ಈ ರಾಶಿಯಲ್ಲಿ ಹುಟ್ಟಿದವರು ಸಿಕ್ಕಾಪಟ್ಟೆ ರಸಿಕರಂತೆ … ಇಂಥವರನ್ನು ನೀವೇನಾದರೂ ಮದುವೆಯಾಗಿದಲ್ಲಿ ನೀವು ಸ್ವರ್ಗಸುಖವನ್ನು ಕಾಣಬಹುದು … ಹಾಗಾದ್ರೆ ನಿಮ್ಮ ಸಂಗಾತಿಯನ್ನು ಆರಿಸಿಕೊಳ್ಳಿ.

Health & Fitness ಎಲ್ಲ ನ್ಯೂಸ್

ಮನುಷ್ಯನಿಗೆ ಅವನ ಬದುಕು ತಿರುವು ನೀಡುವುದು ಅವನು ಮದುವೆಯಾದ ಅಂತಹ ಕ್ಷಣದಿಂದ ಶುರುವಾಗುತ್ತದೆ ಮದುವೆಯಾದ ತಕ್ಷಣ ಅವನಿಗೆ ಬರುವಂತಹ ಸಂಗಾತಿ ಯಾವ ರೀತಿ ವರ್ತಿಸುತ್ತಾಳೆ ಹಾಗೂ ಯಾವ ರೀತಿಯಾಗಿ ಅವನ ಬೆನ್ನ ಹಿಂದೆ ಇದ್ದು ಅವನಿಗೆ ಬೆನ್ನೆಲುಬಾಗಿ ಇರುತ್ತಾಳೆ ಅದರಿಂದ ಗಂಡನ ಒಂದು ಯಶಸ್ವಿ ಹಾದಿ ಮುಂದೆ ಹೋಗುತ್ತದೆ. ಕೆಲವೊಂದು ಸಾರಿ ಮದುವೆಯಾದ ನಂತರವೇ ಗಂಡ-ಹೆಂಡತಿಯ ಜಗಳದಿಂದಾಗಿ ಅವರು ಸಂಸಾರವೇ ಕೆಟ್ಟು ಹೋಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.ಇವಾಗಿನ ಸಮಯದಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳು ಹಾಗೂ ಗಂಡಸರು ಮದುವೆಯಾಗುವುದು ಕೇವಲ ಲವ್ ಮ್ಯಾರೇಜ್ ಇಂದ ಆದರೆ ಕೆಲವೊಂದು ಸಾರಿ ಲವ್ ಮ್ಯಾರೇಜ್ ಆಗುವಂತಹ ಸಂದರ್ಭದಲ್ಲಿ ನಾವು ಯಾವುದೇ ರೀತಿಯಾದಂತಹ ಒಂದು ಜಾತಕವನ್ನು ನೋಡಿ ಯಾವುದೇ ಒಂದು ಜ್ಯೋತಿಷ್ಯವನ್ನು ನೋಡಿ ನಾವು ಪ್ರೀತಿಯನ್ನು ಮಾಡುವುದಿಲ್ಲ.

ಆದರೆ ಪ್ರೀತಿ ಮಾಡಿದಂತಹ ಆದಷ್ಟು ದಂಪತಿಗಳು ಚೆನ್ನಾಗಿದ್ದಾರೆ ಆದರೆ ಅಷ್ಟೇ ಜನ ಮದುವೆಯಾದ ನಂತರ ಕಿತ್ತಾಟ ಮಾಡಿಕೊಂಡು ಬೇರೆಯಾದ ಅವರನ್ನು ಕೂಡ ನಾವು ಹೆಚ್ಚಾಗಿ ನೋಡಬಹುದು. ಈ ಸಂದರ್ಭದಲ್ಲಿ ನಾವು ಜ್ಯೋತಿಷ್ಯವನ್ನು ನಂಬುವುದು ತುಂಬಾ ಅವಶ್ಯಕ ಕೆಲವೊಂದು ಸಾರಿ ಏನಮ್ಮ ಜಾತಕವು ಸರಿಯಾಗಿ ಹೊಂದಾಣಿಕೆ ಆಗದೇ ಇದ್ದರೂ ಕೂಡ ಜೀವನದಲ್ಲಿ ಹಲವಾರು ನೋವುಗಳು ಹಾಗೂ ಕಷ್ಟಗಳು ಬರುವಂತಹ ಸಾಧ್ಯತೆ ತುಂಬಾ ತುಂಬ ಹೆಚ್ಚು.ಇವತ್ತು ನಾವು ನಿಮಗೆ ಹೇಳುತ್ತಿರುವ ಅಂತಹ ಒಂದು ವಿಶೇಷವಾದಂತಹ ವಿಚಾರ ಏನಪ್ಪಾ ಅಂದರೆ ಯಾವ ರಾಶಿಯಲ್ಲಿ ಹುಟ್ಟಿದಂತಹ ಜನರು ಅಂದರೆ ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ರಸಿಕ ರಾಗಿರುತ್ತಾರೆ ಹಾಗೂ ಅವರನ್ನು ನೀವು ಮದುವೆಯಾಗಿದ್ದೆ ಆದಲ್ಲಿ ನೀವು ಸ್ವರ್ಗಸುಖವನ್ನು ಕಾಣಬಹುದು. ಹೌದು ಸ್ನೇಹಿತರೆ ಕೆಲವೊಂದು ಮನಸ್ಥಿತಿಯನ್ನು ಹೊಂದಿರುವಂತಹ ಹೆಣ್ಣುಮಕ್ಕಳ ಆಗಲಿ ಅಥವಾ ಗಂಡು ಮಕ್ಕಳಾಗಲಿ ರಸಿಕತನವನ್ನು ಹೊಂದಿರುತ್ತಾರೆ.

