತಲೆ ಹತ್ತಲಿಲ್ಲ ನನ್ನ ಹೆಂಡತಿಯಾದ್ರು ಓದಲಿ ಅಂತ … ಕಷ್ಟಪಟ್ಟು ಕೂಲಿ ಮಾಡಿ ಹೆಂಡತಿಯನ್ನ ಓದಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡಿದರೆ… ನಂತರ ಅದೇ ಹೆಂಡತಿ ಗಂಡನಿಗೆ ಏನು ಮಾಡಿದಳು ನೋಡಿ… ನಿಜಕ್ಕೂ ಮನಕಲಕುತ್ತದೆ…

ವಿದ್ಯೆ ವಿನಯತೆ ಅನ್ನೂ ತಂದುಕೊಡುತ್ತದೆ ಅಂತ ಹೇಳೋದನ್ನ ಕೇಳಿರುತ್ತೀರಾ, ಆದರೆ ಎಷ್ಟೋ ಜನರು ವಿದ್ಯಾವಂತರಾಗಿದ್ದರು ಕೂಡ ಆ ವಿನಯತೆಯನ್ನು ಕಲಿತಿರುವುದಿಲ್ಲ. ಇದನ್ನು ನಾವು ಸಾಕಷ್ಟು ಜನರಲ್ಲಿ ಕಾಣಬಹುದು ಹೌದು ವಿದ್ಯೆ ವಿನಯತೆಯನ್ನು ಕಲಿಸಿರುತ್ತದೆ ಅಂತ ನಾವು ಅಂದುಕೊಂಡಿರುತ್ತೇವೆ ಆದರೆ ಕನಿಷ್ಠಪಕ್ಷ ಹಿರಿಯರಿಗೆ ಗೌರವ ನೀಡುವುದು ಕೂಡ ಅವರು ತಿಳಿದುಕೊಂಡಿರುವುದಿಲ್ಲ, ಕೇವಲ ಪುಸ್ತಕದ ಬದನೆಕಾಯಿ ಆಗಿರುತ್ತಾರೆ. ತಂದೆ ತಾಯಿ ಅನ್ನೂ ನೋಯಿಸೋದು ಹಿರಿಯರಿಗೆ ಗೌರವ ಕೊಡದೇ ಇರುವುದು ಮತ್ತು ಹೆಚ್ಚಿನದಾಗಿ ಏನನ್ನೂ ಕಲಿತಿಲ್ಲ ಅಂದೋರಿಗೆ ಹೀಯಾಳಿಸುವುದು ಇಂತಹದ್ದನ್ನೆಲ್ಲ ನಾವು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಕಾಣಬಹುದು, ಅಂಥವರು ವಿದ್ಯಾವಂತರೆ ಆಗಿರುತ್ತಾರೆ ಅದೇ ವಿಪರ್ಯಾಸ ಅಂದರೆ.

ಇತ್ತೀಚಿನ ದಿನಗಳಲ್ಲಿ ಮತ್ತೊಂದು ಟ್ರೆಂಡ್ ಕೊಟ್ಟಿದೆ ಅದೇನೆಂದರೆ ಎಂಜಿನಿಯರ್ ಎಂಜಿನಿಯರ್ ಗೆ ಮದುವೆಯಾಗೋದು ಡಾಕ್ಟರ್ ಡಾಕ್ಟರನ್ನೇ ಮದುವೆಯಾಗೋದು, ಅಂದರೆ ಅರ್ಥಾತ್ ಸೇಮ್ ಪ್ರೊಫೆಶನ್ ಅವರು ಮದುವೆ ಆಗುತ್ತಾರೆ ಆದರೆ ಕೆಲವರ ಜೀವನದಲ್ಲಿ ಹಾಗಾಗುವುದಿಲ್ಲ ಮನೆಯವರ ಸಮ್ಮುಖದಲ್ಲಿ ನಡೆದ ಮದುವೆಯಲ್ಲಿ ಬೇರೆ ಬೇರೆ ವೃತ್ತಿ ಜೀವನ ನಡೆಸುತ್ತಿರುವವರು ಕೂಡ ಮದುವೆ ಆಗಲೇಬೇಕಿರುತ್ತದೆ. ಇನ್ನೊಬ್ಬ ಹೆಣ್ಣುಮಗಳು ಕೂಡ ಏನೂ ಓದಿಕೊಂಡಿಲ್ಲ ಇರುವವರನ್ನು ಮದುವೆ ಆಗ್ತಾಳೆ ಸಂಸಾರ ಕೂಡ ಚೆನ್ನಾಗಿ ನಡೆಯುತ್ತಾ ಇರುತ್ತದೆ.

ಆದರೆ ಒಮ್ಮೆ ಆ ಪತಿ ತನ್ನ ಪತ್ನಿಗೆ ಇನ್ನಷ್ಟು ಓದಬೇಕು ಎಂಬ ಹಂಬಲ ಇದೆ ಎಂಬ ವಿಚಾರ ತಿಳಿದು ಬರುತ್ತದೆ ಆಗ ಆತನಿಗೆ ಖುಷಿಯಾಗುತ್ತದೆ ಇನ್ನು ಬೇರೆಯವರಿಗೆ ಆಗಿದ್ದರೆ ಓದೋದೆಲ್ಲ ಯಾಕೆ ಅಂತ ಪಾಪ ಹೆಣ್ಣು ಮಕ್ಕಳ ಮನಸ್ಸನ್ನು ನೋಯಿಸಲು ತ್ತಿದ್ದರು ಆದರೆ ಈ ರೀತಿ ಮಾತ್ರ ಈ ಪತಿ ಮಾಡಲಿಲ್ಲ ತನ್ನ ಹೆಂಡತಿಗೆ ಓದುವ ಮನಸ್ಸಿದೆ ನಾವಂತೂ ಓದಲಿಲ್ಲ ಆದರೆ ನನ್ನ ಹೆಂಡತಿ ಆದರೂ ಓದಬೇಕು ಚೆನ್ನಾಗಿ ಓದಿ ಆಕೆ ವಿದ್ಯಾವಂತಳಾಗಿ ಒಳ್ಳೆಯ ಕೆಲಸ ಪಡೆದುಕೊಳ್ಳಬೇಕು ಎಂದು ಆಸೆ ಪಡುತ್ತಾನೆ ತನ್ನ ಹೆಂಡತಿಯನ್ನು ಕಷ್ಟಪಟ್ಟು ಓದಿ ತನ್ನ ಹೆಂಡತಿ ಓದುತ್ತಾಳೆ ಅನ್ನೋವಾಗ ನಾನು ಆಕೇನ ಚೆನ್ನಾಗಿ ಓದಿಸಬೇಕು ಎಂದು ಹೆಂಡತಿಯ ಕನಸು ನನಸು ಮಾಡೋದಕ್ಕೆ ಶ್ರಮಿಸುತ್ತಾನೆ, ಹೆಂಡತಿಯ ಜೊತೆ ತಾನೂ ಕೂಡ ಕಷ್ಟಪಟ್ಟು ಹೆಂಡತಿಗೆ ಒಳ್ಳೆಯ ವಿದ್ಯೆಯನ್ನು ಕೊಡಿಸುತ್ತಾನೆ.

