ತನ್ನ ಸ್ವಂತ ಹೆಂಡತಿ ಮೇಲೆ ಅನುಮಾನದಿಂದ ಅವಳ ರೂಮಿಗೆ ಯಾರಿಗೂ ಗೊತ್ತಾಗದೆ ಹಾಗೆ ಕ್ಯಾಮೆರಾ ಇಡುತಾನೆ… ನಂತರ ಅದರ ವಿಡಿಯೋ ತೆಗೆದು ನೋಡಿದ್ದಾಗ ಏನು ನೋಡಿದ್ದಾನೆ ಗೊತ್ತ … ತುಂಬಾ ಅಸಯ್ಯ ಕಣ್ರೀ ಹಿಂಗು ಮಾಡ್ತಾರಾ…

ನಮಸ್ಕಾರಗಳು ಫೇಸ್ ಸ್ನೇಹಿತರ ನಾವು ಎಷ್ಟು ಸಂಬಂಧಗಳ ಬಾಂಧವ್ಯದ ನಡುವೆ ಬಳಸ್ತಾ ಇದ್ದೀರಾ ಹೌದು ಅಕ್ಕತಂಗಿ ಅಣ್ಣತಮ್ಮ ಅಣ್ಣತಂಗಿ ಅಕ್ಕತಮ್ಮ ಹೀಗೆ ಹಲವು ಬಾಂಧವ್ಯ ಗಳ ನಡುವೆ ನಾವು ಜೀವನ ನಡೆಸುತ್ತಿದ್ದೇವೆ ಇದೆಲ್ಲವೂ ನಾವು ಹುಟ್ಟಿದಾಗಿನಿಂದಲೂ ನಮ್ಮ ಜೊತೆ ಬಾಂಧವ್ಯ ವಾದರೆ ಗಂಡ ಹೆಂಡತಿಯ ಬಾಂಧವ್ಯ ನಾವು ಬೆಳೆದು ದೊಡ್ಡವರಾಗಿ ನಿಂತಾಗ ಮೂಡುವ ಬಾಂಧವ್ಯವಿರುತ್ತದೆ ಇನ್ನು ಹೆಣ್ಣು ಮಗು ಬೇರೆಯವರ ಮನೆಗೆ ಅವರ ಮನೆಯ ದೀಪವಾಗಿ ಹೋದಾಗ ಆ ಹೆಣ್ಣು ಮಗಳೇ ಆ ಮನೆಯ ಜವಾಬ್ದಾರಿಯನ್ನು ಪಡೆಯಬೇಕಿರುತ್ತದೆ ಹಾಗೆ ಜವಾಬ್ದಾರಿ ನಿಭಾಯಿಸುತ್ತಾ ಹೆಣ್ಣು ಕೂಡ ಪ್ರಬುದ್ಧತೆ ಪಡೆದುಕೊಳ್ಳುತ್ತಾಳೆ ಮದುವೆಯ ಬಳಿಕ ಪ್ರತಿಯೊಬ್ಬ ಹೆಣ್ಣುಮಗಳು ಬಯಸುವುದು ತಾನು ತಾಯಿಯಾಗಬೇಕೆಂದು ತನಗೊಂದು ಮಗು ಬೇಕೆಂದು.

ಎ ತಾಯ್ತನ ಎಂಬುದು ಎಷ್ಟು ಚೆಂದದ ಅನುಭವ ಏಕಾಯತನ ಎಂಬುದನ್ನ ಭೂಮಿ ಮೇಲೆ ಹೆಣ್ಣು ಮಕ್ಕಳು ಈ ಹೆಣ್ಣು ಜೀವ ಮಾತ್ರ ಅನುಭವಿಸಲು ಸಾಧ್ಯ ಅದು ಅವರಿಗೆ ಬಂದಿರುವ ವಿಶೇಷ ಶಕ್ತಿಯಾಗಿರುತ್ತದೆ ಈ ಭೂಮಿ ಮೇಲೆ ಅತ್ಯಂತ ಅಮೂಲ್ಯವಾದ ಅತ್ಯಂತ ಶ್ರೇಷ್ಠವಾದ ಸಂಬಂಧ ಅಂದರೆ ಅದು ಅಮ್ಮ ಮತ್ತು ಮಗುವಿನ ನಡುವಿನ ಸಂಬಂಧ. ಮದುವೆ ಆಯ್ತು ಈ ಇಬ್ಬರೂ ಜೋಡಿಗಳು ಸುಖವಾದ ಸಂಸಾರ ನಡೆಸುತ್ತ ಇದ್ದರು ಆದರೆ ಸಂಸಾರ ಅಂದಮೇಲೆ ಆಗುಹೋಗುಗಳು ಕಷ್ಟಸುಖಗಳು ಇವೆಲ್ಲವೂ ಸಾಮಾನ್ಯ ಅದನ್ನು ಹೆಣ್ಣು ಅರಿತಿರುತ್ತಾಳೆ .