ಆದರೆ ಆ ರೀತಿಯಾದಂತಹ ಜೋಡಿಗಳು ಒಂದಾದಾಗ ಮಾತ್ರವೇ ಈ ರೀತಿಯಾದಂತಹ ಒಂದು ಮನಸ್ಥಿತಿಯನ್ನು ನಾವು ನೋಡಬಹುದು. ವೈಜ್ಞಾನಿಕವಾಗಿ ನಾವು ಹೇಳಬೇಕಾದರೆ ಕೇವಲ ರಾಶಿಯನ್ನು ನಾವು ಬಳಸಿಕೊಂಡು ಹೆಣ್ಣುಮಕ್ಕಳ ಅಥವಾ ಗಂಡುಮಕ್ಕಳು ರಸಿಕತನದ ಇರುತ್ತಾರೆ ಎನ್ನುವಂತಹ ಮಾತನ್ನು ನಾವು ಹೇಳುವುದಕ್ಕೆ ಆಗುವುದಿಲ್ಲ.ಯಾರಿಗೆ ಮನಸ್ಸಿನಲ್ಲಿ ಸಂತೋಷ ಇರುವುದಿಲ್ಲ ಹಾಗೂ ಹಣಕಾಸಿನ ಸಮಸ್ಯೆ ಇರುವುದಿಲ್ಲ ಹಾಗೂ ಮನಸ್ಸಿನಲ್ಲಿ ಒತ್ತಡ ಇರುವುದಿಲ್ಲ ಅವರು ಅವರ ಮನಸ್ಸಿನ ತುಂಬಾ ಶಾಂತವಾಗಿ ಇಟ್ಟುಕೊಳ್ಳುತ್ತಾರೆ ಹಾಗೂ ತಮ್ಮ ಹೆಂಡತಿಯ ಮೇಲೆ ಅಥವಾ ಹೆಂಡತಿ ಗಂಡನ ಮೇಲೆ ತುಂಬಾ ವ್ಯಾಮೋಹದಿಂದ ರಸಿಕತನದ ವರ್ತಿಸುತ್ತಾಳೆ.

ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಒತ್ತಡದಿಂದ ಕೆಲಸವನ್ನು ಮಾಡುತ್ತಿದ್ದಾರೆ ಗಂಡ-ಹೆಂಡತಿಯರು ಕನಿಷ್ಠಪಕ್ಷ ಮಾತನಾಡುವುದಕ್ಕೂ ಕೂಡ ಇಲ್ಲ. ನಾವು ಹೇಳುವುದು ಏನಪ್ಪಾ ಅಂದರೆ ರಾಶಿ ನಿಮ್ಮ ಜೀವನವನ್ನು ನಿರ್ಧಾರ ಮಾಡುವುದಿಲ್ಲ ನೀವು ನಿಮ್ಮ ಪತ್ನಿಯ ಜೊತೆಗೆ ಅಥವಾ ಪತಿಯ ಜೊತೆಗೆ ರಸಿಕ ತನದಿಂದ ಇರಬೇಕಾದರೆ ನೀವು ಮೊದಲು ಮನಸ್ಸಿನಲ್ಲಿ ಇರುವಂತಹ ಒತ್ತಡದಿಂದ ಹೊರಗೆ ಬರಬೇಕು.ಹಾಗಾದರೆ ಮಾತ್ರವೇ ನೀವು ನಿಮ್ಮ ಜೀವನದಲ್ಲಿ ತುಂಬಾ ಹಾಯಾಗಿರಬಹುದು ಹಾಗೂ ನಿಮ್ಮ ಮನಸ್ಸಿನಲ್ಲಿ ಪ್ರೀತಿ ಎನ್ನುವಂತಹ ಕೆಲವೊಂದು ಹಾರ್ಮೋನುಗಳು ಬಿಡುಗಡೆಯಾಗಿ ನೀವು ನಿಮ್ಮ ಜೀವನದಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ನಿಮ್ಮ ಜೀವನವನ್ನು ನಡೆಸಿಕೊಂಡು ಹೋಗುವಂತಹ ಒಂದು ಸಂದರ್ಭವನ್ನು ನೀವು ಜೀವನಪರ್ಯಂತ ಕಾಣಬಹುದಾಗಿದೆ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ನೆಂಚಿಕೊಳ್ಳಲು ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರು ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *