ನಮಸ್ಕಾರ ಪ್ರಿಯ ಓದುಗರೇ ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿಯೂ ಬರುವ ಅದ್ಭುತವಾದ ಹಂತವಾಗಿರುತ್ತದೆ ಈ ಸಂಭ್ರಮ ಬರುವುದು ಎಲ್ಲರ ಜೀವನದಲ್ಲಿ ಒಂದೇ ಬಾರಿ ಇನ್ನೂ ಕೆಲವರು ದಾರಿ ತಪ್ಪಿ ತಮ್ಮ ಜೀವನವನ್ನು ಬೇರೆಯೇ ಮಾಡಿಕೊಳ್ತಾರೆ. ಆದರೆ ಜೀವನದಲ್ಲಿ ಅಂಥದ್ದೊಂದು ಅನುಭವ ಅಂಥದ್ದೊಂದು ಭಾವನೆ ಅಂಥದ್ದೊಂದು ಸಂಭ್ರಮ ಬರುವುದು ಮೊದಲ ಬಾರಿ ಮಾತ್ರ ಅದೊಂದು ಬಾರಿ ಮಾತ್ರ ಮನಸ್ಸಿಗೆ ಹೇಳಲಾಗದ ಭಾವನೆ ಹೇಳಲಾಗದ ಖುಷಿ ಇತ್ತ ಹೇಳಲಾಗದ ನೋವು ಕೂಡ ಮನಸ್ಸಿನಲ್ಲಿ ಕಾಡುತ್ತಾ ಇರುತ್ತದೆ ಆ ನೋವು ಕೂಡ ಏನೋ ಖುಷಿ ನೀಡುತ್ತಿರುತ್ತದೆ ಹೌದು ಪೋಷಕರು ಕಷ್ಟಪಟ್ಟು ತಮ್ಮ ಹೆಣ್ಣು ಮಗಳ ಮದುವೆ ಮಾಡಿ ಕೊಡ್ತಾರೆ ಆದರೆ ಗಂಡನ ಮನೆಗೆ ಹೋದ ಬಳಿಕ ಏನೇನೆಲ್ಲಾ ಆಗುತ್ತದೆ ಅಲ್ವಾ ಹೌದು ಸಾಮಾನ್ಯವಾಗಿ ಪ್ರತಿಯೊಬ್ಬ ಹೆಣ್ಣು ಮಗಳು ಗಂಡನ ಮನೆಗೆ ಖುಷಿಯಾಗಿ ಇರಬೇಕೆಂದೇ ಹೋಗ್ತಾರಾ ಹಾಗೆ ತಮ್ಮ ಗಂಡನ ಮನೆಯವರನ್ನು ಕೂಡ ಅರ್ಥ ಮಾಡಿಕೊಂಡು ಸುಖ ಸಂಸಾರ ನಡೆಸುತ್ತಾ ಇರುತ್ತಾರೆ.
ಇನ್ನೊಂದು ಸಂಸಾರ ಕೂಡ ಖುಷಿಯಾಗಿಯೇ ಇರುತ್ತಾರೆ ತಮ್ಮ ಅತ್ತೆ ಮಾವನನ್ನು ಹಳ್ಳಿಯಲ್ಲಿಯೇ ಬಿಟ್ಟು ಇಬ್ಬರೂ ಸಹ ಕೆಲಸ ಮಾಡಬೇಕೆಂದು ಪಟ್ಟಣಕ್ಕೆ ಬಂದು ನೆಲೆಸಿರುತ್ತಾರೆ ಒಬ್ಬರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೆ ಇನ್ನೊಬ್ಬರು ಬೇರೆ ಕೆಲಸ ಮಾಡುತ್ತ ಇರುತ್ತಾರೆ ಹೌದು ಆಸ್ಪತ್ರೆಯಲ್ಲಿ ಪತ್ನಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡಬೇಕೆಂದು ಹೋಗುತ್ತಾ ಇರುತ್ತಾಳೆ ಆದರೆ ಈತ ಗಂಡ ಮತ್ತೊಂದು ಕೆಲಸವನ್ನು ಮಾಡಿಕೊಂಡು ಇಬ್ಬರೂ ಕೂಡ ಖುಷಿಯ ಜೀವನವನ್ನು ನಡೆಸುತ್ತಾ ಇರುತ್ತಾರೆ.
