ಸಖತ್ ವೈರಲ್ ಆಗಿ ಟ್ರೋಲ್ ಆದ ಈಕೆಯ ಇತಿಹಾಸ ಗೊತ್ತಾ? ಉತ್ತರ ಭಾರತದಲ್ಲಿ ಇವರ ಹವಾ ನೋಡಿದರೆ ಶಾಕ್!.

ಎಲ್ಲ ನ್ಯೂಸ್

ಸ ಖತ್ ಟ್ರೋಲ್ ಆಗಿ ವೈರಲ್ ಆದ ಈಕೆಯ ಇತಿಹಾಸ ಕೇಳಿ.
ಸ್ನೇಹಿತರೆ ನೀವು ಇವರನ್ನು ಟಿವಿಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಹಾಗೂ ಯೂಟ್ಯೂಬ್ ಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಾ ಇವರ ಗಾಯನ ತುಂಬಾ ಚೆನ್ನಾಗಿದೆ ಹಾಗೂ ಇವರ ಧ್ವನಿಗೆ ಎಲ್ಲರೂ ಕೂಡ ತುಂಬಾ ಫಿದಾ ಆಗಿದ್ದಾರೆ ಮತ್ತು ಅನೇಕ ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಈ ಗಾಯಕಿಯರು ಹಾಗಾದರೆ ಇವರ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ನೂರನ್ ಸಹೋದರಿಯರ ಹೆಸರು ಜ್ಯೋತಿ ಮತ್ತು ಸುಲ್ತಾನ ಎಂದು ಕೆಳಗಿನ ವಿಡಿಯೋ ನೋಡಿ . ಇವರು ತುಂಬಾ ಚೆನ್ನಾಗಿ ಹಾಡನ್ನು ಆಡುತ್ತಿರುತ್ತಾರೆ ಇವರ ತಂದೆ ಕೂಡ ಒಬ್ಬ ಅದ್ಭುತ ಗಾಯಕ ಹಾಗೂ ಅದರಿಂದ ಇವರಿಗೆ ಸಂಗೀತ ಇವರ ರಕ್ತದಲ್ಲಿ ಬಂದಿರುತ್ತದೆ .

ಸಂಗೀತದಲ್ಲಿ ಇವರ ಆಸಕ್ತಿಯನ್ನು ನೋಡಿ ಇವರ ತಂದೆಯೇ ಇವರಿಗೆ ಸಂಗೀತ ಗುರು ಆಗುತ್ತಾರೆ ಮತ್ತು ತುಂಬಾ ಚೆನ್ನಾಗಿ ಸಂಗೀತವನ್ನು ಕಲಿಸುತ್ತಾರೆ ಅದರಂತೆ ಇವರು ಕೂಡ ಸಣ್ಣಪುಟ್ಟ ಪ್ರೋಗ್ರಾಂಗಳಲ್ಲಿ ಹಾಡನ್ನು ಹಾಡುತ್ತಾರೆ ಅವರ ತಂದೆ ಜೊತೆಗೆ ಆಡುತ್ತಾಡುತ್ತಾ ತುಂಬಾ ಫೇಮಸ್ ಆಗುತ್ತಾರೆ ಒಂದು ದಿನ ಹೀಗೆ ಹಾಡನ್ನು ಆಡಬೇಕಾದರೆ ಒಬ್ಬ ಗಾಯಕನ ಕಣ್ಣಿಗೆ ಬೀಳುತ್ತಾರೆ ನಂತರ ದರ್ಗಾದಲ್ಲಿ ನಡೆಯುವಂತಹ ಒಂದು ಪೋಗ್ರಾಂ ಗೆ ಕರೆದುಕೊಂಡು ಹೋಗುತ್ತಾರೆ ಅಲ್ಲಿ ಇವರು ಹಾಡನ್ನು ಹೇಳುವ ಶೈಲಿ ಕೇಳಿ ಎಲ್ಲರೂ ಕೂಡ ಫಿದಾ ಹಾಕುತ್ತಾರೆ ಹಾಗೂ ಅಲ್ಲಾ ಎಂಬ ಹಾಡು ತುಂಬಾ ಫೇಮಸ್ ಕೂಡ ಹಾಗುತ್ತದೆ ನಂತರ ಇವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *