ಮಂಕಿಮ್ಯಾನ್ ಎಂದೆ ಫೇಮಸ್ ಆಗಿರುವ ಈತ ಯಾರು? ಕಲ್ಲಲ್ಲಿ ಹೊಡೆಯುತ್ತಿದ್ದ ಜನ ಸೆಲ್ಪಿಗೆ ಮುಗಿಬೀಳುತ್ತಿದ್ದಾರೆ. ವಿಶೇಷ ಮಾಹಿತಿ.

Uncategorized ಎಲ್ಲ ನ್ಯೂಸ್

ಇವನನ್ನು ನೋಡಿಕೊಂಡು ಕಲ್ಲು ಹೊಡೆಯುತ್ತಾ ಜನರು ಇವತ್ತು ಸೆಲ್ಫಿಗೆ ಮುಗಿಬಿದ್ದಿದ್ದಾರೆ ಅದರ ಬಗ್ಗೆ ತಿಳಿಯೋಣ. ಒಬ್ಬ ಮನುಷ್ಯನನ್ನು ನೋಡಿ ತುಂಬ ಕೇವಲವಾಗಿ ನೋಡಬಾರದು ಏಕೆಂದರೆ ಅಂತಹ ಒಂದು ಘಟನೆ ಇಲ್ಲಿ ನಡೆದಿದೆ ಈ ವ್ಯಕ್ತಿಯನ್ನು ನೋಡಿದರೆ ನೋಡಲು ತುಂಬಾ ವಿಚಿತ್ರವಾಗಿ ಕಾಣಿಸುತ್ತಾನೆ. ಅದುವೇ ಮಂಗನ ರೀತಿ ಕಾಣಿಸುತ್ತದೆ ಆದರೆ ಈ ವ್ಯಕ್ತಿ ನೋಡಿ ತುಂಬಾ ಜನ ನೋಡಿಕೊಂಡು ನಗುತ್ತಾರೆ. ಹಾಗೂ ಅವನಿಗೆ ಬೈಗುಳ ಆಗುತ್ತಾರೆ ಆದರೆ ಅವನಿಗೆ ಕಲ್ಲಿನಿಂದ ಹೊಡೆಯುತ್ತಾರೆ ಮತ್ತೆ ಅವನೇ ಕಲ್ಲಿನಿಂದ ಹೊಡೆಯುತ್ತಾನೆ .ಅವರಿಗೆ ಆದರೆ ಈಗ ಈ ವ್ಯಕ್ತಿ ತುಂಬಾ ಫೇಮಸ್ ಆಗಿದ್ದಾನೆ ಈ ವ್ಯಕ್ತಿ ಪೂರ್ವ ಆಫ್ರಿಕಾದ ಉಗಾಂಡ ಪ್ರದೇಶದವನು ತುಂಬ ವಿಚಿತ್ರ ಮನುಷ್ಯ ನಾಗಿರುತ್ತಾನೆ. ಇವನ ಹೆಸರು ಸಾನ್ಸಿ ಏಲಿ ಇವನು ಹುಟ್ಟಿದ್ದು 1999ರಲ್ಲಿ ಆದರೆ ಇವರ ತಂದೆ ತಾಯಿ ತುಂಬಾ ಕಷ್ಟಪಟ್ಟು ಅವರನ್ನು ಬೆಳೆಸಿದ್ದಾರೆ ಇವರ ಜೀವನ ತುಂಬಾ ಕಷ್ಟವಿತ್ತು ಈ ಕೆಳಗಿನ ವಿಡಿಯೋ ನೋಡಿ.