ಕೊನೆಗೂ ಗಂಡ ಆಸೆಪಟ್ಟಂತೆ ಹೆಂಡತಿ ಕನಸು ಕಂಡಂತೆ ಓದುತ್ತಾಳೆ ಹಾಗೂ ಆಕೆ ಅಂದುಕೊಂಡಂತೆ ಸರ್ಕಾರಿ ಕೆಲಸವನ್ನು ಕೂಡ ಪಡೆದುಕೊಂಡಿದ್ದಾಳೆ ಇದಕ್ಕೆ ಕಂಡ ಖುಷಿ ಪಡ್ತಾರೆ ಆದರೆ ವಿಧಿ ಇವರ ಬಾಳಲ್ಲಿ ಹೇಗೆ ಆಟವಾಡುತ್ತೆ ನೋಡಿ ಹೌದು ಹೆಂಡತಿ ಸರಿಯಿದ್ದರೆ ಕಂಡ ಸರಿಯಿರೋದಿಲ್ಲ ಗಂಡಸರಿದ್ದರೆ ಹೆಂಡತಿ ಸರಿಯಿರೋದಿಲ್ಲ ಇಬ್ಬರೂ ಕೂಡ ಅನ್ಯೋನ್ಯವಾಗಿದ್ದಾರೆ ಬಹಳ ಪ್ರೀತಿಯಿಂದ ಇದ್ದರೆ ಅನ್ನೋರಿಗೆ ಆ ವಿಧಿ ಆಟವೇ ಬೇರೆ ಇರುತ್ತದೆ ಅಂಥವರು ಜೀವನದಲ್ಲಿ ಏನೆಲ್ಲಾ ಆಟವಾಡಿ ಬಿಡುತ್ತಾನೆ ಅಂದರೆ ನಿಜಕ್ಕೂ ಮನ ನೋಯುತ್ತದೆ. ಹೌದು ಕಣ್ಣಿಗೆ ಕಾಣದೊಂದು ವೈರಾಣು ಇವರ ಜೀವನದಲ್ಲಿ ಅದೆಷ್ಟು ಘೋರವಾಗಿ ಆಟವಾಡುತ್ತಾನೆ ಅಂದರೆ ತನ್ನ ಪತಿಗೆ ವಿಪರೀತ ಹುಷಾರಿಲ್ಲ ಎಂದು ಆಸ್ಪತ್ರೆಗೆ ತನ್ನ ಪತಿಯನ್ನ ದಾಖಲಿಸುತ್ತಾಳೆ ಆದರೆ ಇದ್ದಕ್ಕಿದ್ದ ಹಾಗೆ ತನ್ನ ಪತಿಗೆ ಚಿಕಿತ್ಸೆ ಫಲಕಾರಿ ಆಗದೆ ಆತ ಇಹಲೋಕ ತ್ಯಜಿಸಿ ಬಿಡುತ್ತಾನೆ.

ಹೌದು ಎಷ್ಟು ಪ್ರೀತಿ ಮಾಡುತ್ತಿದ್ದ ಪತಿಗೆ ಹೀಗೆ ಆಯಿತಲ್ಲ ಅಸ್ತಾನ ನನ್ನ ಗಂಡನನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕೆಂದು ಬಹಳ ಪ್ರಯತ್ನ ಪಡುತ್ತಾಳೆ ಬಹಳ ಕಷ್ಟಪಡುತ್ತಾಳೆ. ಆದರೆ ಎಷ್ಟೇ ಕಷ್ಟಪಟ್ಟರೂ ಎಷ್ಟು ಹಣ ಖರ್ಚು ಮಾಡಿದರೂ ಆತನನ್ನು ಮಾತ್ರ ಉಳಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗಲಿಲ್ಲಾ. ನೋಡಿದ್ರಲ್ಲ ಪಾಪ ಗಂಡನ ಆಸೆ ನನಸಾಗಿ ಹೆಂಡತಿಯ ಜೊತೆ ಚೆನ್ನಾಗಿ ಬಾಳಿ ಬದುಕಬೇಕು ಅಂತ ಅಂದುಕೊಂಡಿದ್ದ ಪತಿ ಹೇಗೆ ಖುಷಿಪಡುವ ಸಮಯದಲ್ಲಿ ತನ್ನ ಪತ್ನಿಯನ್ನು ಬಿಟ್ಟು ಹೋಗಬೇಕಾಯಿತು ನಿಜಕ್ಕೂ ಬಹಳ ಮನಸ್ಸಿಗೆ ನೋವಾಗುತ್ತದೆ ಯಾವಾಗ ಯಾರ ಜೀವನದಲ್ಲಿ ವಿಧಿ ಹೇಗೆ ಆಟವಾಡುತ್ತೆ ಅಂತ ಗೊತ್ತಿರೋದಿಲ್ಲ. ಅದರಿಂದ ಇರುವ ಸಮಯವನ್ನು ಸಂಭದದವರ ಜೊತೆ ಚೆನ್ನಾಗಿ ಉಳಿಸಿಕೊಂಡು ಹೋಗಿ ಖುಷಿಯಿಂದ ಇರಿ.

Leave a Comment

Your email address will not be published. Required fields are marked *