ಆಕೆಯ ಸಣ್ಣ ತಪ್ಪಿನಿಂದಾಗಿ ಮಗ ಮೊಮ್ಮಗನಾದ, ಪರಶುರಾಮರ ಜನ್ಮ ರಹಸ್ಯದ ವಿಶೇಷ ಮಾಹಿತಿ.

ಭಕ್ತಿ

ಪರಶುರಾಮರ ಜನ್ಮದ ರಹಾಸ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಪರಶುರಾಮ ಸಾಕ್ಷಾತ್ ಮಹಾವೀರ ಇವರು ಮಹಾನ್ ಪರಾಕ್ರಮಿ ಇವರಿಗೆ ಯಾರು ಸರಿಸಾಟಿ ಇಲ್ಲದಂತಹ ಒಬ್ಬ ಮಹಾವೀರ ಸಾಕ್ಷಾತ್ ಶ್ರೀ ಮಹಾವಿಷ್ಣುವಿನ ಅವತಾರಗಳಲ್ಲಿ ಆರನೇ ಅವತಾರ ಪರಶುರಾಮನು ಎಂದು ಹೇಳಲಾಗುತ್ತದೆ ತ್ರೇತಾಯುಗ ಪ್ರಾರಂಭದಲ್ಲಿ ಕ್ಷತ್ರಿಯರ ಬಲ ಅಧಿಕವಾಗಿರುತ್ತದೆ ಗರ್ವದಿಂದ ಮೆರೆಯುತ್ತಿದ್ದ ಕಾಲದಲ್ಲಿ ಕ್ಷತ್ರಿಯರನ್ನು ಶಿಕ್ಷೆಶೋಧಕ್ಕಾಗಿ ಸಾಕ್ಷಾತ್ ಶ್ರೀ ಮಹಾವಿಷ್ಣುವೇ ಈ ಒಂದು ಅವತಾರವನ್ನು ತಾಳಿ ಅವರಿಗೆ ಶಿಕ್ಷೆಯನ್ನು ನೀಡಿದ ಎಂದು ಹೇಳಲಾಗುತ್ತದೆ ಇವರನ್ನ ಭಾರ್ಗವರಾಮನೆಂದು ಕೂಡ ಕರೆಯುತ್ತಿದ್ದರು ಇವರು 21 ಬಾರಿ ಭೂಮಂಡಲವನ್ನು ಸುತ್ತಿ ಕಣ್ಣಿಗೆ ಕಂಡ ಪ್ರತಿ ಕ್ಷತ್ರಿಯರನ್ನು ತುಂಡುತುಂಡಾಗಿ ಕತ್ತರಿಸುತ್ತಾರೆ ಅಂತಹ ಒಬ್ಬ ಪರಶುರಾಮ ತನ್ನಯ ತಾಯಿಯೇ ಎಂದು ನೋಡದೆ ತಾಯಿಯ ತಲೆಯಿಂದ ಕತ್ತರಿಸಿದ್ದು ಹೇಗೆ ಇದರ ಬಗ್ಗೆ ನೋಡುವುದಾದರೆ ಈ ಕೆಳಗಿನ ವಿಡಿಯೋ ನೋಡಿ.


ಕುಶಲವಂಶಕ್ಕೆ ಸೇರಿದಂತಹ ಗಾದಿ ಮಹಾರಾಜ ಇವರಿಗೆ ಒಬ್ಬರೇ ಮಗಳು ಹೆಸರು ಸತ್ಯವತಿ ಗಂಡು ಸಂತಾನ ಇರುವುದಿಲ್ಲ ರೂಚಿಕ ಸತ್ಯವತಿಯನ್ನು ಪ್ರೀತಿಸುತ್ತಾನೆ ಆದರೆ ಗಾದಿ ಒಬ್ಬ ಕ್ಷತ್ರಿಯ ರುಚಿಕ ಬ್ರಾಹ್ಮಣ ರುಚಿಕ ಮಹಾರಾಜನ ಬಳಿ ಹೋಗಿ ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾನೆ ಆಗ ಮಹಾರಾಜ ನೀನು ನನ್ನ ಮಗಳನ್ನು ಮದುವೆ ಆಗಬೇಕು ಎಂದರೆ ಸಾವಿರ ಕುದುರೆಗಳನ್ನು ನೀನು ನನಗೆ ಕನ್ಯಾದಾನವನ್ನಾಗಿ ನೀಡಬೇಕು ಅದು ಸಹ ಆದರೆ ಹಾ ಎಲ್ಲಾ ಕುದುರೆಗಳು ಬಿಳಿಯಾಗಿದ್ದು ಕಿವಿ ಮಾತ್ರ ಕಪ್ಪಾಗಿರಬೇಕು ಎಂದು ಹೇಳುತ್ತಾನೆ ಹಗ ರುಚಿಕ ತನ್ನ ತಪಸ್ಸಿನ ಶಕ್ತಿಯಿಂದ ವರುಣದೇವನ ಬಳಿ ಹೋಗಿ ಆ ಸಾವಿರ ಕುದುರೆಗಳನ್ನು ಪಡೆದು ಮಹಾರಾಜನಿಗೆ ನೀಡಿ ಸತ್ಯವತಿಯನ್ನು ವಿವಾಹವಾಗುತ್ತಾನೆ.

Leave a Reply

Your email address will not be published. Required fields are marked *