ಹೊಕ್ಕಳಿನಲ್ಲಿ ಹತ್ತಿ ಏಕೆ ಕ್ರಿಯೆಟ್ ಆಗುತ್ತದೆ. ಸತ್ತ ದೇಹ ಇದ್ದಕ್ಕಿದ್ದ ಹಾಗೆ ಚಲನೆ ಮಾಡಿದ್ದೆಕೆ? ಆಸಕ್ತಿದಾಯಕ ಮಾಹಿತಿ.

Uncategorized Useful Tips

ಆಸಕ್ತಿಕರ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ಅತ್ಯಂತ ರಾಜಕೀಯ ವ್ಯಕ್ತಿಗಳು ಹಾಗೂ ವಿದ್ಯಾವಂತರಾಗಿ ಇರುವ ದೇಶ ಯಾವುದೆಂದರೆ ಕೆನಡಾ ಇಲ್ಲಿ 93ರಷ್ಟು ರಾಜಕೀಯ ವ್ಯಕ್ತಿಗಳು ಇರುತ್ತಾರೆ .ಆದರೆ ನಮ್ಮ ದೇಶದಲ್ಲಿ ಹತ್ತು ಪರ್ಸೆಂಟ್ ಇರುತ್ತಾರೆ ಆದರೆ ನಮ್ಮ ದೇಶದಲ್ಲಿ ರಾಜಕೀಯ ವ್ಯಕ್ತಿಗಳು ಸ್ವಲ್ಪಮಟ್ಟಿಗೆ ವಿದ್ಯಾಭ್ಯಾಸವನ್ನು ಮಾಡಿರುತ್ತಾರೆ .ಆದರೆ ಸಾಕಷ್ಟು ಭಾಗ ಅವರ ಮೇಲೆ ತುಂಬಾ ಕ್ರಿಮಿನಲ್ ಕೇಸ್ ಗಳು ಇರುತ್ತವೆ 232 ಜನ ಮೇಲೆ ಕ್ರಿಮಿನಲ್ ಕೇಸ್ ಗಳು ಇರುತ್ತವೆ ಇದರಲ್ಲಿ 19 ಪರ್ಸೆಂಟ್ ಸೀರಿಯಸ್ ಕ್ರಿಮಿನಲ್ ಕೇಸ್ ಗಳು ಇರುತ್ತವೆ ಆದರೆ ಇದರ ಸಂಖ್ಯೆ ತುಂಬಾ ಬೆಳೆಯುತ್ತಿದೆ ಹಾಗೂ ತುಂಬಾ ತಪ್ಪುಗಳನ್ನು ಮಾಡುತ್ತಾರೆ .ಇದರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಸಿಗುವುದಿಲ್ಲ ಆದರೆ ಎಲೆಕ್ಷನ್ನಲ್ಲಿ ಸಾಮಾನ್ಯ ವ್ಯಕ್ತಿಗಿಂತ ತುಂಬಾ ಕ್ರಿಮಿನಲ್ ಮಾಡಿರುವ ವ್ಯಕ್ತಿ ಎಲೆಕ್ಷನ್ನಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚು ಭಾಗ ಇರುತ್ತದೆ ಆದರೆ ಸಾಕಷ್ಟು ಈ ವಿಷಯ ಜನರಿಗೆ ಗೊತ್ತಿರಲಿಲ್ಲ. ಆದ್ದರಿಂದ ವ್ಯಕ್ತಿ ಕೂಡ ಹಣವನ್ನು ಪಡೆಯದೆ ತಮ್ಮ ಮನೋಜ್ಞಾನ ಮತದಾನವನ್ನು ಮಾಡಬೇಕು ಎರಡನೆಯದು ಸೇರಿದ ಮಹಿಳೆ ಮ್ಯೂಸಿಯಂಗೆ ಹೋಗುತ್ತಾಳೆ. ಆದರೆ ಚಿಂಪಾಂಜಿ ನೋಡಲು ಮೃಗಾಲಯಕ್ಕೆ ಮಹಿಳೆಯ ಬರುತ್ತಿದ್ದಳು ಅದರ ಜೊತೆ ತುಂಬಾ ಕಾಲವನ್ನು ಕಳೆಯುತ್ತಿದ್ದಳು ಅದು ಕೂಡ ಅವರನ್ನು ನೋಡಿ ತುಂಬಾ ಅಳುತ್ತಿತ್ತು .ಈ ರೀತಿ ಮನುಷ್ಯನ ರೀತಿ ಕೂಡ ಮಹಿಳೆ ವರ್ತನೆ ಮಾಡುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಆದರೆ ಇದನ್ನು ನೋಡಿ ಮೃಗಾಲಯದ ಸಿಬ್ಬಂದಿಗಳು ನಿರ್ಬಂಧ ಮಾಡಿದ್ದಾರೆ. ಆ ಮಹಿಳೆಯನ್ನು ಇನ್ನು ಮೂರನೇ ಆಸಕ್ತಿಕರ ವಿಷಯವೆಂದರೆ 73 ವಯಸ್ಸಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ಆಪಲ್ ವಾಚ್ ಅವನನ್ನು ಕಾಪಾಡುತ್ತದೆ ಆದರೆ ಸಾಕಷ್ಟು ಜನರಿಗೆ ಒಂದು ವಾಚ್ ವ್ಯಕ್ತಿನ ಕಾಪಾಡಲು ಹೇಗೆ ಸಾಧ್ಯವಾಗುತ್ತದೆ .ಆದರೆ ಆರ್ಟ್ ಅಟ್ಯಾಕ್ ಆಗುವ ಮುನ್ನ ಈ ವಾಚು ಈ ವ್ಯಕ್ತಿಗೆ ತಿಳಿಸುತ್ತದೆ ಇದರಿಂದ ಆ ವ್ಯಕ್ತಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾನೆ ಅವನ ಜೀವನವನ್ನು ಕಾಪಾಡುತ್ತದೆ. ನಾಲ್ಕನೇ ವಿಷಯವೆಂದರೆ ಆಕಾಶದಿಂದ ಬಿದ್ದ ಆಸ್ಟ್ರೋ ಅಮೆಜಾನ್ ಕಾಡು ನಿರ್ಮಾಣವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ ಅಲ್ಲಿ ಸಾಕಷ್ಟು ವಿಚಿತ್ರವಾದ ಪ್ರಾಣಿಗಳ ಪ್ರಭೇದ ಅಲ್ಲಿ ಇದೆ ಎಂದು ಹೇಳುತ್ತಾರೆ. ತುಂಬಾ ಭಯಂಕರವಾದ ಕಾಡು ವಾಗಿರುತ್ತದೆ ಆದರೆ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಹೊಕ್ಕಳಲ್ಲಿ ಒಂದು ಚಿಕ್ಕ ಬಟ್ಟೆ ಹತ್ತಿಯ ರೂಪದಲ್ಲಿರುತ್ತದೆ ಅದು ಎಲ್ಲಿ ಬರುತ್ತದೆ .ಎಂದರೆ ನಾವು ಪ್ರತಿ ನಿತ್ಯ ಹಾಕಿಕೊಳ್ಳುವ ಬಟ್ಟೆ ಹಾಗೂ ಮಲಗುವಾಗ ಬಳಸುವ ವಸ್ತುಗಳಲ್ಲಿ ಇದು ಬರುತ್ತದೆ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಸತ್ತ ದೇಹ ಒಂದು ವರ್ಷಗಳ ಕಾಲ ಚಲನೆ ಮಾಡುತ್ತದೆ ಇದು ತುಂಬಾ ಜನರಿಗೆ ಆಶ್ಚರ್ಯವೆನಿಸುತ್ತದೆ. ಇದೇ ರೀತಿ ಹಲವಾರು ಆಸಕ್ತಿಕರ ವಿಷಯಗಳು ಇರುತ್ತದೆ ಅದರ ಬಗ್ಗೆ ತಿಳಿದುಕೊಳ್ಳಿ.

Leave a Reply

Your email address will not be published. Required fields are marked *