ಅವಳಿಗೆ ಗಂಡ ಇಲ್ಲ , ಇವನಿಗೆ ಹೆಂಡತಿ ಇಲ್ಲ ಅವರಿಬ್ಬರನ್ನ ಕೂಡಿಸಿ ಮದುವೆ ಮಾಡಿದ್ರು ಆದ್ರೆ ಬಾಳು ಕೊಟ್ಟ ಗಂಡ ಮನೆಯಿಂದ ಹೊರಗಡೆ ಕೆಲಸಕ್ಕೆ ಹೋದಾಗ ಆಕೆ ಏನು ಮಾಡುತ್ತಾ ಇದ್ಲು ಗೊತ್ತ … ಇದನ್ನ ನೋಡಿ ಕಣ್ಣಾರೆ ನೋಡಿ ಬೆಚ್ಚಿ ಹೋದ ಗಂಡ… ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ನೋಡಿ…

ದೊಡ್ಡವರು ಹೇಳ್ತಾರೆ ಮದುವೆ ಎಂಬುದು ಸ್ವರ್ಗದಲ್ಲಿಯೆ ನಿಶ್ಚಯವಾಗಿರುತ್ತದೆ ಅಂತ, ಆದರೆ ಯಾರೂ ಕೂಡ ಅಂದುಕೊಂಡಿರಲು ಸಾಧ್ಯವಿಲ್ಲ ಜೀವನದಲ್ಲಿ ಯಾವಾಗ ಏನು ನಡೆಯುತ್ತದೆ ಅಂತ. ಹೌದು ಯಾರು ಕೂಡ ಊಹೆ ಮಾಡಲೂ ಸಾಧ್ಯವಿಲ್ಲ ಅಂತಹದೊಂದು ಘಟನೆ ಯಾವಾಗ ಯಾರ ಜೀವನದಲ್ಲಿ ಬೇಕಾದರೂ ನಡೆದುಬಿಡಬಹುದು. ಅದು ಆ ದೇವರ ನಿರ್ಧಾರವಾಗಿರುತ್ತದೆ ಅದು ವಿಧಿಲಿಖಿತವಾಗಿರುತ್ತದೆ ಯಾರಿಂದಲೂ ತಪ್ಪಿಸಲು ಸಾಧ್ಯ ಇಲ್ಲ. ಅದೇ ರೀತಿ ಇಲ್ಲೊಬ್ಬ ಹೆಣ್ಣುಮಗಳ ಜೀವನ ದಲ್ಲಿ ನಡೆದಿದೆ ನೋಡಿ ಹೌದು ಮದುವೆಯಾಗಿ ಸುಮಾರು ಎರಡೂವರೆ ವರ್ಷದ ಹೆಣ್ಣು ಮಗಳಿರುತ್ತಾಳೆ ಇದೇ ವೇಳೆ ಆಕೆಯಿಂದ ಆಕೆಯ ಪತ್ನಿಯನ್ನು ಕಿತ್ತುಕೊಂಡು ಬಿಡುತ್ತಾನೆ ದೇವರು ಆದರೆ ಮುಂದೆ ಈ ವಿಧಿಯ ಆಕೆಯ ಜೀವನದಲ್ಲಿ ಏನು ಮಾಡ್ತಾನೆ ಗೊತ್ತಾ.

