ಅಮೇಜಾನ್ ಎಂಬ ಭಯಂಕರ ಭೂಗತ ಜಗತ್ತು, ಹೆಜ್ಜೆ ಹೆಜ್ಜೆಗೂ ಅಪಾಯ. ವಿಶೇಷ ಮಾಹಿತಿ.

Uncategorized ಎಲ್ಲ ನ್ಯೂಸ್

ಅಮೆಜಾನ್ ಅರಣ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಅಮೆಜಾನ್ ಅರಣ್ಯ ತುಂಬಾ ದೊಡ್ಡದಾಗಿದೆ ಹಾಗೂ ನೋಡುವುದಕ್ಕೆ ಕೂಡ ತುಂಬಾ ಸುಂದರವಾಗಿದೆ ಅಮೆಜಾನ್ ಅರಣ್ಯದ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ರೋಚಕ ಸಂಗತಿಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ಹಾಗೂ ಮೊದಲಿಗೆ ಅಮೆಜಾನ್ ಅರಣ್ಯ ಎಲ್ಲಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಲೇಬೇಕು ಅಂಟಾರ್ಟಿಕ್ ಕಂಡದಿಂದ ಮುಂದೆ ಅಮೆಜಾನ್ ಅರಣ್ಯ ಬರುತ್ತದೆ ಅಂದರೆ ದಕ್ಷಿಣ ಅಮೆರಿಕದಲ್ಲಿ ಅಮೆಜಾನ್ ಅರಣ್ಯ ಇದೆ ಈ ಕೆಳಗಿನ ವಿಡಿಯೋ ನೋಡಿ.

ನಂತರ ನಮ್ಮ ಪೃಥ್ವಿಯ ಇಪ್ಪತ್ತು ಪರ್ಸೆಂಟ್ ಅಷ್ಟು ಆಮ್ಲಜನಕ ಅಮೆಜಾನ್ ಅರಣ್ಯದಿಂದ ಉತ್ಪತ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ ಹಾಗೂ ಅಮೆಜಾನ್ ಅರಣ್ಯ ನೋಡುವುದಕ್ಕೆ ತುಂಬಾ ಸುಂದರವಾಗಿದೆ ಹಾಕು ಸುತ್ತಲೂ ಕೂಡ ಗಿಡಮರಗಳು ಎಲ್ಲವೂ ಕೂಡ ಇದೆ ಆಗುವ ಅಮೆಜಾನ್ ಅರಣ್ಯ ಬೇರೆ ದೇಶಗಳಿಗೂ ಕೂಡ ತುಂಬಾ ಹರಡಿಕೊಂಡಿದೆ ಹಾಗೂ ಅಮೆಜಾನ್ ಕಾಡಿನ ಒಳಗಡೆ ಹೋದರೆ ಯಾವಾಗ ಬೆಳಿಗ್ಗೆ ಆಗುತ್ತದೆ ಮತ್ತು ಯಾವಾಗ ರಾತ್ರಿಯಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ ನೀವು ಕೂಡ ಒಮ್ಮೆ ಅಮೆಜಾನ್ ಅರಣ್ಯ ಪ್ರದೇಶಕ್ಕೆ ಹೋಗಿ ತುಂಬಾ ಚೆನ್ನಾಗಿದೆ ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *