ನೀವು ಕೊಟ್ಟ ಹಣ ವಾಪಸು ಬಂದಿಲ್ಲವೇ… ನಿಮಗೆ ಸಾಲದ ಬಾದೆ ಇದೆಯೇ . ಹಾಗಾದ್ರೆ 6 ಏಲಕ್ಕಿಯನ್ನ 4 ಶುಕ್ರವಾರ ಹೀಗೆ ಮಾಡಿದ್ರೆ ಸಾಕು …!!!

Health & Fitness ಎಲ್ಲ ನ್ಯೂಸ್

ಪ್ರಪಂಚದಲ್ಲಿ ಮಾನವನನ್ನು ಕಾಡುತ್ತಿರುವ ದೊಡ್ಡದಾದ ಸಮಸ್ಯೆ ಈ ಹಣಕಾಸಿನ ಸಮಸ್ಯೆ ಹಣಕಾಸಿನ ಸಮಸ್ಯೆಯಿಂದ ಮನುಷ್ಯ ಹೊರಬರಲು ತುಂಬಾ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ ನಾನಾ ರೀತಿಯಲ್ಲಿ ನಾನಾ ಪ್ರಯತ್ನಗಳನ್ನು ಮಾಡಿ ವಿಫಲರಾಗಿರುತ್ತಾರೆ .ಆದರೆ ಈ ಒಂದು ಪ್ರಯತ್ನದಿಂದ ಮನುಷ್ಯನು ತನ್ನ ಹಣಕಾಸಿನ ಸಮಸ್ಯೆಯನ್ನು ಸಾಧ್ಯವಾದಷ್ಟುಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು ಅದು ಏನೆಂದರೆ ಮಂತ್ರ ತಂತ್ರಗಳ ವಿದ್ಯೆಗಳಲ್ಲಿ ಬಳಸುವಂತಹ ಒಂದು ಮಸಾಲೆ ಪದಾರ್ಥ ದಂತಹ ಏಲಕ್ಕಿ ಈ ಏಲಕ್ಕಿ ಯಿಂದ ಹಣಕಾಸಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು .ಅದಕ್ಕೆ ಒಂದು ನಿರ್ದಿಷ್ಟವಾದ ವಿಧಿ ವಿಧಾನವಿದೆ ಆ ವಿಧಿ ವಿಧಾನವನ್ನು ಬಳಸಿಕೊಂಡು ಹಣಕಾಸಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಅದು ಹೇಗೆಂದರೆ ಅಥವಾ ಏನೆಂದರೆ ಈ ಕೆಳಗೆ ನಿಮಗೆ ತಿಳಿಸಿಕೊಡುತ್ತೇನೆ .

ಆರು ಏಲಕ್ಕಿಯನ್ನು ಕೇವಲ ಆರೇ ಆರು ಹೇಳಿಕೆಯಿಂದ ಈ ನಿಮ್ಮ ಹಣಕಾಸಿನ ಸಮಸ್ಯೆಗೆ ಒಂದು ಉತ್ತಮ ಪರಿಹಾರ ದೊರೆಯುತ್ತದೆ ಅದು ಹೇಗೆಂದರೆ ಅಥವಾ ಇದನ್ನು ಹೇಗೆ ಬಳಸಬೇಕೆಂದರೆ ಈ ಆರು ಏಲಕ್ಕಿಯನ್ನು ಒಂದು ಬಟ್ಟೆಯಲ್ಲಿ ಹಾಕಿಕೊಂಡು ಅದನ್ನು ದಿನನಿತ್ಯ ಏನು ಮಾಡಬೇಕು ಹೇಗೆ ಪೂಜೆ ಮಾಡಬೇಕು .ಎಂಬುದನ್ನು ನಾನು ತಿಳಿಸಿಕೊಡುತ್ತೇನೆ ಆರು ಏಲಕ್ಕಿಯನ್ನು ಕೇವಲ ನಾಲ್ಕು ಶುಕ್ರವಾರ ಮಾತ್ರ ಪೂಜೆ ಮಾಡಬೇಕು ನಾಲಕ್ಕು ಶುಕ್ರವಾರ ಹೇಗೆ ಪೂಜೆ ಮಾಡಬೇಕೆಂದರೆ ಆ ಆರು ಏಲಕ್ಕಿಯನ್ನು ಒಂದು ಕೆಂಪು ಅಥವಾ ಬಿಳಿ ವಸ್ತ್ರದಲ್ಲಿ ಕಟ್ಟಿ ಮಹಿಳೆಯರು ಮತ್ತು ಪುರುಷರು ಇಬ್ಬರೂ ಕೂಡ ತಮ್ಮ ದಿನನಿತ್ಯ ಉಪಯೋಗಿಸುವ ಪರ್ಸ್ ಬ್ಯಾಗ್ ಗಳಲ್ಲಿ ಹಾಕಿಕೊಳ್ಳಬೇಕು.

