ಧರ್ಮಸ್ಥಳ ಹೋದ್ಮೆಲೆ ಕುಕ್ಕೆಗೆ ಹೋಗಲೇಬೇಕಾ? ಕುಕ್ಕೆ ಸುಬ್ರಮಣ್ಯದ ರಹಸ್ಯಗಳು ತಪ್ಪದೇ ನೋಡಿ ವಿಶೇಷ ಮಾಹಿತಿ.

ಭಕ್ತಿ

ಧರ್ಮಸ್ಥಳ ದೇವಸ್ಥಾನಕ್ಕೆ ಹೋದಮೇಲೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಬೇಕಅದರ ಬಗ್ಗೆ ತಿಳಿಯೋಣ.

ಸಾಕಷ್ಟು ಜನರಿಗೆ ತುಂಬಾ ಗೊಂದಲವಿದೆ ಅದು ಯಾವುದೆಂದರೆ ಧರ್ಮಸ್ಥಳ ದೇವಸ್ಥಾನಕ್ಕೆ ಮೊದಲು ಹೋಗಬೇಕಾ ಅಥವಾ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಮೊದಲು ಹೋಗಬೇಕೆಂಬ ಗೊಂದಲಗಳು ಸಾಕಷ್ಟು ಜನರಿಗೆ ಇದೆ ಆದರೆ ಮೊದಲು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಬೇಕು. ನಂತರ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಬೇಕು ಈ ದೇವಸ್ಥಾನದಲ್ಲಿ ನಿಮಗೆ ಯಾವುದೇ ಸರ್ಪದೋಷ ವಿದ್ದರೂ ಪರಿಹಾರ ಮಾಡಿಕೊಂಡು ನಿಮ್ಮ ಮನೆಗೆ ಹೋಗುತ್ತೀರಾ. ಆದರೆ ಧರ್ಮಸ್ಥಳ ದೇವಸ್ಥಾನದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿಕೊಂಡು ಅಲ್ಲಿ ಭೋಜನಾಲಯದಲ್ಲಿ ಊಟ ಮಾಡಿಕೊಂಡು ಹಾಗೂ ಉತ್ತಮವಾದ ಕಾರುಗಳ ಮ್ಯೂಸಿಯಂ ಇದೆ. ಅದನ್ನು ನೋಡಿಕೊಂಡು ಬಾಹುಬಲಿಯ ಪ್ರತಿಮೆ ನೋಡಿಕೊಂಡು ನಂತರ ಅಲ್ಲಿಗೆ ಹೋಗುತ್ತೇವೆ ಧರ್ಮಸ್ಥಳ ದೇವಸ್ಥಾನ ಪಕ್ಕದಲ್ಲಿ ಉಜಿರೆ ಎಂಬ ಸ್ಥಳವಿದೆ ಅಲ್ಲಿ ಸೂರ್ಯನಾರಾಯಣ ದೇವಸ್ಥಾನವಿದೆ ಇಲ್ಲಿಗೆ ಸಾಕಷ್ಟು ಜನರು ಭಕ್ತಾದಿಗಳು ಬರುತ್ತಾರೆ. ಈ ದೇವಸ್ಥಾನಕ್ಕೆ ಸಾಕಷ್ಟು ಭಕ್ತಾದಿಗಳು ಹರಕೆಯಿಂದ ಹೊತ್ತುಕೊಂಡು ಬರುತ್ತಾರೆ ಮದುವೆಯಾಗದೆ ಇರುವವರಿಗೆ ಹಾಗೂ ಮಕ್ಕಳಿಲ್ಲದವರಿಗೆ ಮನೆಯನ್ನು ಕಟ್ಟಿಸಬೇಕು ಅವರಿಗೆ ಸಾಕಷ್ಟು ಬರುತ್ತಾರೆ. ಅವರ ಕಷ್ಟಗಳನ್ನು ಈಡೇರಿಸುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ನಂತರ ಧರ್ಮಸ್ಥಳ ರಸ್ತೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಬಯಲು ಗಣಪತಿ ಅಥವ ಗಂಟೆ ಗಣಪತಿ ದೇವಸ್ಥಾನವಿದೆ .ಇಲ್ಲಿಗೆ ಸಾಕಷ್ಟು ಭಕ್ತಾದಿಗಳು ಬರುತ್ತಾರೆ ತಮ್ಮ ಹರಕೆಗಳನ್ನು ಹೊತ್ತಿಕೊಂಡು ಬರುತ್ತಾರೆ ಕಷ್ಟಗಳು ಪರಿಹಾರವಾಗುತ್ತದೆ. ಇಲ್ಲಿ ಕೊಡುವ ಪ್ರಸಾದ ತುಂಬಾ ಚೆನ್ನಾಗಿರುತ್ತದೆ ಹಾಗೂ ಕುಕ್ಕೆಸುಬ್ರಹ್ಮಣ್ಯದಲ್ಲಿ ಹಲವಾರು ಪೂಜಾ ಕಾರ್ಯಕ್ರಮಗಳು ಮಾಡುತ್ತಾರೆ. ಅದರಲ್ಲಿ ಸರ್ಪದೋಷ ಮುಖ್ಯವಾಗಿ ಮಾಡುವ ಪೂಜಾ ವಾಗಿರುತ್ತದೆ ಇಲ್ಲಿಗೆ ಸಾಕಷ್ಟು ಭಕ್ತಾದಿಗಳು ಬರುತ್ತಾರೆ. ಆದರೆ ಯಾರಿಗೆ ಸರ್ಪದೋಷ ಇರುತ್ತದೆ ಅವರು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬರುತ್ತಾರೆ ಅಲ್ಲಿ ಸರ್ಪದೋಷ ಪರಿಹಾರ ಮಾಡಿಕೊಂಡು ಹೋಗುತ್ತಾರೆ. ಆದರೆ ಮೊದಲು ಧರ್ಮಸ್ಥಳಕ್ಕೆ ಹೋಗಿ ನಂತರ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬರಬೇಕು ಮನೆಗೆ ಹೋಗಬೇಕು ಯಾವ ದೇವಸ್ಥಾನಕ್ಕೆ ಹೋಗಬಾರದು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಒಂದು ಕಮೆಂಟ್ ಮಾಡಿ.

Leave a Reply

Your email address will not be published. Required fields are marked *