ಇಂಟರ್ನೆಟ್ ನಲ್ಲಿ ಕೋಟ್ಯಾಂತರ ಜನ ಹುಡುಕಿದ ಈ ಸೌಂದರ್ಯವತಿ ಯಾರು ಗೊತ್ತಾ? ಈಕೆಯ ವಿಷಯ ತಿಳಿದರೆ ಶಾಕ್ ಖಚಿತ.

ಎಲ್ಲ ನ್ಯೂಸ್

ಈಕೆ ಯಾರು ಅಂತ ಗೊತ್ತಾದರೆ ನೀವು ಒಂದು ಕ್ಷಣ ಶಾಕ್ ಆಗುತ್ತೀರಾ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈ ಮಹಿಳೆ ನೋಡುವುದಕ್ಕೆ ಎಷ್ಟು ಸುಂದರವಾಗಿದ್ದಾರೆ ನೋಡಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಮಹಿಳೆಯ ಫೋಟೋ ತುಂಬಾ ವೈರಲ್ ಆಗುತ್ತಿದೆ ಹಾಗೂ ನೋಡಲು ತುಂಬಾ ಸುಂದರವಾಗಿದ್ದರೆ ಅದಕ್ಕಾಗಿ ಎಲ್ಲರೂ ಕೂಡ ಇವರನ್ನು ತುಂಬಾ ಇಷ್ಟಪಡುತ್ತಾರೆ ಹಾಗಾದರೆ ಇವರು ಯಾರು ಮೂಲತಹ ಇವರು ಯಾವ ದೇಶದವರು ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಈ ಮಹಿಳೆ ಮೂಲತಹ ಪಾಕಿಸ್ತಾನ ದೇಶಕ್ಕೆ ಸೇರಿದವರು ಆದರೆ ಇದೀಗ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾಳೆ ಈ ಕೆಳಗಿನ ವಿಡಿಯೋ ನೋಡಿ .


ಹುಟ್ಟುತ್ತಲೆ ಗಂಡಾಗಿ ಹುಟ್ಟಿದ ಇವರು ಹಾರ್ಮೋನ್ಸ್ ಬದಲಾವಣೆಯಿಂದ ಲಿಂಗಪರಿವರ್ತನೆ ಮಾಡಿಕೊಳ್ಳಬೇಕು ಎಂಬ ಆಸೆ ಬರುತ್ತದೆ ಹಾಗೂ ನನ್ನ ಆಸೆಯಂತೆ ನಾನು ಬದುಕು ಕಟ್ಟಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ ಆದರೆ ಇವರ ತಂದೆ ತಾಯಿ ಹುಡುಗನ ರೀತಿಯೇ ಇವನನ್ನು ಬೆಳೆಸಿರುತ್ತಾರೆ ನಂತರ ಕಿನ್ನರ್ ಸಮುದಾಯದವರ ಕಣ್ಣಿಗೆ ಇವನು ಬೀಳುತ್ತಾನೆ ನಂತರ ಅವರು ಅವರ ಸಮುದಾಯಕ್ಕೆ ಕರೆದುಕೊಂಡು ಹೋಗಿ ಲಿಂಗಪರಿವರ್ತನೆ ಮಾಡುತ್ತಾರೆ ನಂತರ ಸರ್ಕಸ್ ಶೋಗಳಲ್ಲಿ ಕೆಲಸಮಾಡುತ್ತಾರೆ ಡ್ಯಾನ್ಸ್ ಮಾಡುತ್ತಾರೆ ಹಾಗೂ ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಾರೆ ಈಗ ತುಂಬಾ ಫೇಮಸ್ ಆಗಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ .

Leave a Reply

Your email address will not be published. Required fields are marked *