ಎಲ್ರು ಮಗು ಆದ ನಂತರ ಎಷ್ಟು ಖುಷಿಪಡುತ್ತಾರೆ.. ಆದರೆ ಗಂಡು ಮಗುವಿಗೆ ಜನ್ಮ ನೀಡಿದ ಒಂದೇ ಗಂಟೆಯಲ್ಲಿ ಈ ಹೆಂಗಸಿನ ಬಾಯಿಯಲ್ಲಿ ಬಂದಿದ್ದು ಏನು ಗೊತ್ತ ..ನಿಜಕ್ಕೂ ಅಲ್ಲಿ ನಡೆದ ಈ ಡ್ರಾಮಾ ನಿಜಕ್ಕೂ ನಮ್ಮ ನಿಮ್ಮ ಮನಸನ್ನ ಮನಕಲಕುವಂತೆ ಮಾಡುತ್ತದೆ…

ನಮಸ್ಕಾರಗಳು ಸ್ನೇಹಿತರೆ ವೈದ್ಯ ನಾರಾಯಣನ ಮರುಪಾವತಿ ಎಂದು ನಾವು ನೀವೆಲ್ಲರೂ ಭಾವಿಸಿದ್ದೇವೆ. ಹೌದು ಸಮಾಜದಲ್ಲಿ ಕಣ್ಣಿಗೆ ಕಾಣುವ ದೇವರು ಅಂದರೆ ತಾಯಿ ಅಂತಾ ಹೇಳಿದರೆ ಮತ್ತೊಂದು ರೂಪದಲ್ಲಿ ನಮ್ಮ ಜೀವ ರಕ್ಷಣೆ ಮಾಡುತ್ತಾ ಇರುವವರು ಅಂದರೆ ಅದು ವೈದ್ಯರು. ಆದರೆ ಒಮ್ಮೊಮ್ಮೆ ವೈದ್ಯರು ಮಾಡುವ ತಪ್ಪುಗಳಿಂದಲೇ ಜೀವ ಹೋಗುತ್ತದೆ ಎಂದರೆ ಜನರು ಹೇಗೆ ಆಸ್ಪತ್ರೆಗಳಿಗೆ ಧೈರ್ಯವಾಗಿ ಹೋಗಲು ಸಾಧ್ಯ ಹೇಳಿ ಇವತ್ತಿನ ಮಾಹಿತಿ ಅಲ್ಲಿಯೂ ಕೂಡ ವೈದ್ಯರ ನಿರ್ಲಕ್ಷ್ಯದಿಂದ ಆದದ್ದೇನು ಹಂತಹಂತವಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೆ ನಮ್ಮ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ ಆದರೆ ಅನಿವಾರ್ಯ ಕಾರಣಗಳಿಂದ ಒಮ್ಮೊಮ್ಮೆ ಆಸ್ಪತ್ರೆಗೆ ಹೋದಾಗ ಅಲ್ಲಿ ವೈದ್ಯರು ನಮಗೆ ಚಿಕಿತ್ಸೆ ನೀಡಲೇಬೇಕು ಇರುತ್ತದೆ ಹಾಗಂತ ಎಲ್ಲಾ ವೈದ್ಯರುಗಳು ನಿರ್ಲಕ್ಷ್ಯ ಮಾಡ್ತಾರೆ ಅಂತ ಅಲ್ಲ ಕೆಲವೊಂದು ಸಮಯದಲ್ಲಿ ಗ್ರಹಚಾರ ಕೆಟ್ಟಾಗ ಹೀಗೆಲ್ಲಾ ಆಗುತ್ತದೆ ಹಣೆಯಲ್ಲಿ ಹೀಗೆ ಹೋಗಬೇಕಂತ ಇದ್ದರೆ ಯಾರು ತಾನೆ ಅದನ್ನು ತಡೆಯಲು ಸಾಧ್ಯ ಹೇಳಿ.

