ನೋಡಿ ಈ ಹೆಂಗಸು ಗರ್ಭಿಣಿ ಆಗಿದ್ದರು ಸಹ ಕೇವಲ ಕೆಲಸ ಬೇಕು ಅನ್ನೋ ಕಾರಣಕ್ಕೆ ಎಂತ ಕೆಲಸ ಮಾಡಿದ್ದಾಳೆ.. ಬೆಚ್ಚಿ ಬಿದ್ದ ಊರಿನ ಜನ… ಅಷ್ಟಕ್ಕೂ ಅವಳು ಮಾಡಿದ್ದೂ ಏನು…

ಈ ವರದಕ್ಷಿಣೆ ವಧುದಕ್ಷಿಣೆಯಾಗಿ ಇದೆಲ್ಲವೂ ಸಮಾಜದಲ್ಲಿ ತಲೆಯೆತ್ತಿ ನಿಂತಿರುವ ದೊಡ್ಡ ಪಿಡುಗು ಅಂತ ಹೇಳಬಹುದು ಹೌದು ಈ ಓದು ದಕ್ಷಿಣೆಗಿಂತ ವರದಕ್ಷಿಣೆಗೆ ಇಂದು ಹೆಚ್ಚು ಜನರು ಪಾಲಿಸುವಂತಹ ವಿಚಾರವಾಗಿದೆ ಇದರಿಂದ ಅದೆಷ್ಟೋ ಪೋಷಕರು ಎಷ್ಟು ಕಷ್ಟವನ್ನು ಎದುರಿಸಿದ್ದಾರೆ ಎಂದು ಹೇಳತೀರದು. ಹೌದು ವರ ದಕ್ಷಿಣೆ ಕೊಡುವಾಗ ಹೆಣ್ಣು ಹೆತ್ತ ಪೋಷಕರು ಅದೆಷ್ಟು ಕಣ್ಣೀರು ಹಾಕಿರುತ್ತಾರೆ ಅದೆಷ್ಟು ಶ್ರಮ ಪಟ್ಟು ಅದೆಷ್ಟು ಜನರ ಬಳಿ ಬೇಡಿ ಹಣವನ್ನು ತಂದು ಗಂಡಿನ ಮನೆಗೆ ಅವರಿಗೆ ಕೊಟ್ಟಿರುತ್ತಾರೆ ಎಂಬುದು ನಿಜಕ್ಕೂ ಹೇಳತೀರದು ಅಂಥದೊಂದು ನೋವನ್ನು. ಮದುವೆ ಅಂದ ತಕ್ಷಣ ಎಲ್ಲರಿಗೂ ಸಂಭ್ರಮವೇ ನೆನಪಾಗುತ್ತೆ ಆದರೆ ಎಷ್ಟೋ ಜನರಿಗೆ ಗೊತ್ತಾಗುವುದಿಲ್ಲ ಆ ಹೆಣ್ಣು ಹೆತ್ತವರು ಪಡುವ ಕಷ್ಟ ನೋವು ಕಣ್ಣೀರು. ಅವರು ಪಡುವ ಭಯ ಎಲ್ಲಿ ಮದುವೆ ಸಮಯದಲ್ಲಿ ಏನು ಆಗುತ್ತದೆಯೊ, ಎಲ್ಲಾ ಚೆನ್ನಾಗಿ ಆದರೆ ಸಾಕು ಅಂತ ದೇವರ ಬಳಿ ಮಾಡಿಕೊಳ್ಳುವ ಹರಕೆಗಳು ಇವೆಲ್ಲವನ್ನ ಕಣ್ಣಿಂದ ನೋಡಿದಾಗ ನಿಜಕ್ಕೂ ಎದೆ ಭಾರ ಆಗುತ್ತದೆ ಸ್ನೇಹಿತರೆ.

ಹೌದು ಮನೆಯಲ್ಲಿ ಮದುವೆ ಸಮಾರಂಭಗಳು ಇದ್ದಾಗ ಅಪ್ಪ ಅಮ್ಮ ನಗುತ್ತಲೇ ಇರ್ತಾರೆ ಆದರೆ ಆ ನಗುವಿನ ಹಿಂದೆ ಅದೆಷ್ಟೋ ನೋವಿರುತ್ತದೆ ಅದೆಷ್ಟು ಶ್ರಮವಿರುತ್ತದೆ ಎಂದು ಪೋಷಕರಿಗೆ ಗೊತ್ತಿರುತ್ತದೆ ಆದರೆ ಅದನ್ನು ತಮ್ಮ ಮಗಳ ಮುಂದೆ ಬಿಟ್ಟು ಕೊಡುವುದಿಲ್ಲ ಯಾಕೆಂದರೆ ಯಲ್ಲಿ ಮಗಳ ಮನಸ್ಸು ನೋಯುತ್ತದೆ ಆಕೆಯ ಮದುವೆಯ ಸಂಭ್ರಮ ಹಾಳಾಗುತ್ತದೆ ಎಂದು ಅಪ್ಪ ಅಮ್ಮ ಮಗಳ ಮುಂದೆ ಯಾವ ನೋವನ್ನು ಬಿಟ್ಟುಕೊಡೋದಿಲ್ಲ ನಗುತ್ತಲೇ ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುತ್ತಾರೆ. ಗಂಡನ ಮನೆಗೆ ಹೋದ ಮೇಲೆಯು ಮಗಳು ಖುಷಿಯಾಗಿ ಇರಲಿ ಅಂತಾನೆ ಅಪ್ಪ ಅಮ್ಮ ಪ್ರತಿದಿನ ದೇವರ ಬಳಿ ಬೇಡಿಕೊಳ್ಳುವುದು.

ಇನ್ನೊಂದು ಸಂಸಾರ ಕೂಡ ಹಾಗೆ ಬಹಳ ಕಷ್ಟಪಟ್ಟು ಮಗಳನ್ನು ಮದುವೆ ಮಾಡಿಕೊಟ್ಟಿರುತ್ತಾನೆ ಮದುವೆಯಾಗಿ ಸುಮಾರು ವರುಷಗಳ ಕಳೆದಿರುತ್ತದೆ ಈ ದಂಪತಿಗಳಿಗೆ 9ವರುಷ ಮತ್ತು 3ವರುಷದ ಹೆಣ್ಣುಮಕ್ಕಳಿರುತ್ತಾರೆ. ಇಷ್ಟು ದೊಡ್ಡ ದೊಡ್ಡ ಮಕ್ಕಳಿದ್ದರೂ ಸಹ ಆ ಗಂಡ ಮಾತ್ರ ವರದಕ್ಷಿಣೆಗಾಗಿ ಹೆಂಡತಿಯನ್ನ ಪ್ರತಿದಿನ ಪೀಡಿಸುತ್ತಾನೆ ಇರುತ್ತಾನೆ ಗಂಡ ಮಾತ್ರವಲ್ಲ ಗಂಡನ ಅಮ್ಮಾ ಮತ್ತು ಗಂಡನ ಅಕ್ಕ ಇಬ್ಬರೂ ಸೇರಿ ಹೆಂಡತಿಗೆ ಕಿರುಕುಳ ಕೊಡುತ್ತಿರುತ್ತಾರೆ ಒಮ್ಮೆ ಸ್ನಾನಕ್ಕೆಂದು ಹೋದ ಬರಲು 2ಗಂಟೆಗಳಾದರೂ ಬರಲೇ ಇಲ್ಲ ಕೊನೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈತ ಆಸ್ಪತ್ರೆ ಎಂದ ಆ ಪತಿರಾಯ ತನ್ನ ಹೆಂಡತಿಯ ಮನೆಯವರಿಗೆ ಕರೆ ಮಾಡಿ ನಿಮ್ಮ ಮಗಳಿಗೆ ಹುಷಾರಿಲ್ಲವೆಂದು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ವಿಚಾರ ಮುಟ್ಟಿಸುತ್ತಾರೆ ಕೊನೆಗೆ ಆಸ್ಪತ್ರೆಗೆ ಬಂದ ಪೋಷಕರು ತಮ್ಮ ಮಗಳನ್ನ ನೋಡುವುದಾಗಿ ಎಷ್ಟು ಬೇಡಿಕೊಂಡರೂ ಆಸ್ಪತ್ರೆಯವರು ಆ ಹೆಣ್ಣು ಮಗಳ ಮುಖವನ್ನು ತೋರಿಸುವುದಿಲ್ಲ ಕೊನೆಗೆ ನಿಮ್ಮ ಮಗಳು ಇಲ್ಲ ಎಂಬ ವಿಚಾರವನ್ನು ಮುಟ್ಟಿಸುತ್ತಾರೆ ಇದನ್ನು ಕೇಳಿ ಆ ಹೆಣ್ಣು ಮಗಳ ಅಪ್ಪ ಅಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು ಇತ್ತ ಹುಷಾರಿಲ್ಲವೆಂದು ಇಹಲೋಕ ತ್ಯಜಿಸಿದಳು ಎಂದು ಆಸ್ಪತ್ರೆಯವರು ತಿಳಿಸಿದರೂ ಪೋಷಕರು ಹೆಣ್ಣು ಮಗಳ ದೇಹವನ್ನು ನೋಡಿದಾಗ ಸುಟ್ಟಗಾಯ ಬರೆಗಳು ಇದ್ದವು ಇದು ಸಹಜ ಸಾ.. ವಲ್ಲ ಎಂದು ಪೋಷಕರು ಪೊಲೀಸರ ಮೊರೆ ಹೋಗ್ತಾರೆ.

