ಪೂಜೆ ಮಾಡುವಾಗ ಅಪ್ಪಿ ತಪ್ಪಿಯೂ ಈ ತಪ್ಪನ್ನು ಮಾಡಲೇಬೇಡಿ, ಪೂಜಾ‌ ಸಮಯದಲ್ಲಿ ಕಣ್ಣೀರು ಬರುತ್ತಿದ್ಯ.

ಎಲ್ಲ ನ್ಯೂಸ್

ಪೂಜೆ ಮಾಡುವಾಗ ಈ ತಪ್ಪನ್ನು ಮಾಡಬೇಡಿ. ಪೂಜೆ ಮಾಡಬೇಕಾದರೆ ಸುಮಾರು ಜನರಿಗೆ ಕಣ್ಣಿಂದ ನೀರು ಬರುತ್ತದೆ ಏಕೆ ಗೊತ್ತಾ ಇದರ ಅರ್ಥ ಏನು ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸುತ್ತಾ ಹೋಗುತ್ತೇನೆ ಬನ್ನಿ ನಮ್ಮ ಪ್ರಪಂಚದಲ್ಲಿ ಮೊದಲು ಶಿವಲಿಂಗ ಪ್ರತ್ಯಕ್ಷವಾಗುತ್ತದೆ ಅದಕ್ಕಾಗಿ ಬ್ರಹ್ಮಾಂಡದಲ್ಲಿ ಶಿವಲಿಂಗಕ್ಕೆ ಬಹಳ ಮಹತ್ವವಿದೆ ಹಾಗೂ ಪ್ರತಿಯೊಂದು ವಸ್ತುವಿನಲ್ಲೂ ಕೂಡ ಶಿವನ ಉಸಿರು ಇದೆ ಎಂಬ ಗಾದೆ ಮಾತು ನಿಜ ಆಗಿದೆ ಹಾಗೂ ನೀವು ಪೂಜೆ ಮಾಡಬೇಕಾದರೆ ನಿಮ್ಮ ಮನಸೆಲ್ಲ ದೇವರ ಜ್ಞಾನದಲ್ಲಿ ಇದ್ದರೆ ನೀವು ಮಾಡುತ್ತಿರುವಂತಹ ಪೂಜೆ ಸಫಲವಾಗುತ್ತದೆ ಒಂದುವೇಳೆ ನಿಮ್ಮ ಮನಸ್ಸು ಬೇರೆ ಕಡೆ ಇದ್ದರೆ ನಿಮ್ಮ ಪೂಜೆ ಫಲಿಸುವುದಿಲ್ಲ ಈ ಕೆಳಗಿನ ವಿಡಿಯೋ ನೋಡಿ.

ಹಾಗೂ ಇನ್ನೂ ಕೆಲವರಿಗೆ ಪೂಜೆ ಮಾಡಬೇಕಾದರೆ ಮೈಯ್ಯೆಲ್ಲ ರೋಮಾಂಚನಗೊಳ್ಳುತ್ತದೆ ಆಗು ತುಂಬಾ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೆ ಹಾಗೂ ದೇವರಲ್ಲಿ ವಿಲೀನ ಆಗಿರುತ್ತಾರೆ ಹಾಗೂ ಒಮ್ಮೊಮ್ಮೆ ವಿದ್ಯಾರ್ಥಿಗಳು ಓದಬೇಕಾದರೆ ಕಣ್ಣಲ್ಲಿ ನೀರು ಬರುತ್ತದೆ ಇದರ ಅರ್ಥ ಸರಸ್ವತಿ ದೇವಿಯ ಕೃಪೆ ನಿಮಗೆ ದೊರೆಯಲಿದೆ ಎಂದು ಅರ್ಥ ಹಾಗೂ ನೀವು ತುಂಬಾ ಭಕ್ತಿಯಿಂದ ಪೂಜೆ ಮಾಡಬೇಕಾದರೆ ನಿಮ್ಮ ಪಕ್ಕದಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳು ಹೋಗಲಾಡಿಸಿ ನಿಮ್ಮ ಮನಸ್ಸು ತುಂಬಾ ಶಾಂತವಾಗಿರುತ್ತದೆ ಆಗು ನಿಮ್ಮ ಮನಸ್ಸು ತುಂಬಾ ಸಂತೋಷವಾಗಿರುತ್ತದೆ ಇನ್ನೂ ಒಂದು ವೇಳೆ ನೀವು ಪೂಜೆ ಮಾಡಬೇಕಾದರೆ ನಿಮ್ಮ ಕಣ್ಣಲ್ಲಿ ನೀರು ಬಂದರೆ ಭಗವಂತನ ಕೃಪೆ ನಿಮಗೆ ದೊರೆತಿದೆ ಹಾಗೂ ಯಾವುದಾದರೂ ಒಂದು ರೂಪದಲ್ಲಿ ನಿಮಗೆ ಭಗವಂತ ಸಹಾಯ ಮಾಡುತ್ತಾನೆ ಎಂಬ ಅರ್ಥ ನೀಡುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *