ಸುಧಾಮೂರ್ತಿ ಅಮ್ಮನವರ ಕಣ್ಣೀರ ಕಥೆ, ಅವರು ಈ ಸ್ಥಾನಕ್ಕೆ ಬರುವ ಮುನ್ನ ಹೆದುರಿಸಿರುವ ಸವಾಲುಗಳನ್ನೊಮ್ಮೆ ಕೇಳಿ. ಗ್ರೇಟ್ ಸುಧಾಮೂರ್ತಿ ಅಮ್ಮ.

ಎಲ್ಲ ನ್ಯೂಸ್

ಸುಧಾಮೂರ್ತಿ ಅವರ ಕಣ್ಣೀರಿನ ಕಥೆ ಬಗ್ಗೆ ತಿಳಿದುಕೊಳ್ಳೋಣ.
ಸುಧಾಮೂರ್ತಿಯವರು ಯಾರಿಗೆ ತಾನೆ ಗೊತ್ತಿಲ್ಲ ಇವರು ತುಂಬ ಕಡು ಬಡತನದಿಂದ ಬಂದ ವ್ಯಕ್ತಿಯಾಗಿದ್ದರು. ಆದರೆ ಈಗ ಒಬ್ಬ ಇನ್ಫೋಸಿಸ್ನ ಕಂಪನಿಯ ಮುಖ್ಯಸ್ಥೆಯಾಗಿದ್ದಾರೆ. ಆದರೆ ತುಂಬಾ ಸರಳ ಜೀವನವನ್ನು ನಡೆಸುತ್ತಾರೆ ಆದರೆ ಈ ಸ್ಥಾನಕ್ಕೆ ಬರುವ ಮುಂಚೆ ಸುಧಾಮೂರ್ತಿಯವರು ಅವರು ಓದುವ ಕಾಲೇಜಿನಲ್ಲಿ ಎಲ್ಲ ಹುಡುಗರು ಇದ್ದರು ಇವರೊಬ್ಬರೇ ಹುಡುಗಿಯರು ಇದ್ದರು ಇವರನ್ನು ತುಂಬಾ ರೇಗಿಸುತ್ತಿದ್ದರು ಆಗ ಅವರು ಹಗಲು-ರಾತ್ರಿ ಕುಳಿತುಕೊಂಡು ಚೆನ್ನಾಗಿ ಓದಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನದಲ್ಲಿ ಬರುತ್ತಾರೆ. ಆಗ ಅಂದಿನ ಮುಖ್ಯಮಂತ್ರಿಯಾದ ಡಿ ದೇವರಾಜ ಅರಸರಿಂದ ಚಿನ್ನದ ಪದಕ ಪಡೆಯುತ್ತಾರೆ ಆದ್ದರಿಂದ ಅವರ ಜೀವನ ಸ್ವಲ್ಪಮಟ್ಟಿಗೆ ಬದಲಾವಣೆಯಾಗುತ್ತದೆ .ಆದರೆ ತಾವೆಷ್ಟೇ ಮುಂದಿನ ಜೀವನದಲ್ಲಿ ಶ್ರೀಮಂತರಾದರು ಬಡವರಿಗೆ ತುಂಬಾ ಸಹಾಯ ಮಾಡುವುದು ಸರಳ ಜೀವನದಿಂದ ಇರುವುದು ಹಾಗೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ಹಾಗೂ ಸಮಾಜಸೇವೆ ಮಾಡುವುದು ಮುಂತಾದ ಕಾರ್ಯಕ್ರಮಗಳಲ್ಲಿ ಇವರು ತೊಡಗಿಕೊಂಡಿದ್ದಾರೆ ಇಂತಹ ಮಹಿಳೆ ಸಾಕಷ್ಟು ಹೆಣ್ಣು ಮಕ್ಕಳಿಗೆ ಮಾದರಿ ಆಗಿದ್ದಾರೆ. ಹಾಗೂ ಇವರ ವ್ಯಕ್ತಿತ್ವ ಹಾಗೂ ಹಲವಾರು ಆಶಾಕಿರಣ ಮುಂತಾದ ಗುಣಗಳು ಸಾಕಷ್ಟು ಜನರಿಗೆ ತುಂಬಾ ಇಷ್ಟವಾಗಿದೆ. ಇವರು ಒಬ್ಬ ಸರಳ ವ್ಯಕ್ತಿ ಕೂಡ ಆಗಿದ್ದಾರೆ ಇವರ ಮಾತು ತುಂಬಾ ಚೆನ್ನಾಗಿ ಜನರಿಗೆ ಇಷ್ಟವಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಇವರು ಇನ್ಫೋಸಿಸ್ ಕಂಪನಿ ಸ್ಥಾಪನೆ ಮಾಡಿದ್ದಾರೆ .ಆದರೆ ಯಾವುದೇ ಇವರಿಗೆ ಆಡಂಬರ ಇಲ್ಲ ಯಾವಾಗಲೂ ಸದಾ ಸಮಾಜಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಹಾಗೂ ಸಾಕಷ್ಟು ಕಾರ್ಯಕ್ರಮದಲ್ಲಿ ಇರುತ್ತದೆ ಹಾಗೂ ಕಷ್ಟದಲ್ಲಿರುವವರಿಗೆ ತುಂಬಾ ಸಹಾಯ ಮಾಡುತ್ತಾರೆ ಯಾವಾಗಲೂ ತುಂಬಾ ನಗುತ್ತಾರೆ ಆದರೆ ಸುಧಾಮೂರ್ತಿ ಅವರ ಕುಟುಂಬದಲ್ಲಿ ಎಲ್ಲಾ ಡಾಕ್ಟರ್ ಓದುತ್ತಿದ್ದರು ಆದರೆ ಇವರು ಇಂಜಿನಿಯರ್ ಓದಲೇಬೇಕೆಂಬ ಆಸೆಯಿಂದ ತಮ್ಮ ತಂದೆಯವರು ಇಂಜಿನಿಯರ್ ಮಾಡಲು ಕಾಲೇಜು ಸೇರುತ್ತಾರೆ. ಆದರೆ ಅವರ ಕುಟುಂಬದಲ್ಲಿ ಇಂಜಿನಿಯರ್ ಮಾಡುವುದು ಬೇಡ ಎಂದು ಹೇಳುತ್ತಿದ್ದರು. ಅಂದಿನ ಕಾಲದಲ್ಲಿ ತುಂಬಾ ಕಷ್ಟವಿತ್ತು ಆದರೆ ಇವರು ಅವರ ತಂದೆಗೆ ಸಮಾಧಾನ ಹೇಳಿ ನಾನು ಇಂಜಿನಿಯರ್ ಮಾಡುತ್ತೇನೆಂದು ಹೋಗುತ್ತಾರೆ. ಆದರೆ ಸುಧಾಮೂರ್ತಿ ಅವರು ಹೇಳಿದಂತೆ ತಮ್ಮ ಜೀವನದಲ್ಲಿ ಸಾಧನೆ ಮಾಡಿ ಹಲವಾರು ಜನರಿಗೆ ಮಾದರಿಯಾಗಿದ್ದಾರೆ. ಆದರೆ ಸುಧಾಮೂರ್ತಿಯವರು ಒಬ್ಬ ಆಶಾದಾಯಕ ವ್ಯಕ್ತಿಯಾಗಿದ್ದಾರೆ ಸಾಕಷ್ಟು ಜನರಿಗೆ ಒಬ್ಬ ಮಾದರಿ ವ್ಯಕ್ತಿ ಕೂಡ ಆಗಿದ್ದಾರೆ ಇವರು ಸಾಕಷ್ಟು ಸಮಾಜಕಾರ್ಯದಲ್ಲಿ ತೊಡಗಿರುತ್ತಾರೆ. ಸುಧಾಮೂರ್ತಿಯವರು ಅವರ ಕೊಡುಗೆ ಕರ್ನಾಟಕ ಅಲ್ಲದೆ ಹಾಗೂ ಹೊರ ರಾಜ್ಯಗಳು ಇವರ ಸಮಾಜ ಕಾರ್ಯ ಮಾಡುತ್ತಾರೆ ಹೀಗೆ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಇವರ ತೊಡಗಿರುತ್ತಾರೆ ಆದ್ದರಿಂದ ಪ್ರತಿಯೊಬ್ಬರು ಸುಧಾಮೂರ್ತಿ ಅವರನ್ನು ತುಂಬಾ ಇಷ್ಟಪಡುತ್ತಾರೆ. ಸುಧಾ ಮೂರ್ತಿ ಅವರ ಜೀವನ ನಿಮಗೆ ಇಷ್ಟವಾಗಿದ್ದರೆ ಒಂದು ಕಮೆಂಟ್ ಮಾಡಿ.

Leave a Reply

Your email address will not be published. Required fields are marked *