ಹೌದು ಜೀವನ ಹೇಗೆ ಇರುತ್ತೆ ಅಂತ ಹೇಳಲು ನಿಜವಾಗಿಯೂ ಆಗುವುದಿಲ್ಲ ಸ್ನೇಹಿತರ ಯಾಕೆಂದರೆ ಹಲವಾರು ತಿರುವುಗಳು ಜೀವನದಲ್ಲಿ ಬರುತ್ತಲೇ ಇರುತ್ತದೆ ಪೋಷಕರು ತನ್ನ ಮಗಳು ಒಂಟಿಯಾದಳು ಎಂದು ಕರಗುತ್ತಿದ್ದರೂ ಇಷ್ಟು ಚಿಕ್ಕ ವಯಸ್ಸಿಗೇ ನನ್ನ ಮಗಳಿಗೆ ಯಾಕೆ ಇಂತಹದೊಂದು ಶಿಕ್ಷೆ ಎಂದು ಆಲೋಚಿಸಿ ಮತ್ತೆ ಮಗಳಿಗೆ ಎರಡನೇ ಮದುವೆ ಮಾಡಬೇಕೆಂಬ ನಿರ್ಧಾರವನ್ನು ಮಾಡ್ತಾರೆ ಅದೇ ರೀತಿ ಒಬ್ಬ ಹುಡುಗನನ್ನು ಹುಡುಕಿ ತಮ್ಮ ಮಗಳಿಗೆ ಎರಡನೆಯ ಮದುವೆಯನ್ನು ಮಾಡಿಯೇ ಬಿಡ್ತಾರೆ. ಹೌದು ಆ ಹುಡುಗನಿಗೂ ಕೂಡ ಮೊದಲ ಪತ್ನಿ ತೀ..ರಿ ಹೋಗಿರುತ್ತಾಳೆ. ಇವರಿಬ್ಬರಿಗೂ ಜೋಡಿ ಮಾಡಿ ಪೋಷಕರು ಇನ್ನು ಮುಂದೆ ನಿಮ್ಮ ಸಂಸಾರಕ್ಕೆ ಯಾರ ಕಣ್ಣು ಬೀಳುವುದು ಬೇಡ ಎಂದು ಆಶೀರ್ವದಿಸಿ ಮುಂದಿನ ಜೀವನ ಖುಷಿಯಾಗಿರಲಿ ಎಂದು ಹಾರೈಸಿರುತ್ತಾರೆ.

ಇನ್ನು ಮುಂದಾದರೂ ನನ್ನ ಮಗಳ ಜೀವನ ಚೆನ್ನಾಗಿರುತ್ತದೆ ಎಂದು ಭಾವಿಸಿದ ಪೋಷಕರು ನೆಮ್ಮದಿಯಿಂದ ಇರುತ್ತಾರೆ ಆದರೆ ಮದುವೆಯಾದ ಸ್ವಲ್ಪ ದಿನಗಳಲ್ಲಿಯೇ ಈ ಪೋಷಕರು ಕೇಳಿದ ಕೆಟ್ಟ ಸುದ್ದಿ ಯಾವ ತಂದೆ ತಾಯಿಗೂ ಬೇಡಪ್ಪ ಇಂತಹ ಪರಿಸ್ಥಿತಿ ಹೌದು ಅಪ್ಪ ಅಮ್ಮ ಏನನ್ನು ನಿರ್ಧಾರ ಮಾಡಿದ್ದರೂ ಸಹ ಅಪ್ಪ ಅಮ್ಮ ಅದು ಮಕ್ಕಳ ಒಳಿತಿಗಾಗಿಯೇ ಮಾಡಿರುತ್ತಾರೆ. ಆದರೆ ಇಂತಹದೊಂದು ಘಟನೆ ನಡೆಯುತ್ತೆ ಅಂತ ಯಾವತ್ತಿಗೂ ಅಪ್ಪ ಅಮ್ಮ ಅಂದುಕೊಂಡಿರುವುದಿಲ್ಲ.

ಹೌದು ಸ್ನೇಹಿತರೆ, ಮದುವೆ ಮಾಡಿಕೊಟ್ಟ ಬಳಿಕ ಸ್ವಲ್ಪ ದಿವಸಗಳಲ್ಲಿಯೆ ತಮ್ಮ ಹೆಣ್ಣು ಮಗಳು ಶವವಾಗಿ ಬರ್ತಾಳೆ ಅಂತ ಈ ಪೋಷಕರು ಅಂದುಕೊಂಡಿರಲಿಲ್ಲಾ. ಹೌದು ಮದುವೆ ಮಾಡಿಕೊಟ್ಟು ಆ ಹೆಣ್ಣುಮಗಳ ಎರಡೂವರೆ ವರ್ಷದ ಮಗಳನ್ನು ಸಹ ಆಕೆಯ ಜೊತೆಗೆ ಕರೆದುಕೊಂಡು ಹೋಗಿ ಸ್ಥಳ ಇಬ್ಬರ ಸಂಸಾರ ಶುರುವಾಯ್ತೋ ಅವರಿಬ್ಬರು ಇನ್ನೇನು ನೆಮ್ಮದಿಯಾಗಿರುತ್ತಾರೆ ಅಂತ ಅಂದುಕೊಳ್ಳುವ ಸಮಯದಲ್ಲಿಯೇ ಆ ಪತಿ ಮನೆಯಿಂದ ಆಚೆ ಹೋದಾಗ ಮನೆಯಲ್ಲಿಯೇ ಇದ್ದ ಈ ಹೆಣ್ಣು ಮಗಳು ಏನು ಮಾಡಿದ್ದಾಳೆ ಗೊತ್ತಾ ಹೌದು ತನ್ನ ಮಗಳಿಗೂ ಸೇರಿ ತಾನೂ ಕೂಡ ಇಬ್ಬರು ಜೀವ ಕಳೆದುಕೊಂಡಿದ್ದಾರೆ.

