ಈ ಕೋಳಿಯ ಬೆಲೆ 2 ಲಕ್ಷಗಳಂತೆ ಯಾಕೆ ಅಂತ ಗೊತ್ತ … ಈ ಕೋಳಿ ತಿಂದ್ರೆ ಆಗೋದಾದ್ರೂ ಏನು ….

Health & Fitness ಎಲ್ಲ ನ್ಯೂಸ್

ಸಾಮಾನ್ಯವಾಗಿ ಹಳ್ಳಿ ಜನರು ಸಾಕು ಪ್ರಾಣಿಗಳಾಗಿ ಕೋಳಿಗಳನ್ನು ಗುರಿಗಳನ್ನು ಮೇಕೆಗಳನ್ನು ಇನ್ನು ಕೆಲವರು ಮೊಲಗಳನ್ನು ಕೂಡ ಸಾಕುತ್ತಾರೆ ಅಲ್ವಾ ಈ ಒಂದು ಪ್ರಾಣಿಗಳನ್ನು ಸಾಕುವುದು ಕಮರ್ಷಿಯಲ್ ಬಿಸಿನೆಸ್ ಗೋಸ್ಕರ ಕೂಡ ಆಗಿರುತ್ತದೆ .ಹೌದು ಸ್ನೇಹಿತರೇ ನಮ್ಮ ರೈತರು ಇಂತಹ ಒಂದು ಸಾಕು ಪ್ರಾಣಿಗಳನ್ನು ಸಾಕುತ್ತಾ ತಮ್ಮ ಸಮಯವನ್ನು ಇನ್ನು ಸ್ವಲ್ಪ ದುಡಿಮೆಗಾಗಿ ಇರಲಿ ಎಂದು ಸಾಕಿಕೊಂಡಿರುತ್ತಾರೆ ಈ ಒಂದು ಪ್ರಾಣಿಗಳನ್ನು ಸಾಕುವುದರಿಂದ ನಮ್ಮ ರೈತರು ಗಳಿಗೆ ಮತ್ತು ಇತರ ಸಾಮಾನ್ಯ ಜನರಿಗೆ ಲಾಭ ಕೂಡ ಇರುತ್ತದೆ .ಈ ಒಂದು ಸಾಕುಪ್ರಾಣಿಗಳನ್ನು ಮಾರಾಟ ಮಾಡಿ ಜನರು ಅಷ್ಟೋ ಇಷ್ಟೋ ದುಡ್ಡನ್ನು ಮಾಡಿಕೊಳ್ಳುತ್ತಾರೆ ಆದರೆ ಈ ಒಂದು ಸಾಕುಪ್ರಾಣಿಗಳ ಬಿಸಿನೆಸ್ ನಲ್ಲಿ ಅಷ್ಟೇನು ಲಾಭ ಇರುವುದಿಲ್ಲ ಆದರೆ ನಾವು ಎಂದು ಹೇಳಲು ಹೊರಟಿರುವ ಮಾಹಿತಿಯನ್ನು ನೀವೇನಾದರೂ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ .

ಅದೇನೆಂದರೆ ಸ್ನೇಹಿತರೇ ಇಂಡೋನೇಷಿಯಾದಲ್ಲಿ ಸಿಗುವಂತಹ ಈ ಕೋಳಿಗಳಿಗೆ ಬರೋಬ್ಬರಿ ಎರಡು ಲಕ್ಷ ರೂಪಾಯಿಯವರೆಗೂ ಮಾರಾಟವಾಗುತ್ತದೆ ಅಂತೆ ಇದನ್ನು ಕೇಳಿದರೆ ನಿಮಗೂ ಕೂಡ ಅಚ್ಚರಿ ಅನಿಸುತ್ತದೆ ಅಲ್ವಾ ಹಾಗೂ ಸ್ನೇಹಿತರ ಈ ಒಂದು ಇನ್ನೊಂದು ವಿಷಯದಲ್ಲಿ ಸಿಗುವಂತಹ ಎಲ್ಲ ಕೋಳಿಗಳಿಗೂ ಇಷ್ಟು ಬೆಲೆ ಇರುವುದಿಲ್ಲ ಆದರೆ ಅಲ್ಲಿ ಸಿಗುವಂತಹ ಕಪ್ಪಗೆ ಇರುವಂತಹ ಕೋಳಿಗಳಿಗೆ ಇಷ್ಟು ಬೆಲೆ ಇರುತ್ತದೆಯಂತೆ ಹೌದು ಇದು ನಿಜ .ಇಂಡೋನೇಷ್ಯಾದಲ್ಲಿ ಕಂಡುಬರುವಂತಹ ಈ ಕಪ್ಪು ಕೋಳಿಗಳು ಕಪ್ಪು ಮೊಟ್ಟೆಯನ್ನು ಇಡುತ್ತದೆ ಅಂತ ಇದಕ್ಕೆ ಕಪ್ಪು ಕಣ್ಣು ಕಪ್ಪು ಮಾಂಸ ಕಪ್ಪು ರೆಕ್ಕೆಗಳು ಇರುತ್ತದೆಯಂತೆ ನಿಜಕ್ಕೂ ಇದನ್ನು ನೀವು ನೋಡಿದರೆ ಅಚ್ಚರಿ ಅನಿಸುತ್ತದೆ ಈ ಒಂದು ಕಪ್ಪಗಿನ ಕೋಳಿ ಕಪ್ಪ ಗಿರುವುದಕ್ಕೆ ಕಾರಣವೇನೆಂದರೆ ಫೈಬ್ರೋಮೆನಾಸಿಸ್ ಎಂಬ ಕಾರಣದಿಂದಾಗಿ

