ಅನ್ಲೈನ್ ನಲ್ಲಿ ಪ್ರಿಡ್ಜ್ ಖರಿದಿಸಿದ ವ್ಯಕ್ತಿಗೆ 96 ಲಕ್ಷ ಸಿಕ್ಕಿದ್ದು ಹೇಗೆ ಗೊತ್ತಾ? ಅದೃಷ್ಟ ಅಂದರೆ ಇವನದೆ.

Uncategorized

ಆನ್ಲೈನ್ನಲ್ಲಿ ಸೆಕೆಂಡ್ ಹ್ಯಾಂಡಲ್ ಫ್ರಿಡ್ಜ್ ತೆಗೆದುಕೊಂಡರು ಅವರ ಅದೃಷ್ಟವೇ ಬದಲಾಯಿತು ಗೊತ್ತಾ.ಇದೀಗ ನಾವು ಹೇಳುವಂತಹ ಈ ವಿಷಯ ಕೇಳಿದರೆ ನಿಮಗೆ ಶಾಕ್ ಆಗುತ್ತದೆ ಏಕೆಂದರೆ ಅದೃಷ್ಟ ಯಾವಾಗ ಬರುತ್ತದೆ ಎಂಬುದು ಹೇಳಕ್ಕೆ ಆಗುವುದಿಲ್ಲ ಎಂಬ ಗಾದೆ ಮಾತು ನಿಜವಾಗಿದೆ ಅದಕ್ಕೆ ಈ ವಿಷಯ ಸಾಕ್ಷಿಯಾಗಿದೆ ದಕ್ಷಿಣ ಕೋರಿಯಾದ ಒಬ್ಬ ವ್ಯಕ್ತಿಯ ಆನ್ಲೈನ್ನಲ್ಲಿ ತೆಗೆದುಕೊಳ್ಳುತ್ತಾನೆ ನಂತರ ಫ್ರಿಡ್ಜ್ ಒಳಗಡೆ ಏನು ಇತ್ತು ಗೊತ್ತ ಬರೋಬ್ಬರಿ 96 ಲಕ್ಷ ರೂಪಾಯಿ ಹಣವಿತ್ತು ಇದನ್ನು ನೋಡಿ ಫ್ರಿಡ್ಜ್ ತೆಗೆದುಕೊಂಡ ಮಾಲೀಕ ಶಾಕ್ ಆಗಿದ್ದಾನೆ ಈ ಕೆಳಗಿನ ವಿಡಿಯೋ ನೋಡಿ.


ನಂತರ ಫ್ರಿಡ್ಜ್ ಕ್ಲೀನ್ ಮಾಡಬೇಕಾದರೆ ಬರೋಬ್ಬರಿ 96 ಲಕ್ಷ ರೂಪಾಯಿ ಸಿಕ್ಕಿತು ಇದನ್ನು ನೋಡಿ ಶಾಕ್ ಆದ ನಂತರ ಪೊಲೀಸರಿಗೆ ಕರೆ ಮಾಡಿದ ನಂತರ ಹಣವನ್ನು ಪೊಲೀಸರು ತೆಗೆದುಕೊಂಡು ಹೋದರು ಆದರೆ ದಕ್ಷಿಣ ಕೊರಿಯಾದಲ್ಲಿ ಒಂದು ಕಾನೂನು ಇದೆ ದುಡ್ಡಿನ ಮಾಲಿಕ ಸಿಗಲಿಲ್ಲ ಅಂದರೆ ಯಾರ ಹತ್ತಿರ ದುಡ್ಡು ಇರುತ್ತದೆ ಅವರಿಗೆ ಹಿಂದಿರುಗಿಸಬೇಕು ಎಂಬ ನಿಯಮ ಕೂಡ ಇದೆ ಹಾಗಾಗಿ ಒಂದು ವೇಳೆ ಮಾಲೀಕ ಸಿಗಲಿಲ್ಲ ಅಂದರೆ ಈ ವ್ಯಕ್ತಿಗೆ 96 ಲಕ್ಷ ರೂಪಾಯಿ ಸಿಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *