ಎರಡು ಸಾವಿರ ಜನಕ್ಕೆ ಕೆಲಸ ಕೊಟ್ಟು ಅರಮನೆಯಂತಹ ಬಂಗಲೆಯಲ್ಲಿದ್ದಂತಹ ಇವರೀಗ ಮರದ ಕೆಳಗಡೆ ವಾಸ ! ಶಾಕಿಂಗ್.

Uncategorized ಎಲ್ಲ ನ್ಯೂಸ್

ಎರಡು ಸಾವಿರ ಜನರಿಗೆ ಉದ್ಯೋಗ ಕೊಟ್ಟಿದೆ ಈ ವ್ಯಕ್ತಿ ಇವತ್ತು ಮರದ ಕೆಳಗಡೆ ವಾಸಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ತುಂಬಾ ಶ್ರೀಮಂತ ವ್ಯಕ್ತಿಯಾಗಿದ್ದರು ಹಾಗೂ ಸುಮಾರು 2 ಸಾವಿರ ಜನರಿಗೆ ಉದ್ಯೋಗವನ್ನು ಕೊಟ್ಟಿದ್ದರು ಹಾಗೂ ಇವರ ಜೀವನವು ಕೂಡ ತುಂಬಾ ಚೆನ್ನಾಗಿತ್ತು ಇವರು ಮೂಲತಹ ಕೇರಳದವರು ಇವರ ತಂದೆ ಇಸ್ರೋದಲ್ಲಿ ಕೆಲಸಮಾಡುತ್ತಿದ್ದರು ನಂತರ ದುಬೈಗೆ ಹೋಗಿ ಒಂದು ಕಂಪನಿ ಶುರುಮಾಡುತ್ತಾರೆ ಆಗು ಕಂಪನಿಯಲ್ಲಿ ಕೂಡ ಒಳ್ಳೆಯ ಬರುತ್ತಿರುತ್ತದೆ ನಂತರ ಇವರ ಮಗಳ ಹೆಸರು ಅನಿತಾ ಎಂದು ಬಾಬು ಎಂಬವರ ಜೊತೆ ಮದುವೆ ಮಾಡುತ್ತಾರೆ ಹಾಗೂ 20 ವರ್ಷಗಳ ಕಾಲ ಇವರ ಸಂಸಾರವು ಕೂಡ ತುಂಬಾ ಚೆನ್ನಾಗಿರುತ್ತದೆ ಈ ಕೆಳಗಿನ ವಿಡಿಯೋ ನೋಡಿ .


ನಂತರ ಬ್ಯುಸಿನೆಸ್ ನಲ್ಲಿ ತುಂಬಾ ಲಾಸ್ ಆಗುತ್ತದೆ ನಂತರ ಕಂಪನಿ ಮುಚ್ಚಲಾಗುತ್ತದೆ ಹಾಗೂ ಸಾಲ ತೀರಿಸಲಾಗದೆ ಬಾಬು ಕೇರಳ ಗೆ ಬರುತ್ತಾರೆ ನಂತರ ಅನಿತಾ ಅವರನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ ಹಾಗೂ ಜೈಲಿನಲ್ಲಿ ಶಿಕ್ಷೆಯನ್ನು ಕೂಡ ಅನುಭವಿಸುತ್ತಾರೆ ನಂತರ ಜೈಲಿನಿಂದ ಹೊರಗಡೆ ಬರುತ್ತಾರೆ ಇದೀಗ ಒಂದು ಮರದ ಕೆಳಗಡೆ ಕುಳಿತುಕೊಂಡು ಜೀವನ ಮಾಡುತ್ತಿದ್ದಾರೆ ಅದಕ್ಕೆ ಹೇಳುವುದು ಜೀವನ ಹೇಗೆ ಬದಲಾಗುತ್ತದೆ ಎಂದು ಹೇಳಲು ಆಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *