ಬಿಳಿಯಾದ ತಲೆ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ, ಯಾವುದೇ ಅಡ್ಡಪರಿಣಾಮಗಳಿಲ್ಲ ಈಗಲೇ ನೋಡಿ.

Ayurveda

ನಿಮಗೆ ಬಿಳಿ ಕೂದಲು ಸಮಸ್ಯೆ ಇದ್ದರೆ ಅದಕ್ಕೆ ಒಂದು ಪರಿಹಾರ ತಿಳಿದುಕೊಳ್ಳೋಣ. ಇತ್ತೀಚೆಗೆ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತದೆ. ಪ್ರತಿನಿತ್ಯ ಕೂದಲು ಉದುರುವುದು ಸಮಸ್ಯೆ ಹಾಗೂ ಬಿಳಿ ಕೂದಲು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದರೆ ಅವರು ಪ್ರತಿನಿತ್ಯ ಸೇವನೆ ಮಾಡುವ ಆಹಾರ ಪದಾರ್ಥದಿಂದ ಈರೀತಿ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಆಹಾರ ಪದಾರ್ಥವನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡಬೇಕು ಆದರೆ ಕೆಲವರಿಗೆ ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅವರು ತಲೆ ಕೂದಲಿಗೆ ಎಣ್ಣೆ ಹಾಕದೆ ಇದ್ದಾಗ ಈ ರೀತಿ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ .


ಆದ್ದರಿಂದ ಪ್ರತಿಯೊಬ್ಬರು ತಲೆ ಕೂದಲಿಗೆ ಎಣ್ಣೆ ಹಾಕಬೇಕು ಆದರೆ ಕೂದಲು ಕಪ್ಪಾಗಲು ಮನೆಮದ್ದು ಇದೆ ಹಾಗೂ ನಿಮ್ಮ ಕೂದಲು ಮೃದುವಾಗಿರುತ್ತದೆ. ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಈ ಕೆಳಗಿನ ವಿಡಿಯೋ ನೋಡಿ. ಮೊದಲು ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಮೆಹಂದಿ ಪೌಡರ್ ಹಾಕಬೇಕು. ನಂತರ ಸ್ವಲ್ಪ ಮೊಸರು ಹಾಗೂ ಹುಣಸೆಹಣ್ಣನ್ನು ಹಾಕಿ ನೆನೆಸಿಡಬೇಕು ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತಲೆಕೂದಲಿಗೆ ಹಾಕುವುದರಿಂದ ತಲೆಕೂದಲು ಕಪ್ಪಾಗಿರುತ್ತದೆ. ಯಾವುದೇ ಸಮಸ್ಯೆ ಬರುವುದಿಲ್ಲ ತಿಂಗಳಿಗೊಮ್ಮೆ ಒಂದು ಬಾರಿ ತಲೆಕೂದಲಿಗೆ ಹಾಕಿಕೊಂಡರೆ ನಿಮಗೆ ತುಂಬಾ ತಲೆ ಕೂದಲು ಕಪ್ಪಾಗಿರುತ್ತದೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಬಳಸಿ ಯಾವುದೇ ಸಮಸ್ಯೆ ಉಂಟಾಗುತ್ತಿದ್ದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಒಂದು ಬಾರಿ ಪ್ರಯತ್ನ ಮಾಡಿ ಉತ್ತಮ ಫಲಿತಾಂಶ ಸಿಗುತ್ತದೆ.

Leave a Reply

Your email address will not be published. Required fields are marked *