ದಿನದಿಂದ ದಿನಕ್ಕೆ ಗಂಡನ ವರ್ತನೆ ಬದಲಾಗುತ್ತಿರೋದನ್ನ ಗಮನಿಸಿ ಹೆಂಡತಿ ಒಂದು ದಿನ ಅವನನನ್ನ ಹಿಂಬಾಲಿಸಿದಾಗ …. ಮತೊಬ್ಬಳ ಮನೆಯಲ್ಲಿ ಯಾವ ಸ್ಥಿತಿಯಲ್ಲಿ ಇದ್ದ ಗೊತ್ತ … ಅಷ್ಟಕು ಅಲ್ಲಿ ಏನು ಮಾಡುತಿದ್ದ ನೋಡಿ…

ಈ ಸಂಬಂಧಗಳು ಅಂದರೆ ಅವು ನಂಬಿಕೆಯ ಮೇಲೆಯೇ ನಿಂತಿರುತ್ತದೆ ಯಾಕೆ ಅಂದರೆ ಹೌದು ನಮ್ಮ ಜೊತೆ ಆತ್ಮೀಯವಾಗಿರುವ ಪ್ರತಿಯೊಬ್ಬರದೂ ನಡುವೆಯೂ ಕೂಡ ನಂಬಿಕೆಯೆಂಬುದು ಇರುತ್ತದೆ ಆ ಬಾಂಧವ್ಯದಲ್ಲಿ ನಂಬಿಕೆಯೂ ಕೂಡ ಬೆರೆತಿರುತ್ತದೆ ಹಾಗೆ ಗಂಡ ಹೆಂಡತಿಯ ಸಂಬಂಧವು ಕೂಡ ನಂಬಿಕೆಯ ಮೇಲೆ ನಿಂತಿರುತ್ತದೆ ಯಾಕೆ ಅಂದರೆ ಒಬ್ಬ ಹೆಣ್ಣು ಮಗಳು ತಾನು ಹುಟ್ಟಿ ಬೆಳೆದು ಬಂದಿರುವ ಮನೆಯನ್ನು ಬಿಟ್ಟು ಮತ್ತೆ ಗಂಡನ ಮನೆಗೆ ಬಂದು ಅಲ್ಲಿ ತನ್ನ ಪತಿಯ ಮನೆಯವರಿಗೆ ಪತಿಯ ಕುಟುಂಬಕ್ಕೆ ಹೊಂದಿಕೊಂಡು ಹೋಗಬೇಕು ಎಂದರೆ ಅದು ನಂಬಿಕೆಯ ಮೇಲೆ ನಂಬಿಕೆ ಯಿಂದ ಮಾತ್ರ ಸಾಧ್ಯ.

ಹೌದು ಭೂಮಿ ಮೇಲೆ ಇರುವಂತಹ ಪ್ರತಿಯೊಂದು ಸಂಬಂಧಗಳ ನಡುವೆಯೂ ಕೂಡ ನಂಬಿಕೆಯೆಂಬುದು ಇರಬೇಕು ಆಗಲೇ ಅಸಂಬಂಧ ಶಾಶ್ವತವಾಗಿರಲು ಸಾಧ್ಯ ಒಮ್ಮೆ ನಂಬಿಕೆಯೆಂಬುದು ಮುರಿದು ಬಿದ್ದರೆ ಆ ಸಂಬಂಧಗಳು ಕೂಡ ಮುರಿಕದು ಬಿದ್ದಂತೆ ಲೆಕ್ಕ. ಫ್ರೆಂಡ್ಸ್ ಇಂದಿನ ಲೇಖನಿಯಲ್ಲಿ ನಾವು ತಿಳಿಸಲಿರುವ ಈ ಘಟನೆ ನಡೆದಿರುವುದು ಸಿನೆಮಾಗಳಲ್ಲಿ ಕೂಡ ನಾವು ನೋಡಿದ್ದೇವೆ ಆದರೆ ನಡೆದಿರುವ ನೈಜ ಘಟನೆ ಹೆಣ್ಣುಮಕ್ಕಳ ಧೈರ್ಯದ ಬಗ್ಗೆ ನಮಗೆ ತಿಳಿಸುತ್ತಾ ಅವರು ನಾವು ಈ ದಿನ ಹೇಳಲು ಹೊರಟಿರುವ ಈ ಹೆಣ್ಣುಮಗಳ ಕಥೆ ಕೇಳಿದ್ರೆ ಈ ಹೆಣ್ಣುಮಗಳು ನಿಜಕ್ಕೂ ಧೈರ್ಯವಂತೆ ಅಂತ ನೀವು ಹೇಳ್ತೀರಾ.

ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇ ಇದೆ ಆದರೆ ಈ ಶೋಷಣೆಯ ನಿಲ್ಲಬೇಕೆಂದರೆ ಹೆಣ್ಣುಮಕ್ಕಳು ಧೈರ್ಯವಂತರಾಗಿರಬೇಕು ಹೆದರುತ್ತ ಕುಳಿತರೆ ಹೆಣ್ಣು ಮಕ್ಕಳನ್ನು ಕುಗ್ಗಿಸಿಬಿಡುತ್ತಾರೆ ಹೊರತು ಹೆಣ್ಣುಮಕ್ಕಳಿಗೆ ಯಾವ ಸುಖ ಶಾಂತಿ ನೆಮ್ಮದಿ ಸಿಗುವುದಿಲ್ಲ ಅದೇ ರೀತಿ ಇಲ್ಲಿಯೂ ಕೂಡ ನಡೆದಿರುವುದು ತನ್ನ ಪತಿಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದ ಕಾರಣ ಹೆಂಡತಿಗೆ ಆತನ ಮೇಲೆ ಕೊಂಚ ಸಂಶಯ ಹುಟ್ಟುತ್ತದೆ.

ಹೌದು ಮದುವೆಯ ಬಳಿಕ ಪ್ರತಿಯೊಬ್ಬರೂ ಕೂಡ ಚೆನ್ನೈ ಏರ್ತಾರ ವರ್ಷ ಮುಗಿಯುವವರೆಗೂ ಒಳ್ಳೆಯ ಪ್ರೀತಿಯನ್ನು ಕೊಡ್ತಾರೆ ಅವರ ವ್ಯಕ್ತಿತ್ವದಲ್ಲಿ ಯಾವ ಬದಲಾವಣೆಯೂ ಕೂಡ ಕಂಡುಬರುವುದಿಲ್ಲ ಆದರೆ ದಿನ ಕಳೆಯುತ್ತಾ ಕಾಲ ಉರುಳುತ್ತಾ ತನ್ನ ಗಂಡನ ನಡುವಳಿಕೆಯಲ್ಲಿ ಬಹಳ ಬದಲಾವಣೆ ಕಂಡುಬಂದ ಕಾರಣ ಚಿಕ್ಕ ಚಿಕ್ಕ ವಿಚಾರಕ್ಕೂ ಸಿಟ್ಟು ಮಾಡುತ್ತಿದ್ದ ಕಾರಣ ಕೋಪ ಮಾಡಿಕೊಳ್ಳುತ್ತಿದ್ದ ಕಾರಣ ಜೊತೆಗೆ ಊಟ ಬಿಡುತ್ತಿದ್ದ ಕಾರಣ ಮನೆಯಲ್ಲಿ ಊಟ ಮಾಡದೇ ಇದ್ದ ಕಾರಣ ಪತಿಯ ಮೇಲೆ ಸಂಶಯ ಬಂದು ಒಮ್ಮೆ ಆತನನ್ನು ಫಾಲೋ ಮಾಡಲು ಮುಂದಾಗುತ್ತಾಳೆ ಈ ಹೆಣ್ಣುಮಗಳು.