ಇವರ ಮನೆ ಇದ್ದದ್ದು ಕಾಡಿನ ಮಧ್ಯೆ ಇವರ ತುಂಬಾ ಕಡು ಬಡತನದಿಂದ ಬಂದವರು. ಆದರೆ ಈ ಹುಡುಗನಿಗೆ ಮೈಕ್ರೋ ಸಪಲಿ ಎಂಬ ಸಮಸ್ಯೆ ಇತ್ತು ಆದರೂ ಇವರಿಗೆ ಮಕ್ಕಳು ಸಮಸ್ಯೆ ಇರುವುದರಿಂದ ಇವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಆದರೆ ಆ ಹುಡುಗನ ತಲೆ ಅಗತ್ಯ ಗಾತ್ರ ಗಿಂತ ತುಂಬಾ ದೊಡ್ಡದಾಗಿತ್ತು ಆದರೆ ಮೆದುಳಿನಲ್ಲಿ ತುಂಬಾ ವ್ಯತ್ಯಾಸ ಉಂಟಾಗಿತ್ತು. ಯಾವುದೇ ಬುದ್ಧಿಶಕ್ತಿ ಇವನಿಗೆ ಇರಲಿಲ್ಲ ಆದರೆ ನೋಡಲು ಈ ಹುಡುಗ ತುಂಬಾ ಕೋತಿ ರೀತಿ ಕಾಣುತ್ತಿದ್ದ ಇವನನ್ನು ನೋಡಿ ತುಂಬಾ ಜನ ನಗುತ್ತಿದ್ದರು. ಆದರೆ ಇವನು ತುಂಬಾ ಒಳ್ಳೆ ಹುಡುಗ ಆದರೆ ಇವನ ರೀತಿ ಸಾಕಷ್ಟು ಲಕ್ಷಾಂತರ ಪ್ರಪಂಚದಲ್ಲಿ ಇದ್ದಾರೆ ಮಾತನಾಡಲು ಮತ್ತು ಓದಲು ಈ ಹುಡುಗನಿಗೆ ತುಂಬಾ ಕಷ್ಟವಾಗುತ್ತಿತ್ತು .ಆದರೆ ಈ ಹುಡುಗನ ಜೀವನದಲ್ಲಿ ಒಂದು ಮಹತ್ತರವಾದ ತಿರುವು ಪಡೆಯುವುದರಿಂದ ಜೀವನವೇ ಬದಲಾಯಿತು .ಅಲ್ಲಿಯ ಸ್ಥಳೀಯ ನ್ಯೂಸ್ ಚಾನೆಲ್ ನವರು ಅಲ್ಲಿಗೆ ಬಂದು ಆ ಹುಡುಗನ ಬಗ್ಗೆ ಮಾಹಿತಿ ತೆಗೆದು ಅವನನ್ನು ತುಂಬಾ ನಗುತ್ತ ಮಾತನಾಡಿಸಿ ಅವರ ತಂದೆ ತಾಯಿ ಹತ್ತಿರ ಅವನ ಬಗ್ಗೆ ಎಲ್ಲವನ್ನು ಮಾಹಿತಿಯನ್ನು ತೆಗೆದುಕೊಳ್ಳುತ್ತಾರೆ ನಂತರ ಅವನನ್ನು ಸಿಟಿ ಕರೆದುಕೊಂಡು ನಗರದಲ್ಲಿ ತಿರುಗಾಡಬೇಕು. ಮತ್ತು ಜನರ ಜೊತೆ ಹೇಗೆ ವರ್ತಿಸಬೇಕು ಎಂದು ಸ್ವಲ್ಪ ಅವನಿಗೆ ತಿಳಿಯುತ್ತದೆ ಆದರೆ ಅವನಂತೆ ರೀತಿ ಇರುವ ಶಾಲೆಗೆ ಸೇರಿಸುತ್ತಾರೆ ಸೆಲ್ಫಿ ತೆಗೆಯಲು ಮುಗಿ ಬೀಳುತ್ತಿದ್ದರು. ಆದರೆ ಸ್ವಲ್ಪಮಟ್ಟಿಗೆ ಇವನು ಬದಲಾಗುತ್ತಾರೆ ಆದ್ದರಿಂದ ಅವನ ಜೀವನದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಇದು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಒಂದು ಕಮೆಂಟ್ ಮಾಡಿ.

Leave a Reply

Your email address will not be published. Required fields are marked *