ಇಂಡೋನೇಷ್ಯಾದಲ್ಲಿ ಕಂಡು ಬರುವ ಈ ಕಪ್ಪು ಕೋಳಿಗಳಲ್ಲಿ ಎರಡು ವಿಧ ಒಂದು ಗಂಡು ಕೋಳಿ ಮತ್ತು ಹೆಣ್ಣು ಕೊಲ್ಲಿ ಈ ಹೆಣ್ಣು ಕೋಳಿಯೂ ಸುಮಾರು ಒಂದು ಕೇಜಿಯಿಂದ ಎರಡು ಕೆಜಿವರೆಗೂ ತೂಕವನ್ನು ನೀಡುತ್ತದೆ ಮತ್ತು ಗಂಡು ಕೋಳಿಯ ಸುಮಾರು ಎರಡರಿಂದ ಮೂರು ಕೆ ಜಿ ಯಷ್ಟು ತೂಕ ಇರುತ್ತದೆಯಂತೆ . ಈ ಒಂದು ಕಪ್ಪು ಕೋಳಿ ಮರಿ ಸುಮಾರು ಹದಿನೈದು ಸಾವಿರ ದಿಂದ ಕೂಡ ಮಾರಾಟವಾಗುತ್ತದೆ ನಿಜಕ್ಕೂ ಈ ವಿಷಯವನ್ನು ಕೇಳಿದರೆ ಎಲ್ಲರಿಗೂ ಅಚ್ಚರಿ ಅನಿಸುತ್ತದೆ ಈ ಕೊಲೆಯ ಮೊಟ್ಟೆಗಳು ಕೂಡಾ ಕಪ್ಪಾಗಿದ್ದು ಈ ಒಂದು ಕೋಳಿಗಳಿಗೆ ಯಾಕೆ ಅಷ್ಟು ದುಬಾರಿ ಬೆಲೆ ಅಂದರೆ ಈ ಒಂದು ಕಪ್ಪು ಕೋಳಿ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ ಅದೇನೆಂದರೆ ಈ ಮಾಂಸವನ್ನು ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಆರೋಗ್ಯ ಸಿಗುತ್ತದೆಯಂತೆ ಆದ್ದರಿಂದಲೇ ಈ ಒಂದು ಕೋಳಿ ಮಾಂಸಕ್ಕೆ ಇಷ್ಟೊಂದು ದುಬಾರಿ ಬೆಲೆ ಆಗಿರುತ್ತದೆ .

ನೀವು ನೋಡಿರಬಹುದು ಮತ್ತು ಕೇಳಿರಬಹುದು ಟರ್ಕಿ ಕೋಳಿ ಎಂಬ ಜಾತಿಯ ಕೋಳಿಯ ಬಗ್ಗೆ ಈ ಒಂದು ಟರ್ಕಿ ಕೋಳಿಯ ಮೊಟ್ಟೆ ಸುಮಾರು ದೊಡ್ಡ ಇರುತ್ತದೆಯಂತೆ , ಇದು ಕೋಳಿ ಜಾತಿಗಳಲ್ಲಿ ಅತ್ಯಂತ ದೊಡ್ಡ ಕೋಳಿ ಆಗಿರುತ್ತದೆ . ಆದರೆ ಯು.ಕೆ ಅಲ್ಲಿ ಒಂದು ಕೋಳಿ ಇದೆಯಂತೆ ಆ ಕೋಳಿ ಇಡುವ ಮೊಟ್ಟೆ ಬರೋಬ್ಬರಿ ಹನ್ನೆರಡು ಇಂಚುಗಳು ಆಗಿರುತ್ತದೆ ಇದು ಅತ್ಯಂತ ದೊಡ್ಡ ಮೊಟ್ಟೆ ಅಂತ ಕೂಡ ಕರೆಸಿಕೊಳ್ಳುತ್ತದೆ .

Leave a Reply

Your email address will not be published. Required fields are marked *