ಯಾಕೆ ಈ ಮರಕ್ಕೆ ದಿನದ 24 ಗಂಟೆಯೂ ಪೋಲಿಸ್ ಕಾವಲಿರುತ್ತೆ ಅಂತಹ ವಿಶೇಷತೆ ಏನಿದೆ ? ಶಾಕಿಂಗ್ ಮಾಹಿತಿ.

ಎಲ್ಲ ನ್ಯೂಸ್

ಯಾಕೆ ಈ ಮರಕ್ಕೆ ಸರ್ಪ ಕಾವಲು ಅಂತದ್ದೇನಿದೆ ಅದರ ಬಗ್ಗೆ ತಿಳಿಯೋಣ.ಯಾವುದೇ ಒಬ್ಬ ಹೆಸರಾಂತ ವ್ಯಕ್ತಿ ಅಥವಾ ಪ್ರಸಿದ್ಧ ವ್ಯಕ್ತಿಗೆ ಒಬ್ಬ ಬಾಡಿಗಾರ್ಡ್ ಇದ್ದೇ ಇರುತ್ತಾರೆ ಆದರೆ ಈ ಮರಕ್ಕೆ ಸರ್ಪ ಕಾವಲು ಇದೆ ಈ ವಿಷಯ ಕೇಳಿದರೆ ಸಾಕಷ್ಟು ಜನರಿಗೆ ವಿಚಿತ್ರ ವೆನಿಸುತ್ತದೆ. ಹಾಗೂ ಆಶ್ಚರ್ಯ ಆಗುತ್ತದೆ ಈ ಮರವನ್ನು ಆರು ಜನ ಪೊಲೀಸರು 24 ಗಂಟೆ ಹಾಗೂ 365 ದಿನ ಕಾವಲು ಕಾಯುತ್ತಾರೆ. ಪ್ರತಿ 8ಗಂಟೆಗೆ ಆರು ಜನ ಪೊಲೀಸರು ಬದಲಾವಣೆ ಆಗುತ್ತಾರೆ ಅಮರ ತುಂಬಾ ಬೆಲೆಬಾಳುವ ಮರ ವಾಗಿರುತ್ತದೆ ಇದರ ಸುತ್ತ ತುಂಬ ಮುಳ್ಳಿನ ತಂತಿಗಳು ಇರುತ್ತದೆ .ಆದರೆ ಅ ಮರ ಯಾವುದೆಂದರೆ ಬೋಧಿವೃಕ್ಷ ನಿಮಗೆಲ್ಲರಿಗೂ ಗೊತ್ತಿರುವುದು ಗೌತಮ ಬುದ್ಧ ಬೋಧಿವೃಕ್ಷದ ಕೆಳಗಡೆ ಕುಳಿತುಕೊಂಡು ಧ್ಯಾನವನ್ನು ಮಾಡುತ್ತಿದ್ದರು ಇವರ ಮಧ್ಯಪ್ರದೇಶ ರಾಜ್ಯದ ಭೂಪಾಲ್ ಜಿಲ್ಲೆಯ ಸಾಜಿ ಎಂಬ ಪ್ರದೇಶದಲ್ಲಿ ಈ ಮರ ಇದೆ ಈ ಕೆಳಗಿನ ವಿಡಿಯೋ ನೋಡಿ.

ಈ ಮರವನ್ನು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಲಾಗುತ್ತದೆ .ಇದು ತುಂಬಾ ಬೆಲೆಬಾಳುವ ಮರವಾಗಿದೆ ಅಂದರೆ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಜನರು ತುಂಬಾ ಗೌರವ ಕೊಡುವ ಮರವಾಗಿದೆ ಈ ಬೆಟ್ಟದ ಮೇಲೆ ಯಾವುದೇ ವ್ಯಕ್ತಿಯ ಕೂಡ ಅವಕಾಶವಿಲ್ಲ ಹಾಗೂ ಈ ಮರದ ಎಲೆ ಕೂಡ ಉದುರಲು ಬಿಡುವುದಿಲ್ಲ. ಹಾಗೂ ಈ ಮರಕ್ಕೆ ಸಾಂಚಿ ನಗರದ ನೀರಿನ ವ್ಯವಸ್ಥೆ ಟ್ಯಾಂಕ್ ಮೂಲಕ ಇದಕ್ಕೆ ನೀರನ್ನು ಹಾಕಲಾಗುತ್ತದೆ ಹೀಗೆ ಹಲವಾರು ಸೌಲಭ್ಯವನ್ನು ಮಾಡಿಕೊಳ್ಳಲಾಗುತ್ತದೆ ಹೀಗೆ ಬೋಧಿವೃಕ್ಷದ ಮರವನ್ನು ರಕ್ಷಣೆಯನ್ನು ಮಾಡುತ್ತಾರೆ. ಈ ಮರಕ್ಕೆ ಯಾವುದೇ ರೋಗ ಬರಬಾರದು ಮುಂಜಾಗ್ರತೆ ಜಿಲ್ಲಾ ಆಡಳಿತ ತೆಗೆದುಕೊಳ್ಳುತ್ತದೆ ಹೀಗೆ ಹಲವಾರು ರಕ್ಷಣೆಯಲ್ಲಿ ಮರಕ್ಕೆ ಮಾಡುತ್ತಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

Leave a Reply

Your email address will not be published. Required fields are marked *