ಯಾಕೆಂದರೆ ಮದುವೆಯ ಬಳಿಕ ಆಕೆಗೆ ಆ ಜವಾಬ್ದಾರಿ ಬಂದಿರುತ್ತದೆ ಕಷ್ಟ ಸುಖ ನೋವು ಎಲ್ಲವೂ ಸಾಮಾನ್ಯವಾಗಿಬಿಟ್ಟಿರುತ್ತದೆ ಹೇಗೆ ತಾಯ್ತನದ ಬಳಿಕ ಆಕೆಗೆ ಜವಾಬ್ದಾರಿ ಕೂಡ ಬರುತ್ತೆ ಈಕೆ ಕೂಡ ತಾಯಿಯಾದಳು. ಆದರೆ ಈ ಮಹಿಳೆ ತಾಯಿಯಾದ ಬಳಿಕ ಈಕೆಯಲ್ಲಿ ಏನೋ ಬದಲಾವಣೆ ಕಂಡುಬರುತ್ತದೆ ಹಾಗೆ ಅಕ್ಕಪಕ್ಕದವರ ಮನೆಯವರು ಕೂಡ ಆಕೆಯ ಪತ್ನಿಗೆ ಹೇಳ್ತಾ ಇರ್ತಾರೆ ನಿಮ್ಮ ಹೆಂಡತಿ ಮೇಲೆ ಸ್ವಲ್ಪ ನಿಗಾ ಇಡಿ ಸ್ವಲ್ಪ ಮನೆಯ ಬಗ್ಗೆಯೂ ಕೂಡ ಗಮನ ಹರಿಸಿ ಅಂತ ಬುದ್ಧಿವಾದಾ ಹೇಳ್ತಾರ ಉತ್ತರ ಪ್ರತಿದಿನ ನೆರೆಹೊರೆಯವರು ಈ ರೀತಿ ಹೇಳುವಾಗ ಆ ಪತಿಗೂ ಕೂಡ ತನ್ನ ಹೆಂಡತಿಯ ಮೇಲೆ ಸ್ವಲ್ಪ ಸಂಶಯ ಹುಟ್ಟಿತು.

ಸಂಶಯ ಹುಟ್ಟಿದ ಬಳಿಕ ಪತಿರಾಯ ಬೆಳಿಗ್ಗೆ ಆಫಿಸ್ ಗೆ ಹೋಗಿ ಸಂಜೆ ಬರುತ್ತಾ ಇರುತ್ತಾನೆ ಆದರೆ ತನ್ನ ಹೆಂಡತಿ ತನ್ನ ಮುಂದೆ ಮಾತ್ರ ಒಳ್ಳೆಯವಳಾಗಿ ಇರುತ್ತಾಳೆ ಸಂಶಯ ಬಾರದಿರುವ ಹಾಗೆ ಇರುತ್ತಾಳೆ. ಆದರೆ ನಾನು ಆಫೀಸ್ ಇಂದ ಹೋದಾಗ ಇಲ್ಲಿ ಏನೋ ನಡೆಯುತ್ತೆ ಮನೆಯಲ್ಲಿ ಏನೋ ಬದಲಾವಣೆ ಆಗ್ತಾ ಇದೆ ಎಂದು ಅಂದುಕೊಂಡ ಪತಿರಾಯ ಹೆಂಡತಿಗೆ ಗೊತ್ತಿಲ್ಲದ ಹಾಗೆ ತಾವು ಮಲಗುವ ಕೋಣೆಯಲ್ಲಿ ಸಿಸಿ ಕ್ಯಾಮೆರಾ ಹಾಕಿಸುತ್ತಾನೆ ಸಿಸಿ ಕ್ಯಾಮೆರಾ ಹಾಕಿಸಿದ ಪತಿ ಮಾರನೆಯ ದಿವಸ ಮನೆಯಲ್ಲಿ ಏನು ನಡೆಯಿತು ಎಂದು ಆ ಕ್ಯಾಮೆರಾ ಚೆಕ್ ಮಾಡಿದಾಗ ಅಲ್ಲಿ ಅವನಿಗೆ ಶಾಕ್ ಕಾದಿತ್ತು.

ಹೌದು ಬೆಳಿಗ್ಗೆ ಹೋಗಿ ರಾತ್ರಿ ಬರುತ್ತಿದ್ದ ಗಂಡನಿಗೆ ನನ್ನ ಹೆಂಡತಿ ಹೀಗೆಲ್ಲ ಮಾಡ್ತಾ ಇಲ್ಲ ಅನ್ನುವ ಯೋಚನೆ ಹುಟ್ಟುತ್ತೆ ಬಳಿಕ ಆಕೆ ತನ್ನ ಪತ್ನಿಗೆ ಪ್ರಶ್ನೆ ಕೂಡ ಮಾಡ್ತಾನೆ ಆದರೆ ಇದನ್ನು ಒಪ್ಪುವುದೇ ಇಲ್ಲ ಹೆಂಡತಿ ಆದರೆ ಅವನ ಬಳಿ ಸಾಕ್ಷಿ ಇರುತ್ತೆ ಹೌದು ಆ ಪತ್ನಿ ಮಾಡುತ್ತಿದ್ದದ್ದು ಏನು ಗೊತ್ತಾ ಗಂಡ ಇತ್ತ ಆಫೀಸ್ ಗೆ ಹೋಗುತ್ತಿದ್ದ ಹಾಗೆ ಮನೆಯಲ್ಲಿ ಇರುವ ಮಗುವಿಗೆ ಚೆನ್ನಾಗಿ ಬಾಸುಂಡೆ ಬರುವ ಹಾಗೆ ಇವಳು ಹೊಡೆಯುತ್ತಾ ಇದ್ದಳು ಕಣ್ಣ ಬರೆಯುತ್ತಿದ್ದ ಹಾಗೆ ಮಗುವಿಗೆ ಮಲಗಿಸುತ್ತಿದ್ದಳು ಪತಿಗೆ ಯಾವ ಸಂಶಯವೂ ಬರುತ್ತಾ ಇರಲಿಲ್ಲ.

ತನ್ನ ಮಗುವಿಗೆ ಹೀಗೆಲ್ಲ ಯಾಕೆ ಮಾಡ್ತಾ ಇದ್ದೀಯಾ ಎಂದು ಪ್ರಶ್ನಿಸಿದಾಗ ಪತ್ನಿ ಪತಿಗೆ ಜೋರು ಮಾಡ್ತಾಳ ಹೀಗೆ ಪ್ರತಿದಿನ ಮಾಡ್ತಾ ಇದ್ದ ಹೆಂಡತಿಯ ಮೇಲೆ ಒಮ್ಮೆ ಪತಿರಾಯ ಕಂಪ್ಲೇಂಟ್ ನೀಡುತ್ತಾನೆ. ಹೌದು ತನ್ನ ಹೆಂಡತಿಯ ವರ್ತನೆಯಿಂದ ಸಾಕಾಗಿ ಹೋದ ಪತಿ ಏನು ಮಾಡುವುದು ತಿಳಿಯದೆ ತನ್ನ ಪತ್ನಿಯ ಮೇಲೆಯೇ ಕಾಂಬ್ಲೆ ನೀಡುತ್ತಾನೆ ಇದೀಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ ಆದರೆ ಇವತ್ತಿಗೂ ತಿಳಿದಿರಲಿಲ್ಲ ಆಕೆ ಯಾಕೆ ತನ್ನ ಮಗುವಿಗೆ ಆ ರೀತಿ ಬಾಸುಂಡೆ ಬರುವ ಹಾಗೆ ಪ್ರತಿದಿನ ಹೊಡೆಯುತ್ತಿದ್ದಳು ಎಂದು. ನಡೆದಿಲ್ಲ ಸ್ನೇಹಿತರ ತಾಯಿ ಎಂಬುದು ಎಷ್ಟು ಪವಿತ್ರವಾದ ಸಂಬಂಧವಾಗಿರುತ್ತದೆ ಬಾಂಧವ್ಯ ವಾಗಿರುತ್ತದೆ ತನ್ನ ಮಕ್ಕಳಿಗೆ ನೋವಾಗಬಾರದು ಎಂದು ಆಲೋಚಿಸುವ ತಾಯೆ ಯಾಕೆ ಈ ರೀತಿ ಮಾಡುತ್ತಿದ್ದಳು ಅಂತ ಸತ್ಯವಾಗಿಯೂ ಇನ್ನೂ ತಿಳಿದುಬಂದಿಲ್ಲ…

Leave a Comment

Your email address will not be published. Required fields are marked *