ಸತ್ತರು ಪರ್ವಾಗಿಲ್ಲ ಬೆಳಿಗ್ಗೆ ಎದ್ದ ತಕ್ಷಣ ಈ ಮೂರು ಕೆಲಸ ಮಾಡಬೇಡಿ, ಮನೆಯೇ ಸರ್ವನಾಶವಾಗುತ್ತೆ.

Useful Tips

ಚಾಣಕ್ಯ ನೀತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಸಾಕಷ್ಟು ಜನರು ಬೆಳಗ್ಗೆ ಎದ್ದ ತಕ್ಷಣ ಯಾವ ಕೆಲಸ ಮಾಡಬೇಕು ಹಾಗೂ ಯಾವ ಕೆಲಸ ಮಾಡಬಾರದೆಂದು ತುಂಬಾ ಯೋಚನೆ ಮಾಡುತ್ತಾರೆ .ಬೆಳಗ್ಗೆ ಎದ್ದ ತಕ್ಷಣ ಯಾವ ಕೆಲಸ ಮಾಡಿದರೆ ಸರಿ ಅಥವಾ ತಪ್ಪು ಎಂಬ ವಿಚಾರ ಸಾಕಷ್ಟು ಜನರಿಗೆ ಗೊತ್ತಿಲ್ಲ ಮೊದಲನೆಯ ವಿಚಾರ ಯಾವುದೆಂದರೆ ಬೆಳಗ್ಗೆ ತಕ್ಷಣ ಪ್ರತಿಯೊಬ್ಬರು ಮೊಬೈಲ್ ಹಿಡಿದುಕೊಳ್ಳುತ್ತಾರೆ. ಆದ್ದರಿಂದ ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಗಮನಕೊಡುವುದಿಲ್ಲ ಆದ್ದರಿಂದ ಯಾರೂ ಕೂಡ ಮೊಬೈಲ್ ಹಿಡಿದು ಕೊಳ್ಳಬಾರದು .ಬೆಳಗ್ಗೆ ಎದ್ದ ತಕ್ಷಣ ಎರಡು ಹಸ್ತ ಉಜ್ಜಿ ದೇವರಿಗೆ ಕೈಮುಗಿದು ನೋಡಿಕೊಳ್ಳಬೇಕು ಆಗ ನಿಮಗೆ ಒಳ್ಳೆಯದು ಆಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಹಾಗೂ ಪ್ರತಿನಿತ್ಯ ಎದ್ದ ತಕ್ಷಣ ಯಾವುದಾದರೂ ಒಂದು ಒಳ್ಳೆಯ ಮಂತ್ರವನ್ನು ಜಪಿಸಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ. ನೀವು ಮಲಗುವ ರೂಮ್ನಲ್ಲಿ ಪ್ರಕೃತಿ ಹಾಗೂ ಪಕ್ಷಿಗಳು ಅಥವಾ ಚೆನ್ನಾಗಿರುವ ಫೋಟೋ ಗಳನ್ನು ಹಾಕಿ ಕೊಳ್ಳಬೇಕು ಹೀಗೆ ಮಾಡಿದರೆ ನಿಮಗೆ ಧನಾತ್ಮಕ ಆಲೋಚನೆಗಳು ಬರುತ್ತವೆ ಇಂದು ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಬಾರದು .ನ್ಯೂಸ್ ಪೇಪರ್ ಓದಬಾರದು ಸ್ವಲ್ಪ ಸಮಯ ಆದಮೇಲೆ ಓದಬೇಕು ಎರಡನೆಯದು ಹುಲಿ ಫೋಟೋ ಹಾಗೂ ಸಿಂಹ ಫೋಟೋಗಳನ್ನು ನೋಡಿಕೊಂಡು ಬೆಳಗ್ಗೆ ನೋಡಬಾರದು ಇಂದು ಬೆಳಗ್ಗೆ ಎದ್ದ ತಕ್ಷಣ ಎಂದಿಗೂ ಕೂಡ ಮದ್ಯಪಾನ ಸೇವನೆ ಮಾಡಬಾರದು .ಆದ್ದರಿಂದ. ಪ್ರತಿಯೊಬ್ಬರು ಈ ರೀತಿ ಮಾಡಬಾರದು ಬೆಳಗಿನ ತಕ್ಷಣ ಚಾಣಕ್ಯ ನೀತಿಯನ್ನು ಪಾಲನೆ ಮಾಡಬೇಕು .ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಒಳ್ಳೆಯದು ಆಗುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

Leave a Reply

Your email address will not be published. Required fields are marked *