ತಿಂದ ಆಹಾರ ಜೀರ್ಣವಾಗದೆ ಹೊಟ್ಟೆ ಭಾರ, ಉಭ್ರಮದಿಂದ ಬಳಲುತ್ತಿದ್ದರೆ ತಪ್ಪದೇ ಈ ಮಾಹಿತಿ ನೋಡಿ. ಹಲವು ಸಮಸ್ಯೆಯಿಂದ ದೂರಾಗಿ.

Ayurveda

ಜೀರ್ಣಕ್ರಿಯೆ ಸಮಸ್ಯೆ ಅನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದು ತಿಳಿಸಿಕೊಡುತ್ತೇನೆ ಬನ್ನಿ. ಜೀರ್ಣಕ್ರಿಯೆ ಸಮಸ್ಯೆ ಸುಮಾರು ಜನರಿಗೆ ಇದೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೂಡ ಜೀರ್ಣಕ್ರಿಯೆ ಸಮಸ್ಯೆ ಬಂದೇ ಬಿಟ್ಟರೆ ತುಂಬಾ ಕಷ್ಟವಾಗುತ್ತದೆ ಊಟ ಮಾಡಲು ಆಗುವುದಿಲ್ಲ ಮತ್ತು ಹೊಟ್ಟೆ ಹಸಿವು ಆಗುವುದಿಲ್ಲ ಹಾಗೂ ಗ್ಯಾಸ್ಟಿಕ್ ಸಮಸ್ಯೆ ಬಂದುಬಿಡುತ್ತದೆ ನಂತರ ಹೊಟ್ಟೆ ನೋವು ಎಲ್ಲವೂ ಕೂಡ ಬಂದುಬಿಡುತ್ತದೆ ಅದಕ್ಕಾಗಿ ನಾವು ಹೇಳುವಂತಹ ಸುಲಭವಾದಂತಹ ಪರಿಹಾರವನ್ನು ಮಾಡಿಕೊಳ್ಳಿ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ ಹಾಗಾದರೆ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ .


ಮೊದಲಿಗೆ ಎಲ್ಲ ಪದಾರ್ಥಗಳನ್ನು ಕೂಡ ಕಾಳುಮೆಣಸು ಏಲಕ್ಕಿ ಜೀರಿಗೆ ಒಣ ಶುಂಠಿ ಎಲ್ಲವನ್ನೂ ಹಾಕಿ ಚೆನ್ನಾಗಿ ಪುಡಿ ಮಾಡಬೇಕು ನಂತರ ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಈ ಪುಡಿಯನ್ನು ಹಾಕಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತ ಬರಬೇಕು ಇನ್ನೊಂದು ಪರಿಹಾರ ಏನು ಅಂದರೆ ಸ್ವಲ್ಪ ಹರಳೆಣ್ಣೆ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಗೂ ಸ್ವಲ್ಪ ಕಾಳುಮೆಣಸಿನ ಪುಡಿ ಎಲ್ಲವನ್ನೂ ಮಿಕ್ಸ್ ಮಾಡಿ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಸೇವನೆ ಮಾಡಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಇಂತಹ ಮನೆ ಮದ್ದುಗಳನ್ನು ಮನೆಯಲ್ಲಿ ಮಾಡಿಕೊಳ್ಳುವುದರಿಂದ ನಿಮ್ಮ ಜೀರ್ಣ ಕ್ರಿಯೆಯ ಸಮಸ್ಯೆ ಬಗೆಹರಿಯುತ್ತದೆ ಮತ್ತು ಈ ರಾಸಯನಿಕಯುಕ್ತ ಮಾತ್ರೆಗಳಿಂದ ಆಗುವ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು.

Leave a Reply

Your email address will not be published. Required fields are marked *