ಆದರೆ ಈ ಹೆಣ್ಣುಮಗಳು ಯಾಕೆ ಈ ರೀತಿಯ ನಿರ್ಧಾರ ತೆಗೆದುಕೊಂಡಳು ಅಂತ ಗೊತ್ತಿಲ್ಲ ಈ ಹೆಣ್ಣುಮಗಳು ಮದುವೆಯಾದ ಬಳಿಕ ಪತಿ ಕಷ್ಟ ಕೊಡುತ್ತಾ ಇದ್ದನು ಕಿರುಕುಳ ಕೊಡುತ್ತಿದ್ದ ನಗುತ್ತಿಲ್ಲ ಅಥವಾ ತನ್ನ ಪೋಷಕರು ಎರಡನೆಯ ಮದುವೆ ಮಾಡಿದ್ರಲ್ಲ ಅನ್ನುವ ನೋವು ಆಕೆಯಲ್ಲಿ ಇತ್ತೋ ಗೊತ್ತಿಲ್ಲ ಆದರೆ ಹೊರಗೆ ಹೋದ ಪತಿ ಮತ್ತೆ ಮನೆಯ ಒಳಗೆ ಬಂದಾಗ ಅಲ್ಲಿಯ ದೃಶ್ಯ ಕಂಡು ಆತ ಗಾಬರಿಗೊಂಡಿದ್ದಾನೆ ಬಳಿಕ ಆ ಹೆಣ್ಣು ಮಗಳ ತಂದೆ ತಾಯಿಗೆ ಕರೆ ಮಾಡಿದ್ದಾನೆ.

ಮಗಳ ಜೀವನ ಸರಿಯಾಯ್ತು ಅನ್ನೋವಾಗ ವೇಳೆಯಲ್ಲಿ ತನ್ನ ಜೀವವನ್ನೇ ಇಲ್ಲವಾಗಿಸಿಕೊಂಡು ಬಿಟ್ಟಿದ್ದಾಳೆ ಈಕೆ ಆದರೆ ಇವತ್ತಿಗೂ ತಿಳಿದಿಲ್ಲ ಈ ಹೆಣ್ಣುಮಗಳು ಯಾಕೆ ಇಂತಹ ನಿರ್ಧಾರವನ್ನು ಮಾಡಿದಳು ಯಾಕೆ ಇಂಥದ್ದೊಂದು ಪರಿಸ್ಥಿತಿಯನ್ನು ಆಕೆಯ ತಂದೆ ತಾಯಿಗೆ ತಂದಳು ಅಂತ ಇವತ್ತಿಗೂ ಆ ತಂದೆ ತಾಯಿ ಕೊರಗುತ್ತಾರೆ ತಮ್ಮ ಮಗಳ ಈ ಸ್ಥಿತಿಗೆ ನಾವೇ ಕಾರಣವಾಗಿ ಬಿಟ್ವಿ ಅಂತ. ಅವರ ಜೀವ ಇರೋವರೆಗೂ ಇದೇ ವಿಚಾರವನ್ನ ಕೊರಗಿ ಕೊರಗಿ ಅವರು ಕೂಡ ತಮ್ಮ ದಿನಕಳೆಯಬೇಕಾಗುತ್ತದೆ. ಹೆಣ್ಣುಮಕ್ಕಳ ಯಾರೂ ಕೂಡ ಇಂತಹದೊಂದು ನಿರ್ಧಾರವನ್ನು ಮಾಡಬೇಡಿ ಏನೇ ಇದ್ದರೂ ನಿಮ್ಮ ತಂದೆ ತಾಯಿಯ ಬಳಿ ಹಂಚಿಕೊಳ್ಳಿ.

Leave a Comment

Your email address will not be published. Required fields are marked *