ಇಬ್ಬರು ಕೂಡ ಶ್ರಮಿಸುತ್ತಾ ಒಳ್ಳೆಯ ಸಂಬಳವನ್ನು ಗಳಿಸುತ್ತಾ ಜೀವನ ನಡೆಸುತ್ತಿರುತ್ತಾರೆ ಒಮ್ಮೆ ಮಾತ್ರ ಆ ಮಹಿಳೆಗೆ ತನ್ನ ಗಂಡನ ಮೇಲೆ ಸ್ವಲ್ಪ ಸಂದೇಹ ಹುಟ್ಟುತ್ತದೆ ಹೌದು ಗಂಡನ ನಡವಳಿಕೆಯನ್ನು ಕಂಡು ಆ ಹೆಣ್ಣುಮಗಳಿಗೆ ಸ್ವಲ್ಪ ಅನುಮಾನ ಬಂದರೂ ಕೂಡ ತನ್ನ ಗಂಡನನ್ನು ಬಿಟ್ಟು ಹೋಗದೆ ಆತನ ಜೊತೆಗೆ ಎಲ್ಲವನ್ನು ಸಹಿಸಿಕೊಂಡು ಜೀವನ ನಡೆಸುತ್ತಿರುತ್ತಾಳೆ ಹೌದು ತನ್ನ ಗಂಡ ಬೇರೊಬ್ಬಳ ಜತೆ ಸಂಬಂಧವನ್ನು ಇಟ್ಟುಕೊಂಡಿದ್ದಾನೆ ಎಂದರೆ ಯಾವ ಹೆಣ್ಣು ತಾನೆ ಸಹಿಸುತ್ತಾಳೆ ತನ್ನ ಪ್ರಿಯಕರನಾದ ಈತನ ಸಂಗಾತಿಯಾಗಲಿ ಬೇರೆ ಹೆಣ್ಣು ಮಕ್ಕಳ ಜೊತೆ ಮಾತಾಡಿದರೆ ಕೆಲ ಹೆಣ್ಣುಮಕ್ಕಳು ಸಹಿಸುವುದಿಲ್ಲ ಅಂಥದರಲ್ಲಿ ಈ ಮಹಿಳೆಗೆ ತನ್ನ ಪತಿ ಯಾರೊಬ್ಬರ ಜೊತೆ ಸಂಬಂಧವಿದೆ ಎಂದು ತಿಳಿದಾಗ ಗಂಡನ ಬಳಿ ಅಂಗಲಾಚಿ ಬೇಡಿಕೊಳ್ಳುತ್ತಾಳೆ.
ಆದರೆ ಗಂಡ ಮಾತ್ರ ಹೆಂಡತಿಯ ಮಾತಿಗೆ ಕಿಂಚಿತ್ತೂ ಬೆಲೆ ನೀಡುವುದಿಲ್ಲ ಆಕೆಯ ಮಾತನ್ನು ತಿರಸ್ಕರಿಸಿ ತಾನು ಮಾಡೋದನ್ನೇ ಮಾಡುವುದು ಎಂದು ತನ್ನ ಕಳ್ಳಸಂಬಂಧವನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಇದೇ ವಿಚಾರಕ್ಕೆ ಪ್ರತಿದಿನ ಮನೆಯಲ್ಲಿ ಜಗಳ ಕೂಡ ಆಗುತ್ತಾ ಇರುತ್ತದೆ. ಪ್ರತಿದಿನ ಹೀಗೆ ಜಗಳ ಆಗುತ್ತಲೇ ಇದ್ದು ಗಂಡ ಹೆಂಡತಿಯ ನಡುವೆ ಅದೊಂದು ದಿವಸ ಭಾರಿ ದೊಡ್ಡ ಜಗಳವಾಗುತ್ತದೆ. ಸಿಟ್ಟಾದ ಪತಿ ಹೆಂಡತಿಯ ಮೇಲೆ ಕೋಪದಿಂದ ಕೈಮಾಡುತ್ತಾನೆ ಹೌದು ಈ ರೀತಿ ಕೋಪದಿಂದ ಕೈ ಮಾಡಿದ ಬಳಿಕ ಹೆಂಡತಿಯ ಸ್ಥಿತಿ ಏನಾಯ್ತು ಗೊತ್ತಾ. ಹೌದು ಪತಿಯಾದವನು ಹೆಂಡತಿಯನ್ನು ಎಲ್ಲಾ ಕಷ್ಟದಲ್ಲಿಯೂ ಕೈಹಿಡಿದು ನಡೆಸಿಕೊಂಡು ಹೋಗಬೇಕು ಆದರೆ ಮತ್ತೊಬ್ಬಳಿಗೆ ತನ್ನ ಹೆಂಡತಿಗೆ ನೋವು ಕೊಡುವುದಲ್ಲ.
