ಊರಿನಲ್ಲಿ ಇರೋ ಕಂಡ ಕಂಡವರ ಜೊತೆಯಲ್ಲಿ ಸಂಬಂಧ ಇಟ್ಟುಕೊಂಡ ಈ ಐನಾತಿ ಹೆಂಗಸಿಗೆ ಗಂಡ ಯಾವ ತರ ಬುದ್ದಿ ಕಳಿಸಿದ್ದಾನೆ ನೋಡಿ… ಅಬ್ಬಾ ಅಬ್ಬಾ ಗಂಡನ ಜಾಣ್ಮೆ ಮೆಚ್ಚಲೇ ಬೇಕು….

ನಮಸ್ಕಾರಗಳು ಸ್ನೇಹಿತರ ಜೀವನದಲ್ಲಿ ಒಂದೊಮ್ಮೆ ನಾವು ಅಂದುಕೊಳ್ಳುವುದೇ ಬೇರೆ ಜೀವನದಲ್ಲಿ ಆಗುವುದೇ ಬೇರೆ ಅಲ್ವಾ.. ಸುಮಾರು 11 ವರ್ಷಗಳ ಕಾಲ ಪತಿಯ ಜತೆ ಸಂಸಾರ ನಡೆಸಿದ ಈಕೆ ಮಾಡುತ್ತಿದ್ದ ಕೆಲಸ ಕಂಡು ಗಂಡ ಕೂಡ ಸಾಕಾಗಿ ಹೋಗಿದ್ದ ಹೌದು ಒಬ್ಬರಿಗೆ ಒಂದಲ್ಲ ಎರಡಲ್ಲ ಮೂರು ಬಾರಿ ಹೇಳಬಹುದು. ಆದರೆ ಹೇಳುತ್ತಲೇ ಇದ್ದರೂ ಅದೇ ತಪ್ಪು ಮಾಡುತ್ತಾ ಇದ್ದರೆ ಅದು ಎಷ್ಟು ಸರಿ ಅದನ್ನು ದೇವರು ಕೂಡ ಒಪ್ಪುವುದಿಲ್ಲ. ಆದರೆ ಮಾಡುತ್ತಿರುವುದು ತಪ್ಪು ಅಂತ ಗೊತ್ತಿದ್ದರೂ ತಪ್ಪು ಮಾಡುತ್ತಾ ಇರುವವರಿಗೆ ಏನು ಹೇಳಬಹುದು ಅಂಥವರಿಗೆ ಏನೆಂದು ಕರೆಯಬೇಕು ಅವರಿಗೆ ಬುದ್ಧಿ ಇದೆಯೋ ಇಲ್ಲವೋ ಒಂದೂ ಗೊತ್ತಾಗುತ್ತಿಲ್ಲ ಬಿಡಿ.

ಹೌದು ಸಾಕಷ್ಟು ಮಾಹಿತಿಗಳಿವೆ ತಿಳಿಸಿದ್ದೇವೆ ಮದುವೆಯೆಂಬುದು 3ಅಕ್ಷರದ ನಂಬಿಕೆ ಎಂಬ ಪದದ ಮೇಲೆ ನಿಂತಿರುವುದು ಎಂದರು ಹೌದು ಮದುವೆಯೂ ಮೂರಕ್ಷರ ಈ ನಂಬಿಕೆಯು ಮೂರಕ್ಷರ. ಆದರೆ ಯಾವಾಗ ಗಂಡ ಹೆಂಡತಿಯ ನಡುವೆ ಈ ಮೂರಕ್ಷರವು ಮುರಿದು ಬಿತ್ತು ಅಂದರೆ ಅಂಥವರ ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ಯಾವುದೂ ಇರುವುದಿಲ್ಲ ನಾಮಕಾವಸ್ಥೆಗೆ ಗಂಡ ಹೆಂಡತಿ ಅಂತ ಇರಬೇಕು ಹೊರತು ಅವರ ನಡುವೆ ಯಾವ ಪ್ರೀತಿ ಪ್ರೇಮ ಪ್ರಣಯ ಇರುವುದಿಲ್ಲ ಆ ಬಾಂಧವ್ಯ ಕೂಡ ಅವರ ನಡುವೆ ಇರುವುದಿಲ್ಲ.

ಇಲ್ಲೊಬ್ಬ ಮಹಿಳೆ ಮಾಡುತ್ತಿದ್ದ ಕೆಲಸಕ್ಕೆ ಗಂಡ ಸಾಕಾಗಿ ಹೋಗಿದ್ದ ಹೌದು ಮದುವೆಯಾಗಿ 11 ವರುಷ ಕಳೆದಿತ್ತು ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ಕಾಳಜಿ ಮಾಡುವ ಗಂಡ ಇದ್ದರೂ ಗಂಡ ತಪ್ಪು ಮಾಡುತ್ತಿದ್ದೀಯಾ ಇದನ್ನು ಮಾಡಬೇಡ ಅಂತ ಹೇಳುತ್ತಿದ್ದರು ಈ ಮಹಿಳೆ ಮಾಡುತ್ತಿದ್ದ ಕೆಲಸ ಏನು ಗೊತ್ತಾ. ಹೌದು ಈ ಮಹಿಳೆ ಗಂಡನಿಗೆ ಗೊತ್ತಿಲ್ಲದೆ ಮೊದಮೊದಲು ಬಹಳಷ್ಟು ಜನರ ಜೊತೆ ಕೆಟ್ಟ ಸಂಬಂಧವನ್ನ ಇಟ್ಟುಕೊಂಡಿದ್ದಳು ಆದರೆ ಎಷ್ಟು ದಿನ ಅಂತ ಮಾಡುವ ತಪ್ಪನ್ನು ಮುಚ್ಚಿಹಾಕಲು ಸಾಧ್ಯ ಹೇಳಿ ಏಕೆ ಮಾಡುತ್ತಿದ್ದ ಕೆಲಸ ಬಳಕೆಗೆ ಬರುತ್ತದೆ ಊರಿನವರು ಮಾತನಾಡಿಕೊಳ್ಳಲು ಶುರು ಮಾಡುತ್ತಾರೆ. ಈ ವಿಚಾರ ಬರುತ್ತ ಬರುತ್ತ ಗಂಡನಿಗೂ ಕೂಡ ತಿಳಿಯುತ್ತೆ ಮನೆಯಲ್ಲಿ ಮಕ್ಕಳ ಎದುರು ಹೇಳಿದರೆ ಸರಿಹೋಗೋದಿಲ್ಲ ಎಂದು ಮಕ್ಕಳು ಆಟವಾಡಲು ಹೋದಾಗ ಅಥವಾ ಶಾಲೆಗೆ ಹೋದಾಗ ಹೆಂಡತಿಗೆ ಬುದ್ಧಿವಾದವನ್ನು ಹೇಳಿರುತ್ತಾನೆ.

ಹೆಂಡತಿಗೆ ಬುದ್ಧಿವಾದವನ್ನು ಹೇಳಿದರೂ ಕೂಡ ಆಕೆ ಕೇಳುತ್ತಾ ಇರುವುದಿಲ್ಲ ಇದೇ ವಿಚಾರಕ್ಕೆ ಮನೆಯಲ್ಲಿ ಪ್ರತಿದಿನ ಜಗಳ ಕೂಡ ನಡೆಯುತ್ತಾ ಇರುತ್ತದೆ. ಹೌದು ಪ್ರತಿ ಕೂಡಾ ಬಹಳ ಸಮಾಧಾನದಿಂದ ಹೆಂಡತಿಗೆ ಬುದ್ಧಿವಾದವನ್ನು ಹೇಳುತ್ತಲೇ ಇರುತ್ತಾನೆ, ಬಹಳಷ್ಟು ಬಾರಿ ಆಕೆಗೆ ಕ್ಷಮಿಸುತ್ತಾನೆ ಕೂಡ ಇನ್ನು ಮುಂದಾದರೂ ಹೊಸ ಜೀವನ ಶುರು ಮಾಡು ಅಂತ ಎಷ್ಟೋ ಬಾರಿ ಗಂಡನ ಕೇಳಿಕೊಂಡಿದ್ದ. ಆದರೆ ಯಾವುದಕ್ಕೂ ತಲೆ ಕೊಡದ ಆ ಹೆಂಡತಿಗೆ ತಾನು ಮಾಡಿದ್ದೇ ಸರಿ ಆಂತ, ಆಕೆ ಸಿಕ್ಕ ಸಿಕ್ಕವರ ಜೊತೆ ಸಂಬಂಧ ಬೆಳೆಸಿದ್ದ ಇದ್ದಳು.

ಆದರೆ ಯಾವಾಗ ಗಂಡನಿಗೆ ಕೋಪ ಹೆಚ್ಚಾಯಿತು ತನ್ನ ಮಾತು ಕೇಳದೆ ಇರುವ ಹೆಂಡತಿಗೆ ಹೇಗಾದರೂ ಬುದ್ಧಿ ಕಲಿಸಬೇಕು ಅಂತ ಗಂಡ ಆಲೋಚನೆ ಮಾಡುತ್ತಾ ಇದ್ದ ಆದರೆ ಅವನ ಕೋಪ ಮಿತಿಮೀರಿತ್ತು ಯಾರೂ ಕೂಡ ಅವರನ್ನು ತಡೆಯಲು ಸಾಧ್ಯವಿರಲಿಲ್ಲ ಯಾಕೆಂದರೆ ತನ್ನ ಹೆಂಡತಿಗೆ ಎಷ್ಟು ಬಾರಿ ಕ್ಷಮೆ ಯಾಚಿಸಿದರು ಆಕೆ ಮಾಡಿದ ಕೆಲಸವನ್ನೇ ಮಾಡುತ್ತಿದ್ದಳು ಎಂದು ಒಮ್ಮೆ ಕೋಪದಲ್ಲಿ ತನ್ನ ಹೆಂಡತಿಗೆ ಎದುರಿಸಲು ಹೋದ ಅಷ್ಟೆ ಆದರೆ ಅಲ್ಲಿ ನಡೆದದ್ದೇ ಬೇರೆ. ಹೌದು ಆತ ಮಾಡಬಾರದ್ದನ್ನು ಮಾಡಿ ಬಿಟ್ಟ. ಹೌದು ತಪ್ಪು ಮಾಡದಿದ್ದ ಹೆಂಡತಿಗೆ ಮ..ಚ್ಚಿನಿಂದ ಆಕೆಯ ಪ್ರಾಣವನ್ನೇ ತೆಗೆದು ಬಿಟ್ಟ. ಇತ್ತ ಹೆಂಡತಿ ಇಹಲೋಕ ತ್ಯಜಿ..ಸಿದಳು ಇತ್ತ ತಂದೆ ಪೊಲೀಸರ ವ.ಶವಾದ. ಆದರೆ ಏನೂ ಅರಿಯದ ಏನೂ ತಿಳಿಯದ ಏನೂ ತಪ್ಪು ಮಾಡದ ಮಕ್ಕಳು ಅನಾಥರಾದರು ಯಾಕೆ ಒಳ್ಳೆಯ ಸಂಸಾರವನ್ನ ಹಾಳು ಮಾಡಿಕೊಳ್ಳುತ್ತೀರಿ ನಿಮ್ಮ ನಿಮ್ಮ ಸ್ವಾರ್ಥಕ್ಕೆ ಮಕ್ಕಳು ಅನುಭವಿಸಬೇಕಾಗುತ್ತದೆ, ಬೀದಿ ಪಾ..ಲಾಗಬೇಕಾಗುತ್ತದೆ ಒಮ್ಮೆ ಯೋಚಿಸಿ..

Leave a Comment

Your email address will not be published. Required fields are marked *