ನಿಮಗೆ ಭೇದಿ ಆದರೆ ನಿಲ್ತಾಯಿಲ್ವ? ತಕ್ಷಣ ಲೂಸ್ ಮೋಶನ್ ಸ್ಟಾಪ್ ಮಾಡಲು ಸೂಪರ್ ನೈಸರ್ಗಿಕ ಮನೆಮದ್ದು.

Ayurveda

ಲೂಸ್ ಮೋಶನ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ಸ್ನೇಹಿತರೆ ನಮಗೇನಾದರೂ ಲೂಸ್ ಮೋಶನ್ ಸಮಸ್ಯೆ ಆಗಿಬಿಟ್ಟರೆ ತುಂಬಾ ಕಷ್ಟವಾಗುತ್ತದೆ ಊಟ ಮಾಡಲು ಕೂಡ ಆಗುವುದಿಲ್ಲ ತುಂಬಾ ಸುಸ್ತು ವಾಗುತ್ತದೆ ನಂತರ ಮೇಲಕ್ಕೆ ಹೇಳಲಾಗುವುದು ಹಾಗೂ ಇಂತಹ ಸಮಸ್ಯೆಗಳು ಬಂದು ತಕ್ಷಣ ನಾವು ಮಾರುಕಟ್ಟೆಯಲ್ಲಿ ಸಿಗುವಂತಹ ಟಾನಿಕ್ ತೆಗೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಸುಲಭವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ .


ಮನೆ ಮದ್ದು ಮಾಡಲು ಕೇವಲ ಮೂರು ಪದಾರ್ಥಗಳು ಸಾಕು ಮಾವಿನ ಎಲೆ ಚಿಗುರು ಕಾಳುಮೆಣಸು ಜೀರಿಗೆ ಎಲ್ಲವನ್ನೂ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಒಂದು ಲೋಟ ಮಜ್ಜಿಗೆ ಇದನ್ನು ಮಿಶ್ರಣ ಮಾಡಿ ಸೇವನೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ನೂರಕ್ಕೆ ನೂರರಷ್ಟು ಒಳ್ಳೇ ಫಲಿತಾಂಶ ದೊರೆಯುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಮಾಡಿ .

Leave a Reply

Your email address will not be published. Required fields are marked *