ಎಷ್ಟೇ ಕಪ್ಪಗಿರುವ ಮುಖವನ್ನು ಕೇವಲ ಒಂದು ವಾರದಲ್ಲಿ ಬೆಳ್ಳಗಾಗಿಸುವ ವಿಶೇಷ ಮನೆ ಮದ್ದು, ಮೊಡವೆ, ಕಪ್ಪು ಕಲೆಗಳಿಗೆ ಹೇಳಿ ಗುಡ್ ಬಾಯ್.

Health & Fitness

ಒಂದು ವಾರದಲ್ಲಿ ಕಪ್ಪಗಿರುವ ಮುಖ ಬೆಳ್ಳಗಾಗುವುದು ಹೇಗೆ ತಿಳಿದು ಕೊಳ್ಳೋಣ ಬನ್ನಿ. ಕೇವಲ ದೇಹದಲ್ಲಿ ಆರೋಗ್ಯವಾಗಿ ಇದ್ದರೆ ಸಾಲದು ಮುಖದಲ್ಲಿ ಒಂದು ಒಳ್ಳೆಯ ಕಳೆ ಕೂಡ ಇರಬೇಕು ನೀವು ಯಾವುದೇ ಬಣ್ಣದಲ್ಲಿ ಇರಿ ಆದರೆ ಮುಖದಲ್ಲಿ ಒಳ್ಳೆ ಕಳೆ ಇದ್ದರೆ ನೀವು ಚೆನ್ನಾಗಿ ಕಾಣಿಸುತೀರಾ ಆದ್ದರಿಂದ ಮುಖದ ತ್ವಚೆ ಹಾಗೂ ಸೌಂದರ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ ಆದ್ದರಿಂದ ಮೊದಲನೆಯದಾಗಿ ಒಂದು ಬ್ಯೂಟಿ ಟಿಪ್ಸ್ ಏನು ಮುಖದಲ್ಲಿ ಒಳ್ಳೆಯ ಕಲೆ ಬರುವುದಕ್ಕೆ ಮುಖ್ಯವಾದದ್ದು ಅಲೋವೆರಾ ಜ್ಯಲ್ ಮನೆಯಲ್ಲಿ ಇರುವಂತಹ ಲೋಳೆಸರವನ್ನು ನೀವು ಕಟ್ ಮಾಡಿದರ ಜಲ್ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ಬೆಚ್ಚಗಿರುವ ನೀರಿನಲ್ಲಿ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ ಎರಡನೆಯದಾಗಿ ಹುತ್ತದ ಮಣ್ಣಿನ ಲೇಪನವನ್ನು ಮುಖಕ್ಕೆ ಹಚ್ಚುವುದು 5 ರಿಂದ 6 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ನಂತರ ನೀವು ತೊಳೆದರೆ ಅದು ಕೂಡ ಕಾಂತಿಯನ್ನು ಹೆಚ್ಚಿಸುತ್ತದೆ ಈ ಕೆಳಗಿನ ವಿಡಿಯೋ ನೋಡಿ.


ಮೂರನೆಯದಾಗಿ ಮುಖಕ್ಕೆ ಒಂದು ನಾಚುರಲ್ ಫೇಸ್ ಪ್ಯಾಕ್ ಅಂದರೆ ನೀವು ಟೊಮ್ಯಾಟೋ ಹಾಗೂ ನಿಂಬೆ ರಸವನ್ನು ಉಪಯೋಗಿಸಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದಾಗಿದೆ ನ್ಯಾಚುರಲ್ ಫೇಸ್ ಪ್ಯಾಕ್ ಟೊಮೆಟೊವನ್ನು ಪೇಸ್ಟ್ ಮಾಡಿ ಹದಕ್ಕೆ ಬೇಕಾದಷ್ಟು ನಿಂಬೆರಸವನ್ನು ಮಿಕ್ಸ್ ಮಾಡಿ ನೀವು ಮುಖಕ್ಕೆ ಪೇಸ್ಟ್ ಹಚ್ಚಿಕೊಂಡರೆ ನಿಮ್ಮ ಮುಖದಲ್ಲಿ ರಕ್ತಸಂಚಲನ ಹೆಚ್ಚಾಗುತ್ತದೆ ಇದರಿಂದಾಗಿ ನಿಮ್ಮ ಮುಖದಲ್ಲಿ ಇರುವಂತಹ ಕೊಲೆ ಹಾಗೂ ಕೆಟ್ಟ ಅಂಶಗಳು ದೂರವಾಗಿ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ ಕಾಂತಿಯನ್ನ ಕೇವಲ ಫೇಸ್ ಪ್ಯಾಕ್ ಹೆಚ್ಚಿಸಿಕೊಳ್ಳಲು ಕೊಳ್ಳುವುದಲ್ಲದೆ ನಿಮ್ಮ ದೇಹದಿಂದಲೂ ಕೂಡ ತಿನ್ನುವ ಆಹಾರ ಪದಾರ್ಥದಿಂದಲೂ ಕೂಡ ಮುಖದಲ್ಲಿ ಕಾಂತಿ ಹೆಚ್ಚಿಸಿಕೊಳ್ಳಬಹುದಾಗಿದೆ ನಿಮ್ಮ ದೇಹಕ್ಕೆ ಒಳ್ಳೆಯ ಪಾರ್ಟ್ ಬೇಕು ಅಂದರೆ ಅದು ಬಾದಾಮಿ ಪಿಸ್ತಾ ವಾಲ್ನಟ್ ಗೋಡಂಬಿ ಹಾಗೂ ಕಡ್ಲೆಬೀಜದಲ್ಲಿ ಸಿಗುತ್ತದೆ ಇದನ್ನು ದಿನನಿತ್ಯ ಸೇವಿಸುವುದರಿಂದ ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ ಹಾಗೂ ರಕ್ತಸಂಚಲನ ಮುಖದಲ್ಲಿ ಚೆನ್ನಾಗಿ ಆಗುತ್ತದೆ.

Leave a Reply

Your email address will not be published. Required fields are marked *