ಆದರೆ ಆಸ್ಪತ್ರೆಗಳನ್ನ ಸಮಾಜದ ರಕ್ಷಣೆ ಗಾಗಿ ಅಂತಾನೆ ಕಟ್ಟಿಸಿರುವ ವೈದ್ಯರು ಜನರ ರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರಬಾರದು ಎಂಬುದೇ ಈ ಮಾಹಿತಿ ಮೂಲಕ ನಾವು ಮಾಡಿಕೊಳ್ಳುವ ಕೋರಿಕೆ. ಹೀಗೆ ಒಬ್ಬ ಹೆಣ್ಣುಮಗಳು ತಾಯಿಯಾಗಿರುತ್ತಾಳೆ ಈ ಸಮಯದಲ್ಲಿ ತಾಯಿ ಎಷ್ಟೊಂದು ಕನಸು ಕಂಡಿರುತ್ತಾಳೆ ತನ್ನ ಕಂದನ ಬಗ್ಗೆ ಏನೇನೋ ಆಸೆಗಳನ್ನು ಕಟ್ಟಿಕೊಳ್ಳುತ್ತಾ ಇರುತ್ತಾಳೆ ತನ್ನ ಮಗು ಭೂಮಿಗೆ ಬಂದಾಗ ತಾನು ಆ ಮಗುವಿಗೆ ಹಾಗೆ ಅಲಂಕರಿಸಬೇಕು ತನ್ನ ಮಗುವನ್ನು ದೊಡ್ಡ ಅಧಿಕಾರಿ ಮಾಡಬೇಕೋ ಏನೇನೋ ಕನಸು. ಹೆಣ್ಣು ಮಕ್ಕಳ ಪ್ರಪಂಚವೇ ಆ ಸಮಯದಲ್ಲಿ ಬೇರೆಯಾಗಿರುತ್ತದೆ.

ಅದೇ ರೀತಿ ಇಲ್ಲೊಬ್ಬ ಮಹಿಳೆ ಕೂಡ ಮದುವೆ ಯಾಕೆ ಸುಮಾರು 2ವರ್ಷದ ಬಳಿಕ ತಾಯಿಯಾಗುತ್ತಾಳೆ ಈಕೆಯ ಪತಿ ಸಹ ತಾನು ತಂದೆಯಾಗುತ್ತಿದ್ದೇನೆ ಎಂದು ಬಹಳ ಖುಷಿಯಲ್ಲಿರುತ್ತಾನೆ ದಿನ ಕಳೆಯುತ್ತದೆ ಆ ಹೆಣ್ಣುಮಗುವಿಗೆ 9ತಿಂಗಳು ತುಂಬುತ್ತದೆ ಹೆರಿಗೆ ನೋವು ಉಂಟಾದ ಕಾರಣ ಆಕೆಯ ಪತಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸುತ್ತಾರೆ ಆ ತಾಯಿಗೆ ನಾರ್ಮಲ್ ಡೆಲಿವರಿ ಆಗುತ್ತದೆ ಎಂದ ವೈದ್ಯರು ಇದ್ದಕ್ಕಿದ್ದ ಹಾಗೆ ಸಿಸೇರಿಯನ್ ಮಾಡಬೇಕು ನಾರ್ಮಲ್ ಡೆಲಿವರಿ ಮಾಡಲು ಸಾಧ್ಯವಿಲ್ಲ ಎಂದು ಹೇಳ್ತಾರ ತಕ್ಷಣ ಸಿಸೇರಿಯನ್ ಗೆ ತಯಾರಿ ಕೂಡ ಮಾಡಿಕೊಳ್ತಾರ ಕೊನೆಗೆ ಮಗು ಕೂಡ ಡೆಲಿವರಿ ಆಗುತ್ತದೆ ಆ ಮಗುವನ್ನು ತಂದೆಯ ಕೈಗೆ ಕೊಡುತ್ತಾರೆ ಆದರೆ ಮಗುವನ್ನು ಕೈಗೆ ಕೊಟ್ಟ ಬಳಿಕ ವೈದ್ಯರು ನೀವು ಕೆಳಗೆ ಇರಿ ಎಂದು ಆಕೆಯ ಪತಿಯನ್ನು ಕೆಳಗೆ ಕಳಿಸುತ್ತಾರೆ.

