ಯಾರು ಈ ಹುಚ್ಚು ಬಸ್ಯಾ ಇತನ ಸಾವಿಗೆ ಸಾವಿರಾರು ಜನ ಸೇರಿ ಕಣ್ಣೀರು ಸುರಿಸಿದ್ದು ಯಾಕೆ ಗೊತ್ತಾ?.

ಎಲ್ಲ ನ್ಯೂಸ್

ಕರ್ನಾಟಕದ ಬಿಕ್ಷುಕನ ಸಾವಿಗೆ ಸಾವಿರ ಜನರು ಸೇರಿದ್ದೇಕೆ ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ಇದೀಗ ನಾವು ಹೇಳುವಂತಹ ಈ ವಿಷಯ ಕೇಳಿದರೆ ನಿಮಗೆ ಒಂದು ಕ್ಷಣ ಶಾಕ್ ಆಗುತ್ತದೆ ಏಕೆಂದರೆ ಒಬ್ಬ ಭಿಕ್ಷುಕ ಸಾವನ್ನಪ್ಪಿದ್ದರೆ ಇಷ್ಟೊಂದು ಜನ ಸಾವಿಗೆ ಬರುತ್ತಾರ ಎಂದು ಒಬ್ಬ ವ್ಯಕ್ತಿ ಇದ್ದಾಗ ಅವನ ಜೊತೆ ಎಷ್ಟು ಜನ ಇದ್ದಾರೆ ಎಂಬುದು ಮುಖ್ಯವಲ್ಲ ಅವನು ಸತ್ತಾಗ ಎಷ್ಟು ಜನ ಬರುತ್ತಾರೆ ಎಂದು ಮುಖ್ಯ ಪುನೀತ್ ರಾಜಕುಮಾರ್ ಅವರು ಸಾವನ್ನಪ್ಪಿದಾಗ ಬರೋಬ್ಬರಿ 25 ಲಕ್ಷ ಜನರು ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆಗೆ ಭಾಗವಹಿಸಿದ್ದರು ಅದೇ ರೀತಿ ಒಂದುವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಕ್ಷುಕನ ವಿಡಿಯೋ ಬಾರಿ ಫೇಮಸ್ ಆಗಿದೆ ನಮ್ಮ ಕರ್ನಾಟಕ ರಾಜ್ಯದ ಹೂವಿನಹಡಗಲಿ ಎಂಬ ಒಬ್ಬ ಭಿಕ್ಷುಕ ಇರುತ್ತಾನೆ ಇವನ ಹೆಸರು ಬಸ್ಯಾ ಎಂದು ಈ ಕೆಳಗಿನ ವಿಡಿಯೋ ನೋಡಿ.


ಈತ ಸುಮಾರು 30 ವರ್ಷದಿಂದ ಇದೇ ಊರಿನಲ್ಲಿ ಇದ್ದ ಹುಟ್ಟುತ್ತಲೇ ಇವನಿಗೆ ಮಾನಸಿಕ ಕಾಯಿಲೆ ಇತ್ತು ಅದಕ್ಕಾಗಿ ಇವರ ತಾಯಿ ಇವನನ್ನು ಪೋಷಣೆ ಮಾಡುತ್ತಿದ್ದರು ಹಾಗೂ ರಸ್ತೆ ಬದಿಯಲ್ಲಿ ಒಂದು ಗುಡಿಸಲು ಹಾಕಿಕೊಂಡು ವಾಸಮಾಡುತ್ತಿದ್ದರು ಅಮ್ಮ ಮಗ ತಾಯಿ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು ನಂತರ ಬಸ್ಯಾ ಭಿಕ್ಷೆ ಬೇಡಿಕೊಂಡು ಹೇಗೋ ಜೀವ ನ ನಡೆಸುತ್ತಿದ್ದ ಹಾಗೂ ಊರಿನವರೆಲ್ಲ ಇವನಿಗೆ ತುಂಬಾ ಪರಿಚಯ ಹಾಗೂ ಶಾಲಾ ಕಾಲೇಜು ಬಳಿ ಭಿಕ್ಷೆ ಬೇಡಿಕೊಂಡು ಓಡಾಡುತ್ತಿದ್ದ ಆದರೆ ಕೇವಲ ಒಂದು ರೂಪಾಯಿ ಮಾತ್ರ ಬಿಕ್ಷೆ ತೆಗೆದುಕೊಳ್ಳುತ್ತಿದ್ದ ಹೆಚ್ಚಿಗೆ ಕೊಟ್ಟರೆ ವಾಪಸ್ ಕೊಟ್ಟುಬಿಡುತ್ತಿದ್ದ ಸುಮಾರು ಬಸ್ಯಾ ನಿಗೆ ಬಿಕ್ಷೆ ಕೊಟ್ಟರೆ ನಮ್ಮ ಕೆಲಸ ಆಗುತ್ತದೆ ಎಂದು ಸುಮಾರು ಜನ ಇವರಿಗೆ ಪ್ರತಿನಿತ್ಯ ದುಡ್ಡನ್ನು ಕೊಡುತ್ತಿದ್ದರು ಬಸ್ಯಾ ಸಾವನ್ನಪ್ಪಿದಾಗ ಎಷ್ಟು ಜನ ಸೇರಿದ್ದರು ಗೊತ್ತಾ ನೀವೇ ಒಮ್ಮೆ ವಿಡಿಯೋ ನೋಡಿ ಗೊತ್ತಾಗುತ್ತದೆ ಆಗ ಎಲ್ಲರ ಕಣ್ಣಲ್ಲೂ ಕೂಡ ನೀರು ಹೇಗೆ ಬರುತ್ತಿದೆ ಗೊತ್ತಾ ಬಸ್ಯಾನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ.

Leave a Reply

Your email address will not be published. Required fields are marked *