ಹೆಚ್ಚಾಗಿ ಹಿರಿ ವಯಸ್ಸಿನ ಮಹಿಳೆಯರಿಗೆ ಪುರುಷರು ಆಕರ್ಷಿತರಾಗಲು ಇದೇ ಕಾರಣ.. ಹೀಗೂ ಉಂಟೆ …

ಈಗಿನ ಪ್ರಪಂಚದಲ್ಲಿ ಪ್ರೀತಿಗೆ ಯಾವುದೇ ವಯಸ್ಸಿನ ಅಂತರವಿರುವುದಿಲ್ಲ ಎಂಬುದು ಪ್ರತಿಯೊಬ್ಬರ ವಾದವಾಗಿದೆ ಆ ವಾದವನ್ನು ತುಂಬಾ ಜನ ಒಪ್ಪುತ್ತಾರೆ ಕೂಡ ಸಂಶೋಧನೆಗಳು ಕೂಡ ಈ ವಾದವನ್ನು ಒಪ್ಪುತ್ತವೆ ಇದಕ್ಕೆ ಹಲವಾರು ಕಾರಣಗಳಿರಬಹುದು .ಏನೇ ಕಾರಣಗಳಿದ್ದರೂ ಕೂಡ ಈಗಿನ ಪ್ರಪಂಚದಲ್ಲಿ ಎಲ್ಲರೂ ಕೂಡ ಸರಿಸಮಾನವಾಗಿದೆ ಎಲ್ಲರಿಗೂ ಅವರ ಆಯ್ಕೆಯ ಬಗ್ಗೆ ಹೇಳುವ ಅಭಿಪ್ರಾಯವಿದೆ ಯಾರಾದರೂ ಕೂಡ ತಮ್ಮ ಆಯ್ಕೆಗಳಿಗೆ ಅಭಿವ್ಯಕ್ತಿಯನ್ನು ಹೊಂದಿರುತ್ತಾರೆ ಪ್ರತಿಯೊಬ್ಬರಿಗೂ ಒಂದೊಂದು ರೀತಿಯಲ್ಲಿ ಆಸೆ ಆಕಾಂಕ್ಷೆಗಳಿರುತ್ತವೆ ಅವುಗಳನ್ನು ಸಂಶೋಧನೆಗಳು ಕೂಡ ಒಪ್ಪುತ್ತವೆ .

ವೈಜ್ಞಾನಿಕವಾಗಿ ಕೂಡ ಅವುಗಳಿಗೆ ಸಾಕಷ್ಟು ಮಾಹಿತಿಗಳನ್ನು ನೀಡಿರುತ್ತಾರೆ ಅಂಥದೇ ಒಂದು ವಿಷಯವನ್ನು ನಾನು ನಿಮಗೆ ಈಗ ಹೇಳುತ್ತೇನೆ ಈ ವಿಷಯವೂ ಕೇಳಲು ಸಾಮಾನ್ಯವಾಗಿ ನಮಗೆ ಸಿಲ್ಲಿ ಎನಿಸುತ್ತದೆ ಆದರೆ ಈ ವಿಷಯದ ಬಗ್ಗೆ ಇಷ್ಟೊಂದು ಮಾಹಿತಿ ನೀಡುವುದು ಅವಶ್ಯಕತೆ ಇತ್ತೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.

 

ಆದರೆ ಈ ಪ್ರಶ್ನೆಗೆ ಉತ್ತರ ದೊರೆತ ನಂತರ ಎಲ್ಲರೂ ಕೂಡ ಇಷ್ಟೇನಾ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ ಆದರೆ ಉತ್ತರ ದೊರೆಯದಿದ್ದರೆ ಅದನ್ನು ಎಲ್ಲರೂ ಅನುಮಾನದ ದೃಷ್ಟಿಯಲ್ಲಿ ಮತ್ತು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇರುವ ಆಸೆಯೆಂದರೆ ತನ್ನ ಗಂಡ ತನ್ನ ಹೆಂಡತಿಗಿಂತ ದೊಡ್ಡವನಾಗುತ್ತಾನೆ ಎಂದು ಎಲ್ಲರೂ ಕೂಡ ಅಂದುಕೊಂಡಿರುತ್ತಾರೆ.

ಆದರೆ ಈ ಕಲ್ಪನೆ ಒಳ್ಳೆಯದೇ ಆದರೆ ಒಂದು ಪ್ರಮುಖವಾದ ವಿಷಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಯಾವಾಗಲೂ ಕೂಡ ಗಂಡಸರು ತಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಿನವರು ಅಂದರೆ ತಮಗಿಂತ ಹಿರಿಯವರನ್ನು ಇಷ್ಟಪಡುತ್ತಾರೆ ಇಷ್ಟಪಡಲು ನಾನಾ ಕಾರಣಗಳಿವೆ ಅದನ್ನು ಸಂಶೋಧನೆಗಳು ಕೂಡ ಉಪ್ಪಿ ಒಪ್ಪಿ ಅದಕ್ಕೆ ಸಮಾಧಾನಕರ ಉತ್ತರಗಳನ್ನು ನೀಡಿವೆ.ಆ ಸಮಾಧಾನಕರ ಉತ್ತರಗಳನ್ನು ಎಲ್ಲರೂ ಕೂಡ ಒಪ್ಪಲೇಬೇಕು ಅದು ಸತ್ಯ ಕೂಡ ಆಗಿದೆ ಸ್ನೇಹಿತರೇ ಸಾಮಾನ್ಯವಾಗಿ ಮದುವೆ ಆಗಬೇಕಾದರೆ ಹುಡುಗ ಹುಡುಗಿಗೆ ಎರಡು ವರ್ಷ ಐದು ವರ್ಷ ಹತ್ತು ವರ್ಷಗಳ ಅಂತರವಿರುತ್ತದೆ ಆ ಅಂತರದಲ್ಲಿ ಹುಡುಗನ ವಯಸ್ಸು ಹೆಚ್ಚಾಗಿರುತ್ತದೆ ಆದರೆ ತುಂಬಾ ಜನ ಹುಡುಗಿಯ ವಯಸ್ಸು ಹೆಚ್ಚಾಗಬೇಕೆಂದು ಆಸೆ ಪಡುತ್ತಾರೆ.

ಅದಕ್ಕೆ ಸಾಮಾನ್ಯವಾಗಿ ಕೆಲವೊಂದು ಕಾರಣಗಳಿವೆ ಆ ಕಾರಣಗಳೆಂದರೆ ಹುಡುಗಿಯೂ ಹುಡುಗನಿಗಿಂತ ದೊಡ್ಡವರಾಗಿದ್ದರೆ ಅವಳು ಅವನ ಮಾನಸಿಕ ಅಂಶಗಳ ಬಗ್ಗೆ ಯೋಚಿಸುತ್ತಾಳೆ ಮತ್ತು ಅವನಿಗೆ ಪ್ರತಿಯೊಂದರಲ್ಲೂ ಕೂಡ ಸಮಾನವಾಗಿ ನಿಂತು ಕೆಲಸವನ್ನು ಮಾಡಲು ಸಹಾಯ ಮಾಡುತ್ತಾಳೆ.ಅಲ್ಲದೆ ವ್ಯಕ್ತಿಯ ಆಸೆ ಆಕಾಂಕ್ಷೆಗಳನ್ನು ತೃಪ್ತಿಪಡಿಸುವಲ್ಲಿ ಗಂಡಸಿಗಿಂತ ಹೆಂಗಸು ಹಿರಿಯಾಳಾಗಿದ್ದಾರೆ ಅವನ ಆಸೆ ಆಕಾಂಕ್ಷೆಗಳಲ್ಲಿ ಯಾವುದೇ ಕುಂದು ಕೊರತೆ ಬರುವುದಿಲ್ಲ ಮತ್ತು ಆ ಸಮಸ್ಯೆಗಳಿಗೆ ಪರಿಹಾರವೂ ದೊರೆಯುತ್ತದೆ ಅವರಲ್ಲಿ ಅವರ ಮಾನಸಿಕ ಮತ್ತು ದೈಹಿಕ ತೃಪ್ತಿಗೆ ಸಂಬಂಧ ಪಟ್ಟಂತೆ ಹಲವಾರು ಅನುಕೂಲಗಳು ಇವೆ.

ಮತ್ತು ಇವರಲ್ಲಿ ಹೇಳಿಕೊಳ್ಳದ ಎಷ್ಟೊಂದು ವಿಷಯಗಳನ್ನು ಹೆಂಗಸು ಹಿರಿಯವಳಾಗಿದ್ದ ಅರ್ಥ ಮಾಡಿಕೊಂಡು ಗಂಡಸಿಗೆ ಬೇಕಾದ ರೀತಿಯಲ್ಲಿ ನಡೆದುಕೊಳ್ಳುತ್ತಾಳೆ ಎಂಬ ಒಂದು ವಿಷಯವನ್ನು ಕೂಡ ಸಂಶೋಧನೆ ಬಹಿರಂಗಪಡಿಸಿದೆ ಇದನ್ನು ವೈಜ್ಞಾನಿಕವಾಗಿ ಕೂಡ ಒಪ್ಪಿಕೊಳ್ಳಲಾಗಿದೆ .ಇದೆಲ್ಲ ಏನೇ ಆಗಿದ್ದರೂ ಕೂಡ ಸಾಮಾನ್ಯವಾಗಿ ಮಹಿಳೆಯು ಯಾವ ವಯಸ್ಸಿನವಳಾಗಿದ್ದು ಕೂಡ ಗಂಡಸಿನ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಯಾವಾಗಲೂ ಕೂಡ ನಡೆದುಕೊಳ್ಳುವುದು ರೂಢಿಯಲ್ಲಿದೆ ಇದನ್ನು ಎಲ್ಲರೂ ಕೂಡ ಸಾಮಾನ್ಯವಾಗಿ ಒಪ್ಪಿಕೊಂಡರೆ ತಪ್ಪಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ ಯಾವುದೇ ಆದರೂ ಕೂಡ ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಹೋದರೆ ಸರಿಯಾಗಿರುತ್ತದೆ …

Leave a Comment

Your email address will not be published. Required fields are marked *