ತನ್ನ ಹೆಂಡತಿಯ ಮುಖ ನೋಡಿದಾಗ ಆಕೆಯ ಬಾಯಿಂದ ರಕ್ತ ಬರುತ್ತಾ ಇರುತ್ತದೆ, ಜೊತೆಗೆ ಆ ಹೆಂಡತಿ ಪತಿಯ ಜೊತೆ ಮಾತನಾಡುತ್ತಾಳೆ ಕೂಡ. 1ಗಂಟೆಯ ಬಳಿಕ ವಾರ್ಡ್ ಗೆ ಶಿಫ್ಟ್ ಮಾಡಿದಾಗ ಹೆಂಡತಿಯನ್ನು ನೋಡಿದ ಪತಿಗೆ ಅನುಮಾನ ಬರುತ್ತದೆ ತನ್ನ ಹೆಂಡತಿ ಯಾಕೆ ಹಲ್ಲುಕಚ್ಚಿ ಕೊಂಡಿದ್ದಾಳೆ ಎಂದು ವೈದ್ಯರನ್ನು ಕರೆದು ಕೇಳಿದಾಗ ಅನಸ್ತೇಶಿಯಾ ಕೊಟ್ಟಿರುವ ಕಾರಣ ಈ ರೀತಿಯ ಸ್ವಲ್ಪ ಸಮಯ ಬಿಟ್ಟರೆ ಸರಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಸ್ವಲ್ಪ ಸಮಯ ಬಿಟ್ಟ ಬಳಿಕ ಆತನ ಪತ್ನಿ ಉಸಿರಾಡುತ್ತಲೇ ಇರೋದಿಲ್ಲ ಇದರಿಂದ ಗಾಬರಿಗೊಂಡ ಪತಿ ಮತ್ತೆ ವೈದ್ಯರ ಬಳಿ ವಿಚಾರಿಸಿದಾಗ ನಿಮ್ಮ ಹೆಂಡತಿ ಇನ್ನಿಲ್ಲ ಎಂಬ ವಿಚಾರವನ್ನು ತಿಳಿಸುತ್ತಾರೆ ಮತ್ತು ಇದ್ದಕ್ಕಿದ್ದ ಹಾಗೆ ಆ ಮಹಿಳೆಯ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸುತ್ತಾರೆ.

ಅಲ್ಲಿರುವ ಪತಿಗೆ ಏನು ನಡೆಯುತ್ತಿದೆ ಅಂತ ತಿಳಿಯೋದಿಲ್ಲ ಬಳಿಕ ಪೊಲೀಸರ ಮೊರೆ ಹೋದ ಆ ವ್ಯಕ್ತಿ ವೈದ್ಯರ ನಿರ್ಲಕ್ಷ್ಯದಿಂದ ನನ್ನ ಹೆಂಡತಿ ಸಾ…ವನ್ನಪ್ಪಿದ್ದಾಳೆ ಎಂದು ದೂರು ನೀಡುತ್ತಾರೆ ಆದರೆ ಆ ಪತಿಗೆ ಮಾತ್ರ ತನ್ನ ಹೆಂಡತಿಗೆ ಏನಾಯ್ತು ಇದ್ದಕ್ಕಿದ್ದ ಹಾಗೆ ತನ್ನ ಹೆಂಡತಿ ಯಾಕೆ ಉಸಿರು ನಿಲ್ಲಿಸಿದಳು ಈ ಅಗಲಿಕೆಗೆ ಕಾರಣವೇನು ಎಂದು ಅರ್ಥವೇ ಆಗೋದಿಲ್ಲ. ಆದರೆ ಇಲ್ಲೊಂದು ಹೇಳುವುದೊಂದೆ ವೈದ್ಯರ ನಿರ್ಲಕ್ಷ್ಯದಿಂದ ಆ ತಾಯಿಯ ಪ್ರಾಣ ಹೋಗಿದೆ ಯಾರ ತಪ್ಪು ಪಾಪ ಯಾರೋ ಶಿ’ಕ್ಷೆ ಅನುಭವಿಸಬೇಕು ಆಪ್ತ ಕಂದಮ್ಮ ತಾಯಿಯ ಹಾಲಿಲ್ಲದೆ ಅಳುತ್ತಿದ್ದ ಪುಟ್ಟ ಕಂದಮ್ಮನ ರೋಧನೆ ಕೇಳೋರ್ಯಾರು, ಇತ್ತ ಪತ್ನಿ ಜೊತೆ ಮುಂದೆ ಜೀವನವನ್ನು ಚೆನ್ನಾಗಿ ಕಳೆಯಬೇಕೆಂದು ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿದ್ದ ತಂದೆ ಬೆಪ್ಪಾಗಿ ಕೊಟ್ಟಿದ್ದಾನೆ. ಯಾರೋ ಮಾಡಿದ ತಪ್ಪು ಯಾರದ್ದು ನಿರ್ಲಕ್ಷ್ಯತನ ಆದರೆ ಆ ಮುಗ್ಧ ಚೆಲುವೆ ಬಲಿಯಾಯಿತು.

Leave a Comment

Your email address will not be published. Required fields are marked *