ಮನೆಯಲ್ಲಿ ಸದಾ ಜಗಳ ಆಗುತ್ತಿದ್ದರೆ ತೊಗರಿಬೇಳೆಯಿಂದ ಈ ಕೆಲಸ ಮಾಡಿ ಸಾಕು.. ಸುಖ ಸಂಸಾರ ಮಾಡಬಹುದು …

Health & Fitness ಎಲ್ಲ ನ್ಯೂಸ್

ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೆ ಎಂಬ ಗಾದೆ ಮಾತಿದೆ ಸ್ನೇಹಿತರೇ ಸಂಸಾರದಲ್ಲಿ ಸಾಮರಸ್ಯ ಜಗಳಗಳು ಇದ್ದೇ ಇರುತ್ತದೆ ಅಲ್ಪ , ಗಂಡ ಹೆಂಡತಿ ಯಾವಗಲು ಮನೆಯಲ್ಲಿ ಜಗಳ ಆಡುತ್ತಿದ್ದರೆ ಆ ಒಂದು ಸಂಸಾರದಲ್ಲಿ ನೆಮ್ಮದಿ ಸುಖ ಶಾಂತಿ ಏನೂ ಇರುವುದಿಲ್ಲ ಹೇಗೆ ಆದರೆ ಆ ಸಂಸಾರಕ್ಕೆ ಯಾವುದೇ ರೀತಿಯ ಬೆಲೆ ಕೂಡ ಸಿಗುವುದಿಲ್ಲ .ಹೀಗೆ ಗಂಡ ಹೆಂಡತಿ ಜಗಳ ಮನೆಯಲ್ಲಿ ಪ್ರತಿ ದಿನ ಮಾಡುತ್ತಿದ್ದಾರೆ ಅಂದರೆ ಅದನ್ನು ಪರಿಹಾರಗಳು ವುದಕ್ಕೆ ನಾವು ಹೇಳುವಂತಹ ಕೆಲವೊಂದು ಸುಲಭವಾದ ಪರಿಹಾರವನ್ನು ಮನೆಯಲ್ಲಿಯೇ ಮಾಡಿ ನಿಜಕ್ಕೂ ಮನೆಯಲ್ಲಿ ಇರುವಂತಹ ಎಲ್ಲ ತೊಂದರೆಗಳು ನಿವಾರಣೆಯಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಹಾಗಾದರೆ ಇದಕ್ಕೆ ಏನು ಮಾಡಬೇಕು ಅಂತ ಈ ಕೆಳಗಿನ ಮಾಹಿತಿಯಲ್ಲಿ ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ .

ಮೊದಲನೇದಾಗಿ ಮಾಡಬೇಕಾಗಿರುವುದು ಏನೆಂದರೆ ಗಂಡ ಹೆಂಡತಿಯ ಜಗಳ ನಿವಾರಣೆಯಾಗಬೇಕು ಅಂದರೆ ತೊಗರಿ ಬೇಳೆಯನ್ನು ದಾನವಾಗಿ ನೀಡಬೇಕು ಈ ಒಂದು ತೊಗರಿ ಬೇಳೆಯನ್ನು ದಾನವಾಗಿ ನೀಡುವುದರಿಂದ ಕುಜ ದೋಷವೂ ಕೂಡಾ ಕಳೆಯುತ್ತದೆ ಮತ್ತು ಮನೆಯಲ್ಲಿ ಗಂಡ ಹೆಂಡತಿಯ ಜಗಳ ಕಡಿಮೆಯಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ.ಮತ್ತು ಅಕ್ಕಿಯನ್ನು ದಾನವಾಗಿ ಕೊಡುವುದರಿಂದ ಮನೆಯಲ್ಲಿ ಅನ್ನಪೂರ್ಣೇಶ್ವರಿ ಪ್ರಸನ್ನನಾಗಿ ಧನಲಕ್ಷ್ಮಿಯ ಕೂಡ ನೆಲೆಸುತ್ತಾಳೆ ಎಂದು ನಂಬಲಾಗಿದೆ . ಸ್ನೇಹಿತರೇ ನೀವೆಲ್ಲರೂ ಕೇಳಿರುತ್ತೀರಿ ಒಡೆದ ಕನ್ನಡಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಅಂತ ಹೀಗೆ ಮನೆಯಲ್ಲಿ ಒಡೆದ ಕನ್ನಡಿಯನ್ನು ಇಡುವುದರಿಂದ ದಾರಿದ್ರ್ಯ ಹೆಚ್ಚಾಗುತ್ತದೆ .