ಆದರೆ ಇತ್ತ ಆ ಹೆಣ್ಣುಮಗಳ ಪತಿರಾಯ ನನ್ನ ಅಕ್ಕನ ಮಗ ಕೈತಪ್ಪಿ ಹಾಗೆ ಸುಟ್ಟು ಬಿಟ್ಟಿದ್ದಾನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಹೇಳುತ್ತಾನೆ ಅಷ್ಟೇ ಅಲ್ಲ ಸ್ವಲ್ಪ ದಿವಸಗಳ ಹಿಂದೆ ಆ ಹೆಣ್ಣುಮಗಳು ಗಂಡನ ಮನೆಯವರು ಕರೆ ಮಾಡಿಸಿರುತ್ತಾರೆ ದುಡ್ಡು ಬೇಕೆಂದು ಆದರೆ ಪೋಷಕರು ಈಗ ಸದ್ಯ ದುಡ್ಡಿಲ್ಲ ಸ್ವಲ್ಪ ದಿನಗಳ ಬಳಿಕ ಸಾಲ ಮಾಡಿಯಾದರೂ ಕೊಡ್ತೇನೆ ಎಂದು ಪೋಷಕರು ಹೇಳಿದ್ದರು ಆ ವಿಚಾರವನ್ನು ಕೂಡ ಪೊಲೀಸರಿಗು ತಿಳಿಸಿದ್ದರು.

ಕೊನೆಗೆ ಆ ಹೆಣ್ಣುಮಗಳ 9ವರುಷದ ಹೆಣ್ಣುಮಗಳನ್ನ ಪೊಲೀಸರು ವಿಚಾರಣೆ ಮಾಡಿದಾಗ ಆಕೆಯ ಮೈಮೇಲೆ ಕೂಡ ಬರೇ ಬಿದ್ದಿರುವುದನ್ನು ಪೊಲೀಸರು ಗಮನಿಸುತ್ತಾರೆ ಕೊನೆಗೆ ಆ ಹೆಣ್ಣು ಮಗುವನ್ನು ಮಹಿಳಾ ರಕ್ಷಣಾ ವೇದಿಕೆಯವರಿಗೆ ಒಪ್ಪಿಸಿ ಅವಳಿಂದ ಪೋಲಿಸರು ವಿಚಾರ ಪಡೆದು ಆ ಪತಿರಾಯನನ್ನು ಮತ್ತು ಅವರ ಮನೆಯವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ ಪ್ರತಿದಿನ ತಮ್ಮ ಅಮ್ಮನ ಪೀಡಿಸುತ್ತಿದ್ದರು ಎಂದು ಆ ಹೆಣ್ಣುಮಗಳು ಎಲ್ಲಾ ವಿಚಾರವನ್ನ ಬಾಯ್ಬಿಟ್ಟಿದ್ದಾಳೆ ನಿಜಕ್ಕೂ ಇದನ್ನೆಲ್ಲ ಆ ಚಿಕ್ಕ ಮಕ್ಕಳ ಬಾಯಲ್ಲಿ ಕೇಳಿದಾಗ ಕಣ್ಣೀರು ಬರುತ್ತೆ ಆದರೆ ಎಂದಿಗೂ ವರದಕ್ಷಿಣೆಯೆಂಬ ಪಿಡುಗು ಇದೆ ಎಂದರೆ ನಿಜಕ್ಕೂ ಶಾಕ್ ಆಗುತ್ತೆ.

Leave a Comment

Your email address will not be published. Required fields are marked *