ಅದನ್ನು ಯಾವಾಗಲೂ ಕೂಡ ಅವರ ಜೊತೆಯಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕುನಿರಂತರವಾಗಿ ನಾಲ್ಕು ಶುಕ್ರವಾರ ಈ ಪೂಜೆಯನ್ನು ಮಾಡಬೇಕು ಯಾರೂ ಏಲಕ್ಕಿ ಒಂದು ಬಟ್ಟೆಯಲ್ಲಿ ಕಟ್ಟಿ ನಮ್ಮ ಜೊತೆ ಇಟ್ಟುಕೊಂಡ ನಂತರ ಮೊದಲನೇ ವಾರ ಆರು ಏಲಕ್ಕಿಯನ್ನು ಬಟ್ಟೆಯಲ್ಲಿ ಕಟ್ಟಿ ಇಟ್ಟುಕೊಳ್ಳಬೇಕು ನಂತರ ಎರಡನೇ ಶುಕ್ರವಾರ ಆ ಬಟ್ಟೆಯಲ್ಲಿರುವ ಏಲಕ್ಕಿಯನ್ನು ತೆಗೆದುಕೊಂಡು ಆಲದ ಮರ ಬನ್ನಿ ವರ ಎರಡೂ ಸಿಗಲಿಲ್ಲವೆಂದರೆ ತೆಂಗಿನ ಮರ ಈ ಮೂರು ಮರಗಳಲ್ಲಿ ಯಾವುದಾದರೂ ಒಂದು ಮರದ ಕೆಳಗೆ ಅದು ನಿರ್ಜನ ಪ್ರದೇಶದಲ್ಲಿ ಇರಬೇಕು.

ಅಷ್ಟೇ ಆ ಮರದ ಕೆಳಗೆ ಈ ಆರು ಏಲಕ್ಕಿಯನ್ನು ಬಟ್ಟೆಯಿಂದ ತೆಗೆದು ಅದರ ಬುಡದಲ್ಲಿ ಗುಂಡಿ ತೆಗೆದು ಮುಚ್ಚಬೇಕು ಈ ರೀತಿ ಮಾಡಬೇಕು ಅದು ನಿರಂತರವಾಗಿ ನಾಲ್ಕು ಶುಕ್ರವಾರವೂ ಕೂಡ ಇದೇ ರೀತಿ ಮಾಡಬೇಕು ನಾಲ್ಕನೇ ಶುಕ್ರವಾರ ನೀವು ಏನು ಆರು ಏಲಕ್ಕಿಯನ್ನು ನಿಮ್ಮ ಜೊತೆ ಇರಿಸಿಕೊಂಡಿರುತ್ತಾರೆ ಆ ಆರು ಏಲಕ್ಕಿಯನ್ನು ನಿಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕು ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು ಈ ಆರು ಲಕ್ಕಿಯಿಂದ ನಿಮಗೆ ಇರುವ ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ ಅದನ್ನು ಬೀರುವಿನಲ್ಲಿ ಅಥವಾ ದುಡ್ಡನ್ನು ಇಡುವ ಪೆಟ್ಟಿಗೆಯಲ್ಲಿ ಈ ಆರು ಏಲಕ್ಕಿಗಳನ್ನು ಇಡಬೇಕು ಅದು ನಾಲ್ಕನೇ ಶುಕ್ರವಾರ ಅಂದರೆ ಕೊನೆ ಶುಕ್ರವಾರ ಈ ರೀತಿ ಮಾಡಬೇಕು.

ಅದಾದ ನಂತರ ನಿಮಗೆ ಹಣಕಾಸಿನ ಸಮಸ್ಯೆಯಲ್ಲಿ ಅಂದರೆ ಪ್ರಮುಖವಾಗಿ ನೀವು ಯಾರಿಗಾದರೂ ಸಾಲವನ್ನು ಕೊಟ್ಟು ಅದು ಹಿಂತಿರುಗುತ್ತಿದ್ದೆ ಅದು ಈ ನಾಲ್ಕು ವಾರದೊಳಗೆ ಹಿಂದಿರುಗುವುದನ್ನು ನಾವು ಕಾಣಬಹುದಾಗಿದೆ ಪೂರ್ತಿ ನಿಮಗೆ ಮರಳಿ ದೊರೆಯದಿದ್ದರೂ ಅಲ್ಪಸ್ವಲ್ಪವಾದರೂ ಈ ನಾಲ್ಕು ವಾರದೊಳಗೆ ದೊರೆಯುತ್ತದೆ .ನಂಬಿಕೆಯಿಂದ ಯಾವುದನ್ನೂ ಮಾಡಿದ್ದರೂ ಅದು ನಮಗೆ ಪ್ರತಿಫಲವನ್ನು ಕೊಡುತ್ತದೆ ಧನ್ಯವಾದಗಳು .

Leave a Reply

Your email address will not be published. Required fields are marked *