ಈ ಸೊಪ್ಪು ಹೊಟ್ಟೆ ಉರಿವುದಕ್ಕೆ ಎಷ್ಟು ಪರಿಣಾಮಕಾರಿ ಅಂದ್ರೆ … ದಿನನಿತ್ಯ ತಿಂತ ಬಂದ್ರೆ ಹೊಟ್ಟೆಗೆ ಸಂಬಂಧ ಪಟ್ಟ ಕಾಯಿಲೆಗಳು ಬರುವುದಿಲ್ಲ …!!!

Health & Fitness ಎಲ್ಲ ನ್ಯೂಸ್

ಪುದೀನಾವನ್ನು ಬಳಸುವುದರಿಂದ ಆರೋಗ್ಯ ಹೆಚ್ಚುತ್ತದೆ ಹೌದು ಆರೋಗ್ಯ ಚೆನ್ನಾಗಿರಬೇಕೆಂದರೆ ಪುದೀನವನ್ನು ನಿಮ್ಮ ದಿನಬಳಕೆ ಆಹಾರದಲ್ಲಿ ಬಳಸುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು .ಹಾಗಾದರೆ ಪುದೀನಾವನ್ನು ಹೇಗೆ ಬಳಸಬೇಕು ಹಾಗೂ ಪುದಿನದಲ್ಲಿ ಯಾವೆಲ್ಲಾ ಆರೋಗ್ಯಕರ ಲಾಭಗಳೂ ಇವೆ ಎಂಬುದನ್ನು ತಿಳಿಯೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಗೆಳೆಯರಿಗೂ ಕೂಡಾ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ .

ಪುದೀನ ದಲ್ಲಿ ನೈಸರ್ಗಿಕವಾದ ಔಷಧೀಯ ಗುಣ ಇರುವ ಕಾರಣದಿಂದಾಗಿ ಇದನ್ನು ಹಲವಾರು ರೀತಿಯಲ್ಲಿ ಬಳಸುವುದರಿಂದ ಆರೋಗ್ಯ ವೃದ್ಧಿಸುತ್ತದೆ ಸೌಂದರ್ಯವೂ ಕೂಡ ವೃದ್ಧಿಸುತ್ತದೆ ಜೊತೆಗೆ ಕೇಶರಾಶಿಯ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುವುದರಲ್ಲಿ ಪುದಿನಾ ಹೆಚ್ಚು ಸಹಾಯಕಾರಿಯಾಗಿದೆ .ಪುದೀನ ಸೊಪ್ಪನ್ನು ಸಲಾಡ್ ರೀತಿ ಬಳಸಬಹುದಾಗಿದೆ ಅಥವಾ ಈ ಪುದೀನ ಸೊಪ್ಪನ್ನು ಚಹಾದ ರೂಪದಲ್ಲಿ ಮಾಡಿ ಸೇವಿಸುವುದರಿಂದ ತಲೆನೋವು ನಿವಾರಣೆಯಾಗುತ್ತದೆ ಹಾಗೂ ಮೈಗ್ರೇನ್ ನಂತಹ ದೊಡ್ಡ ಸಮಸ್ಯೆಯೂ ಕೂಡ ಪರಿಹಾರ ಮಾಡುತ್ತದೆ ಈ ಪುದೀನಾ ಎಲೆಗಳು .

ಈ ರೀತಿಯಾಗಿ ಪುದಿನ ಸೊಪ್ಪು ಮೈಗ್ರೇನ್ ಅನ್ನು ಮಾತ್ರ ನಿವಾರಿಸುವುದಿಲ್ಲ ಇದರಲ್ಲಿ ಇರುವಂತಹ ಉರಿಯೂತ ನಿವಾರಣೆ ದೇಹದಲ್ಲಿರುವ ಉಷ್ಣಾಂಶವನ್ನು ಕಡಿಮೆಗೊಳಿಸಿ ನಮ್ಮ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಡುವುದಕ್ಕೆ ಸಹಾಯ ಮಾಡುತ್ತದೆ ಪುದಿನ ಸೊಪ್ಪು .ಪುದಿನಾ ಸೊಪ್ಪಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ಗಳು ಮತ್ತು ಫೈಟ್ ನೋಟ್ಸ್ ಗಳು ಹೇರಳವಾಗಿರುತ್ತದೆ ಆದ್ದರಿಂದ ನಮ್ಮ ದೇಹದಲ್ಲಿ ಇಮಿಲಿ ಟಿಪ್ ಅವರನ್ನು ಹೆಚ್ಚು ಮಾಡುತ್ತದೆ ಪುದಿನ ಸೊಪ್ಪು ಹಾಗೂ ಪುದೀನ ಸೊಪ್ಪನ್ನು ಬಳಸುವುದರಿಂದ ಕಫ ಕೆಮ್ಮು ಇಂತಹ ಸಮಸ್ಯೆಗಳು ಕೂಡ ಬೇಗನೇ ಪರಿಹಾರವಾಗುತ್ತದೆ .

ಬೇಸಿಗೆ ಕಾಲದಲ್ಲಿ ಈ ಮಿಂಟ್ ಅಂದರೆ ಪುದಿನಾ ಸೊಪ್ಪಿನ ಜ್ಯೂಸ್ ಅನ್ನು ಸೇವಿಸುವುದರಿಂದ ದೇಹದಲ್ಲಿರುವ ಉಷ್ಣಾಂಶವನ್ನು ಇದು ಕಡಿಮೆಗೊಳಿಸುತ್ತದೆ ಅದರಿಂದ ಹೆಚ್ಚು ಪುದೀನ ಸೊಪ್ಪನ್ನು ಬಳಸಿದರೆ ಯಾವ ತೊಂದರೆಯೂ ಆಗದೇ ಆರೊಗ್ಯ ವಿರೋಧಿಸುವುದರಲ್ಲಿ ಇದು ಸಹಾಯ ಮಾಡುತ್ತದೆ .ಕಣ್ಣಿನ ಆರೋಗ್ಯವನ್ನು ಕೂಡ ಹೆಚ್ಚು ಮಾಡುತ್ತದೆ ಪುದಿನ ಸೊಪ್ಪು ಹಸಿ ನಿತರ ಕಣ್ಣು ದೃಷ್ಟಿ ಸಮಸ್ಯೆ ಇದ್ದರೆ ಅಂಥವರು ಕೂಡ ಪುದೀನ ಸೊಪ್ಪನ್ನು ಬಳಸುವುದರಿಂದ ಹೆಚ್ಚು ಲಾಭವಿದೆ ಹಾಗೂ ಈ ಪುದಿನಾ ಸೊಪ್ಪನ್ನು ಮುಖದ ಸೌಂದರ್ಯವನ್ನು ವರ್ಧಿಸಿ ಕೊಳ್ಳುವುದಕ್ಕಾಗಿಯೇ ಕೂಡ ಬಳಸಬಹುದು .

ಪುದಿನಾ ಸೊಪ್ಪಿನ ಪೇಸ್ಟ್ ಅನ್ನು ತಯಾರಿಸಿ ಅದನ್ನು ಮುಖಕ್ಕೆ ಹಚ್ಚುವುದರಿಂದ ಅಥವಾ ಈ ಪುದಿನಾ ಸೊಪ್ಪಿನಿಂದ ಯಾವುದಾದರೂ ಫೇಸ್ ಪ್ಯಾಕ್ ಅನ್ನು ಮಾಡಿ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮುಖದ ಅಂದ ಕೂಡ ಹೆಚ್ಚುತ್ತದೆ ಹಾಗೂ ಕಲೆಗಳನ್ನು ದೂರ ಮಾಡುತ್ತದೆ ಈ ಪುದೀನ ಸೊಪ್ಪು .
ವಾರಕ್ಕೊಮ್ಮೆ ಪುದಿನಾ ಸೊಪ್ಪಿನ ಪೇಸ್ಟ್ ಅನ್ನು ಹೇರ್ ಪ್ಯಾಕ್ ಹಾಕಿಕೊಳ್ಳುವುದರಿಂದ ಕೂದಲುದುರುವ ಸಮಸ್ಯೆ ದೂರವಾಗುವುದರ ಜೊತೆಗೆ ಕೂದಲು ಸೊಂಪಾಗಿ ಬೆಳೆದು ಡ್ಯಾಂಡ್ರಫ್ ಅಂತಹ ಸಮಸ್ಯೆ ದೂರವಾಗುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡದೆ ಪುದಿನ ಸೊಪ್ಪು .

ಪುದಿನಾ ಸೊಪ್ಪಿನಲ್ಲಿ ರಂಜಕ ವಿಟಮಿನ್ ಕ್ಯಾಲ್ಸಿಯಂ ಇನ್ನು ಹಲವಾರು ರೀತಿಯ ಖನಿಜ ಅಂಶಗಳು ಇರುತ್ತದೆ ಆದ್ದರಿಂದ ಇದು ಆರೋಗ್ಯಕ್ಕೆ ಹೆಚ್ಚು ಸಹಕಾರಿ ಹಾಗೂ ದೇಹಕ್ಕೆ ಬೇಕಾಗುವ ಅನೇಕ ಪೋಷಕಾಂಶಗಳನ್ನು ನೀಡುವುದರಲ್ಲಿ ಪುದಿನ ಸೊಪ್ಪು ಹೆಚ್ಚು ಸಹಾಯ ಮಾಡುತ್ತದೆ .ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ .

Leave a Reply

Your email address will not be published. Required fields are marked *