ಕೋಪದಲ್ಲಿ ತನ್ನ ಪತ್ನಿಯ ಮೇಲೆ ಕೈ ಮಾಡಿದಾಗ ಅದೇ ಸ್ಥಳದಲ್ಲಿಯೇ ತ್ರಾಣ ಬಿಟ್ಟಿದ್ದಾಳೆ, ಇದರಿಂದ ಭಯಗೊಂಡ ಪತಿ ಮನೆ ಬಿಟ್ಟು ಓಡಿ ಹೋಗಿದ್ದಾನೆ ಬಳಿಕ ಅಕ್ಕಪಕ್ಕದವರಿಂದ ತಿಳಿಯಿತು ಆ ಮಹಿಳೆ ತೀರಿಹೋಗಿದ್ದಾಳೆಂಬ ಮತ್ತು ಈಕೆಯ ಪೋಷಕರಿಗೆ ವಿಚಾರ ತಿಳಿಸಿದ ಬಳಿಕ ಪೊಲೀಸರು ವಿಚಾರಣೆ ನಡೆಸುತ್ತಾರೆ ಬಳಿಕ ಆ ಮೃತ ಮಹಿಳೆಯ ಗಂಡನ ಹುಡುಕುವುದಕ್ಕೆ ಬಹಳ ಪರದಾಡಿದ್ದಾರೆ ಕೊನೆಗೂ ಪೊಲೀಸರ ವಿಚಾರಣೆಯ ಮೂಲಕ ಆತನನ್ನು ಸೆರೆ ಹಿಡಿದಿದ್ದಾರೆ ಇದೀಗ ಪೊಲೀಸರ ವಶದಲ್ಲಿರುವ ಈತ ನಡೆದಿರುವ ವಿಚಾರವನ್ನು ತಿಳಿಸಿದ್ದಾನೆ. ಊರಿಂದ ಊರಿಗೆ ಹೋಗ್ತಾರೆ ಆದರೆ ಅಲ್ಲಿ ಕೆಟ್ಟ ಹಾದಿಯನ್ನು ಹಿಡಿದು ಸಂಸಾರವನ್ನು ಹಾಳು ಮಾಡಿಕೊಂಡು ಬಿಡುತ್ತಾರೆ. ಚಿನ್ನದಂಥ ಹೆಂಡತಿ ಇದ್ದರೂ ಕೂಡ ಬೇರೆ ಮನೆಯವರ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವುದು ಎಷ್ಟು ಸರಿ. ಇವನ ಆಸೆಗೆ ಇವನ ಆ ಹೆಣ್ಣು ಜೀವ ಪ್ರಾಣ ಬಿಡುವಂತಾಯಿತು. ಗಂಡನನ್ನೇ ನಂಬಿ ಆತನನ್ನೇ ಸರ್ವಸ್ವ ಎಂದು ತಿಳಿದು ತನ್ನ ತವರು ಬಿಟ್ಟು ಗಂಡನ ಮನೆಗೆ ಬಂದಿರುತ್ತಾರೆ ಆದರೆ ಪತಿಯೇ ಈ ಕೆಲಸ ಮಾಡಿದರೆ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಹೇಗೆ ಧೈರ್ಯದಿಂದ ಗಂಡನ ಮನೆಗೆ ಕಳಿಸಲು ಸಾಧ್ಯ…