ತನ್ನ ಗಂಡ ಏನು ತಪ್ಪು ಮಾಡುತ್ತಾ ಇದ್ದಾನೆ ಏನು ಅಂತ ತಿಳಿಯಲೇಬೇಕು ಎಂದು ಆಫೀಸ್ ಗೆ ಹೊರಟ ಗಂಡನನ್ನು ಹಿಂಬಾಲಿಸುತ್ತಲೇ ಹೋದಳು ಆ ಮಹಿಳೆ ಬಳಿಕ ಅಲ್ಲಿ ನಡೆದದ್ದು ನಿಜಕ್ಕೂ ಶಾಕ್ ಆಗುವಂತಹ ವಿಚಾರ ಹೌದು ಭಾನುವಾರವೂ ತನ್ನ ಗಂಡನಿಗೆ ಕೆಲಸ ಇದೆ ಅಂದರೆ ಆಕೆಗೆ ಸಂಶಯ ಹುಟ್ಟಲು ತನ್ನ ಗಂಡನನ್ನು ಫಾಲೋ ಮಾಡುತ್ತಾ ಹೋದ ಆಕೆ ಯಾರೋ ಮನೆಗೆ ಹೋಗ್ತಾನೆ ಎಷ್ಟು ಹೊತ್ತಾದರೂ ತನ್ನ ಗಂಡ ಮನೆಯಿಂದ ಭಾರತ್ ಇದ್ದದ್ದನ್ನು ನೋಡಿ ಆಕೆಗೆ ಸಂಶಯ ಹುಟ್ಟುತ್ತದೆ ಕೊನೆಗೆ ಆಕೆಯೇ ತಡೆಯಲಾರದೆ ಆ ಮನೆಯ ಬಾಗಿಲನ್ನು ತಟ್ಟುತ್ತಾ ಆ ಮನೆಯ ಬಾಗಿಲನ್ನು ಹೆಣ್ಣುಮಗಳೊಬ್ಬಳು ತೆಗೆದು ಅರ್ಧ ಮಾತ್ರ ತೆಗೆದು ಯಾರು ಅಂತ ನೋಡ್ತಾಳೆ.

ಆದರೆ ಈಕೆಗೆ ಹೆಣ್ಣುಮಗಳೊಬ್ಬಳು ಬಾಗಿಲನ್ನು ತೆಗೆದು ಅದರಲ್ಲಿಯೂ ಅರ್ಧ ಮಾತ್ರ ತೆಗೆದು ನೋಡಿದ ಸಂಶಯ ಬಂದು ಆಕೆಯ ಜೊತೆಗೆ ವಾದ ಮಾಡುತ್ತಾ ಆ ಮನೆಯೊಳಗೆ ಬಂದೇ ಬಿಡುತ್ತಾಳೆ. ತನ್ನ ಪತಿಯನ್ನು ಹುಡುಕುತ್ತ ಮನೆಯೆಲ್ಲಾ ನೋಡಿದಾಗ ಆಕೆಯ ಪತಿ ಕೋಣೆಯಲ್ಲಿ ಇರಬಾರದ ಸ್ಥಿತಿಯಲ್ಲಿರುತ್ತಾನೆ. ಸಾಕ್ಷಿ ಸಮೇತ ತನ್ನ ಪತಿ ಸಿಲುಕಿ ಹಾಕಿಕೊಂಡಿದ್ದ ಕಾರಣ ತನ್ನ ಹೆಂಡತಿಗೆ ಮೋಸ ಮಾಡಿದ ಕಾರಣ ಆಕೆ ಪೊಲೀಸರ ಮೊರೆ ಹೋಗಿದ್ದಾಳೆ ನನ್ನ ಗಂಡ ನನ್ನನ್ನು ಮದುವೆ ಆಗಿ ನನಗೆ ಈಗ ಮೋಸ ಮಾಡಿದ್ದಾನೆ ಎಂದು ಧೈರ್ಯದಿಂದ ಪೊಲೀಸ್ ಠಾಣೆ ಹೇರಿ ಕಂಪ್ಲೇಂಟ್ ಕೊಟ್ಟಿದ್ದಾರೆ ಈಗ ಈತ ಹೆಂಡತಿಗೆ ಮೋಸ ಮಾಡಿದ್ದಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ. ಹೌದು ತಪ್ಪು ಮಾಡುವ ಪ್ರತಿಯೊಬ್ಬರಿಗೂ ಈ ಶಿಕ್ಷೆ ಆಗಲೇಬೇಕು ಮನೇಲಿ ಹೆಂಡತಿಯರನ್ನು ಇಟ್ಟುಕೊಂಡು ಈ ರೀತಿ ನಂಬಿಕೆ ಕಟ್ಟಿಸಿಕೊಂಡು ಬೇರೆ ಹೆಣ್ಣುಮಗಳ ಜೀವನವನ್ನು ಹಾಳು ಮಾಡುವುದು ಎಷ್ಟು ಸರಿ ನೀವೇ ಹೇಳಿ.

Leave a Comment

Your email address will not be published. Required fields are marked *