ಕರ್ನಾಟಕದ ಅತ್ಯಂತ ಪ್ರಸಿದ್ಧ ಕಳ್ಳನಿತ ಅಷ್ಟಕ್ಕೂ ಇತನ ಹಿನ್ನಲೆ ತಿಳಿದರೆ ಗಾಬರಿ ಆಗೊದು ಗ್ಯಾರೆಂಟಿ , ಶಿಗ್ಲಿ ಬಸ್ಯಾ ನ ಇತಿಹಾಸ.

ಎಲ್ಲ ನ್ಯೂಸ್

ಶಿಗ್ಲಿ ಬಸ್ಯಾ ರಾಜ್ಯದ ಅತ್ಯಂತ ಪಾಪುಲರ್ ಕಳ್ಳ ಇವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಸಿಗ್ಲಿ ಬಸ್ಯ ಅವರನ್ನು ರಾಜ್ಯದ ಅತ್ಯಂತ ಕುಖ್ಯಾತ ಕಳ್ಳ ಎಂದು ಕರೆಯಲಾಗುತ್ತದೆ ಇವರಿಗೆ ಸುಮಾರು ಇನ್ನೂರಕ್ಕೂ ಹೆಚ್ಚು ಕಳ್ಳತನದ ಕೇಸ್ ಇವರ ಮೇಲೆ ಇದ್ದವು ಇವರು ಅವರ ಅನೇಕ ಕೇಸ್ ಗಳಿಗೆ ಯಾವುದೇ ಲಾಯರನ್ನೂ ನೇಮಿಸಿಕೊಳ್ಳದೆ ಅವರೇ ಅವರ ಪರವಾಗಿ ವಾದವನ್ನು ಮಾಡಿಕೊಂಡಿದ್ದರು ಇವರ ಸುಮಾರು 50 ವರ್ಷದ ಜೀವನದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜೈಲಿನಲ್ಲಿಯೇ ಕಳೆದಿದ್ದಾರೆ ಈತನಿಗೆ ಒಂದು ಹೆಗ್ಗಳಿಕೆ ಏನೆಂದರೆ ತಾನು ಇದ್ದಂತ ಜಾಗಕ್ಕೆನೇ ಜಡ್ಜನ ಕರೆಸಿಕೊಂಡಿದ್ದರು ಸೆರೆಮನೆಯಲ್ಲಿಯೇ ವಾಸವಾಗಿದ್ದ ಇವರು ಖುದ್ದು ಜಡ್ಜ್ ಅವರನ್ನು ಅವರ ಜಾಗಕ್ಕೆ ಕರೆಸಿಕೊಂಡಿದ್ದರು ಇವರು ಹೆಚ್ಚಾಗಿ ಟಾರ್ಗೆಟ್ ಅನ್ನು ಮಾಡ್ತಾಯಿದ್ದೆ ರಾಜಕಾರಣಿಗಳ ಮನೆಯನ್ನು ಎಂದು ಹೇಳಲಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಅವರಲ್ಲಿ ಇರುವಂತಹ ಲಾ ಅಂಡ್ ಆರ್ಡರ್ ವಿಚಾರಗಳಿಂದ ನಮ್ಮ ರಾಜ್ಯಕ್ಕೆ ಇವರು ತಲೆನೋವು ಆಗಿದ್ದರೂ ಅವರು ದೊಡ್ಡ ಕ್ರಿಮಿನಲ್ ಆಗಿದ್ದರು ಲಕ್ಷ್ಮೀಶ್ವರ ಎಂಬ ತಾಲೂಕಿನ ಸಿಗಲಿ ಎಂಬ ಗ್ರಾಮದಲ್ಲಿ ಇವರು1951ರಲ್ಲಿ ಇವರು ಸಾಧಾರಣ ಅಭಿವ್ಯಕ್ತ ಕುಟುಂಬದಲ್ಲಿ ಜನಿಸುತ್ತಾರೆ ಈತನ ತಂದೆಗೆ ಇಬ್ಬರು ಮಡದಿಗಳಿದ್ದು ಈತನಿಗೆ ಇಬ್ಬರಿಂದಲೂ ಅವರ ತಂದೆಗೆ ಸುಮಾರು 23 ಮಕ್ಕಳಿದ್ದರು ಮಕ್ಕಳಲ್ಲಿ ಇವರು ಕೂಡ ಒಬ್ಬರು ಬಸ್ಯಾ ಅವರು ಕಿರಿ ಮಕ್ಕಳುಗಳಲ್ಲಿ ಇವರ ಕಿರಿಯ ಮಗನಾಗಿದ್ದ ಇವರಿಗೆ ಹಲವು ಜನ ಸಹೋದರ-ಸಹೋದರಿಯರು ಇದ್ದರು ಇವರು ಚಿಕ್ಕವರು ಎಂದು ಅವರ ಮನೆಯವರು ತುಂಬಾ ಪ್ರೀತಿಯಿಂದ ಹಾಗೂ ಮಮತೆಯಿಂದ ಸಾಕಿ ಬೆಳೆಸಿದ್ದರು ಅಪ್ಪ ಇದ್ದಾಗ ಯಾವುದೇ ತೊಂದರೆ ಇರಲಿಲ್ಲ ಅವರ ಅಪ್ಪ ಸಾವನ್ನಪ್ಪಿದ ನಂತರ ಅವರ ಜೀವನದಲ್ಲಿ ತುಂಬಾ ಕಷ್ಟ ಕಾರ್ಪಣ್ಯಗಳು ಎದುರಾಗುತ್ತವೆ ಎಲ್ಲಾ ಕಷ್ಟಗಳಿಂದ ಅವರು ಒಬ್ಬ ಕ್ರಿಮಿನಲ್ ಆಗಿ ಕೆಲಸ ಮಾಡುವುದಕ್ಕೆ ಮುಂದುವರಿಯುತ್ತಾರೆ ಸಹೋದರರಿಗೆ ಸಹಾಯ ಮಾಡಬೇಕು ಎಂಬ ವಿಚಾರದಿಂದ ಅವರು ಈ ಒಂದು ಕಳ್ಳತನದ ಕೆಲಸಕ್ಕೆ ಹಿಡಿಯುತ್ತಾರೆ.

Leave a Reply

Your email address will not be published. Required fields are marked *