ಮತ್ತು ಮನೆಯಲ್ಲಿ ದೇವರ ಫೋಟೋಗಳನ್ನು ಕೂಡ ಹೊಡೆಯಬಾರದು ಮತ್ತು ಹಿರಿಯರ ಬೆತ್ತವನ್ನು ಕೂಡ ಮುರಿಯಬಾರದು ಎಂದು ಹಿರಿಯರು ಹೇಳುತ್ತಾರೆ ಹೀಗೆ ಮಾಡುವುದರಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ ಮತ್ತು ಕನ್ನಡಿಯನ್ನು ದಾನವಾಗಿ ನೀಡುವುದರಿಂದ ಕೂಡ ಮನೆಯಲ್ಲಿರುವ ಸಮಸ್ಯೆ ನಿವಾರಣೆಯಾಗುತ್ತದೆ ಯಂತೆ .ಮೂರನೆಯದಾಗಿ ಮನೆಯ ಮುಂದೆ ವಿಳ್ಳೆದೆಲೆ ಬಳ್ಳಿಯನ್ನು ಬೆಳೆಸುವುದರಿಂದ ಮನೆಗೆ ಒಳ್ಳೆಯದು ಮತ್ತು ವಿಳ್ಳೆದೆಲೆ ದಾನವನ್ನು ಮಾಡುವುದರಿಂದ ಕೂಡ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಅಂತ ಹಿರಿಯರು ಹೇಳುತ್ತಾರೆ , ಬೆಲ್ಲವನ್ನು ದಾನ ಮಾಡುವುದರಿಂದ ತುಂಬಾನೇ ಒಳಿತಾಗುತ್ತದೆ ಇನ್ನು ಬೆಲ್ಲದಲ್ಲಿ ಬ್ರಹ್ಮದೇವ ಇರುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಬೇಕೆಂದರೆ ಬೆಲ್ಲವನ್ನು ದಾನವಾಗಿ ನೀಡಬೇಕು .

ಮನೆಯಲ್ಲಿ ಗಂಡ ಹೆಂಡತಿಯ ಜಗಳ ಆಗುತ್ತಿದ್ದರೆ ಸುಮಂಗಲಿಯರಿಗೆ ಬಟ್ಟೆಯನ್ನು ದಾನ ಮಾಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಮತ್ತು ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಯಂತೆ ಮತ್ತು ಸುಮಂಗಲಿಯರಿಗೆ ಸೀರೆಯನ್ನು ದಾನವಾಗಿ ನೀಡುವುದರಿಂದ ತುಂಬಾನೇ ಒಳ್ಳೆಯದು ಯಾಕೆಂದರೆ ಸುಮಂಗಲಿಯರು ದೇವರ ಸ್ವರೂಪ ಮತ್ತು ಮನೆ ದೇವತೆಯ ಸ್ವರೂಪ ಅಂತ ನಂಬಲಾಗುತ್ತದೆ ಆದ್ದರಿಂದ ಇವರಿಗೆ ಅರಿಶಿನ ಕುಂಕುಮ ಮತ್ತು ಸೀರೆಯನ್ನು ದಾನವಾಗಿ ನೀಡುವುದು ತುಂಬಾನೇ ಒಳ್ಳೆಯದು . ನೋಡಿದ್ರಲ್ಲ ಸ್ನೇಹಿತರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಅಂದರೆ ಸಂಸಾರದಲ್ಲಿ ಸಾಮರಸ್ಯ ಹೋಗಬೇಕು.

ಅಂದರೆ ನೀವು ಈ ಸುಲಭ ಉಪಾಯಗಳನ್ನು ಮಾಡಬೇಕು ಆಗ ಮನೆಯ ಸದಸ್ಯರಲ್ಲಿ ನೆಮ್ಮದಿ ಎಂಬುದು ನೆಲೆಸುತ್ತದೆ ಆಗ ಎಲ್ಲರೂ ಕೂಡ ಖುಷಿಯಿಂದ ಜೀವನವನ್ನು ನಡೆಸಬಹುದು . ನಮ್ಮಲ್ಲಿರುವಂತಹ ವಸ್ತುಗಳನ್ನು ಕಷ್ಟದಲ್ಲಿರುವವರಿಗೆ ದಾನ ಮಾಡುವುದರಿಂದ ಯಾವುದೇ ರೀತಿಯ ಕೆಟ್ಟದ್ದು ನಮಗೆ ಆಗುವುದಿಲ್ಲ ಅವರಿಗೂ ಕೂಡ ಒಳ್ಳೆಯದು ಇನ್ನು ಅವರ ಒಳ್ಳೆಯ ಆಶೀರ್ವಾದ ನಮಗೂ ಕೂಡಾ ಒಳಿತನ್ನೇ ಮಾಡುತ್ತದೆ ಆದ್ದರಿಂದ ನಿಮ್ಮ ಕೈಲಾದಷ್ಟು ಕಷ್ಟದಲ್ಲಿ ಇರುವವರಿಗೆ ದಾನವನ್ನು ಮಾಡಿ ಧನ್ಯವಾದಗಳು .

Leave a Reply

Your email address will not be published. Required fields are marked *