ಈ ಪುರಾತನ ವಸ್ತುಗಳು ನಮ್ಮ‌ದೇಶದಲ್ಲೆ ಇದ್ದಿದ್ರೆ ಅತ್ಯಂತ ಶ್ರೀಮಂತ ದೇಶವಾಗಿರುತ್ತಿತು. ಆ ವಸ್ತುಗಳು ಯಾವುವು ಎಲ್ಲಿವೆ ಗೊತ್ತಾ?.

ಎಲ್ಲ ನ್ಯೂಸ್

ನಮ್ಮ ದೇಶದಿಂದ ಕಳ್ಳತನವಾದ ಇವು ಇಲ್ಲೇ ಉಳಿದಿದ್ದರೆ ಶ್ರೀಮಂತ ದೇಶ ಆಗುತ್ತಿತ್ತು. ಸ್ನೇಹಿತರೆ ನಿಮಗೆ ತಿಳಿದಿರುವಂತೆ ನಮ್ಮ ದೇಶವನ್ನು ಆಂಗ್ಲರು ಲೂಟಿ ಮಾಡಿ ನಮ್ಮ ಸಂಪತ್ತನ್ನು ತೆಗೆದುಕೊಂಡು ಹೋಗಿದ್ದಾರೆ ಇದರಿಂದ ನಮಗೆ ತುಂಬಾ ನಷ್ಟ ಆಗಿದೆ ಹಾಗೂ ಆಂಗ್ಲರು ತೆಗೆದುಕೊಂಡು ಹೋಗಿರುವಂತಹ ವಸ್ತುಗಳು ಈಗ ನಮ್ಮ ಬಳಿ ಇದ್ದರೆ ಅದರ ಬೆಲೆ ಎಷ್ಟು ರೂಪಾಯಿ ಆಗುತ್ತಿತ್ತು ಗೊತ್ತಾ ಕೇಳಿದ್ರೆ ನೀವೇ ಶಾಕ್ ಆಗುತ್ತೀರಾ ಆಗಾದರೆ ಆಂಗ್ಲರು ತೆಗೆದುಕೊಂಡು ಹೋದಂತಹ ವಸ್ತುಗಳು ಎಷ್ಟು ಎಲ್ಲವನ್ನು ಕೂಡ ತಿಳಿದುಕೊಳ್ಳೋಣ ಬನ್ನಿ ಹಾಗೂ ಆಕಾಶದಲ್ಲಿ ಹಾರುವ ಪಕ್ಷಿಗಳು ಏಕೆ ವಿ ಆಕಾರದಲ್ಲಿ ಹೋಗುತ್ತದೆ ಗೊತ್ತಾ ನಂತರ ಆಂಗ್ಲರು ಇದ್ದಾಗ ನಮ್ಮ ದೇಶದ ಜಿಡಿಪಿ 24 ಪರ್ಸೆಂಟ್ ಆಗಿತ್ತು ಆದರೆ ಇದೀಗ ಕೇವಲ ನಾಲ್ಕು ಪರ್ಸೆಂಟಿದೆ ಎಷ್ಟು ಲೂಟಿ ಮಾಡಿದ್ದಾರೆ ನೀವೇ ಅರ್ಥ ಮಾಡಿಕೊಳ್ಳಿ ಈ ಕೆಳಗಿನ ವಿಡಿಯೋ ನೋಡಿ.


ನಂತರ ಸ್ನೇಹಿತರೆ ಆಂಗ್ಲರು ತೆಗೆದುಕೊಂಡು ಹೋದಂತಹ ವಸ್ತು ಯಾವುದು ಅಂದರೆ ಶಿವಾಜಿ ಮಹಾರಾಜರು ಬಳಕೆ ಮಾಡುತ್ತಿದ್ದಂತ ಕತ್ತಿ ಇದು ತುಂಬಾ ಬೆಲೆಬಾಳುವಂತಹ ವಸ್ತು ಆಗಿತ್ತು ಆಗ ಆಂಗ್ಲರು ಇದನ್ನು ತೆಗೆದುಕೊಂಡು ಹೊರಟುಹೋಗಿ ಬಿಟ್ಟಿದ್ದಾರೆ ಹಾಗೂ ಶಿವಾಜಿ ಮಹಾರಾಜರು ಇದನ್ನು ತುಂಬಾ ಪ್ರೀತಿ ಮಾಡುತ್ತಿದ್ದರು ಹಾಗೂ ಇದಕ್ಕೆ ಜಗದಾಂಬ ಹೆಸರನ್ನು ಕೂಡ ಇಟ್ಟಿದ್ದರು ಇದೀಗ ಈ ಕತ್ತಿ ಲಂಡನ್ ದೇಶದಲ್ಲಿದೆ ಇದರ ಬೆಲೆ ಬರೋಬ್ಬರಿ ಏಳು ಕೋಟಿ ರೂಪಾಯಿ ನಂತರ ಸ್ನೇಹಿತರೆ ಭೂಪೇಂದ್ರ ಸಿಂಗ್ ಎಂಬ ರಾಜನ ಹತ್ತಿರ ಪಾಟಿಯಾಲ ಎಂಬ ಸರವನ್ನು ಕಳ್ಳತನ ಮಾಡುತ್ತಾರೆ ಇದೀಗ ಆ ಸರ ಅಮೆರಿಕ ಮತ್ತು ಲಂಡನ್ ದೇಶದಲ್ಲಿದೆ ಇದರ ಬೆಲೆ ಬರೋಬ್ಬರಿ 150 ಕೋಟಿ ರೂಪಾಯಿ ಆಗುತ್ತದೆ ಈ ವೀಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *